ಶಿಕ್ಷಕರ ಶಿಕ್ಷಣದ technical tools,  STF,  KOER,  EDUBUNTU 16.04.

ಇವುಗಳನ್ನು ಎಲ್ಲರೂ  ಬಳಸುವಂತಾಗಬೇಕು ಮತ್ತು ತರಗತಿಯಲ್ಲಿ ಮಕ್ಕಳಿಗೆ ತಲುಪಬೇಕು
ಆಗ ಮಾತ್ರ ತೆಗೆದುಕೊಂಡ ತರಬೇತಿ ಸಾರ್ಥಕ ವಾಗುತ್ತದೆ

ಆದರೆ ನಮ್ಮ ಸರ್ಕಾರಿ ಶಾಲೆಗಳು ಮತ್ತು ಇತರೆ ಅನುದಾನಿತ ಶಾಲೆಗಳು ಇನ್ನು ತಂಬಾ UPDATE
ಆಗಬೇಕಿದೆ
ಹೆ.ಮಾ. ಗಳ ಮನಸ್ಥಿತಿ ಬದಲಾಗಬೇಕು ಈ ಎಲ್ಲವು ಸರಿಯಾಗುವಾಗಲು ಸಮಯ ಬೇಕು

ಪಿನ್ ಲ್ಯಾಂಡ್ ನ ಶಿಕ್ಷಣಕ್ಕೆ ಹೋಲಿಸಿದರೆ  ನಾವು ತೀರ ಕೆಳಗಿದ್ದೆವೆ ಆದರೆ ಇದನ್ನೇ ಹೊಗಳಿ
ಬೀಗುತ್ತೇವೆ.

ಸಂಪನ್ಮೂಲಗಳ ಕ್ರೋಡೀಕರಣ ಅಪಾರ ಮಕ್ಕಳಿಗೆ ತಲುಪಿಸುವಿಕೆ ಶೂನ್ಯ

ಇಲಾಖೆ ಗೆ ದೂರುತ್ತೆವೆ ಇಲಾಖೆಯ ತಪ್ಪುಗಳನ್ನು ಸರಿಪಡಿಸಲು ಧೈರ್ಯದಿಂದ ಹೇಳುವವರೂ ಕಡಿಮೆ.

CCE ಬಗ್ಗೆ ಮಾತನಾಡುತ್ತೇವೆ SSLC ಪರೀಕ್ಷೆ ಅಂಕವನ್ನು ಹೊಗಳುತ್ತೇವೆ

ಹೀಗೆ ಅನೇಕ

ಬದಲಾವಣೆ ಎಲ್ಲಿ

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to socialsciencestf+unsubscr...@googlegroups.com.
To post to this group, send email to socialsciencestf@googlegroups.com.
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CACwGsz5BPDDoFXc3Q%2BU7c_PKgvegWU0R6Lx2X2QbSWQoqxMbXQ%40mail.gmail.com.
For more options, visit https://groups.google.com/d/optout.

Reply via email to