Nijavagalu vastavada pratibimbhita kavan sir.... Parikshe mugisi Vapas
banda makkalu nananu hiyalisuva reetiyali... En sir rachana sutra barale
ila andru....niyamagalanu kele ila anno kuhukada matu adidaru...

On Apr 2, 2018 6:10 PM, "mahesh HM kadleguddu" <maheshk...@gmail.com> wrote:

> ಬನ್ನಿ ಹಿಮಾಲಯದ ತಪ್ಪಲಿಗೆ.....!
> ●●●●●●●●●●●●●●●●●●●●
> ಚಿಪ್ಪಿನಲಿ ಸ್ವಲ್ಪ ನೀರು ಕೊಡಿ ಅಣ್ಣಾ
> ಕುಡಿಯಲಲ್ಲ  ನನಗೆ
> ಮೂಗು ಮುಳುಗಿಸಿ ಸಾಯಲು
> ವಿಜ್ಞಾನ ಶಿಕ್ಷಕನಾದ ತಪ್ಪಿಗೆ
> ಅಜ್ಞಾತವಾಸಿಯಾಗಲು
> ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲು
>
> ಬಿತ್ತಿದ ಕನಸುಗಳು ಒತ್ತಿ ಒತ್ತಿ ಬರುತ್ತಿದೆ
> ಸುತ್ತಿಟ್ಟ ಬೆಂಕಿ ಹತ್ತಿ ಉರಿದಂತೆ
> ಒತ್ತಿ ಹೇಳಿದ ವಿಷಯವೆಲ್ಲಾ ನಾಪತ್ತೆ
> ಅಯ್ಯೋ...
> ಅತ್ತರೇನು ಫಲ...?
> ಗೊತ್ತಿತ್ತು ತಾನೆ ಇದರ ಬಲೆ...!
>
> ಬರೆಯಲು ಕಾದ ಎಳೆಯ ಬೆರಳುಗಳು
> ಬರೆ ಬಿದ್ದ ಗುರುತು ತೋರುತಿವೆ
> ಸುರುಳಿ ಡಿ. ಎನ್.ಎ. ತುಣುಕುಗಳು
> ಹೆಬ್ಬೆಟ್ಟಿನ ಕತ್ತಲೆಯ ನೆನಪಿಸುತ್ತಿವೆ
>
> ಓ ಮರೆತೆ...
> ಕಾಲ ಬದಲಾಗಿದೆ
> ಅರ್ಥವಾಗುವ ಸತ್ಯವನ್ನು
> ಅರ್ಥವಾಗದ ರೀತಿಯಲ್ಲಿ ಕೇಳುವುದೇ
> ನಿಜದ ವಿಜ್ಞಾನವಲ್ಲವೇ....?
>
> ಹಾ...
> ನಾಲ್ಕು ದಿನಗಳ ರಜೆ ಕಂಡಾಗಲೇ
> ಅಂದು ಕೊಂಡಿದ್ದೆ
> ಕಾರ್ಬೋರಂಡಮ್ ಗಿಂತ ಹರಿತ
> ಹತಾರಗಳು ಕಾಯುತ್ತಿವೆ..
> ಬೆದರಿದ ಕುರಿಗಳ ಕಡಿಯಲು ಎಂದು
> ಊಹೆ ಸುಳ್ಳಾಗಲಿಲ್ಲ...
> ತಲೆಯ ಹೆಲ್ಮೆಟ್ ತೆಗೆಯಬೇಕಾಗಿಲ್ಲ
> ಪ್ರಚೇತನದ ಮಿದುಳು ಮೌನವಾಗಿದೆಯಲ್ಲ
>
> ಅಗೋ...
> ಮಕ್ಕಳು ಹೋಗುತ್ತಿದ್ದಾರೆ ಮುಖ ತಿರುಗಿಸಿ
> ಯಾರೋ ನನ್ನ ನೋಡಿ ಕಿಸಕ್ಕನೆ ನಕ್ಕಂತೆ
> ಪಿಸು ಮಾತಿನಲಿ....
> "ಅಯ್ಯೋ ಈ ಮೇಷ್ಟ್ರ ಮಾತು ಕೇಳಿ ಕೆಟ್ಟೆ "..
> ...ಅಂದಂತೆ
> "ನಿಮ್ಮ ಸ್ಪೆಷಲ್ ಕ್ಲಾಸ್ ಬೇಕಿತ್ತಾ "
> ಎಂಬಂತೆ..
>
> ಓ ನನ್ನ ವಿಜ್ಞಾನ ಶಿಕ್ಷಕ ಮಿತ್ರರೇ..
> ಯಾರು ಬರುವಿರಿ ನನ್ನ ಜೊತೆ
> ಹಿಮಾಲಯದ ತಪ್ಪಲಿಗೆ
> ಸ್ವಲ್ಪ ಧ್ಯಾನ ಮಾಡಿ ತಿನ್ನೋಣ ಐಸ್ ಕ್ಯಾಂಡಿ
> ಒಂದೆರಡು ದಿನ ಬಿಟ್ಟು
> ಹೊರಬೇಕಲ್ಲ ಓಟಿನ ಡಬ್ಬಿ...
>
> ■ ವರದ
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
For more options, visit https://groups.google.com/d/optout.

Reply via email to