Nice story sir..

On Dec 16, 2016 10:07 PM, "LAXMIKANT MAMADAPUR" <
laxmikantmamadapur1...@gmail.com> wrote:

> ಮಲ್ಗೋಕ್ ಮುಂಚೆ, ಗೆಳೆಯರೇ,               ನನಗಿನ್ನು ಉದ್ಯೋಗ ದೊರಕದ ದಿನಗಳವು,
> ಡಿಗ್ರಿ  ಮುಗಿಸಿಯಾಗಿತ್ತು,  ಉದ್ಯೋಗವೊಂದರ ನಿರೀಕ್ಷೆಯಲ್ಲಿ ದಿನಕಳೆಯುತ್ತಿದ್ದ ಕಾಲಗಳವು,
> ಹಲವು ನೌಕರಿಗಳಿಗೆ ಅರ್ಜಿ ಗುಜರಾಯಿಸಿ ಸಂದರ್ಶನಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತ
> ಕುಳಿತಿದ್ದ ದಿನಗಳವು. ಇನ್ನೇನು ಸಿಕ್ಕೇಬಿಟ್ಟಿತು ಅನ್ನುವ ಹಾಗಿದ್ದು ಸಿಗದೇ ಹೋದ
> ನೌಕರಿಗಳು ಆಶೆ ಹುಟ್ಟಿಸಿ ಮರೆಯಾದವು. ಸರಿ ಆ ಕಾಲದಲ್ಲೇ ನಾನು ಖಿನ್ನನಾದದ್ದು , ಅತ್ತು
> ರಾತ್ರಿಪೂರಾ ಯೋಚಿಸುತ್ತ ಕಳೆದ ದಿನಗಳಿವೆ, ಅಂತಹ ದಿನಗಳಲ್ಲಿ ನನಗೆ ಪ್ರೇರಣೆ ತುಂಬಿದ್ದು
> ನನ್ನ ಕುಟುಂಬ, ಗೆಳೆಯರ ಬಳಗ. ಆಗಲೇ ನನಗೆ ನೌಕರಿ ಸಿಕ್ಕರೆ ಸಾಕು ಎಲ್ಲಿಯಾದರೂ ಹೋಗಿ ಕೆಲಸ
> ಮಾಡುತ್ತೇನೆ,  ಇಂಥದೇ ನೌಕರಿ ಎಂದೇನಿಲ್ಲ ಯಾವುದಾದರೂ ಸಿಕ್ಕರೆ ಸಾಕು ನನ್ನ ಹೊಟ್ಟೆ
> ಹೊರೆಯಲು ಎಂದು ಯೋಚಿಸುತ್ತಿದ್ದಾಗಲೇ,  ಈ ನೌಕರಿಯ ಆದೇಶ ಕೈಸೇರಿತು, ನನ್ನ ಖುಷಿಗೆ ಪಾರವೇ
> ಇಲ್ಲ. ಆಯ್ತಿನ್ನು ನನಗೆ ಒಂದು ಉದ್ಯೋಗ ಸಿಕ್ಕಿತು ನನ್ನ ಜೀವನವೇ ಬದಲಾಯಿತು. ಸರಿ ನಾನು
> ನೌಕರಿ ಮಾಡುವಲ್ಲಿ ಏನೇಲ್ಲ ಬದಲಾವಣೆಗಳಾಗಬೇಕೆಂಬ ಆಶೆಯೊಂದಿಗೆ ಹೋದೆ ಕೆಲವಾರು ದಿನಗಳ ನಂತರ
> ಅಲ್ಲಿನ ವ್ಯವಸ್ಥಯನ್ನು ಕಂಡು ಅದನ್ನು ಬದಲಾಯಿಸಬೇಕೆಂದು ನಿರಂತರ ಶ್ರಮಪಟ್ಟೆ,
> ಮುಖ್ಯಸ್ಥನನ್ನಾ,  ಸಹೋದ್ಯೋಗಿಗಳನ್ನಾ,  ನನ್ನಲ್ಲಿಗೆ ಬಂದು ಹೋಗುವ ಜನರನ್ನಾ ಹೀಗೆ
> ಎಲ್ಲರನ್ನೂ ಬದಲಾಯಿಸಲು ಪ್ರಯತ್ನಿಸಿ ಸೋತು ಹೋದೆ, ಉಹುಂ ಸಾಧ್ಯವಾಗಲಿಲ್ಲ ಅಂದುಕೊಂಡ
> ಯಾವುದನ್ನು ಸಾಧಿಸಲಾಗಲಿಲ್ಲ,  ಆಗ ನನಗೆ ನನ್ನ ನೌಕರಿ ಕಿರಿದೆನಿಸತೊಡಗಿತು. ಈ ಉದ್ಯೋಗ
> ಯಾವುದಕ್ಕೂ ಪ್ರಯೋಜನವಿಲ್ಲ ಬದಲಾಗಿ ಇದಕ್ಕಿಂತ ಉನ್ನತ ಹುದ್ದೆಯಲ್ಲಿದ್ದಿದ್ದರೆ
> ಬದಲಾಯಿಸಬಹುದಿತ್ತು ಎಂದುಕೊಂಡ,  ಕಾಲಚಕ್ರದ ಉರುಳಿತು ನನಗೂ ಬಡ್ತಿ ಸಿಕ್ಕಿತು ಸರಿ ಅಲ್ಲಿ
> ಸಾಧಿಸಲಾಗದ್ದನ್ನು ಇಲ್ಲಿ ಸಾಧಿಸುವ ಅದಮ್ಯ ಬಯಕೆಯೊಂದಿಗೆ ಬಂದೆ ಆದರೂ ಏನನ್ನು
> ಸಾಧಿಸಲಾಗಲಿಲ್ಲ. ಬಡ್ತಿ ಮೇಲೆ ಬಡ್ತಿ ಸಿಕ್ಕಿತು ಉಹುಂ ಅಂದುಕೊಂಡ ಬದಲಾವಣೆ ತರಲು ಆಗಲೇ
> ಇಲ್ಲ, ನಿವೃತ್ತಿಗೆ ಬಂದು ನಿಂತೆ ಸರಿ ನೌಕರಿಯಲ್ಲಿ ಯಾರಲ್ಲೂ  ಬದಲಾವಣೆ ತರಲಾಗಲಿಲ್ಲ
> ಇನ್ನಾದರೂ ನನ್ನ ಕುಟುಂಬ ಹೆಂಡತಿ ಮಕ್ಕಳಲ್ಲಿ ಬದಲಾವಣೆ ತರೋಣ ಎಂದು ಬಯಸಿದೆ
> ಪ್ರಯತ್ನಿಸಿದೆ, ಉಸ್ಸ್ ಸೋತು ಹೋದೆ ಯಾರಲ್ಲೂ ಬದಲಾವಣೆ ತರಲಾಗಲಿಲ್ಲ, ಇಂದು ಮರಣದ
> ಹಾಸಿಗೆಯಲ್ಲಿದ್ದೇನೆ,  ಯೋಚಿಸುತ್ತಲಿದಗದೇನೆ,  ಹುಟ್ಟಿ ಬೇಳೆದಂದಿನಿಂದ ನನ್ನ ಸಾಧನೆಯೇನು?
> ಕಣ್ಣ ಮುಂದೆ ಬರೀ ಶೂನ್ಯ......... ಯಾಕೆಂದರೆ ನಾನು ಯಾವಾಗಲೂ ಇತರರನ್ನು ಬದಲಾಯಿಸುವ
> ಕುರಿತು ಯೋಚಿಸಿದೆ, ಅದಕ್ಕಾಗಿ ಸಾಮರ್ಥ್ಯ ಮೀರಿ ಪ್ರಯತ್ನಿಸಿದೆ ಅದರಲ್ಲಿ ವಿಫಲನಾದೆ , ಆಗ
> ಯೋಚಿಸಿದೆ ನಾನು ಅದರ ಬದಲಾಗಿ ನಾನೇ ಬದಲಾವಣೆ ನನ್ನೋಳಗೆ ಅಳವಡಿಸಿಕೊಂಡೊದ್ದರೆ? ಹೌದಲ್ಲಾ
> ಬದಲಾವಣೆ ಎಂಬುದು ಮೊದಲು ನನ್ನಿಂದಲೇ ಆರಂಭವಾಗಬೇಕಾದ ಪ್ರಕ್ರಿಯೆ, ನಾನು ಬದಲಾಗದೇ ನನ್ನ
> ಸುತ್ತಲಿರುವ ಜನ ಬದಲಾಗಲಿ,  ವ್ಯವಸ್ಥೆ ಬದಲಾಗಲಿ ಎಂದು ಬಯಸುವುದು ತಪ್ಪಾಗುತ್ತದೆ ಅಲ್ಲವೇ.
> ಶುಭರಾತ್ರಿ. ಶ್ರೀ ಲಕ್ಷ್ಮೀಕಾಂತ ಡಿ ಮಮದಾಪೂರ, ಸಹ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ,
> ನಾಗರಾಳ. ತಾ||ಬೀಳಗಿ
> On 16 Dec 2016 22:06, "Bhoju Lamani" <bjlamani161...@gmail.com> wrote:
>
>> Thank u karunesh sir
>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequentl
>> y_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read http://karnatakaeducation.org.
>> in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to socialsciencestf+unsubscr...@googlegroups.com.
>> To post to this group, send email to socialsciencestf@googlegroups.com.
>> Visit this group at https://groups.google.com/group/socialsciencestf.
>> To view this discussion on the web visit https://groups.google.com/d/ms
>> gid/socialsciencestf/CAFcM7zO%3D%2BYV%3DMvUPjaWZJzsRDz3ukzvg
>> 9ogebAaYv2-XgX1QLQ%40mail.gmail.com
>> <https://groups.google.com/d/msgid/socialsciencestf/CAFcM7zO%3D%2BYV%3DMvUPjaWZJzsRDz3ukzvg9ogebAaYv2-XgX1QLQ%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/
> Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to socialsciencestf+unsubscr...@googlegroups.com.
> To post to this group, send email to socialsciencestf@googlegroups.com.
> Visit this group at https://groups.google.com/group/socialsciencestf.
> To view this discussion on the web visit https://groups.google.com/d/
> msgid/socialsciencestf/CAOYLwUgg7x0WzvPGkdNOzrvw%
> 3DPQ0e4PajMj3PO4Sn4%2BoPFtY4g%40mail.gmail.com
> <https://groups.google.com/d/msgid/socialsciencestf/CAOYLwUgg7x0WzvPGkdNOzrvw%3DPQ0e4PajMj3PO4Sn4%2BoPFtY4g%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to socialsciencestf+unsubscr...@googlegroups.com.
To post to this group, send email to socialsciencestf@googlegroups.com.
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CAJMrDd3%3DwtBhiLnV2ODBRtYm%2BBnoMTOQJVLuEOcFOs_BC0jhvA%40mail.gmail.com.
For more options, visit https://groups.google.com/d/optout.

Reply via email to