ವಿದ್ಯಾರ್ಥಿಗಳ ನಿರ್ಲಕ್ಷಕ್ಕೆ ಶಿಕ್ಷಕರಿಗೆ ಶಿಕ್ಷೆ
*ಹರಿಶ್ಚಂದ್ರ . ಪಿ.* ಸಮಾಜ ವಿಜ್ಞಾನ ಶಿಕ್ಷಕರು ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ 574212 e-mail: hari.panjikal...@gmail.com blog:NammaBellare.blogspot.com school blog:* gpucbellare.blogspot.com <http://gpucbellare.blogspot.com>* mobile: 9449592475 2016-05-19 16:20 GMT+05:30 lakkappa arasinamakki <lakkappaso...@gmail.com>: > SSLC ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಕಡ್ಡಾಯ ವಿಶೇಷ ತರಗತಿ > > ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ತಕ್ಷಣವೇ > ಕಡ್ಡಾಯವಾಗಿ ವಿಶೇಷ ತರಗತಿ ನಡೆಸುವಂತೆ ರಾಜ್ಯದ ಎಲ್ಲ ಪ್ರೌಢಶಾಲೆಗಳಿಗೆ ಸರ್ಕಾರ > ಕಟ್ಟುನಿಟ್ಟಿನ ಸೂಚನೆ ನೀಡಿದೆ. > > ಈ ಸಂಬಂಧ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಸುತ್ತೋಲೆಯೊಂದನ್ನು ಹೊರಡಿಸಿದ್ದು, > ಕಡ್ಡಾಯವಾಗಿ ಸರ್ಕಾರಿ, ಅನುದಾನ ಮತ್ತು ಅನುದಾನ ರಹಿತ ಪ್ರೌಢಶಾಲೆಗಳಲ್ಲಿ ವಿಶೇಷ ತರಗತಿ > ನಡೆಸುವಂತೆ ನಿರ್ದೇಶನ ನೀಡಿದೆ. > > ಒಂದು ವೇಳೆ ಶಿಕ್ಷಕರು ರಜೆ ನೆಪ ಹೇಳಿ ತರಗತಿಗಳನ್ನು ನಡೆಸದೆ ಗೈರುಹಾಜರಾದರೆ ಅಂತಹ > ಶಾಲೆಗಳು ಇಲ್ಲವೆ ಶಿಕ್ಷಕರ ವಿರುದ್ಧ ಕಟ್ಟುನಿಟ್ಟಿನ ಶಿಸ್ತುಕ್ರಮ ಜರುಗಿಸುವುದಾಗಿ ಮಂಡಳಿ > ಎಚ್ಚರಿಕೆ ನೀಡಿದೆ. > > ಕಳೆದ ಮೇ 16ರಂದು ಪ್ರಕಟಗೊಂಡ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಕಳೆದ ವರ್ಷಕ್ಕಿಂತ ಈ > ಬಾರಿ ಶೇ.2ರಷ್ಟು ಫಲಿತಾಂಶ ಕುಸಿತ ಕಂಡಿತ್ತು. 2014-15ರಲ್ಲಿ ಶೇ.81.82 ಫಲಿತಾಂಶ ಬಂದರೆ > ಈ ಬಾರಿ ಶೇ.79.16 ಫಲಿತಾಂಶ ಬಂದಿತ್ತು. > > ಶಿಕ್ಷಣ ಸುಧಾರಣೆಗೆ ಸಾಕಷ್ಟು ಸುಧಾರಣಾ ಕ್ರಮ ಕೈಗೊಂಡರೂ ಫಲಿತಾಂಶದಲ್ಲಿ ಕುಸಿತ > ಕಂಡಿರುವುದು ಸರ್ಕಾರವನ್ನು ಚಿಂತೆಗೀಡು ಮಾಡಿತ್ತು. ಅದರಲ್ಲೂ ಮೂರು ಸರ್ಕಾರಿ ಹಾಗೂ ಅನುದಾನ > ಮತ್ತು ಅನುದಾನ ರಹಿತ ಸೇರಿದಂತೆ ಒಟ್ಟು 52 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿತ್ತು. > > ಇದೀಗ ಜೂನ್ 20ರಿಂದ 27ರ ವರೆಗೆಎಸ್ಎಸ್ಎಲ್ಸಿ ಪೂರಕ ಪರೀಕ್ಷೆ ನಡೆಯಲಿದೆ. > > ಯಾವ ಯಾವ ಶಾಲೆಗಳಲ್ಲಿ ಫಲಿತಾಂಶಕುಸಿತ ಕಂಡಿದೆಯೋ ಅಂತಹ ಕಡೆ ವಿಶೇಷ ತರಗತಿಗಳನ್ನು > ಹಮ್ಮಿಕೊಳ್ಳುವಂತೆ ಮಂಡಳಿ ನಿರ್ದೇಶನ ಕೊಟ್ಟಿದೆ.ವಿಶೇಷವಾಗಿ ಶೂನ್ಯ ಫಲಿತಾಂಶ ಬಂದಿರುವ > ಶಾಲೆಗಳು ಇದೇ ತಿಂಗಳ 23ರಿಂದಲೇ ವಿಶೇಷ ತರಗತಿ ನಡೆಸಬೇಕು. > > ಪೂರಕ ಪರೀಕ್ಷೆ ಆರಂಭವಾಗುವವರೆಗೂ ಮಕ್ಕಳಿಗೆ ಪ್ರತೀ ವಿಷಯಕ್ಕೆ ಒಂದು ಗಂಟೆ ಕಡ್ಡಾಯ > ತರಗತಿಗಳನ್ನು ನಡೆಸುವಂತೆ ಸಲಹೆ ಮಾಡಿದೆ. ಗಣಿತ, ವಿಜ್ಞಾನ, ಆಂಗ್ಲ ಭಾಷೆ ವಿಷಯಗಳನ್ನು > ಕಡ್ಡಾಯವಾಗಿ ವಿದ್ಯಾರ್ಥಿಗಳಿಗೆ ಒಂದು ಗಂಟೆಗಿಂತ ಹೆಚ್ಚು ಬೋಧನೆ ಮಾಡಬೇಕು. ವಿಶೇಷವಾಗಿ > ನುರಿತ ಶಿಕ್ಷಕರು ಮಕ್ಕಳನ್ನು ತರಗತಿಗೆ ಉತ್ತೇಜಿಸಲು ಕ್ರಮ ಕೈಗೊಳ್ಳಬೇಕು. ಫಲಿತಾಂಶ > ಹೆಚ್ಚಳಕ್ಕೆ ಎಲ್ಲ ರೀತಿಯ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದೆ. > > ಇನ್ನು ಶೂನ್ಯ ಫಲಿತಾಂಶ ಸಾಧನೆ ಮಾಡಿರುವ ಶಾಲೆಗಳಲ್ಲಿ ಫಲಿತಾಂಶ ಸುಧಾರಣೆಯಾಗದಿದ್ದರೆ > ಅಂತಹ ಶಾಲೆಗಳ ಮಾನ್ಯತೆ ರದ್ದುಮಾಡಲಾಗುವುದು ಎಂದು ಎಚ್ಚರಿಕೆ ನೀಡಿದೆ. > ಪತ್ರಿಕೆ ಸುದ್ದಿ. > > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to socialsciencestf+unsubscr...@googlegroups.com. > To post to this group, send email to socialsciencestf@googlegroups.com. > Visit this group at https://groups.google.com/group/socialsciencestf. > To view this discussion on the web visit > https://groups.google.com/d/msgid/socialsciencestf/CAF7zqAWpAKoBfiJnVN%2BpPKziJ1dwE5GHnA8wVuyWiCny%3DifD8w%40mail.gmail.com > <https://groups.google.com/d/msgid/socialsciencestf/CAF7zqAWpAKoBfiJnVN%2BpPKziJ1dwE5GHnA8wVuyWiCny%3DifD8w%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to socialsciencestf+unsubscr...@googlegroups.com. To post to this group, send email to socialsciencestf@googlegroups.com. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CABtYOUXepuziPn8HVJTohp21dL%3DrnFvQSZuaQ0c4pFdtNE7QQw%40mail.gmail.com. For more options, visit https://groups.google.com/d/optout.