Nice sir

On 5 Feb 2017 21:52, "Ravindranath Demashetti" <ravee.rasasa...@gmail.com>
wrote:

> ಎಸ್ ಎಸ್ ಎಲ್ ಸಿ ಮಕ್ಕಳಿಗಾಗಿ,
>
> ಹೀಗೆ ಓದಿ ಮಕ್ಕಳೆ, ಭಾಗ:-೧
>
> ೧) ಸೂರ್ಯೋದಯಕ್ಕಿಂತ ಮುಂಚಿನ ಬೆಳಗಿನ ಹೊತ್ತನ್ನೇ ಓದಲು ಆಯ್ದುಕೊಳ್ಳಿ.
> ೨) ಅಭ್ಯಾಸಕ್ಕೆ ಕೂಡುವ ಮೊದಲೇ ಅಗತ್ಯ ವಸ್ತುಗಳಾದ ಪುಸ್ತಕ, ಪೆನ್ನು,  ಪೆನ್ಸಿಲ್, ನೀರು
> ಇತರ ವಸ್ತುಗಳನ್ನು ನಿಮ್ಮ ಹತ್ತಿರದಲ್ಲೇ ಇಟ್ಟುಕೊಳ್ಳಿ ಇದರಿಂದ ಮೇಲಿಂದ ಮೇಲೆ ಎದ್ದು
> ಓಡಾಡುವುದು ತಪ್ಪುತ್ತದೆ,
> ೩) ಬೆಳಿಗ್ಗೆ ಓದಲು ಕೂಡುವ ಮೊದಲೇ ಸ್ನಾನ ಮಾಡಿಬಿಡಿ ಇದರಿಂದ ನಿದ್ರೆ ಬರುವುದಿಲ್ಲ ಹಾಗೂ
> ಸ್ನಾನ ಮಾಡುವ ಮೊದಲು ಯಾವುದೇ ಕಾರಣಕ್ಕೂ ಯಾರಂದಿಗೂ ಮಾತನಾಡಬೇಡಿ,  ಸಣ್ಣಗೆ ಗುಣುಗಬೇಡಿ
> ಕೂಡಾ!
> ೪) ನೀವು ಓದಲು ಪ್ರಾರಂಭಿಸುವ ಮೊದಲು ನಿಮ್ಮ ಅಭ್ಯಾಸದ ಟೇಬಲ್ ಅಥವಾ ಚಾಪೆಯ ಮುಂದೆ ಕುಳಿತು
> ದೀರ್ಘವಾಗಿ ಉಸಿರು ತೆಗೆದುಕೊಂಡು ಕೆಲ ಕ್ಷಣಗಳವರೆಗೆ ಕಣ್ಣು ಮುಚ್ಚಿ ಕುಳಿತುಕೊಳ್ಳಿ.
> ೫) ಅಭ್ಯಾಸ ಮಾಡುವಾಗ ನಿದ್ದೆ ಬಂದಂತೆನಿಸಿದರೆ ಎದ್ದು ಒಂದು ಸಣ್ಣ ವಾಕ್ ಮಾಡಿ,
> ಅಡ್ಡಾಡುವದಕ್ಕಿಂತ ಓದುವುದು ಲೇಸು ಅನಿಸುತ್ತದೆ ಆಗ ಪುಸ್ತಕ ಹಿಡಿಯಿರಿ.
> ೬) ಸುಳ್ಳು ನೆಪಗಳನ್ನು ಹೇಳಿಕೊಂಡು ಓದುವುದನ್ನು ಮುಂದೂಡಬೇಡಿ. ಉದಾಹರಣೆಗೆ:- ತಲೆ
> ನೋಯುತ್ತಿದೆ, ನಿದ್ದೆ ಬಂದಂತಾಗುತ್ತಿದೆ ಇತ್ಯಾದಿ.
> ೭) ಅಂದು ಓದಬೇಕಾದದ್ದನ್ನು ಅಂದೇ ಓದಿ ಮುಗಿಸಿ ಅದರ ಖುಷಿ ಅನುಭವಿಸಿ.
> ೮) ಅಭ್ಯಾಸಕ್ಕಾಗಿಯೇ ಒಂದು ನಿಶ್ಚಿತ ಸ್ಥಳವನ್ನು ಮನೆಯಲ್ಲಿ ಆಯ್ಕೆ ಮಾಡಿಕೊಳ್ಳಿ, ಆ ಸ್ಥಳ
> ಅಭ್ಯಾಸವಾದ ನಂತರ ಅಲ್ಲಿ ಸುಮ್ಮನೇ ಹೋದರೂ ಸಾಕು ಓದಬೇಕೆನಿಸುತ್ತದೆ.
> ೯) ಏಕಾಂಗಿಯಾಗಿ ಕುಳಿತು ಓದುವುದನ್ನು ರೂಢಿಸಿಕೊಳ್ಳಿ,  ನಂತರ ಆ ವಿಷಯವನ್ನು
> ಗೆಳೆಯರೊಂದಿಗೆ ಚರ್ಚಿಸಿ.
> ೧೦) ವಿಷಯಗಳನ್ನು ಓದಿವಾಗ ಅವುಗಳ ನಡುವೆ ಸಣ್ಣದೊಂದು ವಿರಾಮವಿರಲಿ, ಇದರಿಂದ ಮನಸ್ಸು
> ಪ್ರಫುಲ್ಲವಾಗುತ್ತದೆ. ಓದುವುದು ಬೇಸರವಾದಾಗ ಬರೆಯುವ ಕೆಲಸ ಮಾಡಿ ಅಥವಾ ಗಣಿತ ಲೆಕ್ಕ ಬಿಡಿಸಿ
> ೧೧) ನಿಮ್ಮ ಓದುವ ಸ್ಥಳದಲ್ಲಿ ಭಾರತ ನಕ್ಷೆ, ವಿಜ್ಞಾನ ಮತ್ತು ಗಣಿತದ ಸೂತ್ರಗಳ,
> ವಿಜ್ಞಾನದ ಚಿತ್ರಗಳಿರಲಿ, ಓದಿ ಬೇಸರವಾದಾಗ ಸುಮ್ಮನೇ ಅವನ್ನು ಗಮನಿಸಿ.
> ೧೨) ನಿಮ್ಮ ಓದುವ ಸಮಯವನ್ನು ನಿಮ್ಮ ಗೆಳೆಯರಿಗೆ ಹೇಳಿಬಿಡುವ ಹಾಗೂ ಆ ಸಮಯದಲ್ಲಿ ಫೋನ್
> ಮಾಡದಂತೆ ಹಾಗೂ ಹೊರಗೆ ಹೋಗಲು ಕರೆಯದಂತೆ ಹೇಳಿಬಿಡಿ.
> ೧೩) ಏಕಾಗ್ರತೆ ಸಾಧಿಸಲು ಹೆಚ್ಚು ಹೊತ್ತು ಮನೆಯಲ್ಲಿರುವಿದು ಒಳ್ಳೆಯ ಅಭ್ಯಾಸ,
> ೧೪) ಕಠಿಣ ಇರುವ ವಿಷಯಗಳಿಗೆ ಹೆಚ್ಚು ಸಮಯ ನೀಡಿ.
> ೧೫) ಒಂದು ನಿರ್ದಿಷ್ಟ ಸಮಯವನ್ನು ಚಿಂತನಾ ಸಮಯವಾಗಿ ಆಯ್ಕೆ ಮಾಡಿಕೊಳ್ಳಿ. ಆ ಸಮಯದಲ್ಲಿ
> ಒಂದು ಚನ್ನಾಗಿರುವ ಕಥೆಯನ್ನು ಓದಿ ಇಲ್ಲವೆ ತಂದೆ ತಾಯಿಯೊಂದಿಗೆ ಮನಬಿಚ್ಚಿ ಮಾತನಾಡಿ.
> ೧೬) ನಿಮ್ಮ ಧ್ವನಿಯಲ್ಲಿಯೇ ಪಾಠವನ್ನು ರಿಕಾರ್ಡ್ ಮಾಡಿಕೊಳ್ಳಿ,  ಓದುವುದು ಬೇಸರವಾದಾಗ
> ಅದನ್ನು ಕೇಳಿ.
> ೧೭) ನಿರಂತರವಾಗಿ ಒಂದು ಗಂಟೆಗಿಂತ ಹೆಚ್ಚಿಗೆ ಓದಬೇಡಿ. ಮಧ್ಯ ಸ್ವಲ್ಪ ಬಿಡುವಿರಲಿ.
> ೧೮) ಅಲಾರಾಮನ್ನು ನಿಮ್ಮ ಹಾಸಿಗೆ ಅಥವಾ ಬೆಡ್ನಿಂದ ಸಾಕಷ್ಟು ದೂರದಲ್ಲಿಡಿ,  ಏಕೆಂದರೆ
> ಬೆಳಿಗ್ಗೆ ಅಲಾರಾಂ ಆದಾಗ ಪಕ್ಕದಲ್ಲಿ ಅಲಾರಾಂ ಇದ್ದರೆ ಅದನ್ನು ಹಾಗೆ ಸುಮ್ಮನಾಗಿಸಿ
> ಇನ್ನೊಂದು ಐದು ಮಲಗೋಣವೆಂದು ಹೇಳಿ ಬೆಳಗಾಗುವವರೆಗೆ ಮಲಗುತ್ತೇವೆ.
> ೧೯) ಒಂದು ವಿಷಯ ಓದುವಾಗ ಮತ್ತೊಂದು ವಿಷಯದ ಬಗ್ಗೆ ನೆನಪು ಮಾಡಿಕೊಳ್ಳಬೇಡಿ ಅಥವಾ ಚರ್ಚೆ
> ಬೇಡ.
> ೨೦) ಒಂದು ವಿಷಯವನ್ನು ಒಂದೇಬಾರಿ ಓದಿ ತಯಾರಾಗುತ್ತೇನೆಂಬ ಭಾವನೆ ಬೇಡ. ಆ ವಿಷಯವನ್ನು
> ಮತ್ತೆ ಮತ್ತೆ ಓದಿ ಮನನ ಮಾಡಿಕೊಳ್ಳಿ.
>
> ಬೇರೆ ಬೇರೆ ಪುಸ್ತಕಗಳಿಂದ ಹಾಗೂ ಅನುಭವಗಳಿಂದ ಸಂಗ್ರಹಿಸಲಾಗಿದೆ. ಸಲಹೆಗಳಿಗೆ ಸದಾ ಸ್ವಾಗತ.
>
> --
> 1. If a teacher wants to join STF, visit http://karnatakaeducation.org.
> in/KOER/en/index.php/Become_a_STF_groups_member
> 2. For STF training, visit KOER - http://karnatakaeducation.org.
> in/KOER/en/index.php
> 4. For Ubuntu 14.04 installation, visit http://karnatakaeducation.org.
> in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/
> Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to