[ss-stf '28092'] Lets all stop buying bottled water ....

2016-04-25 Thread Gurumurthy K
small half and one litre water bottles - bisleri, acqua fina and many brands are common to see in all our meetings and events. The bottled water industry is a big threat to both water supply and plastic pollution. Let us carry water in (steel/metal) bottles with us and avoid buying bottled water

Re: [ss-stf '28090'] ಭೂಗೋಳಕ್ಕೆ ಸಂಬಂಧಿಸಿದ ನನ್ನದೊಂದು ಪ್ರಶ್ನೆ

2016-04-25 Thread Umesh Itagi
ಭೂಮಿಯ ವಾಲುವಿಕೆಯು ಸಾಗರ ಖಂಡಗಳ ಅಸಮತೋಲನವನ್ನು ಹಂಚಿಕೆಯಿಂದ ಉಂಟಾಗಿಲ್ಲ...ಹಾಗೊಂದು ವೇಳೆ ಆಗಿದ್ದರೆ ಇತರೆ ಗ್ರಹಗಳ ವಾಲುವಿಕೆಗೆ ಕಾರಣವೇನು? ಅಲ್ಲಿ ಸಾಗರಳಿಲ್ಲ On Apr 25, 2016 9:02 PM, "Basavaraja Naika H.D." < basavarajanaik...@gmail.com> wrote: > ಉಡುಪಿ ಮಂಗಳೂರಿನವರಿಗೆ ಪಶ್ಚಿಮ ಘಟ್ಟ ಪೂರ್ವಕ್ಕೆ ಕಾಣುತ್ತದೆ > > ಪ್ರಶ್ನೆ : >

[ss-stf '28087'] ತೃಪ್ತಿ ಮುಂದಿನ ಗುರಿ ಆರೆಸ್ಸೆಸ್

2016-04-25 Thread Basavaraja Naika H.D.
ಮುಂಬೈ: ಶನಿ ಶಿಂಗಣಾಪುರ ದೇಗುಲದಲ್ಲಿ ನಾಲ್ಕು ಶತಮಾನಗಳ ಸಂಪ್ರದಾಯ ಅಂತ್ಯಗೊಳಿಸಿ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸುವಲ್ಲಿ ಪ್ರಮುಖಪಾತ್ರ ವಹಿಸಿದ ಭೂಮಾತಾ ಬ್ರಿಗೇಡ್ ಇದೀಗ ಆರ್​ಎಸ್​ಎಸ್ ಶಾಖೆಗಳಲ್ಲಿ ಮಹಿಳೆಯರಿಗೆ ಪ್ರವೇಶ ನೀಡುವಂತೆ ಒತ್ತಾಯಿಸಿದೆ. http://dhunt.in/17x2G?ss=gml via Dailyhunt -- *For doubts on Ubuntu and other public

Re: [ss-stf '28082'] ಭೂಮಿ ಹುಟ್ಟಿದ್ದು ಹೇಗೆ?

2016-04-25 Thread Basavaraja Naika H.D.
ಅದ್ಭುತವಾದ ಮಾಹಿತಿ ಸರ್ On 25-Apr-2016 7:41 pm, "Harishchandra Prabhu" wrote: > ಬಹಳ ಒಳ್ಳಯ ಮಾಹಿತಿ ಕಳುಹಿಸಿದ್ದೀರಿ > > > *ಹರಿಶ್ಚಂದ್ರ . ಪಿ.* > ಸಮಾಜ ವಿಜ್ಞಾನ ಶಿಕ್ಷಕರು > ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ 574212 > e-mail: hari.panjikal...@gmail.com >

[ss-stf '28078'] ಭಾರತ ಕುಲ ತಿಲಕರು

2016-04-25 Thread Siddaramappa s m Sri
ತಳಸಮುದಾಯ ಮತ್ತು ಮಹಿಳಾ ಶಿಕ್ಷಣದಿಂದ ರಾಷ್ಟ್ರೀಯತೆ ಸಂಪೂರ್ಣ ನಾಶವಾಗುತ್ತದೆ ಎಂದು ಟಿಳಕರು ಬಲವಾಗಿ ನಂಬಿದ್ದರು. ಆದ್ದರಿಂದಲೇ ಅವರು ಫುಲೆ-ಅಂಬೇಡ್ಕರರ ಶೂದ್ರ-ದಲಿತ ಮತ್ತು ಮಹಿಳಾ ಪರ ಹೋರಾಟಗಳು ರಾಷ್ಟ್ರ ವಿರೋಧಿ ಎಂಬ ಖಚಿತ ಅಭಿಪ್ರಾಯಕ್ಕೆ ಬಂದಿದ್ದರು. ಒಂದಷ್ಟು ವರ್ಷಗಳ ಕಾಲ ರಾಜಕೀಯ ಅಧಿಕಾರ ಕಳೆದುಕೊಂಡ ವೈದಿಕ ವರ್ಗಗಳು ಮದ್ದು ಗುಂಡು ಸಹಿತ ಹೋರಾಟ

[ss-stf '28077'] ಭಾರತ ಕುಲ ತಿಲಕರು

2016-04-25 Thread Siddaramappa s m Sri
ಸ್ವರಾಜ್ಯ’ ದಲ್ಲೇ ಶಾಹು ಮಹಾರಾಜರಿಗೆ ‘ಸತ್ಕಾರ’ ೧೮೯೪ ರಲ್ಲಿ ಪಟ್ಟಾಭಿಷೇಕವಾಗಿ ರಾಜರ್ಷಿ ಶಾಹು ಮಹಾರಾಜರು ಕೊಲ್ಹಾಪುರದ ಮಹಾರಾಜರಾಗಿ ಅಧಿಕಾರ ವಹಿಸಿಕೊಂಡರು. ೧೯೦೧ ರ ಶ್ರಾವಣ ಮಾಸದಲ್ಲಿ ಶಾಹು ಮಹಾರಾಜರು ಪಂಚಗಂಗಾ ನದಿ ಸ್ನಾನಕ್ಕೆ ಹೋದಾಗ ಒಂದು ಮಹತ್ತರ ಘಟನೆ ನಡೆಯಿತು. ರೂಢಿಯಂತೆ ಮಹಾರಾಜರು ಶ್ರಾವಣ ಮಾಸದಲ್ಲಿ ನದಿ ಸ್ನಾನ ಮಾಡುವಾಗ ಆಸ್ಥಾನ ಪುರೋಹಿತರು

Re: [ss-stf '28071'] Remove my email

2016-04-25 Thread Harishchandra Prabhu
ಹೌದಾ? ಶಿಕ್ಷಣ ಎತ್ತ ಸಾಗುತ್ತಿದೆ? *ಹರಿಶ್ಚಂದ್ರ . ಪಿ.* ಸಮಾಜ ವಿಜ್ಞಾನ ಶಿಕ್ಷಕರು ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ 574212 e-mail: hari.panjikal...@gmail.com blog:NammaBellare.blogspot.com school blog:* gpucbellare.blogspot.com * mobile: 9449592475 On Mon,

Re: [ss-stf '28068'] ಮಳೆ ನೀರಿನ ಕೊಯ್ಲು, ಪ್ರಚಾರ ಅಭಿಯಾನಕ್ಕೆ ಪ್ರಧಾನಿ ಮೋದಿ ಕರೆ

2016-04-25 Thread Harishchandra Prabhu
ನಮ್ಮ ದೇಶದ ಭೂಭಾಗಕ್ಕೂ ಚೀನಾದ ಭೂಸ್ವರೂಪಕ್ಕೂ ವ್ಯತ್ಯಾಸವಿದೆ. ನಮ್ಮಲ್ಲಿ ಪ್ರಸ್ಥಭೂಮಿಗಳಲ್ಲಿ ಮಾತ್ರ ಅಂತರ್ಜಲ ಭಾರೀ ಕುಸಿತ ಕಂಡಿರುವುದು. ಉತ್ತರಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದ ಜಲಮಟ್ಟ ತೀರಾ ಕಡಿಮೆ . *ಹರಿಶ್ಚಂದ್ರ . ಪಿ.* ಸಮಾಜ ವಿಜ್ಞಾನ ಶಿಕ್ಷಕರು ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ 574212 e-mail:

[ss-stf '28067']

2016-04-25 Thread Siddaramappa s m Sri
ಭೂಮಿ ಹುಟ್ಟಿದ್ದು ಹೇಗೆ? ೧ ಭೂಮಿಗೆ 450 ಕೋಟಿ ವರ್ಷಗಳ ಇತಿಹಾಸವಿದೆ. ಅನಂತವಾದ ವಿಶ್ವದಲ್ಲಿ ಭೂಮಿಯ ಹೊರತಾಗಿ ಮತ್ತೊಂದು ಹಸಿರು, ಉಸಿರು, ನೀರು ಕಾಣುವ ಮತ್ತು ಜೀವಿಗಳು ವಾಸಿಸುತ್ತಿರುವ ನೆಲ ಕಾಣಿಸುವುದಿಲ್ಲ. ಆದರೆ ಹಲವು ಗೆಲಾಕ್ಸಿಗಳು, ಅಸಂಖ್ಯ ನಕ್ಷತ್ರಗಳು, ಕೋಟ್ಯಂತರ ಆಕಾಶ ಕಾಯಗಳಿವೆ. ಇಂಥ ವಿಶ್ವದಲ್ಲಿ ಭೂಮಿ ಸಣ್ಣ ಕಣವಷ್ಟೆ. ಆದರೆ ಅದರ

Re: [ss-stf '28065'] ಮಳೆ ನೀರಿನ ಕೊಯ್ಲು, ಪ್ರಚಾರ ಅಭಿಯಾನಕ್ಕೆ ಪ್ರಧಾನಿ ಮೋದಿ ಕರೆ

2016-04-25 Thread Basavaraja Naika H.D.
ಚೀನಾದಲ್ಲಿ ಸರಾಸರಿ 15 ಅಡಿಯಲ್ಲಿ ಅಂತರ್ ಜಲ ದ ಮಟ್ಟ ಇದೆ ನಮ್ಮ ದೇಶದಲ್ಲಿ 150 ಅಡಿಯಲ್ಲಿದೆ On 25-Apr-2016 3:01 pm, "Harishchandra Prabhu" wrote: > ಚೀನಾ ದೇಶದ ಅಂತರ್ಜಲ 15% . ಇದು ಅರ್ಥವಾಗಲಿಲ್ಲ ಬಸವರಾಜ್ ಸರ್? > > > > *ಹರಿಶ್ಚಂದ್ರ . ಪಿ.* > ಸಮಾಜ ವಿಜ್ಞಾನ ಶಿಕ್ಷಕರು > ಸರಕಾರಿ ಪದವಿ ಪೂವF

Re: [ss-stf '28062'] Remove my email

2016-04-25 Thread ravi aheri
ಬಿದರ್ ಪೇಪರ ಸರ್ಅಷ್ಟಕ್ಕೇ ಅಷ್ಟೆ ಸರ್ ಎಲ್ಲಾ ಮಾಸ್ On Apr 25, 2016 3:49 PM, "Harishchandra Prabhu" wrote: > ಮೌಲ್ಯಮಾಪನ ಕಾರ್ಯ ಇತ್ತಾ ಸರ್? ಯಾವ ಜಿಲ್ಲೆ ಪೇಪರ್ ಸಿಕ್ಕಿತ್ತು? ನಮ್ > ಜಿಲ್ಲೆಯಲ್ಲಿ ಮುಗೀತು. ಬೆಂಗ್ಳೋರ್ ಸೌತ್ ಸಿಕ್ಕಿತ್ತು. ಪರ್ವಾಗಿಲ್ಲ ಮಕ್ಕಳು > ಚೆನ್ನಾಗಿ ಬರ್ದಿದಾರೆ.

Re: [ss-stf '28060'] Remove my email

2016-04-25 Thread Harishchandra Prabhu
ಮೌಲ್ಯಮಾಪನ ಕಾರ್ಯ ಇತ್ತಾ ಸರ್? ಯಾವ ಜಿಲ್ಲೆ ಪೇಪರ್ ಸಿಕ್ಕಿತ್ತು? ನಮ್ ಜಿಲ್ಲೆಯಲ್ಲಿ ಮುಗೀತು. ಬೆಂಗ್ಳೋರ್ ಸೌತ್ ಸಿಕ್ಕಿತ್ತು. ಪರ್ವಾಗಿಲ್ಲ ಮಕ್ಕಳು ಚೆನ್ನಾಗಿ ಬರ್ದಿದಾರೆ. *ಹರಿಶ್ಚಂದ್ರ . ಪಿ.* ಸಮಾಜ ವಿಜ್ಞಾನ ಶಿಕ್ಷಕರು ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ 574212 e-mail: hari.panjikal...@gmail.com

Re: [ss-stf '28059'] Remove my email

2016-04-25 Thread ravi aheri
ಹಾಗೇನಿಲ್ಲ ಸರ್ AKKS DIGITAL SOURCE CREATION ನಲ್ಲಿ busy ನಿಮ್ಮ ಅನುಪಸ್ಥಿತಿ ನಮ್ಮ groupನಲ್ಲಿ ಕಾಡುತ್ತಿದೆ ಸರ್... On Apr 25, 2016 3:03 PM, "Harishchandra Prabhu" wrote: > ರವಿ ಸರ್ . ನಾನು ಚೆನ್ನಾಗಿದ್ದೇನೆ. ನೀವು ಬ್ಯಸಿಯಾ? ರಜೆಯ ಮಜಾ ಇಲ್ವಾ? > > > *ಹರಿಶ್ಚಂದ್ರ . ಪಿ.* > ಸಮಾಜ

Re: [ss-stf '28057'] Remove my email

2016-04-25 Thread Harishchandra Prabhu
ರವಿ ಸರ್ . ನಾನು ಚೆನ್ನಾಗಿದ್ದೇನೆ. ನೀವು ಬ್ಯಸಿಯಾ? ರಜೆಯ ಮಜಾ ಇಲ್ವಾ? *ಹರಿಶ್ಚಂದ್ರ . ಪಿ.* ಸಮಾಜ ವಿಜ್ಞಾನ ಶಿಕ್ಷಕರು ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ 574212 e-mail: hari.panjikal...@gmail.com blog:NammaBellare.blogspot.com school blog:* gpucbellare.blogspot.com

Re: [ss-stf '28056'] ಮಳೆ ನೀರಿನ ಕೊಯ್ಲು, ಪ್ರಚಾರ ಅಭಿಯಾನಕ್ಕೆ ಪ್ರಧಾನಿ ಮೋದಿ ಕರೆ

2016-04-25 Thread Harishchandra Prabhu
ಚೀನಾ ದೇಶದ ಅಂತರ್ಜಲ 15% . ಇದು ಅರ್ಥವಾಗಲಿಲ್ಲ ಬಸವರಾಜ್ ಸರ್? *ಹರಿಶ್ಚಂದ್ರ . ಪಿ.* ಸಮಾಜ ವಿಜ್ಞಾನ ಶಿಕ್ಷಕರು ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ 574212 e-mail: hari.panjikal...@gmail.com blog:NammaBellare.blogspot.com school blog:* gpucbellare.blogspot.com *

Re: [ss-stf '28055'] ಮಳೆ ನೀರಿನ ಕೊಯ್ಲು, ಪ್ರಚಾರ ಅಭಿಯಾನಕ್ಕೆ ಪ್ರಧಾನಿ ಮೋದಿ ಕರೆ

2016-04-25 Thread Siddaramappa s m Sri
ಪ್ರಸ್ಥಭೂಮಿ ಎತ್ತರವಾದದ್ದು ಗಂಗಾ ಮೈದಾನದಿಂದ ಎತ್ತರದ ಕಾವೇರಿನದಿಗೆ ಹೇಗೆ ಜೋಡನೆ ಮಾಡುತ್ತಾರೆ? ಏತ ನೀರಾವರಿ ?. ಸುರಂಗ ಮಾರ್ಗ? ಸಿದ್ದರಾಮಪ್ಪ. ಎಸ್.ಎಂ ಸಶಿ ಕಲಾ ಸರ್ಕಾರಿ ಪ್ರೌಢ ಶಾಲೆ ಗಂಜಿಗೆರೆ. ಕೆ ಆರ್ ಪೇಟೆ ತಾ|| ಮಂಡ್ಯ ಜಿಲ್ಲೆ On 25 Apr 2016 2:08 pm, "Basavaraja Naika H.D." wrote: >

Re: [ss-stf '28053'] ಮಳೆ ನೀರಿನ ಕೊಯ್ಲು, ಪ್ರಚಾರ ಅಭಿಯಾನಕ್ಕೆ ಪ್ರಧಾನಿ ಮೋದಿ ಕರೆ

2016-04-25 Thread Basavaraja Naika H.D.
ಕೇಂದ್ರ ಸರ್ಕಾರ ಪ್ರಯತ್ನಿಸಿದರೆ ಸಾಧ್ಯವಾಗುತ್ತದೆ ಆದರೆ ಭ್ರಷ್ಟ ಸರ್ಕಾರಗಳು ತಮಗೆ ಲಾಭವನ್ನು ನೀಡುವ ಕೆಲಸಗಳು ಮಾತ್ರ ಮಾಡುತ್ತದೆ ನಾವುಗಳು ವಕಾಲತ್ತು ವಹಿಸುತ್ತೇವೆ ಇವರು ಒಳ್ಳೆಯವರು ಅವರು ಒಳ್ಳೆಯವರೆಂದು ಸರ್ಕಾರಗಳ ಪರವಾಗಿ On 25-Apr-2016 2:00 pm, "Siddaramappa s m Sri" wrote: > ಗಂಗಾ ಕಾವೇರಿ ಜೋಡನೆ ಕಾರ್ಯ

Re: [ss-stf '28047'] ಮಳೆ ನೀರಿನ ಕೊಯ್ಲು, ಪ್ರಚಾರ ಅಭಿಯಾನಕ್ಕೆ ಪ್ರಧಾನಿ ಮೋದಿ ಕರೆ

2016-04-25 Thread Basavaraja Naika H.D.
ಎಷ್ಟೇ ಮಳೆ ಬಂದರೂ ಬೇಸಿಗೆಯಲ್ಲಿ ಕುಡಿಯಲು ನೀರು ಸಿಗುತ್ತಿಲ್ಲ ಚೀನಾ ದೇಶದಲ್ಲಿ ಸರಾಸರಿ ಅಂತರ್ ಜಲ ಸರಾಸರಿ 15% ಯಲ್ಲಿದೆ ಮಳೆ ನೀರು ಸಂಗ್ರಹದ ಯೋಚನೆ ನಿಜಕ್ಕೂ ಒಳ್ಳೆಯ ಚಿಂತನೆ. ವಾಜಪೇಯಿ ಸರ್ಕಾರ ವಿದ್ದಾಗ ಗಂಗಾ ಕಾವೇರಿ ಜೋಡನೆಯ ಯೋಜನೆಯಿತ್ತು. ನಿಜಕ್ಕೂ ಅದು ಒಂದು ಒಳ್ಳೆಯ ಯೋಜನೆಯಾಗಬಹುದಿತ್ತು. *ಹರಿಶ್ಚಂದ್ರ . ಪಿ.* ಸಮಾಜ ವಿಜ್ಞಾನ