ಆತ್ಮ ಮತ್ತು  ದೇಹಕ್ಕೆ  ಸಂಬಂದಿಸಿದ  ಕಥೆ

*ಹರಿಶ್ಚಂದ್ರ . ಪಿ.*
ಸಮಾಜ ವಿಜ್ಞಾನ ಶಿಕ್ಷಕರು
ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
e-mail: hari.panjikal...@gmail.com
blog:NammaBellare.blogspot.com
school blog:* gpucbellare.blogspot.com <http://gpucbellare.blogspot.com>*
mobile: 9449592475

2016-05-22 18:03 GMT+05:30 Pushpa Pushpa <pushpavenithimma...@gmail.com>:

> Thumba chennagide sir
> On May 22, 2016 4:59 PM, prajwal nayak <ankolapraj...@gmail.com> wrote:
> Adra meaning alle untala sir
> ಯಾವಾಗ ದೇಹವೆಂಬ ರಥದಿಂದ ನಾನು
> ನಿರ್ಗಮಿಸುತ್ತೇನೋ, ಆಗಲೇ ಪ್ರಾಣಾಧಿಪನೂ ಹೊರಟು
> ನನ್ನೊಡನೆ ಐಕ್ಯವಾಗುತ್ತಾನೆ.ಮಾನವರು ಪ್ರಾಣ
> ಹೋದಮೇಲೆ ಏನಾಗುತ್ತಾರೆ ಹೇಳೂ ' ಎಂದ ಭಕ್ತವತ್ಸಲ
> ಕೇಶವ.
> ' ನಾವು ಅದನ್ನೇ ಶವ ಎನ್ನುತ್ತೇವೆ ಕೇಶವಾ' ಎಂದು
> ಕಣ್ಣೀರಿಳಿಸುತ್ತಾ ಅರ್ಜುನ ಹೇಳುತ್ತಾನೆ. ' ಅಲ್ಲಿಗೇ ಕೆಲಸ
> ಮುಗಿಯುವುದಿಲ್ಲ ಪಾರ್ಥಾ.ಆ ಶವವನ್ನು ಉಳಿದ ಪ್ರಾಣಸ್ಥ
> ಮಾನವರು ದಹಿಸಿಬಿಡುತ್ತಾರೆ ಅಲ್ಲವೇ ? ಇಲ್ಲಿ ನನ್ನ ನಿರ್ಗಮನದ
> ಬಳಿಕ ರಥವು ಛಿದ್ರವಾಯಿತು. ಲೌಕಿಕದೊಳಗೆ ನಾನು ನಿರ್ಗಮಿಸಿದ
> ಬಳಿಕ ಆ ದೇಹವನ್ನು ಶವ ಎನ್ನುತ್ತಾರೆ ಮತ್ತು
> ದಹಿಸಿಬಿಡುತ್ತಾರೆ. ಹೇಗೆ ನಿನ್ನ ರಥದಿಂದ ನನ್ನ ನಿರ್ಗಮನದ ಬಳಕ
> ಅದು ದೈವೀ ಶಕ್ತಿಯಿಂದ ಛಿದ್ರವಾಯಿತೋ ಹಾಗಯೇ ಸಕಲ
> ಜೀವರಾಶಿಯಲ್ಲೂ ನನ್ನ ನಿರ್ಗಮನದ ಬಳಿಕ ಅದು
> ನಿರ್ನಾಮವಾಗುತ್ತದೆ.
> On 22 May 2016 16:03, "Basavaraja Naika H.D." <basavarajanaik...@gmail.com>
> wrote:
> ಸರ್ ಈ ಕತೆ ಏನೂ ಅರ್ಥವಾಗಲಿಲ್ಲ
> ಅದರೆ ಪ್ರಗತಿಪರರೂ ಇದನ್ನು ಸುಳ್ಳು ಕತೆ ಎನ್ನಬಹುದು ಎಂದಿರಿ
> ಈಗಿನ ಪ್ರಸ್ತುತ ಜೀವನಕ್ಕೆ ಹೊಂದುತ್ತದೆಯೇ
> ಚಮತ್ಕಾರಗಳು ಈಗಲೂ ಸಾದ್ಯನಾ,  ರಥ ಸಿಡಿದು ಚೂರು ಚೂರಾಯಿತು ಎಂದರೆ
> ಶ್ರೀ ಕೃಷ್ಣ ಎಲ್ಲರ ಮನಸ್ಥಿತಿ ಬದಲಾಯಿಸಿದ್ದರೆ ಯುದ್ಧದ ಅವಶ್ಯಕತೆ
> On 22-May-2016 3:33 pm, "Umesh Itagi" <umeshitag...@gmail.com> wrote:
> ತುಂಬಾ ಮಾರ್ಮಿಕ ತತ್ವ ....ಸರ್
> ಹಂಚಿಕೊಂಡಿದ್ದಕ್ಕೆ ವಂನೆಗಳು.
> On May 22, 2016 8:49 AM, "prajwal nayak" <ankolapraj...@gmail.com> wrote:
> ಇದಕ್ಕೊಂದು ಅದ್ಭುತ ಉದಾಹರಣೆ ನೋಡಿರಿ.
> ಮಹಾಭಾರತ ಯುದ್ಧವು ಮಗಿದ ಅದೊಂದು ಕ್ಷಣದ
> ಘಟನೆಯು ಇಡೀ ದೇಹಧಾರಿ ಮಾನವರಿಗೆ ಒಂದು ಪಾಠ
> ಹೇಳುತ್ತದೆ.
> ಸಾಕ್ಷಾತ್ ಭಗವತ್ಸವರೂಪಿಯಾದ ಶ್ರೀಕೃಷ್ಣನೇ ಅರ್ಜುನನ
> ಸಾರಥಿಯಾಗಿ ಪಾಂಡವರ ಗೆಲುವಿಗೆ ಕಾರಣನಾದ. ಇದನ್ನು
> ಇಡೀ ಕುರುಕ್ಷೇತ್ರ ಯುದ್ಧವನ್ನು ಆದಿಯಿಂದ ಅಂತ್ಯದ
> ವರೆಗೂ ಎಡೆಬಿಡದೆ ,ಎತ್ತರದ ದ್ವಜಸ್ಥಂಭದ ತುದಿಯಲ್ಲಿ
> ನೇತಾಡುತ್ತಾ ವೀಕ್ಷಣೆ ಮಾಡಿದ ಊರ್ಧ್ವ ಕೇಶಿಯ
> ರುಂಡವೇ ಹೇಳಿದೆ.ಊರ್ಧ್ವಕೇಶಿಯು ಭೀಮಸೇನನಿಗೆ
> ರಾಕ್ಷಸಿಯೊಬ್ಬಳಲ್ಲಿ ಜನಿಸಿದ ಪುತ್ರ.ಈತನಿಗೆ ಕುರುಕ್ಷೇತ್ರ
> ಕದನದಲ್ಲಿ ಭಾಗವಹಿಸುವ ಮಹದಾಸೆಯಿತ್ತು.ಆದರೆ ರಾಕ್ಷಸ
> ಪ್ರವೃತ್ತನಾದ ಈತ ಧರ್ಮ ಪಾಲನೆ ಮಾಡಲಾರನು
> ಕೃಷ್ಣನು ದ್ವಜಸ್ಥಂಭಕ್ಕೆ ನರಬಲಿಗಾಗಿ ಇವನನ್ನೇ ಆಯ್ಕೆ
> ಮಾಡಿದ. ಕೊನೆಗೆ ಊರ್ಧ್ವ ಕೇಶಿಯ ಪ್ರಾರ್ಥನೆಯಂತೆ
> ಯುದ್ಧಾಂತ್ಯದ ವರೆಗೆ ಕುರುಕ್ಷೇತ್ರದ ವೀಕ್ಷಣೆಗೆ ಕೇವಲ
> ರುಂಡಮಾತ್ರ ಉಳಿಯುವಂತೆ ಮಾಡಿದ ಶ್ರೀಕೃಷ್ಣ.
> ಯುದ್ಧ ಮುಗಿಯಿತು. ಭೀಮಾರ್ಜುನರಿಗೆ ಅವರವರ ಪ್ರತಾಪ
> ಸಾಧನೆಗಳ ಬಗ್ಗೆ ಜಂಬವೂ ಉಂಟಾಗಿ, ಅದು ತಾರಕಕ್ಕೇರಿತು.
> ಕೌರವರ ನಾಶವು ನನ್ನ ಕೈಯಲ್ಲೇ ನಡೆಯಿತು ಎಂದು
> ಭೀಮಸೇನ ಜಂಭ ಕೊಚ್ಚಿಕೊಂಡರೆ, ಭೀಷ್ಮಾದಿ ಅಗಣಿತ
> ಪರಾಕ್ರಮಿ ಸೇನಾಧಿಪತ್ಯರ ವಧೆಯಿಂದಲೇ ನಿನ್ನ ಕೆಲಸ
> ಸುಗಮವಾಯಿತು ಎಂದು ಅರ್ಜುನನು ತನ್ನ ಸಾಧನೆಗಳೇ
> ಶ್ರೇಷ್ಟ ಎಂದು ಹೇಳಿಕೊಳ್ಳುತ್ತಾನೆ. ಅಂತೂ ಈ
> ವಾದಗಳು ಮುಗಿಯಲಾರದ ವಾದವೇ ಆಗುತ್ತದೆ.ಆಗ
> ಶ್ರೀಕೃಷ್ಣನು ನಗುತ್ತಾ, ' ಅಲ್ಲಯ್ಯಾ ಸುಮ್ಮನೆ ಚರ್ಚೆ
> ಮಾಡಿ ಕಾಲಹರಣ ಮಾಡುತ್ತೀರಿ.ನಿಮ್ಮ ಉಭಯ ಪಕ್ಷಗಳ ಬಲವನ್ನು
> ನೇರವಾಗಿ ಎಡಬಿಡದೆ ನೋಡುತ್ತಿದ್ದದ್ದು
> ಆ ಊರ್ಧ್ವ ಕೇಶಿಯ ಶಿರ.ಹೀಗಿದ್ದಾಗ ಆ ರಣ ನಿಪುಣ
> ಬುರುಡೆಯನ್ನೇ ಕೇಳಬಾರದೇಕೇ ?' ಎಂದು ಹೇಳಿದಾಗ
> ಭೀಮಾರ್ಜುನರು ನಿಜವಾದ ನ್ಯಾಯತೀರ್ಮಾನಕ್ಕಾಗಿ ಆ
> ರುಂಡವನ್ನೇ ಕೇಳುತ್ತಾರೆ. ಆಗ ರುಂಡವು ಕೃಷ್ಣನನ್ನು
> ನೋಡುತ್ತಾ ಗಹಗಹಿಸಿ ನಗುತ್ತಾ, ' ಎಲ್ಲಿಯ ವರೆಗೆ ದೇಹವೆಂಬ
> ರಥದಲ್ಲಿ ಪರಮಾತ್ಮನ ಸಾನ್ನಿಧ್ಯ ಇರುತ್ತೋ ಅಲ್ಲಿಯ ವರೆಗೆ
> ಯಾವ ಗೆಲುವೂ ನಮ್ಮದಲ್ಲ ಹುಚ್ಚಪ್ಪಗಳಿರಾ' ಎಂದು
> ಹೇಳುತ್ತಾ ಆ ರುಂಡವು ಸ್ಪೋಟಗೊಂಡಿತು. ಅಷ್ಟರಲ್ಲಿ
> ಶ್ರೀ ಕೃಷ್ಣನು ಅರ್ಜುನನಿಗೆ, ' ಪಾರ್ಥಾ, ಬೇಗನೆ ರಥದಿಂದ
> ಅವರೋಹಿಯಾಗು' ಎನ್ನುತ್ತಾನೆ.
> ಆಗ ಅರ್ಜುನನು ಕರಮುಗಿದು, ' ಹೇ ಪ್ರಭೂ, ನಿನ್ನ
> ಆಜ್ಞೆಯನ್ನು ಶಿರಸಾಪಾಲಿಸುವವನು ನಾನು.ಧರ್ಮ ಶಾಸನ
> ಉಲ್ಲಂಘಿಸುವವನೂ ನಾನಲ್ಲ.ಆದರೂ ಒಂದು ಬಿನ್ನಹ'
> ಎಂದ. ' ಹೇಳು ಪಾರ್ಥಾ ನಿನ್ನ ಮನದಾಳದ ಧರ್ಮವನ್ನು '.
> ಎಂದ ಶ್ರೀಕೃಷ್ಣ . ' ಬೇರೇನಿಲ್ಲಾ.ರಥದಿಂದ ಮೊದಲು
> ಇಳಿಯಬೇಕಾದವನು ಸಾರಥಿಯಲ್ಲವೇ ? ಇದು ರಥಿಕ
> ಧರ್ಮವಲ್ಲವೇ ?' ಸಂಕೋಚದಿಂದಲೇ ಅರ್ಜುನ ಕೇಳಿದ.ಆಗ
> ಪ್ರಭುಗಳು ನಗುತ್ತಾ , ' ಅಯ್ಯಾ ಅರ್ಜುನಾ, ನಿನಗಿನ್ನೂ
> ಮೂವತ್ತು ವರ್ಷ ಆಯುಸ್ಸಿದೆ.ಹಾಗಾಗಿ ಬೇಗನೆ
> ರಥಾವರೋಹಿಯಾಗು' .ಅರ್ಜುನನಿಗೆ ಯಾವುದೂ
> ಅರ್ಥವಾಗಲಿಲ್ಲ. ಉಳಿದ ಪಾಂಡು ಪುತ್ರರೂ ಅರ್ಥವಾಗದೆ ಪಿಳಿ
> ಪಿಳಿ ನೋಡುತ್ತಿದ್ದರು. ಅರ್ಜುನ ಕುತೂಹಲಿಯಾಗಿ '
> ನಿನ್ನೊಳಗಿನ ಮಾರ್ಮಿಕವಾದ ನುಡಿಗಳು ನನಗೊಂದೂ
> ಅರ್ಥವಾಗುತ್ತಿಲ್ಲ' ಎನ್ನುತ್ತಾ ಇಳಿಯುತ್ತಾನೆ. 'ನಿನಗೀಗ
> ಅರ್ಥ ಮಾಡಿಸುತ್ತೇನೆ ಪಾರ್ಥಾ' ಎಂದು ಕೃಷ್ಣನೂ ಅರ್ಜುನ
> ರಥದಿಂದ ಇಳಿದಾಕ್ಷಣವೇ ರಥದಿಂದ ಜಿಗಿದುಬಿಟ್ಟ.!
> ನೋಡುವುದೇನು? ಕೃಷ್ಣ ರಥದಿಂದ ಇಳಿದಾಕ್ಷಣವೇ ಆ
> ದಿವ್ಯ ರಥವು ಅಣುಬಾಂಬು ಸಿಡಿದಂತೆ ಛಿದ್ರಛಿದ್ರವಾಗಿ
> ಧೂಳೀಪಟವಾಯಿತು.ಅಲ್ಲಿದ್ದ ಪಾಂಡವರು ಅವರ ಇವರ
> ಇವೆಲ್ಲ ದಂತೆ ' ಜಯ ಜಯಾ ' ಎನ್ನುತ್ತಾ
> ಕೈಮುಗಿಯುತ್ತಿದ್ದರು.
> ನಂತರ ಕೃಷ್ಣನು ನಗುತ್ತಾ ' ಅರ್ಥವಾಯಿತೇ ?' ಎಂದಾಗ
> ಪಾಂಡವರು ಕೇವಲ ತಲೆ ಅಲ್ಲಾಡಿಸುತ್ತಿದ್ದರು. ಮೂರ್ಖ
> ಪ್ರಗತಿಪರರು 'ಇದೆಲ್ಲಾ ಸುಳ್ಳು ಕತೆ ' ಎನ್ನಬಹುದು.ಏನೇ
> ಇರಲಿ ಮಹಾಭಾರತದ ಈ ದೃಶ್ಯಕ್ಕೆ ಭಗವಂತನು ನೀಡಿದ ಈ
> ಸಂದೇಶ ನೋಡಿರಿ.ಆಗ ನಿಮಗೂ ಹೌದು ಎನ್ನಿಸಬಹುದು.
> ' ಹೇ ಪಾರ್ಥಾ, ಈ ರಥದ ಸ್ಪೋಟವನ್ನು ಊರ್ಧ್ವ
> ಕೇಶಿಯೊಬ್ಬನೇ ಬಲ್ಲವನಾಗಿದ್ದ. ಕೇಳು ಇದರೊಳಗಿನ
> ಸಂದೇಶವನ್ನು ' ಎನ್ನುತ್ತಾ ಅರ್ಜುನನ ಬಳಿಗೆ ಬಂದ. '
> ನಾನಿಷ್ಟು ದಿನ ನಿನಗೆ ಹೇಳಿದ್ದ ಭಗವದ್ಗೀತೆಯ
> ಸಂಪೂರ್ಣವಾದ ಸಂದೇಶ ಇಲ್ಲಿಗೆ ಕೊನೆಗೊಳ್ಳುತ್ತದೆ. ನಿನ್ನ
> ರಥವನ್ನು ಎದುರಿಸಿದವರು ಯಾರೆಂದುಕೊಂಡಿದ್ದೀ?
> ಅಸಾಮಾನ್ಯ ಪರಾಕ್ರಮಿ,ಭಗವದ್ಭಕ್ತ ಭೀಷ್ಮಾಚಾರ್ಯರು,
> ಆಚಾರ್ಯ ದ್ರೋಣರು,ಕೃಪಾಚಾರ್ಯರು, ಮಹಾ ಪ್ರತಾಪಿ
> ದಾನಶೂರ ಕರ್ಣ, ಮಹಾ ಮುತ್ಸದಿ ಶಲ್ಯ ಮುಂತಾದ ವೀರರ
> ಮಂತ್ರಾಸ್ತ್ರಗಳು ಈ ರಥದ ಮೇಲೆ
> ಸ್ಪರ್ಷವಾಗಿತ್ತು.ಇನ್ಯಾವುದೇ ರಥವಾಗಿದ್ದರೆ ಅದು
> ಧೂಳೀಪಟವಾಗುತ್ತಿತ್ತು.ಆದರೆ ಇದರ ಸಾರಥ್ಯ ವಹಿಸಿದ್ದು
> ನಾನು. ನನ್ನ ಉಪಾಸನೆಯಲ್ಲಿ ಇದ್ದಂತಹ ಈ ದಿವ್ಯ
> ಮಂತ್ರಾಸ್ತ್ರಗಳು ನಾನು ರಥದಲ್ಲಿರುವ ವರೆಗೆ ಯಾವ
> ಕ್ರಿಯೆಯನ್ನೂ ಮಾಡದೆ ನಿಷ್ಕ್ರಯವಾಗಿದ್ದ ವು. ಒಂದು ವೇಳೆ
> ನೀನು ನಾನಿಳಿದ ನಂತರ ಇಳಿಯುವ ಡ ನೆಂದು ಕೊಂಡ ಇದ್ದರೆ
> ಅದು ನಿನಗೆ ಅಕಾಲ ಮೃತ್ಯುವನ್ನು ತರುತ್ತಿತ್ತು.ಆದರೆ
> ನಿನ್ನೊಳಗೆ ನಾನು ಇನ್ನೂ ಇರುವುದರಿಂದ ಹಾಗಾಗಲು
> ನಾನು ಬಿಡೆನು ಪಾರ್ಥಾ.., ಅದಕ್ಕೇ ನಾನು ಹೇಳಿದ್ದು
> ನಿನಗಿನ್ನೂ ಆಯುಸ್ಸಿದೆ ಎಂದು.ಇನ್ನೂ ಅನೇಕ ಸತ್ಕಾ
> ರ್ಯಗಳನ್ನು ಮಾಡಿಸುವುದಿದೆ. ಯಾವಾಗ ನಾನು ಇಳಿದೆನೋ
> ಆಗಲೇ ನಿನ್ನ ದ್ವಜದ ಹನುಮನೂ ನನ್ನೊಂದಿಗಿಳಿದ.ಇವನೇ
> ಪ್ರಾಣದೇವರು. ನಾನಿದ್ದಲ್ಲಿಯೇ ಅವನಿರುವುದು.
> ಯಾವಾಗ ದೇಹವೆಂಬ ರಥದಿಂದ ನಾನು
> ನಿರ್ಗಮಿಸುತ್ತೇನೋ, ಆಗಲೇ ಪ್ರಾಣಾಧಿಪನೂ ಹೊರಟು
> ನನ್ನೊಡನೆ ಐಕ್ಯವಾಗುತ್ತಾನೆ.ಮಾನವರು ಪ್ರಾಣ
> ಹೋದಮೇಲೆ ಏನಾಗುತ್ತಾರೆ ಹೇಳೂ ' ಎಂದ ಭಕ್ತವತ್ಸಲ
> ಕೇಶವ.
> ' ನಾವು ಅದನ್ನೇ ಶವ ಎನ್ನುತ್ತೇವೆ ಕೇಶವಾ' ಎಂದು
> ಕಣ್ಣೀರಿಳಿಸುತ್ತಾ ಅರ್ಜುನ ಹೇಳುತ್ತಾನೆ. ' ಅಲ್ಲಿಗೇ ಕೆಲಸ
> ಮುಗಿಯುವುದಿಲ್ಲ ಪಾರ್ಥಾ.ಆ ಶವವನ್ನು ಉಳಿದ ಪ್ರಾಣಸ್ಥ
> ಮಾನವರು ದಹಿಸಿಬಿಡುತ್ತಾರೆ ಅಲ್ಲವೇ ? ಇಲ್ಲಿ ನನ್ನ ನಿರ್ಗಮನದ
> ಬಳಿಕ ರಥವು ಛಿದ್ರವಾಯಿತು. ಲೌಕಿಕದೊಳಗೆ ನಾನು ನಿರ್ಗಮಿಸಿದ
> ಬಳಿಕ ಆ ದೇಹವನ್ನು ಶವ ಎನ್ನುತ್ತಾರೆ ಮತ್ತು
> ದಹಿಸಿಬಿಡುತ್ತಾರೆ. ಹೇಗೆ ನಿನ್ನ ರಥದಿಂದ ನನ್ನ ನಿರ್ಗಮನದ ಬಳಕ
> ಅದು ದೈವೀ ಶಕ್ತಿಯಿಂದ ಛಿದ್ರವಾಯಿತೋ ಹಾಗಯೇ ಸಕಲ
> ಜೀವರಾಶಿಯಲ್ಲೂ ನನ್ನ ನಿರ್ಗಮನದ ಬಳಿಕ ಅದು
> ನಿರ್ನಾಮವಾಗುತ್ತದೆ.
> ಎಲ್ಲಿಯ ವರೆಗೆ ನಿಸ್ವಾರ್ಥತೆಯಿಂದ ಮನುಷ್ಯರು ಅನನ್ಯ
> ಭಕ್ತಿಯಿಂದ ಭಗವಂತನ ಪ್ರೀತ್ಯರ್ಥ ಸಕಲ ಕರ್ಮಗಳನ್ನೂ
> ಮಾಡುತ್ತಾ ಮೋಕ್ಷ ಹೊಂದುತ್ತಾರೋ ಅದುವೇ ಈ
> ಮಹಾಭಾರತ ಕಥೆಯ ಮೂಲ ಸಂದೇಶವಾಗಿದೆ.
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to socialsciencestf+unsubscr...@googlegroups.com.
> To post to this group, send email to socialsciencestf@googlegroups.com.
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CALWUL%3D6q8qiWqWQquUtYoB%3DYy5%2BGgXukL6xorkxjY%3DGLL%2BoHBg%40mail.gmail.com
> .
> For more options, visit https://groups.google.com/d/optout.
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to socialsciencestf+unsubscr...@googlegroups.com.
> To post to this group, send email to socialsciencestf@googlegroups.com.
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CAK4ktT%3DcwCRO9Hg9TJ8wFy8upkVm3r8%2Bu6g%3Diz22MVbkYN8JuA%40mail.gmail.com
> .
> For more options, visit https://groups.google.com/d/optout.
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to socialsciencestf+unsubscr...@googlegroups.com.
> To post to this group, send email to socialsciencestf@googlegroups.com.
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CACwGsz4xwvy37ZM%3DtKwuPCeXaV8ffNUL2CajbH9-LZ%3D1MdfsjA%40mail.gmail.com
> .
> For more options, visit https://groups.google.com/d/optout.
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to socialsciencestf+unsubscr...@googlegroups.com.
> To post to this group, send email to socialsciencestf@googlegroups.com.
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CALWUL%3D7uf0JPmYusVbTf71KhWR1gT7dOOeVzB680hv%2BimtMSdw%40mail.gmail.com
> .
> For more options, visit https://groups.google.com/d/optout.
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to socialsciencestf+unsubscr...@googlegroups.com.
> To post to this group, send email to socialsciencestf@googlegroups.com.
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/5741a714.1366620a.2170a.2d79%40mx.google.com
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to socialsciencestf+unsubscr...@googlegroups.com.
To post to this group, send email to socialsciencestf@googlegroups.com.
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CABtYOUWDd2AyMnE-3FemNPua3Z8nPjAS--diMn7hneHi459wUA%40mail.gmail.com.
For more options, visit https://groups.google.com/d/optout.

Reply via email to