Re: [ss-stf '28036'] ಭೂಗೋಳಕ್ಕೆ ಸಂಬಂಧಿಸಿದ ನನ್ನದೊಂದು ಪ್ರಶ್ನೆ

2016-04-24 Thread Basavaraja Naika H.D.
ಹಾಗಾದರೆ ಭೂಮಿಯ ವಾಲುವಿಕೆಯು ಇತ್ತೀಚೆಗೆ ಬದಲಾವಣೆ ಆಗಿರಬೇಕು ಏಕೆಂದರೆ ಉತ್ತರ ಗೋಳ 23.5 ವಾಲುವಿಕೆಗೆ ಕಾರಣ ಉತ್ತರಾರ್ಧದಲ್ಲಿ ಭೂಭಾಗ ಹೆಚ್ಚಾಗಿದೆ On 24-Apr-2016 11:17 pm, "Veeresh Arakeri" wrote: > ಈಗ್ಗೆ ಸುಮಾರು 300 ಕೋಟಿ ವರ್ಷ ಹಿಂದೆ ಪೃಥ್ವಿಯ ಪ್ರಪ್ರಥಮ ಭೂಖಂಡ ಮೈದಳೆಯಿತು. ಅದರ > ವಿಸ್ತಾರ ಸುಮಾರು ಈಗಿನ ಆಸ್ಟ್ರೇಲಿಯಾ ಖಂಡದಷ್ಟಿತ್ತು. ಜ

Re: [ss-stf '28036'] ಭೂಗೋಳಕ್ಕೆ ಸಂಬಂಧಿಸಿದ ನನ್ನದೊಂದು ಪ್ರಶ್ನೆ

2016-04-24 Thread Veeresh Arakeri
ಈಗ್ಗೆ ಸುಮಾರು 300 ಕೋಟಿ ವರ್ಷ ಹಿಂದೆ ಪೃಥ್ವಿಯ ಪ್ರಪ್ರಥಮ ಭೂಖಂಡ ಮೈದಳೆಯಿತು. ಅದರ ವಿಸ್ತಾರ ಸುಮಾರು ಈಗಿನ ಆಸ್ಟ್ರೇಲಿಯಾ ಖಂಡದಷ್ಟಿತ್ತು. ಜ್ವಾಲಾಮುಖಿ ಸಿಡಿತ ಮತ್ತು ಭಾರೀ ಕ್ಷುದ್ರಗ್ರಹಗಳ ಬಡಿತ-ಈ ಕ್ರಿಯೆಗಳೇ ಮುನ್ನಡೆದು ಗ್ರಾನೈಟ್‌ನಂಥ ಹಗುರ ಶಿಲೆಗಳ ನೆಲ ಫಲಕಗಳು ಮೈದಳೆಯುತ್ತ, ಬೆಸೆಗೊಳ್ಳುತ್ತ, ಅಗ್ನಿಪರ್ವತಗಳ ಮೂಲಕ ಅಧಿಕಾಧಿಕ ದ್ರವ್ಯರಾಶಿ ಪಡೆಯುತ್ತ