*Very Nice* 2016-07-19 6:00 GMT+05:30 yakub koyyur <yhokk...@gmail.com>:
> ಇಂದು [17/7/16] ಗಣಿತ ಪ್ರಯೋಗಶಾಲೆ'ಗಣಿತ ಲೋಕ" [Maths world-The creative > laboratory for Mathematics] ಹಿರಿಮೆಗೆ ಮತ್ತೊಂದು ಗರಿಯ ಸೇರ್ಪಡೆ. "ಹಟ್ಟಿ ಚಿನ್ನದ > ಗಣಿ ನಿಗಮ ಕೋಲಾರ" ಇವರು ಗಣಿತ ಪ್ರಯೋಗಶಾಲೆಗೆ ಪ್ರೊಜೆಕ್ಷರ್ ಅಳವಡಿಸುವ ಬಗ್ಗೆ ರೂ > 50,000/- ಕೊಡುಗೆ ನೀಡಿರುತ್ತಾರೆ. ಅದರಂತೆ ಇಂದು ನಾವು ಸುಮಾರು 70,000/- ರೂ > ವೆಚ್ಚದಲ್ಲಿ ಅತ್ಯಾಧುನಿಕ ಮಾದರಿಯ ಪ್ರೊಜೆಕ್ಟರ್ ಅಳವಡಿಸಿರುತ್ತೇವೆ.[ 20,000/- > ಹೆಚ್ಚುವರಿ ಭರಿಸಿರುತ್ತೇವೆ]. ನಮ್ಮ ಪ್ರಯೋಗಶಾಲೆಯು ಇದೀಗ ಸೋಲಾರ್ ಹಾಗೂ ವಿದ್ಯತ್ ಚಾಲಿತ > ಪ್ರೊಜೆಕ್ಟರ್ ಗಳನ್ನು ಒಳಗೊಂಡಿರುತ್ತದೆ. ತಂತ್ರಜ್ಞಾನವನ್ನು ತರಗತಿ ಕೋಣೆಯಲ್ಲಿ > ಅಳವಡಿಸುವಲ್ಲಿ ನಾವು ಮತ್ತೊಂದು ಹೆಜ್ಜೆ ಇಟ್ಟಿರುತ್ತೇವೆ. ಈ ಸಂದರ್ಭದಲ್ಲಿ ನಿರ್ದೇಶಕರು, > ಹಟ್ಟಿ ಚಿನ್ನದ ಗಣಿ ನಿಗಮ ಇವರಿಗೆ ಅನಂತ ಧನ್ಯವಾದಗಳು. ಇದಕ್ಕೆ ಸಹಕರಿಸಿದ ದ.ಕ.ವಿದ್ಯಾಂಗ > ಉಪನಿರ್ದೇಶಕರಾದ ಮಾನ್ಯ ವಾಲ್ಟರ್ ಡಿಮೆಲ್ಲೋ ಸರ್ ಇವರಿಗೆ ನಮ್ಮ ತುಂಬು ಹೃದಯದ > ಧನ್ಯವಾದಗಳು. ಈ ಬಗ್ಗೆ ಮುತುವರ್ಜಿ ವಹಿಸಿದ ನಮ್ಮ ಶಾಲೆಯ ಮುಖ್ಯ ಶಿಕ್ಷಕಿ ಹಾಗೂ ಅವರ > ಸಹೋದರಿಯವರಿಗೆ ಹೃದಯಪೂರ್ವಕ ನಮನಗಳು. ಸದ್ರಿ ಗಣಿತ ಪ್ರಯೋಗಶಾಲೆಗೆ ಇನ್ನಷ್ಟು > ಬೇಡಿಕೆಗಳಿದ್ದು , ಮುಂದಿನ ದಿನಗಳಲ್ಲಿ ಹಂತಹಂತವಾಗಿ ಅದನ್ನು ಪೂರ್ತಿಗೊಳಿಸಿಸುವ > ಭರವಸೆಯನ್ನು ನಾವು ಹೊಮದಿದ್ದು, ದೇಶದ ಅತ್ಯುತ್ತಮ ಗಣಿತ ಪ್ರಯೋಗಶಾಲೆಯನ್ನಾಗಿ > ಮಾಡಬೇಕೆಂಬುವುದು ನಮ್ಮ ಅಭಿಲಾಷೆ. ಅದಕ್ಕಾಗಿ ನಿಮ್ಮೆಲ್ಲರ ಸಹಕಾರ ನಮಗಿರಲಿ. > > -- > 1. If a teacher wants to join STF, visit > http://karnatakaeducation.org.in/KOER/en/index.php/Become_a_STF_groups_member > 2. For STF training, visit KOER - > http://karnatakaeducation.org.in/KOER/en/index.php > 4. For Ubuntu 14.04 installation, visit > http://karnatakaeducation.org.in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to mathssciencestf+unsubscr...@googlegroups.com. > To post to this group, send email to mathssciencestf@googlegroups.com. > Visit this group at https://groups.google.com/group/mathssciencestf. > For more options, visit https://groups.google.com/d/optout. > -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to mathssciencestf+unsubscr...@googlegroups.com. To post to this group, send an email to mathssciencestf@googlegroups.com. Visit this group at https://groups.google.com/group/mathssciencestf. For more options, visit https://groups.google.com/d/optout.