congrats sir

2017-04-26 9:45 GMT+05:30 m.s.mamatha Megaravalli shamanna <
mamatha.m...@gmail.com>:

> Congratulations Sir!
>
> On 25-Apr-2017 23:31, "Pradeep Kumar V P" <pradeeppac...@gmail.com> wrote:
>
>> Congrats sir
>>
>> On Apr 25, 2017 9:43 PM, "Sathish H" <sathish...@gmail.com> wrote:
>>
>> Congratus and hatts off  for ur talent nd creativity yakub sir
>>
>> On 25-Apr-2017 9:19 PM, "bandappa ireddy" <bjire...@gmail.com> wrote:
>>
>>> Congrats yakub sir your creativity concepts.
>>>
>>> On Apr 25, 2017 9:11 PM, "NAVEED AHMED PERVEEZ NAVEED AHMED" <
>>> naveedjanrst2...@gmail.com> wrote:
>>>
>>> Once more Congratulations to you Respected Maths legend Yakkub Koyyur
>>> sir... Hatts off to your creativity and talent..... Great admiration for
>>> all of us.....
>>>
>>> On 25-Apr-2017 9:02 PM, "Harikrishna Holla" <harikrishnaho...@gmail.com>
>>> wrote:
>>>
>>> ಫೋಟೋಗಳನ್ನು ನೋಡಿ ಇನ್ನೊಮ್ಮೆ ನಡ ಶಾಲೆಗೆ ಭೇಟಿ ಕೊಟ್ಟ ಅನುಭವ ಆಯಿತು
>>>
>>> Harikrishna Holla G,
>>> Brahmavara.
>>>
>>> On Tue, Apr 25, 2017 at 8:54 PM, pandukarih...@gmail.com
>>> pandukarih...@gmail.com <pandukarih...@gmail.com> wrote:
>>>
>>>> [image: Boxbe] <https://www.boxbe.com/overview> This message is
>>>> eligible for Automatic Cleanup! (pandukarih...@gmail.com) Add cleanup
>>>> rule
>>>> <https://www.boxbe.com/popup?url=https%3A%2F%2Fwww.boxbe.com%2Fcleanup%3Fkey%3DKZXKa0pldDDTnts2jjxpNJWTkvWDISx9RGW7aYomOWI%253D%26token%3Djdh6VxVoVsGsaHIbu89yINeTNOQtm6ltUSkhpoNKvhQrK5HIeQ4pkn5lIIOtVsmwqMDinQBV87Gvo%252FB9IM9EAT%252B8ohn4kKdmRsmHylo%252F99bzyAblHCMAx%252FvJyxtuLEWA%252FrGl5pZEQpxPSFFWekxxYA%253D%253D&tc_serial=29991874429&tc_rand=1578271997&utm_source=stf&utm_medium=email&utm_campaign=ANNO_CLEANUP_ADD&utm_content=001>
>>>> | More info
>>>> <http://blog.boxbe.com/general/boxbe-automatic-cleanup?tc_serial=29991874429&tc_rand=1578271997&utm_source=stf&utm_medium=email&utm_campaign=ANNO_CLEANUP_ADD&utm_content=001>
>>>>
>>>> Thnk u sir
>>>>
>>>> On 25 Apr 2017 8:49 p.m., "HAREESHKUMAR K Agasanapura" <
>>>> harihusk...@gmail.com> wrote:
>>>>
>>>>> http://m.prajavani.net/article/2017_04_25/486738#
>>>>>
>>>>> CONGRATS YAKUB SIR
>>>>>
>>>>> *ಹೀಗೊಂದು ಗಣಿತ ಲೋಕ*
>>>>>
>>>>> 25 Apr, 2017
>>>>>
>>>>> ಚನ್ನಬಸಪ್ಪ ರೊಟ್ಟಿ
>>>>>
>>>>>
>>>>> <https://www.facebook.com/sharer/sharer.php?u=https%3A%2F%2Fgoo.gl%2FFrAlM4>
>>>>> <https://twitter.com/intent/tweet?text=%E0%B2%B9%E0%B3%80%E0%B2%97%E0%B3%8A%E0%B2%82%E0%B2%A6%E0%B3%81+%E0%B2%97%E0%B2%A3%E0%B2%BF%E0%B2%A4+%E0%B2%B2%E0%B3%8B%E0%B2%95+https%3A%2F%2Fgoo.gl%2FFrAlM4>
>>>>> <https://plus.google.com/share?url=https%3A%2F%2Fgoo.gl%2FFrAlM4>
>>>>> <http://www.pinterest.com/pin/find/?url=https%3A%2F%2Fgoo.gl%2FFrAlM4>
>>>>> <http://www.linkedin.com/shareArticle?mini=true&title=%E0%B2%B9%E0%B3%80%E0%B2%97%E0%B3%8A%E0%B2%82%E0%B2%A6%E0%B3%81+%E0%B2%97%E0%B2%A3%E0%B2%BF%E0%B2%A4+%E0%B2%B2%E0%B3%8B%E0%B2%95+&url=https%3A%2F%2Fgoo.gl%2FFrAlM4>
>>>>>
>>>>> ಸಾಮಾನ್ಯವಾಗಿ ಗಣಿತವೆಂದರೆ ‘ಕಲಿಯಲು ಬಲು ಕ್ಲಿಷ್ಟ ವಿಷಯ’ ಎಂಬ ಭಾವನೆ ವಿದ್ಯಾರ್ಥಿ,
>>>>> ಪೋಷಕರು ಹಾಗೂ ಶಿಕ್ಷಕರಲ್ಲೂ ಇದೆ. ಆದರೆ ಗಣಿತ ಕಲಿಕೆಯನ್ನು ಸುಲಭವಾಗಿಸುವ ಅಗಣಿತ
>>>>> ಸಾಧ್ಯತೆಗಳನ್ನು ತೆರೆದಿಟ್ಟ ಸಾಧಕ ಯಾಕೂಬ್ ಎಸ್. ಕೊಯ್ಯೂರು.
>>>>>
>>>>>
>>>>>
>>>>> ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ನಡ ಗ್ರಾಮದ ಸರ್ಕಾರಿ
>>>>> ಪ್ರೌಢಶಾಲೆಯಲ್ಲಿ ಗಣಿತ ಶಿಕ್ಷಕರಾಗಿರುವ ಇವರು ₹ 13 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ತಮ್ಮ
>>>>> ಕಲ್ಪನೆಯ ಕೂಸು ‘ಗಣಿತ ಲೋಕ’ ಸೃಷ್ಟಿಸಿದ ಸಾಧನೆ ಬೆರಗು ಮೂಡಿಸುವಂಥದು. ಇಂದು ರಾಜ್ಯಮಟ್ಟದ
>>>>> ಗಣಿತ ಸಂಪನ್ಮೂಲ ವ್ಯಕ್ತಿಗಳಲ್ಲಿ ಒಬ್ಬರಾಗಿ ಇವರು ಗುರುತಿಸಿಕೊಂಡಿದ್ದಾರೆ.
>>>>>
>>>>>
>>>>> ‘ನಡ’ ಒಂದು ಪುಟ್ಟ ಹಳ್ಳಿ. ಇಲ್ಲಿನ ಪ್ರೌಢಶಾಲೆಯಲ್ಲಿ 21 ವರ್ಷಗಳಿಂದ ಗಣಿತ
>>>>> ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಯಾಕೂಬ್ ತಮ್ಮ ಪರಿಶ್ರಮದಿಂದ 2015ರಲ್ಲಿ 
>>>>> ಅತ್ಯಾಧುನಿಕ
>>>>> ತಂತ್ರಜ್ಞಾನ ಆಧರಿತ ‘ಗಣಿತ ಲೋಕ’ ಸೃಷ್ಟಿಸಿ, ಈ ಹಳ್ಳಿಗೆ ರಾಜ್ಯ ಮಟ್ಟದ ಮಾನ್ಯತೆ
>>>>> ದೊರಕಿಸಿದ್ದಾರೆ.
>>>>>
>>>>>
>>>>>
>>>>> ಶಾಲೆಯ ಹಿರಿಯ ವಿದ್ಯಾರ್ಥಿಗಳು, ಪೋಷಕರು, ಸಹೋದ್ಯೋಗಿಗಳ ನೆರವು ಹಾಗೂ
>>>>> ಮಾರ್ಗದರ್ಶನದಲ್ಲಿ ಪ್ರಯೋಗಶಾಲೆ ಸಹಿತ ‘ಗಣಿತ ಲೋಕ’ವನ್ನು ಅಚ್ಚುಕಟ್ಟಾಗಿ
>>>>> ನಿರ್ಮಿಸಿದ್ದಾರೆ. ಗಣಿತ ಲೋಕದಲ್ಲಿರುವ ಶೇ 60ರಷ್ಟು ಪರಿಕಲ್ಪನೆಗಳನ್ನು ಸ್ವತಃ ಯಾಕೂಬ್
>>>>> ಅವರೇ ರೂಪಿಸಿದ್ದು, ಇನ್ನುಳಿದವುಗಳನ್ನು ಇತರ ಸಂಪನ್ಮೂಲ ವ್ಯಕ್ತಿಗಳು, ಅಂತರ್ಜಾಲ ಆಧರಿತ
>>>>> ಮಾಹಿತಿಯ ನೆರವಿನಿಂದ ಸಾಕಾರಗೊಳಿಸಿದ್ದಾರೆ.
>>>>>
>>>>>
>>>>>
>>>>>
>>>>>
>>>>> *ಗಣಿತ ಲೋಕದಲ್ಲಿ ಏನೇನಿದೆ?*
>>>>>
>>>>> ನಡ ಸರ್ಕಾರಿ ಪ್ರೌಢಶಾಲೆಯ ಆವರಣಕ್ಕೆ ಕಾಲಿಡುತ್ತಿದ್ದಂತೆ ನಿಮ್ಮನ್ನು ‘ಗಣಿತ ಲೋಕ’
>>>>> ಬರಮಾಡಿಕೊಳ್ಳುತ್ತದೆ. ಶಾಲಾ ಆವರಣದಲ್ಲಿರುವ ‘ಗಣಿತ ತೋಟ’ದಲ್ಲಿ ವೃತ್ತ, ವಿವಿಧ ಬಗೆಯ
>>>>> ತ್ರಿಭುಜಗಳು, ಷಟ್ಕೋನ, ಅಷ್ಟ ಭುಜಾಕೃತಿ, ಆಯತ, ಚೌಕ ಇತ್ಯಾದಿ ರೇಖಾಗಣಿತದ ಮಾದರಿಗಳು
>>>>> ಇಟ್ಟಿಗೆ, ಸಿಮೆಂಟ್ ನಿರ್ಮಾಣದಲ್ಲಿ ಮೈದಳೆದಿವೆ. ಅವುಗಳ ವಿಸ್ತೀರ್ಣ, ಎತ್ತರ, ಅಗಲ,
>>>>> ಸುತ್ತಳತೆ... ಇತ್ಯಾದಿ ಪರಿಕಲ್ಪನೆಗಳ ಪ್ರತ್ಯಕ್ಷ ಕಲಿಕೆಗೆ ಇಲ್ಲಿ ಅನುಕೂಲ
>>>>> ಕಲ್ಪಿಸಲಾಗಿದೆ. ಅಲ್ಲಿರುವ ಪುಟ್ಟ ನೀರಿನ ಟ್ಯಾಂಕ್‌ನಲ್ಲಿ ವಿದ್ಯಾರ್ಥಿಗಳು ‘ನೀರಿನ
>>>>> ಘನಫಲ’ವನ್ನು ಪ್ರಾಯೋಗಿಕವಾಗಿ ಅಳೆಯಲು ಅವಕಾಶ ಕಲ್ಪಿಸಲಾಗಿದೆ. ತೋಟದಲ್ಲಿರುವ ಸೋಲಾರ್
>>>>> ಗಡಿಯಾರವೂ ಆಕರ್ಷಕವಾಗಿದೆ.
>>>>>
>>>>>
>>>>> ‘ಗಣಿತ ತೋಟಕ್ಕೆ’ ಅಂಟಿಕೊಂಡಿರುವ ‘ಗಣಿತ ಪ್ರಯೋಗಾಲಯ’ಕ್ಕೆ ಕಾಲಿಟ್ಟರೆ ಗಣಿತದ ಅಗಣಿತ
>>>>> ಸಾಧ್ಯತೆಗಳು ನಿಮ್ಮೆದುರು ತೆರೆದುಕೊಳ್ಳುತ್ತವೆ. ಗಣಿತವನ್ನು ಇಷ್ಟು ಸುಲಭ, ಆಕರ್ಷಕ ಹಾಗೂ
>>>>> ಪ್ರಾಯೋಗಿಕವಾಗಿ ಕಲಿಸಬಹುದು ಮತ್ತು ಕಲಿಯಬಹುದು ಎಂಬ ಅರಿವಿನ ಜತೆ ಯಾಕೂಬ್ ಅವರ ಪರಿಶ್ರಮದ
>>>>> ಕುರಿತು ಮೆಚ್ಚುಗೆಯೂ ನಿಮ್ಮಲ್ಲಿ ಮೂಡದಿರದು.
>>>>>
>>>>>
>>>>> *ಆಧುನಿಕ ತಂತ್ರಜ್ಞಾನದ ಬಳಕೆ*
>>>>>
>>>>> ಗಣಿತ ಪ್ರಯೋಗಾಲಯದಲ್ಲಿ ಸೆಲ್ಕೋ ಸೋಲಾರ್, ರೋಟರಿ ಬೆಳ್ತಂಗಡಿ ಮತ್ತು ಬಾರ್
>>>>> ಅಸೋಸಿಯೇಷನ್ ಕೊಡುಗೆ ನೀಡಿದ ‘ಸೋಲಾರ್ ಪ್ರೊಜೆಕ್ಟರ್’ ಅಳವಡಿಸಲಾಗಿದೆ. ‘ಮೆಂಡಾ 
>>>>> ಫೌಂಡೇಶನ್’
>>>>> ನೀಡಿರುವ ತಂತ್ರಾಂಶದಲ್ಲಿ 8,9 ಮತ್ತು 10ನೇ ತರಗತಿಗೆ ಸಂಬಂಧಿಸಿದ ಪಠ್ಯ ಹಾಗೂ ಪಠ್ಯಪೂರಕ
>>>>> ಪಾಠಗಳನ್ನು ಸುಲಭ ಕಲಿಕೆಗೆ ಅನುಕೂಲವಾಗುವಂತೆ ಅಳವಡಿಸಲಾಗಿದೆ. ‘ಕ್ರಮಾನುಗತ ಬೋಧನೆ’
>>>>> ಪರಿಕಲ್ಪನೆ ಆಧರಿಸಿ ವಿದ್ಯಾರ್ಥಿಗಳೇ ತಮಗೆ ಲಭ್ಯವಿರುವ ಸಮಯದಲ್ಲಿ ಇಲ್ಲಿ ಸ್ವಯಂ ಅಧ್ಯಯನ
>>>>> ಕೈಗೊಳ್ಳಲು ಅವಕಾಶವಿದೆ.
>>>>>
>>>>>
>>>>> ಪ್ರಯೋಗಶಾಲೆಯಲ್ಲಿ ಅಳವಡಿಸಿರುವ ಅತ್ಯಾಧುನಿಕ ‘ಐರಿಸ್ ಡಿವೈಸ್’ ತಂತ್ರ ಬಳಸಿ ಗಣಿತದ
>>>>> ಪರಿಕಲ್ಪನೆಗಳನ್ನು ಡಿಜಿಟಲ್ ಪರದೆಯ ಮೇಲೆ ಮೂಡಿಸಬಹುದಾಗಿದೆ. ಈ ತಂತ್ರಜ್ಞಾನದಲ್ಲಿ
>>>>> ಪಾಠವನ್ನು ರೆಕಾರ್ಡ್ ಮಾಡುವ ಸೌಲಭ್ಯವೂ ಇದೆ. ಪರದೆ ಮೇಲೆ ನೇರವಾಗಿ ಅಂತರ್ಜಾಲ
>>>>> ಬಳಸಿಕೊಳ್ಳುವ ಅನುಕೂಲವೂ ಇದ್ದು, ಈ ಮೂಲಕ ಯಾವುದೇ ಪಾಠವನ್ನು ವಿದ್ಯಾರ್ಥಿಗಳ ಪೋಷಕರಿಗೆ ಈ
>>>>> ಮೇಲ್ ಮೂಲಕ ಕಳುಹಿಸಬಹುದಾಗಿದೆ. ಇವುಗಳ ಜತೆ ಎಲ್ಇಡಿ ಟಿ.ವಿಯನ್ನು ಕೂಡ ಇಲ್ಲಿ
>>>>> ಅಳವಡಿಸಲಾಗಿದೆ.
>>>>>
>>>>>
>>>>>
>>>>> *ಹಲವು ಸಂಪನ್ಮೂಲ, ಚಟುವಟಿಕೆಯುತ ಕಲಿಕೆ: *ಗಣಿತ ಪ್ರಯೋಗಶಾಲೆ ಸಂಪೂರ್ಣ
>>>>> ಹವಾನಿಯಂತ್ರಿತವಾಗಿದೆ. ಇಲ್ಲಿ ತಂತ್ರಜ್ಞಾನ ಆಧರಿತ ಬೋಧನೆಯ ಜತೆ ಸಾಮಾನ್ಯ ತರಗತಿಯಲ್ಲೂ
>>>>> ಬಳಸಬಹುದಾದ ಅನೇಕ ಮಾದರಿಗಳನ್ನು ತಯಾರಿಸಿ ಇಡಲಾಗಿದೆ. ಗಣಿತ ಬೋಧನೆ– ಕಲಿಕೆಗೆ
>>>>> ಪೂರಕವಾಗಿರುವ ಸಂಪನ್ಮೂಲ ಪುಸ್ತಕ, ಆಕರ ಗ್ರಂಥಗಳನ್ನು ಒದಗಿಸಲಾಗಿದೆ.
>>>>>
>>>>>
>>>>> ಗಣಿತ ಪ್ರಯೋಗಶಾಲೆಯಲ್ಲಿ ವಿದ್ಯಾರ್ಥಿಗಳ ಬೌದ್ಧಿಕ ವಿಕಾಸಕ್ಕೆ ಸೂಕ್ತ ಚಟುವಟಿಕೆ
>>>>> ನೀಡುವ ‘ರೋಬೋಟಿಕ್ ಕಿಟ್’ ಇದ್ದು, ವಿದ್ಯಾರ್ಥಿಗಳು ತಮ್ಮ ಬಿಡುವಿನ ಸಮಯದಲ್ಲಿ ತಮಗೆ ಇಷ್ಟ
>>>>> ಬಂದಂತೆ ‘ರೋಬೋಟ್’ ಮಾದರಿ ತಯಾರಿಸಲು ಅವಕಾಶವಿದೆ. ಗಣಿತದ ವಿವಿಧ ಪರಿಕಲ್ಪನೆಗಳನ್ನು
>>>>> ಚಟುವಟಿಕೆ ಮೂಲಕ ಕಲಿಯಲು ವೇದಿಕೆ ಒದಗಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಗಣಿತ
>>>>> ಪ್ರಯೋಗಶಾಲೆಗೆ ಹೋಗಬೇಕೆನ್ನುವ ತವಕ ಹೆಚ್ಚಿದ್ದು ಅವರು ಗಣಿತವನ್ನು ಮತ್ತಷ್ಟು
>>>>> ಇಷ್ಟಪಡುವಂತಾಗಿದೆ.
>>>>>
>>>>>
>>>>>
>>>>> ಫಲಿತಾಂಶ ಹೆಚ್ಚಳ: ಗಣಿತದ ಸುಲಭ ಕಲಿಕೆಯ ಸಾಧ್ಯತೆಗಳನ್ನು ತೆರೆದಿಟ್ಟಿರುವ ‘ಗಣಿತ
>>>>> ಲೋಕ’ ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಗಣಿತ ವಿಷಯದಲ್ಲಿ ಶಾಲೆಯ ಮಕ್ಕಳ
>>>>> ಸರಾಸರಿ ಸಾಧನೆ 2013–14ರಲ್ಲಿ ಶೇ 69 ಹಾಗೂ 2014–15ರಲ್ಲಿ ಶೇ 77ರಷ್ಟು ಇದ್ದದ್ದು
>>>>> 2015–16ರಲ್ಲಿ ಶೇ 95ಕ್ಕೆ ಏರಿದೆ. ಹೀಗೆ ಗಣಿತ ಮಾತ್ರವಲ್ಲದೆ ಇತರ ವಿಷಯಗಳಲ್ಲೂ
>>>>> ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಿದ್ದು, ಎಸ್ಸೆಸ್ಸೆಲ್ಸಿಯಲ್ಲಿ ಶಾಲೆಗೆ ಉತ್ತಮ
>>>>> ಫಲಿತಾಂಶ ಲಭಿಸಿದೆ.
>>>>>
>>>>>
>>>>>
>>>>> *ಸಾಮಾಜಿಕ ಜಾಲತಾಣಗಳ ಯಶಸ್ವಿ ಬಳಕೆ*
>>>>>
>>>>> ಯಾಕೂಬ್ ಅವರ ಯಶೋಗಾಥೆ ಇಷ್ಟಕ್ಕೇ ನಿಲ್ಲುವುದಿಲ್ಲ. ಹತ್ತನೆಯ ತರಗತಿಯ ಗಣಿತ ವಿಷಯದ
>>>>> ಆಕರ್ಷಕ, ಗುಣಮಟ್ಟದ ನೋಟ್ಸ್‌ ತಯಾರಿಸಿ ಗಣಿತ–ವಿಜ್ಞಾನ ವಿಷಯ ಶಿಕ್ಷಕರ ಕೂಟಗಳಲ್ಲಿ
>>>>> (Subject Teacher Forum) ಅದನ್ನು ಶೇರ್ ಮಾಡಿದ್ದಾರೆ.
>>>>>
>>>>>
>>>>>
>>>>> ಅಲ್ಲದೇ ತಮ್ಮ ಪರಿಶ್ರಮದ ಲಾಭ ಇತರ ಶಿಕ್ಷಕರಿಗೂ ಲಭಿಸಬೇಕೆಂದು ಸಾಮಾಜಿಕ ಜಾಲತಾಣಗಳಾದ
>>>>> ವಾಟ್ಸ್‌ಆಪ್, ಫೇಸ್‌ಬುಕ್, ಟ್ವಿಟರ್, ಬ್ಲಾಗ್, ಹೈಕ್ ಗ್ರೂಪ್‌ಗಳಲ್ಲೂ ನೋಟ್ಸ್ ಶೇರ್
>>>>> ಮಾಡಿದ್ದಾರೆ. ಇವರು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಶೆರ್ ಮಾಡಿರುವ ನೋಟ್ಸ್ ಸದ್ಯ 5
>>>>> ಸಾವಿರ ಪುಟಗಳನ್ನು ಮೀರಿದೆ! ಇದಲ್ಲದೇ ಗಣಿತವನ್ನು ಆಪ್ಯಾಯಮಾನವಾಗಿಸುವ ಉದ್ದೇಶದಿಂದ ಗಣಿತ
>>>>> ಸಂಬಂಧಿತ 100ಕ್ಕೂ ಹೆಚ್ಚು ವಿಡಿಯೊಗಳನ್ನು ತಯಾರಿಸಿ ಯೂಟೂಬ್‌ಗೆ ಅಪಲೋಡ್ ಮಾಡಿದ 
>>>>> ಹಿರಿಮೆಯೂ
>>>>> ಇವರದ್ದಾಗಿದೆ.
>>>>>
>>>>>
>>>>> ಎಸ್ಸೆಸ್ಸೆಲ್ಸಿ ಮಕ್ಕಳು ಸುಲಭವಾಗಿ ಅಂಕ ಗಳಿಸಲು ಅನುಕೂಲವಾಗುವಂತೆ ‘ಪಾಸಿಂಗ್
>>>>> ಪ್ಯಾಕೇಜ್’ ತಯಾರಿಸಿದ್ದಾರೆ. ರಾಜ್ಯದಾದ್ಯಂತ ಸಂಚರಿಸಿ ಗಣಿತ ವಿಷಯದ ಕಾರ್ಯಾಗಾರಗಳನ್ನು
>>>>> ನಡೆಸಿದ್ದಾರೆ. ಯಾಕೂಬ್ ಅವರು ತಯಾರಿಸಿರುವ ನೋಟ್ಸ್‌ ಪಡೆಯಲು ಜಾಲತಾಣ
>>>>> www.inyatrust.co.in/2016/05/yakub.html ಸಂಪರ್ಕಿಸಬಹುದು.
>>>>>
>>>>>
>>>>> ಯಾಕೂಬ್ ಅವರು ಗಣಿತ ಲೋಕವನ್ನು ಮತ್ತಷ್ಟು ಅಭಿವೃದ್ಧಿಪಡಿಸಿ, ರಾಷ್ಟ್ರೀಯ,
>>>>> ಅಂತರರಾಷ್ಟ್ರೀಯ ಮಟ್ಟದಲ್ಲಿ ಅದು ಗುರುತಿಸಿಕೊಳ್ಳುವಂತಾಗಬೇಕು ಎಂಬ ಕನಸು
>>>>> ಕಟ್ಟಿಕೊಂಡಿದ್ದಾರೆ. ಅವರಿಗೆ ನೆರವಾಗಲು ಬಯಸುವವರು ಅಥವಾ ಗಣಿತ ಲೋಕದ ಕುರಿತು ಮಾಹಿತಿ
>>>>> ಪಡೆಯಲು ಇಚ್ಛಿಸುವವರು: 90089 83286 ಸಂಪರ್ಕಿಸಬಹುದು.
>>>>>
>>>>> ***
>>>>>
>>>>> ಗಣಿತ ಬೋಧನೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ ಅವಶ್ಯಕ. ಈ ಪರಿಕಲ್ಪನೆ ಅಡಿಯಲ್ಲಿಯೇ
>>>>> ‘ಗಣಿತ ಲೋಕ’ ಸೃಷ್ಟಿಸಲಾಗಿದೆ. ರಾಜ್ಯದ ವಿವಿಧೆಡೆಯಿಂದ ಶಿಕ್ಷಕರು ತಮ್ಮ
>>>>> ವಿದ್ಯಾರ್ಥಿಗಳನ್ನು ಇಲ್ಲಿಗೆ ಕರೆ ತಂದಿದ್ದು ಹೊಸತನವನ್ನು ಕಲಿತು, ಕಲಿಸಿದ್ದಾರೆ. 
>>>>> ಇದರಿಂದ
>>>>> ಪ್ರೇರೇಪಿತರಾಗಿ ಶಾಲೆಗಳಲ್ಲೂ ‘ಗಣಿತ ಲೋಕ’ ಸೃಷ್ಟಿಸಬೇಕೆಂಬ ಆಶಯ ವ್ಯಕ್ತಪಡಿಸಿದ್ದಾರೆ.
>>>>> *–ಯಾಕೂಬ್ ಎಸ್. ಕೊಯ್ಯೂರು, ಗಣಿತ ಶಿಕ್ಷಕ ಸರ್ಕಾರಿ ಪ್ರೌಢಶಾಲೆ, ನಡ*
>>>>>
>>>>> Hareeshkumar K
>>>>> GHS Huskuru
>>>>> Malavalli TQ
>>>>> Mandya Dt
>>>>> 9880328224
>>>>>
>>>>> --
>>>>> -----------
>>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>>>> -https://docs.google.com/forms/d/e/1FAIpQLSevqRdFngjbDtOF8Yx
>>>>> geXeL8xF62rdXuLpGJIhK6qzMaJ_Dcw/viewform
>>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>>>> -http://karnatakaeducation.org.in/KOER/index.php/ವಿಷಯಶಿಕ್ಷಕರ
>>>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ
>>>>> ಭೇಟಿ ನೀಡಿ -
>>>>> http://karnatakaeducation.org.in/KOER/en/index.php/Portal:ICT_Literacy
>>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>>>> ತಿಳಿಯಲು -http://karnatakaeducation.org.in/KOER/en/index.php/Public_S
>>>>> oftware
>>>>> -----------
>>>>> ---
>>>>> You received this message because you are subscribed to the Google
>>>>> Groups "Maths & Science STF" group.
>>>>> To unsubscribe from this group and stop receiving emails from it, send
>>>>> an email to mathssciencestf+unsubscr...@googlegroups.com.
>>>>> To post to this group, send email to mathssciencestf@googlegroups.com.
>>>>> For more options, visit https://groups.google.com/d/optout.
>>>>>
>>>> --
>>>> -----------
>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>>> -https://docs.google.com/forms/d/e/1FAIpQLSevqRdFngjbDtOF8Yx
>>>> geXeL8xF62rdXuLpGJIhK6qzMaJ_Dcw/viewform
>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>>> -http://karnatakaeducation.org.in/KOER/index.php/ವಿಷಯಶಿಕ್ಷಕರ
>>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>>> ನೀಡಿ -
>>>> http://karnatakaeducation.org.in/KOER/en/index.php/Portal:ICT_Literacy
>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>>> ತಿಳಿಯಲು -http://karnatakaeducation.org.in/KOER/en/index.php/Public_S
>>>> oftware
>>>> -----------
>>>> ---
>>>> You received this message because you are subscribed to the Google
>>>> Groups "Maths & Science STF" group.
>>>> To unsubscribe from this group and stop receiving emails from it, send
>>>> an email to mathssciencestf+unsubscr...@googlegroups.com.
>>>> To post to this group, send email to mathssciencestf@googlegroups.com.
>>>> For more options, visit https://groups.google.com/d/optout.
>>>>
>>>>
>>> --
>>> -----------
>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>> -https://docs.google.com/forms/d/e/1FAIpQLSevqRdFngjbDtOF8Yx
>>> geXeL8xF62rdXuLpGJIhK6qzMaJ_Dcw/viewform
>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>> -http://karnatakaeducation.org.in/KOER/index.php/ವಿಷಯಶಿಕ್ಷಕರ
>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>> ನೀಡಿ -
>>> http://karnatakaeducation.org.in/KOER/en/index.php/Portal:ICT_Literacy
>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>> ತಿಳಿಯಲು -http://karnatakaeducation.org.in/KOER/en/index.php/Public_S
>>> oftware
>>> -----------
>>> ---
>>> You received this message because you are subscribed to the Google
>>> Groups "Maths & Science STF" group.
>>> To unsubscribe from this group and stop receiving emails from it, send
>>> an email to mathssciencestf+unsubscr...@googlegroups.com.
>>> To post to this group, send email to mathssciencestf@googlegroups.com.
>>> For more options, visit https://groups.google.com/d/optout.
>>>
>>>
>>> --
>>> -----------
>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>> -https://docs.google.com/forms/d/e/1FAIpQLSevqRdFngjbDtOF8Yx
>>> geXeL8xF62rdXuLpGJIhK6qzMaJ_Dcw/viewform
>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>> -http://karnatakaeducation.org.in/KOER/index.php/ವಿಷಯಶಿಕ್ಷಕರ
>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>> ನೀಡಿ -
>>> http://karnatakaeducation.org.in/KOER/en/index.php/Portal:ICT_Literacy
>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>> ತಿಳಿಯಲು -http://karnatakaeducation.org.in/KOER/en/index.php/Public_S
>>> oftware
>>> -----------
>>> ---
>>> You received this message because you are subscribed to the Google
>>> Groups "Maths & Science STF" group.
>>> To unsubscribe from this group and stop receiving emails from it, send
>>> an email to mathssciencestf+unsubscr...@googlegroups.com.
>>> To post to this group, send email to mathssciencestf@googlegroups.com.
>>> For more options, visit https://groups.google.com/d/optout.
>>>
>>>
>>> --
>>> -----------
>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>> -https://docs.google.com/forms/d/e/1FAIpQLSevqRdFngjbDtOF8Yx
>>> geXeL8xF62rdXuLpGJIhK6qzMaJ_Dcw/viewform
>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>> -http://karnatakaeducation.org.in/KOER/index.php/ವಿಷಯಶಿಕ್ಷಕರ
>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>> ನೀಡಿ -
>>> http://karnatakaeducation.org.in/KOER/en/index.php/Portal:ICT_Literacy
>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>> ತಿಳಿಯಲು -http://karnatakaeducation.org.in/KOER/en/index.php/Public_S
>>> oftware
>>> -----------
>>> ---
>>> You received this message because you are subscribed to the Google
>>> Groups "Maths & Science STF" group.
>>> To unsubscribe from this group and stop receiving emails from it, send
>>> an email to mathssciencestf+unsubscr...@googlegroups.com.
>>> To post to this group, send email to mathssciencestf@googlegroups.com.
>>> For more options, visit https://groups.google.com/d/optout.
>>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8Yx
>> geXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರ
>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/Public_S
>> oftware
>> -----------
>> ---
>> You received this message because you are subscribed to the Google Groups
>> "Maths & Science STF" group.
>> To unsubscribe from this group and stop receiving emails from it, send an
>> email to mathssciencestf+unsubscr...@googlegroups.com.
>> To post to this group, send email to mathssciencestf@googlegroups.com.
>> For more options, visit https://groups.google.com/d/optout.
>>
>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8Yx
>> geXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರ
>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/Public_
>> Software
>> -----------
>> ---
>> You received this message because you are subscribed to the Google Groups
>> "Maths & Science STF" group.
>> To unsubscribe from this group and stop receiving emails from it, send an
>> email to mathssciencestf+unsubscr...@googlegroups.com.
>> To post to this group, send email to mathssciencestf@googlegroups.com.
>> For more options, visit https://groups.google.com/d/optout.
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> For more options, visit https://groups.google.com/d/optout.
>



-- 
NAYANA KUMARI K
NSB GOVT HIGH SCHOOL
DERALAKATTE

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
For more options, visit https://groups.google.com/d/optout.

Reply via email to