*ಹಳೆ ಪಿಂಚಣಿ ಯೋಜನೆ ಹಾಗೂ ಹೊಸ ಪಿಂಚಣಿ ಯೋಜನೆಗಿರುವ ವ್ಯತ್ಯಾಸ* 1. ಹಳೆ ಪಿಂಚಣಿಯಲ್ಲಿ ನಿವೃತ್ತಿ ಹೊಂದಿದ ತಿಂಗಳಲ್ಲಿನ ಮೂಲ ವೇತನದ ಶೇಕಡಾ 50 ಪಿಂಚಣಿ ಹಣ ನಿಗದಿ *ಹೊಸ ಪಿಂಚಣಿ ಯೋಜನೆಯಲ್ಲಿ ನಿವೃತ್ತಿ ಹೊಂದಿದ ನಂತರ ಪೇರುಪೇಟೆ ಬೆಲೆ ಆಧಾರದಲ್ಲಿ ಪಿಂಚಣಿ ನಿಗದಿ* **ಷೇರುಪೇಟೆ ದಿವಾಳಿಯಾದರೆ ಪಿಂಚಣಿ ಇರುವುದಿಲ್ಲ 2. ಹಳೆ ಪಿಂಚಣಿ ವ್ಯವಸ್ಥೆಯಲ್ಲಿ ಸರ್ಕಾರದಿಂದ ಪಿಂಚಣಿ ನಿಗದಿಯಾಗುತ್ತದೆ. *ಹೊಸ ಪಿಂಚಣಿ ಯೋಜನೆಯಲ್ಲಿ ಎನ್.ಎಸ್.ಡಿ.ಎಲ್. ಪ್ರಾಧಿಕಾರದಿಂದಲೇ ನಿಗದಿ. 3. ಹಳೆ ಪಿಂಚಣಿ ಯೋಜನೆಯಲ್ಲಿ ಸರ್ಕಾರದ ಸೇವೆಯಿಂದ ನಿವೃತ್ತರಾದವರಿಗೆ ಭದ್ರತೆ ಇದೆ *ಹೊಸ ಪಿಂಚಣಿ ಯೋಜನೆಯಲ್ಲಿ ಸರ್ಕಾರದ ಸೇವೆಯಿಂದ ನಿವೃತ್ತಿ ಹೊಂದಿದ ನಮಗೆ ಅಭದ್ರತೆ ಖಾಯಂ* 4. ಹಳೆ ಪಿಂಚಣಿ ಯೋಜನೆಯಲ್ಲಿ ನೌಕರರಿಂದ ಯಾವುದೇ ವಂತಿಕೆಯಿಲ್ಲದೇ ಪಿಂಚಣಿ ಕೊಡುವ ಪದ್ದತಿ. *ಹೊಸ ಪಿಂಚಣಿ ಯೋಜನೆಯಲ್ಲಿ ನಮ್ಮ ಮೂಲ ವೇತನ ಹಾಗೂ ತುಟ್ಟಿ ಭತ್ಯೆಯಲ್ಲಿ ಶೇಕಡಾ 10ರಷ್ಟು ವಂತಿಗೆ ಸಂಗ್ರಹಿಸಿ ಪಿಂಚಣಿ ಪದ್ದತಿ, ಆದರೆ ಪಿಂಚಣಿ ಖಾಯಂ ಇರುವುದಿಲ್ಲ ಯಾಕೆಂದರೆ ನಾವುಗಳು ನಿವೃತ್ತಿಯ ಸಂದರ್ಬದಲ್ಲಿ ಷೇರುಪೇಟೆಯ ಆಧಾರದಲ್ಲಿ ಪಿಂಚಣಿ ಇರಿವುದರಿಂದ*
5. ಹಳೆ ಪಿಂಚಣಿ ಯೋಜನೆಯಲ್ಲಿ ಕುಟುಂಬ ಪಿಂಚಣಿ ಸೌಲಭ್ಯ ಇದೆ. *ಹೊಸ ಪಿಂಚಣಿ ಯೋಜನೆಯಲ್ಲಿ ಕುಟುಂಬ ಪಿಂಚಣಿ ಸೌಲಭ್ಯ ಇರುವುದಿಲ್ಲ* 6. ಹಳೆ ಪಿಂಚಣಿ ಯೋಜನೆಯಲ್ಲಿ ಡಿ.ಸಿ.ಆರ್.ಜಿ. ನೀಡುವ ಪದ್ದತಿ ಇದೆ. *ಹೊಸ ಪಿಂಚಣಿ ಯೋಜನೆಯಲ್ಲಿ ಡಿ.ಸಿ.ಆರ್.ಜಿ. ನೀಡುವ ಪದ್ದತಿ ಇರುವುದಿಲ್ಲ* 7. ಹಳೆ ಪಿಂಚಣಿಯಲ್ಲಿ ನಿವೃತ್ತಿ ಹೊಂದುವ ನೌಕರರಿಗೆ ನಿವೃತ್ತಿಯಿಂದ ಲಭ್ಯವಾದ ಮೊತ್ತಕ್ಕೆ ಯಾವುದೇ ತೆರಿಗೆ ವಿಧಿಸುವ ಪದ್ದತಿ ಇಲ್ಲ. *ಹೊಸ ಪಿಂಚಣಿ ಯೋಜನೆಯಲ್ಲಿ ನಿವೃತ್ತಿ ಹೊಂದುವ ನೌಕರರಿಗೆ ನಿವೃತ್ತಿಯಿಂದ ಲಭ್ಯವಾದ ಮೊತ್ತಕ್ಕೆ ತೆರಿಗೆ ವಿಧಿಸುವ ಪದ್ದತಿ ಇದೆ* ನಾವುಗಳು ಏಕತೆಯಿಂದ ಹಾಗೂ ಸಂಘಟನೆಯಿಂದ ಹೋರಾಟ ನಡೆಸಿದರೆ ನಮಗೆಲ್ಲ ಹಳೆ ಪಿಂಚಣಿಯಲ್ಲಿನ ಸೌಲಭ್ಯಗಳು ಸಿಗಬಹುದು, ಸಂಘಟಿತರಾಗದೆ, ಅಸಂಘಟಿತರಾದರೆ ಹೊಸ ಪಿಂಚಣಿಯಲ್ಲಿನ ನಷ್ಟಗಳು ಖಾಯಂ. ಆತ್ಮೀಯ ಎನ್.ಪಿ.ಎಸ್.ಗೆ ಒಳಪಡುವ ನೌಕರರೆ ದಯಮಾಡಿ ನಿಮ್ಮ ಹಾಗೂ ನಿಮ್ಮ ಕುಟುಂಬದ ಒಳಿತಿಗಾಗಿ ಸಂಘಟಿತರಾಗಿ. *ಸಂಘಟನೆ, ಹೋರಾಟ, ಪಿಂಚಣಿ* On 30 Nov 2017 6:00 p.m., "Arun Daddi" <arunsandhy...@gmail.com> wrote: > ಒಬ್ಬ ಪ್ರೌಡ ಶಾಲೆ ಶಿಕ್ಶಕ 10 ವರ್ಶ ಸೇವೆ ಸಲ್ಲಿಸಿದರೆ , ಹಳೆಯ ಪಿಂಚನಿ ಹಾಗೂ ಹೊಸ > ಪಿಂಚನಿಯಲ್ಲಿ ಪಡೆಯುವ ಹಣದ ಮಾಹಿತಿ ಕಳುಹಿಸಿ. Comparison > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to mathssciencestf+unsubscr...@googlegroups.com. > To post to this group, send email to mathssciencestf@googlegroups.com. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to mathssciencestf+unsubscr...@googlegroups.com. To post to this group, send an email to mathssciencestf@googlegroups.com. For more options, visit https://groups.google.com/d/optout.