Congratulations sir. On 25 Apr 2017 9:43 pm, "Sathish H" <sathish...@gmail.com> wrote:
> Congratus and hatts off for ur talent nd creativity yakub sir > > On 25-Apr-2017 9:19 PM, "bandappa ireddy" <bjire...@gmail.com> wrote: > >> Congrats yakub sir your creativity concepts. >> >> On Apr 25, 2017 9:11 PM, "NAVEED AHMED PERVEEZ NAVEED AHMED" < >> naveedjanrst2...@gmail.com> wrote: >> >> Once more Congratulations to you Respected Maths legend Yakkub Koyyur >> sir... Hatts off to your creativity and talent..... Great admiration for >> all of us..... >> >> On 25-Apr-2017 9:02 PM, "Harikrishna Holla" <harikrishnaho...@gmail.com> >> wrote: >> >> ಫೋಟೋಗಳನ್ನು ನೋಡಿ ಇನ್ನೊಮ್ಮೆ ನಡ ಶಾಲೆಗೆ ಭೇಟಿ ಕೊಟ್ಟ ಅನುಭವ ಆಯಿತು >> >> Harikrishna Holla G, >> Brahmavara. >> >> On Tue, Apr 25, 2017 at 8:54 PM, pandukarih...@gmail.com >> pandukarih...@gmail.com <pandukarih...@gmail.com> wrote: >> >>> [image: Boxbe] <https://www.boxbe.com/overview> This message is >>> eligible for Automatic Cleanup! (pandukarih...@gmail.com) Add cleanup >>> rule >>> <https://www.boxbe.com/popup?url=https%3A%2F%2Fwww.boxbe.com%2Fcleanup%3Fkey%3DKZXKa0pldDDTnts2jjxpNJWTkvWDISx9RGW7aYomOWI%253D%26token%3Djdh6VxVoVsGsaHIbu89yINeTNOQtm6ltUSkhpoNKvhQrK5HIeQ4pkn5lIIOtVsmwqMDinQBV87Gvo%252FB9IM9EAT%252B8ohn4kKdmRsmHylo%252F99bzyAblHCMAx%252FvJyxtuLEWA%252FrGl5pZEQpxPSFFWekxxYA%253D%253D&tc_serial=29991874429&tc_rand=1578271997&utm_source=stf&utm_medium=email&utm_campaign=ANNO_CLEANUP_ADD&utm_content=001> >>> | More info >>> <http://blog.boxbe.com/general/boxbe-automatic-cleanup?tc_serial=29991874429&tc_rand=1578271997&utm_source=stf&utm_medium=email&utm_campaign=ANNO_CLEANUP_ADD&utm_content=001> >>> >>> Thnk u sir >>> >>> On 25 Apr 2017 8:49 p.m., "HAREESHKUMAR K Agasanapura" < >>> harihusk...@gmail.com> wrote: >>> >>>> http://m.prajavani.net/article/2017_04_25/486738# >>>> >>>> CONGRATS YAKUB SIR >>>> >>>> *ಹೀಗೊಂದು ಗಣಿತ ಲೋಕ* >>>> >>>> 25 Apr, 2017 >>>> >>>> ಚನ್ನಬಸಪ್ಪ ರೊಟ್ಟಿ >>>> >>>> >>>> <https://www.facebook.com/sharer/sharer.php?u=https%3A%2F%2Fgoo.gl%2FFrAlM4> >>>> <https://twitter.com/intent/tweet?text=%E0%B2%B9%E0%B3%80%E0%B2%97%E0%B3%8A%E0%B2%82%E0%B2%A6%E0%B3%81+%E0%B2%97%E0%B2%A3%E0%B2%BF%E0%B2%A4+%E0%B2%B2%E0%B3%8B%E0%B2%95+https%3A%2F%2Fgoo.gl%2FFrAlM4> >>>> <https://plus.google.com/share?url=https%3A%2F%2Fgoo.gl%2FFrAlM4> >>>> <http://www.pinterest.com/pin/find/?url=https%3A%2F%2Fgoo.gl%2FFrAlM4> >>>> <http://www.linkedin.com/shareArticle?mini=true&title=%E0%B2%B9%E0%B3%80%E0%B2%97%E0%B3%8A%E0%B2%82%E0%B2%A6%E0%B3%81+%E0%B2%97%E0%B2%A3%E0%B2%BF%E0%B2%A4+%E0%B2%B2%E0%B3%8B%E0%B2%95+&url=https%3A%2F%2Fgoo.gl%2FFrAlM4> >>>> >>>> ಸಾಮಾನ್ಯವಾಗಿ ಗಣಿತವೆಂದರೆ ‘ಕಲಿಯಲು ಬಲು ಕ್ಲಿಷ್ಟ ವಿಷಯ’ ಎಂಬ ಭಾವನೆ ವಿದ್ಯಾರ್ಥಿ, >>>> ಪೋಷಕರು ಹಾಗೂ ಶಿಕ್ಷಕರಲ್ಲೂ ಇದೆ. ಆದರೆ ಗಣಿತ ಕಲಿಕೆಯನ್ನು ಸುಲಭವಾಗಿಸುವ ಅಗಣಿತ >>>> ಸಾಧ್ಯತೆಗಳನ್ನು ತೆರೆದಿಟ್ಟ ಸಾಧಕ ಯಾಕೂಬ್ ಎಸ್. ಕೊಯ್ಯೂರು. >>>> >>>> >>>> >>>> ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ನಡ ಗ್ರಾಮದ ಸರ್ಕಾರಿ >>>> ಪ್ರೌಢಶಾಲೆಯಲ್ಲಿ ಗಣಿತ ಶಿಕ್ಷಕರಾಗಿರುವ ಇವರು ₹ 13 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ತಮ್ಮ >>>> ಕಲ್ಪನೆಯ ಕೂಸು ‘ಗಣಿತ ಲೋಕ’ ಸೃಷ್ಟಿಸಿದ ಸಾಧನೆ ಬೆರಗು ಮೂಡಿಸುವಂಥದು. ಇಂದು ರಾಜ್ಯಮಟ್ಟದ >>>> ಗಣಿತ ಸಂಪನ್ಮೂಲ ವ್ಯಕ್ತಿಗಳಲ್ಲಿ ಒಬ್ಬರಾಗಿ ಇವರು ಗುರುತಿಸಿಕೊಂಡಿದ್ದಾರೆ. >>>> >>>> >>>> ‘ನಡ’ ಒಂದು ಪುಟ್ಟ ಹಳ್ಳಿ. ಇಲ್ಲಿನ ಪ್ರೌಢಶಾಲೆಯಲ್ಲಿ 21 ವರ್ಷಗಳಿಂದ ಗಣಿತ >>>> ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಯಾಕೂಬ್ ತಮ್ಮ ಪರಿಶ್ರಮದಿಂದ 2015ರಲ್ಲಿ ಅತ್ಯಾಧುನಿಕ >>>> ತಂತ್ರಜ್ಞಾನ ಆಧರಿತ ‘ಗಣಿತ ಲೋಕ’ ಸೃಷ್ಟಿಸಿ, ಈ ಹಳ್ಳಿಗೆ ರಾಜ್ಯ ಮಟ್ಟದ ಮಾನ್ಯತೆ >>>> ದೊರಕಿಸಿದ್ದಾರೆ. >>>> >>>> >>>> >>>> ಶಾಲೆಯ ಹಿರಿಯ ವಿದ್ಯಾರ್ಥಿಗಳು, ಪೋಷಕರು, ಸಹೋದ್ಯೋಗಿಗಳ ನೆರವು ಹಾಗೂ >>>> ಮಾರ್ಗದರ್ಶನದಲ್ಲಿ ಪ್ರಯೋಗಶಾಲೆ ಸಹಿತ ‘ಗಣಿತ ಲೋಕ’ವನ್ನು ಅಚ್ಚುಕಟ್ಟಾಗಿ >>>> ನಿರ್ಮಿಸಿದ್ದಾರೆ. ಗಣಿತ ಲೋಕದಲ್ಲಿರುವ ಶೇ 60ರಷ್ಟು ಪರಿಕಲ್ಪನೆಗಳನ್ನು ಸ್ವತಃ ಯಾಕೂಬ್ >>>> ಅವರೇ ರೂಪಿಸಿದ್ದು, ಇನ್ನುಳಿದವುಗಳನ್ನು ಇತರ ಸಂಪನ್ಮೂಲ ವ್ಯಕ್ತಿಗಳು, ಅಂತರ್ಜಾಲ ಆಧರಿತ >>>> ಮಾಹಿತಿಯ ನೆರವಿನಿಂದ ಸಾಕಾರಗೊಳಿಸಿದ್ದಾರೆ. >>>> >>>> >>>> >>>> >>>> >>>> *ಗಣಿತ ಲೋಕದಲ್ಲಿ ಏನೇನಿದೆ?* >>>> >>>> ನಡ ಸರ್ಕಾರಿ ಪ್ರೌಢಶಾಲೆಯ ಆವರಣಕ್ಕೆ ಕಾಲಿಡುತ್ತಿದ್ದಂತೆ ನಿಮ್ಮನ್ನು ‘ಗಣಿತ ಲೋಕ’ >>>> ಬರಮಾಡಿಕೊಳ್ಳುತ್ತದೆ. ಶಾಲಾ ಆವರಣದಲ್ಲಿರುವ ‘ಗಣಿತ ತೋಟ’ದಲ್ಲಿ ವೃತ್ತ, ವಿವಿಧ ಬಗೆಯ >>>> ತ್ರಿಭುಜಗಳು, ಷಟ್ಕೋನ, ಅಷ್ಟ ಭುಜಾಕೃತಿ, ಆಯತ, ಚೌಕ ಇತ್ಯಾದಿ ರೇಖಾಗಣಿತದ ಮಾದರಿಗಳು >>>> ಇಟ್ಟಿಗೆ, ಸಿಮೆಂಟ್ ನಿರ್ಮಾಣದಲ್ಲಿ ಮೈದಳೆದಿವೆ. ಅವುಗಳ ವಿಸ್ತೀರ್ಣ, ಎತ್ತರ, ಅಗಲ, >>>> ಸುತ್ತಳತೆ... ಇತ್ಯಾದಿ ಪರಿಕಲ್ಪನೆಗಳ ಪ್ರತ್ಯಕ್ಷ ಕಲಿಕೆಗೆ ಇಲ್ಲಿ ಅನುಕೂಲ >>>> ಕಲ್ಪಿಸಲಾಗಿದೆ. ಅಲ್ಲಿರುವ ಪುಟ್ಟ ನೀರಿನ ಟ್ಯಾಂಕ್ನಲ್ಲಿ ವಿದ್ಯಾರ್ಥಿಗಳು ‘ನೀರಿನ >>>> ಘನಫಲ’ವನ್ನು ಪ್ರಾಯೋಗಿಕವಾಗಿ ಅಳೆಯಲು ಅವಕಾಶ ಕಲ್ಪಿಸಲಾಗಿದೆ. ತೋಟದಲ್ಲಿರುವ ಸೋಲಾರ್ >>>> ಗಡಿಯಾರವೂ ಆಕರ್ಷಕವಾಗಿದೆ. >>>> >>>> >>>> ‘ಗಣಿತ ತೋಟಕ್ಕೆ’ ಅಂಟಿಕೊಂಡಿರುವ ‘ಗಣಿತ ಪ್ರಯೋಗಾಲಯ’ಕ್ಕೆ ಕಾಲಿಟ್ಟರೆ ಗಣಿತದ ಅಗಣಿತ >>>> ಸಾಧ್ಯತೆಗಳು ನಿಮ್ಮೆದುರು ತೆರೆದುಕೊಳ್ಳುತ್ತವೆ. ಗಣಿತವನ್ನು ಇಷ್ಟು ಸುಲಭ, ಆಕರ್ಷಕ ಹಾಗೂ >>>> ಪ್ರಾಯೋಗಿಕವಾಗಿ ಕಲಿಸಬಹುದು ಮತ್ತು ಕಲಿಯಬಹುದು ಎಂಬ ಅರಿವಿನ ಜತೆ ಯಾಕೂಬ್ ಅವರ ಪರಿಶ್ರಮದ >>>> ಕುರಿತು ಮೆಚ್ಚುಗೆಯೂ ನಿಮ್ಮಲ್ಲಿ ಮೂಡದಿರದು. >>>> >>>> >>>> *ಆಧುನಿಕ ತಂತ್ರಜ್ಞಾನದ ಬಳಕೆ* >>>> >>>> ಗಣಿತ ಪ್ರಯೋಗಾಲಯದಲ್ಲಿ ಸೆಲ್ಕೋ ಸೋಲಾರ್, ರೋಟರಿ ಬೆಳ್ತಂಗಡಿ ಮತ್ತು ಬಾರ್ >>>> ಅಸೋಸಿಯೇಷನ್ ಕೊಡುಗೆ ನೀಡಿದ ‘ಸೋಲಾರ್ ಪ್ರೊಜೆಕ್ಟರ್’ ಅಳವಡಿಸಲಾಗಿದೆ. ‘ಮೆಂಡಾ ಫೌಂಡೇಶನ್’ >>>> ನೀಡಿರುವ ತಂತ್ರಾಂಶದಲ್ಲಿ 8,9 ಮತ್ತು 10ನೇ ತರಗತಿಗೆ ಸಂಬಂಧಿಸಿದ ಪಠ್ಯ ಹಾಗೂ ಪಠ್ಯಪೂರಕ >>>> ಪಾಠಗಳನ್ನು ಸುಲಭ ಕಲಿಕೆಗೆ ಅನುಕೂಲವಾಗುವಂತೆ ಅಳವಡಿಸಲಾಗಿದೆ. ‘ಕ್ರಮಾನುಗತ ಬೋಧನೆ’ >>>> ಪರಿಕಲ್ಪನೆ ಆಧರಿಸಿ ವಿದ್ಯಾರ್ಥಿಗಳೇ ತಮಗೆ ಲಭ್ಯವಿರುವ ಸಮಯದಲ್ಲಿ ಇಲ್ಲಿ ಸ್ವಯಂ ಅಧ್ಯಯನ >>>> ಕೈಗೊಳ್ಳಲು ಅವಕಾಶವಿದೆ. >>>> >>>> >>>> ಪ್ರಯೋಗಶಾಲೆಯಲ್ಲಿ ಅಳವಡಿಸಿರುವ ಅತ್ಯಾಧುನಿಕ ‘ಐರಿಸ್ ಡಿವೈಸ್’ ತಂತ್ರ ಬಳಸಿ ಗಣಿತದ >>>> ಪರಿಕಲ್ಪನೆಗಳನ್ನು ಡಿಜಿಟಲ್ ಪರದೆಯ ಮೇಲೆ ಮೂಡಿಸಬಹುದಾಗಿದೆ. ಈ ತಂತ್ರಜ್ಞಾನದಲ್ಲಿ >>>> ಪಾಠವನ್ನು ರೆಕಾರ್ಡ್ ಮಾಡುವ ಸೌಲಭ್ಯವೂ ಇದೆ. ಪರದೆ ಮೇಲೆ ನೇರವಾಗಿ ಅಂತರ್ಜಾಲ >>>> ಬಳಸಿಕೊಳ್ಳುವ ಅನುಕೂಲವೂ ಇದ್ದು, ಈ ಮೂಲಕ ಯಾವುದೇ ಪಾಠವನ್ನು ವಿದ್ಯಾರ್ಥಿಗಳ ಪೋಷಕರಿಗೆ ಈ >>>> ಮೇಲ್ ಮೂಲಕ ಕಳುಹಿಸಬಹುದಾಗಿದೆ. ಇವುಗಳ ಜತೆ ಎಲ್ಇಡಿ ಟಿ.ವಿಯನ್ನು ಕೂಡ ಇಲ್ಲಿ >>>> ಅಳವಡಿಸಲಾಗಿದೆ. >>>> >>>> >>>> >>>> *ಹಲವು ಸಂಪನ್ಮೂಲ, ಚಟುವಟಿಕೆಯುತ ಕಲಿಕೆ: *ಗಣಿತ ಪ್ರಯೋಗಶಾಲೆ ಸಂಪೂರ್ಣ >>>> ಹವಾನಿಯಂತ್ರಿತವಾಗಿದೆ. ಇಲ್ಲಿ ತಂತ್ರಜ್ಞಾನ ಆಧರಿತ ಬೋಧನೆಯ ಜತೆ ಸಾಮಾನ್ಯ ತರಗತಿಯಲ್ಲೂ >>>> ಬಳಸಬಹುದಾದ ಅನೇಕ ಮಾದರಿಗಳನ್ನು ತಯಾರಿಸಿ ಇಡಲಾಗಿದೆ. ಗಣಿತ ಬೋಧನೆ– ಕಲಿಕೆಗೆ >>>> ಪೂರಕವಾಗಿರುವ ಸಂಪನ್ಮೂಲ ಪುಸ್ತಕ, ಆಕರ ಗ್ರಂಥಗಳನ್ನು ಒದಗಿಸಲಾಗಿದೆ. >>>> >>>> >>>> ಗಣಿತ ಪ್ರಯೋಗಶಾಲೆಯಲ್ಲಿ ವಿದ್ಯಾರ್ಥಿಗಳ ಬೌದ್ಧಿಕ ವಿಕಾಸಕ್ಕೆ ಸೂಕ್ತ ಚಟುವಟಿಕೆ >>>> ನೀಡುವ ‘ರೋಬೋಟಿಕ್ ಕಿಟ್’ ಇದ್ದು, ವಿದ್ಯಾರ್ಥಿಗಳು ತಮ್ಮ ಬಿಡುವಿನ ಸಮಯದಲ್ಲಿ ತಮಗೆ ಇಷ್ಟ >>>> ಬಂದಂತೆ ‘ರೋಬೋಟ್’ ಮಾದರಿ ತಯಾರಿಸಲು ಅವಕಾಶವಿದೆ. ಗಣಿತದ ವಿವಿಧ ಪರಿಕಲ್ಪನೆಗಳನ್ನು >>>> ಚಟುವಟಿಕೆ ಮೂಲಕ ಕಲಿಯಲು ವೇದಿಕೆ ಒದಗಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಗಣಿತ >>>> ಪ್ರಯೋಗಶಾಲೆಗೆ ಹೋಗಬೇಕೆನ್ನುವ ತವಕ ಹೆಚ್ಚಿದ್ದು ಅವರು ಗಣಿತವನ್ನು ಮತ್ತಷ್ಟು >>>> ಇಷ್ಟಪಡುವಂತಾಗಿದೆ. >>>> >>>> >>>> >>>> ಫಲಿತಾಂಶ ಹೆಚ್ಚಳ: ಗಣಿತದ ಸುಲಭ ಕಲಿಕೆಯ ಸಾಧ್ಯತೆಗಳನ್ನು ತೆರೆದಿಟ್ಟಿರುವ ‘ಗಣಿತ >>>> ಲೋಕ’ ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಗಣಿತ ವಿಷಯದಲ್ಲಿ ಶಾಲೆಯ ಮಕ್ಕಳ >>>> ಸರಾಸರಿ ಸಾಧನೆ 2013–14ರಲ್ಲಿ ಶೇ 69 ಹಾಗೂ 2014–15ರಲ್ಲಿ ಶೇ 77ರಷ್ಟು ಇದ್ದದ್ದು >>>> 2015–16ರಲ್ಲಿ ಶೇ 95ಕ್ಕೆ ಏರಿದೆ. ಹೀಗೆ ಗಣಿತ ಮಾತ್ರವಲ್ಲದೆ ಇತರ ವಿಷಯಗಳಲ್ಲೂ >>>> ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಿದ್ದು, ಎಸ್ಸೆಸ್ಸೆಲ್ಸಿಯಲ್ಲಿ ಶಾಲೆಗೆ ಉತ್ತಮ >>>> ಫಲಿತಾಂಶ ಲಭಿಸಿದೆ. >>>> >>>> >>>> >>>> *ಸಾಮಾಜಿಕ ಜಾಲತಾಣಗಳ ಯಶಸ್ವಿ ಬಳಕೆ* >>>> >>>> ಯಾಕೂಬ್ ಅವರ ಯಶೋಗಾಥೆ ಇಷ್ಟಕ್ಕೇ ನಿಲ್ಲುವುದಿಲ್ಲ. ಹತ್ತನೆಯ ತರಗತಿಯ ಗಣಿತ ವಿಷಯದ >>>> ಆಕರ್ಷಕ, ಗುಣಮಟ್ಟದ ನೋಟ್ಸ್ ತಯಾರಿಸಿ ಗಣಿತ–ವಿಜ್ಞಾನ ವಿಷಯ ಶಿಕ್ಷಕರ ಕೂಟಗಳಲ್ಲಿ >>>> (Subject Teacher Forum) ಅದನ್ನು ಶೇರ್ ಮಾಡಿದ್ದಾರೆ. >>>> >>>> >>>> >>>> ಅಲ್ಲದೇ ತಮ್ಮ ಪರಿಶ್ರಮದ ಲಾಭ ಇತರ ಶಿಕ್ಷಕರಿಗೂ ಲಭಿಸಬೇಕೆಂದು ಸಾಮಾಜಿಕ ಜಾಲತಾಣಗಳಾದ >>>> ವಾಟ್ಸ್ಆಪ್, ಫೇಸ್ಬುಕ್, ಟ್ವಿಟರ್, ಬ್ಲಾಗ್, ಹೈಕ್ ಗ್ರೂಪ್ಗಳಲ್ಲೂ ನೋಟ್ಸ್ ಶೇರ್ >>>> ಮಾಡಿದ್ದಾರೆ. ಇವರು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಶೆರ್ ಮಾಡಿರುವ ನೋಟ್ಸ್ ಸದ್ಯ 5 >>>> ಸಾವಿರ ಪುಟಗಳನ್ನು ಮೀರಿದೆ! ಇದಲ್ಲದೇ ಗಣಿತವನ್ನು ಆಪ್ಯಾಯಮಾನವಾಗಿಸುವ ಉದ್ದೇಶದಿಂದ ಗಣಿತ >>>> ಸಂಬಂಧಿತ 100ಕ್ಕೂ ಹೆಚ್ಚು ವಿಡಿಯೊಗಳನ್ನು ತಯಾರಿಸಿ ಯೂಟೂಬ್ಗೆ ಅಪಲೋಡ್ ಮಾಡಿದ ಹಿರಿಮೆಯೂ >>>> ಇವರದ್ದಾಗಿದೆ. >>>> >>>> >>>> ಎಸ್ಸೆಸ್ಸೆಲ್ಸಿ ಮಕ್ಕಳು ಸುಲಭವಾಗಿ ಅಂಕ ಗಳಿಸಲು ಅನುಕೂಲವಾಗುವಂತೆ ‘ಪಾಸಿಂಗ್ >>>> ಪ್ಯಾಕೇಜ್’ ತಯಾರಿಸಿದ್ದಾರೆ. ರಾಜ್ಯದಾದ್ಯಂತ ಸಂಚರಿಸಿ ಗಣಿತ ವಿಷಯದ ಕಾರ್ಯಾಗಾರಗಳನ್ನು >>>> ನಡೆಸಿದ್ದಾರೆ. ಯಾಕೂಬ್ ಅವರು ತಯಾರಿಸಿರುವ ನೋಟ್ಸ್ ಪಡೆಯಲು ಜಾಲತಾಣ >>>> www.inyatrust.co.in/2016/05/yakub.html ಸಂಪರ್ಕಿಸಬಹುದು. >>>> >>>> >>>> ಯಾಕೂಬ್ ಅವರು ಗಣಿತ ಲೋಕವನ್ನು ಮತ್ತಷ್ಟು ಅಭಿವೃದ್ಧಿಪಡಿಸಿ, ರಾಷ್ಟ್ರೀಯ, >>>> ಅಂತರರಾಷ್ಟ್ರೀಯ ಮಟ್ಟದಲ್ಲಿ ಅದು ಗುರುತಿಸಿಕೊಳ್ಳುವಂತಾಗಬೇಕು ಎಂಬ ಕನಸು >>>> ಕಟ್ಟಿಕೊಂಡಿದ್ದಾರೆ. ಅವರಿಗೆ ನೆರವಾಗಲು ಬಯಸುವವರು ಅಥವಾ ಗಣಿತ ಲೋಕದ ಕುರಿತು ಮಾಹಿತಿ >>>> ಪಡೆಯಲು ಇಚ್ಛಿಸುವವರು: 90089 83286 ಸಂಪರ್ಕಿಸಬಹುದು. >>>> >>>> *** >>>> >>>> ಗಣಿತ ಬೋಧನೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ ಅವಶ್ಯಕ. ಈ ಪರಿಕಲ್ಪನೆ ಅಡಿಯಲ್ಲಿಯೇ >>>> ‘ಗಣಿತ ಲೋಕ’ ಸೃಷ್ಟಿಸಲಾಗಿದೆ. ರಾಜ್ಯದ ವಿವಿಧೆಡೆಯಿಂದ ಶಿಕ್ಷಕರು ತಮ್ಮ >>>> ವಿದ್ಯಾರ್ಥಿಗಳನ್ನು ಇಲ್ಲಿಗೆ ಕರೆ ತಂದಿದ್ದು ಹೊಸತನವನ್ನು ಕಲಿತು, ಕಲಿಸಿದ್ದಾರೆ. ಇದರಿಂದ >>>> ಪ್ರೇರೇಪಿತರಾಗಿ ಶಾಲೆಗಳಲ್ಲೂ ‘ಗಣಿತ ಲೋಕ’ ಸೃಷ್ಟಿಸಬೇಕೆಂಬ ಆಶಯ ವ್ಯಕ್ತಪಡಿಸಿದ್ದಾರೆ. >>>> *–ಯಾಕೂಬ್ ಎಸ್. ಕೊಯ್ಯೂರು, ಗಣಿತ ಶಿಕ್ಷಕ ಸರ್ಕಾರಿ ಪ್ರೌಢಶಾಲೆ, ನಡ* >>>> >>>> Hareeshkumar K >>>> GHS Huskuru >>>> Malavalli TQ >>>> Mandya Dt >>>> 9880328224 >>>> >>>> -- >>>> ----------- >>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>>> -https://docs.google.com/forms/d/e/1FAIpQLSevqRdFngjbDtOF8Yx >>>> geXeL8xF62rdXuLpGJIhK6qzMaJ_Dcw/viewform >>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>>> -http://karnatakaeducation.org.in/KOER/index.php/ವಿಷಯಶಿಕ್ಷಕರ >>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >>>> ನೀಡಿ - >>>> http://karnatakaeducation.org.in/KOER/en/index.php/Portal:ICT_Literacy >>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>>> ತಿಳಿಯಲು -http://karnatakaeducation.org.in/KOER/en/index.php/Public_S >>>> oftware >>>> ----------- >>>> --- >>>> You received this message because you are subscribed to the Google >>>> Groups "Maths & Science STF" group. >>>> To unsubscribe from this group and stop receiving emails from it, send >>>> an email to mathssciencestf+unsubscr...@googlegroups.com. >>>> To post to this group, send email to mathssciencestf@googlegroups.com. >>>> For more options, visit https://groups.google.com/d/optout. >>>> >>> -- >>> ----------- >>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>> -https://docs.google.com/forms/d/e/1FAIpQLSevqRdFngjbDtOF8Yx >>> geXeL8xF62rdXuLpGJIhK6qzMaJ_Dcw/viewform >>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>> -http://karnatakaeducation.org.in/KOER/index.php/ವಿಷಯಶಿಕ್ಷಕರ >>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >>> ನೀಡಿ - >>> http://karnatakaeducation.org.in/KOER/en/index.php/Portal:ICT_Literacy >>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>> ತಿಳಿಯಲು -http://karnatakaeducation.org.in/KOER/en/index.php/Public_S >>> oftware >>> ----------- >>> --- >>> You received this message because you are subscribed to the Google >>> Groups "Maths & Science STF" group. >>> To unsubscribe from this group and stop receiving emails from it, send >>> an email to mathssciencestf+unsubscr...@googlegroups.com. >>> To post to this group, send email to mathssciencestf@googlegroups.com. >>> For more options, visit https://groups.google.com/d/optout. >>> >>> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> -https://docs.google.com/forms/d/e/1FAIpQLSevqRdFngjbDtOF8Yx >> geXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> -http://karnatakaeducation.org.in/KOER/index.php/ವಿಷಯಶಿಕ್ಷಕರ >> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು -http://karnatakaeducation.org.in/KOER/en/index.php/Public_S >> oftware >> ----------- >> --- >> You received this message because you are subscribed to the Google Groups >> "Maths & Science STF" group. >> To unsubscribe from this group and stop receiving emails from it, send an >> email to mathssciencestf+unsubscr...@googlegroups.com. >> To post to this group, send email to mathssciencestf@googlegroups.com. >> For more options, visit https://groups.google.com/d/optout. >> >> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> -https://docs.google.com/forms/d/e/1FAIpQLSevqRdFngjbDtOF8Yx >> geXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> -http://karnatakaeducation.org.in/KOER/index.php/ವಿಷಯಶಿಕ್ಷಕರ >> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು -http://karnatakaeducation.org.in/KOER/en/index.php/Public_S >> oftware >> ----------- >> --- >> You received this message because you are subscribed to the Google Groups >> "Maths & Science STF" group. >> To unsubscribe from this group and stop receiving emails from it, send an >> email to mathssciencestf+unsubscr...@googlegroups.com. >> To post to this group, send email to mathssciencestf@googlegroups.com. >> For more options, visit https://groups.google.com/d/optout. >> >> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> -https://docs.google.com/forms/d/e/1FAIpQLSevqRdFngjbDtOF8Yx >> geXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> -http://karnatakaeducation.org.in/KOER/index.php/ವಿಷಯಶಿಕ್ಷಕರ >> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು -http://karnatakaeducation.org.in/KOER/en/index.php/Public_ >> Software >> ----------- >> --- >> You received this message because you are subscribed to the Google Groups >> "Maths & Science STF" group. >> To unsubscribe from this group and stop receiving emails from it, send an >> email to mathssciencestf+unsubscr...@googlegroups.com. >> To post to this group, send email to mathssciencestf@googlegroups.com. >> For more options, visit https://groups.google.com/d/optout. >> > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to mathssciencestf+unsubscr...@googlegroups.com. > To post to this group, send email to mathssciencestf@googlegroups.com. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to mathssciencestf+unsubscr...@googlegroups.com. To post to this group, send an email to mathssciencestf@googlegroups.com. For more options, visit https://groups.google.com/d/optout.