ಇಲ್ಲಿ ಯಾರೂ ಜ್ಞಾನಿ ಅಥವಾ ಅಜ್ಞಾನಿಗಳಲ್ಲ ನಮ್ಮನ್ನು ರೂಪಿಸಿರುವ ವಿಚಾರಗಳು ಭಿನ್ನ ಈ ಭಿನ್ನತೆಗಳನ್ನ ಗೌರವಿಸೋಣ. ವಿರೋಧವೇ ಇರಬಾರದು ಎನ್ನುವುದು ಸಹ ರೋಗಗ್ರಸ್ತ ಮನಸ್ಥಿತಿ
ವಿಷಯಗಳನ್ನು ಮೊದಲೇ ಸರಿ ಎಂದು ತೀರ್ಮಾನಿಸಿ ಚರ್ಚಿಸುವುದು ಬೇರೆ ಚರ್ಚಿಸಿ ತೀರ್ಮಾನಿಸುವುದು ಬೇರೆ ಈಗಿನ ಚರ್ಚೆಯಲ್ಲಿ ನೀವು ಎಲ್ಲಿರುವಿರಿ? On 21 Feb 2016 6:55 am, "Basavaraja Naika H.D." <basavarajanaik...@gmail.com> wrote: > ರಾಜ್ ಕುಮಾರ್ ಸರ್ ಬುದ್ಧಿಜೀವಿಗಳ ಬಗ್ಗೆ ಸಿದ್ರಾಮಪ್ಪ ಸರ್ ಹಾಕಿರುವ ಲೇಖನ ಅದು > ನನ್ನದಲ್ಲ ತುಂಬಾ ಅರ್ಥಪೂರ್ಣ ಲೇಖನ. > > ಈ ಚರ್ಚೆ "ಸಂವಿಧಾನದ ಆಶಯ ಅಭಿವ್ಯಕ್ತಿ ಸ್ವಾತಂತ್ರ್ಯ " ದ ಬಗ್ಗೆ > > ಆದರೆ ಅದನ್ನು JNU ಘಟನೆಗೆ ಸಂಭಂಧೀಕರಿಸಿದ್ದು ಇದೇ ಜ್ಞಾನಿ ರಾಮಚಂದ್ರ ಸರ್. > > ಇಲ್ಲಿ ಯಾವುದೇ ಪಕ್ಷ ಜಾತಿ ಧರ್ಮ ಇಲ್ಲದೆ ಸಂವಿಧಾನದಲ್ಲಿ ನ ಅಭಿವ್ಯಕ್ತಿ ಸ್ವಾತಂತ್ರ್ಯ > ದ ಬಗ್ಗೆ ಇದ್ದ ಚರ್ಚೆಯನ್ನ ಕೆಲವರು ಏಕಮುಖವಾಗಿ ಯೋಚಿಸುವವರು ದಾರಿ ತಪ್ಪಿಸಿ ತಮ್ಮ > ಮನಸ್ಸಿ ನಲ್ಲಿರುವ ಮೂಲಭೂತವಾದವನ್ನು ( ಹಿಂದು ಮುಸ್ಲಿಮ್ ಸಿಖ್ ಕ್ರೈಸ್ತ್ ) ಮುಂದಿಟ್ಟು > ಬಹುಜನರ ಬೆಂಬಲ ಗಿಟ್ಟಿಸುವ ಯೋಚನೆ. > > ಕಾಂತೇಶ್ Ajp ಸರ್ ನಿಮ್ಮ ಯೋಚನೆಯೇ ಅಂತಿಮ ಎಂದು ಭಾವಿಸಬೇಡಿ ತಿಳದುಕೊಳ್ಳಬೇಕಾದದ್ದು ಇದೆ > > ಇಲ್ಲಿ ಯಾರೂ ಹತಾಶರಾಗಿಲ್ಲ. ಚರ್ಚೆಯಿಂದಲೇ ಅಂತಿಮಕ್ಕೆ ಬರಬೇಕಾದದ್ದು ನ್ಯಾಯ > > ಇಂದು 18 ವಿ ವಿ ಗಳಲ್ಲಿ ವಿದ್ಯಾರ್ಥಿಗಳ ಅಭಿವ್ಯಕ್ತಿ ಗುಣವನ್ನು ಹತ್ತಿಕ್ಕಲಾಗುತ್ತಿದೆ > ಮಾದ್ಯಮದವರ ಮೇಲೆ ಹಲ್ಲೆ / ನಿರ್ಬಂಧ ಉದಾ. TV 9 ಮೇಲೆ ಒಂದು ವಾರ ನಿಷಿದ್ಧ ಹೆರಿದ್ದು. > ಸಾಹಿತಿಗಳ ಹತ್ಯೆ. ಹೀಗೆ ನೂರಾರು > > ರಾಜಕಾರಣಿಗಳು ಸಂವಿಧಾನವನ್ನು ಮೂಲೆಗುಂಪು ಮಾಡಿ ತಮಗೆ ಇಷ್ಟಬಂದಂತೆ > ನಡೆದುಕೊಳುತ್ತಿದ್ದಾರೆ > > > > > > > > On 20-Feb-2016 10:30 pm, "Kanthesha Ajp" <kanthesha...@gmail.com> wrote: > >> ರಾಮಚಂದ್ರಪ್ಪ ಸರ್, >> ತಾವು ಹೇಳುತ್ತಿರುವುದು ಸರಿಯಾಗಿದೆ, ಕೆಲವರು ಬಿಟ್ಟಿ ಪ್ರಚಾರಕ್ಕಾಗಿಯೋ,ಅಥವಾ ತಮ್ಮ >> ವೈಯಕ್ತಿಕ ಸಮಸ್ಯೆಯಿಂದಾಗಿಯೋ,ಅಥವಾ ತಮಗಾಗಿರುವ ಕೆಲವು ಕೆಟ್ಟ ಅನುಭವಗಳಿಂದಾಗಿಯೋ >> ವ್ಯವಸ್ಥೆಯು ಕೆಟ್ಟು ಹೋಗುತ್ತಿದೆ ಎಂದು ಭ್ರಮಿಸಿ ಅದನ್ನು ಇತರರ ಮೇಲೂ ಹೇರಲು >> ಪ್ರಯತ್ನಿಸುವರು. >> ಭ್ರಮೆಯಿಂದಾಗಿ ವ್ಯವಸ್ಥೆಯನ್ನು ಅಗತ್ಯಕ್ಕಿಂತಲೂ ಹೆಚ್ಚು ಟೀಕಿಸುವರು ಅಂತಹ >> ಮನಸ್ಥಿತಿಯವರಿಗೆ ನೀವು ಒಂದು ಪರಿಹಾರ ಕೊಟ್ಟರೆ ಮತ್ತೊಂದನ್ನು ತೋರಿಸುವರು ಅವರನ್ನು >> ತೃಪ್ತಿಪಡಿಸಲು/ಸರಿ ಪಡಿಸಲು ಸಾಧ್ಯವಿಲ್ಲ, ಅಥವಾ ಅವರಿಗೆ ಅದು ಸರಿಯಾಗುವುದು ಬೇಕಾಗಿಲ್ಲ. >> ಅಂಥವರಿಗೆ ಸರಿ ಪಡಿಸಲು ನಿಮ್ಮ ಅಮೂಲ್ಯವಾದ ಶಕ್ತಿಯನ್ನು ವ್ಯಯಮಾಡಬೇಡಿ >> ನಿಮ್ಮಂತಹ ಅಮೂಲ್ಯವಾದ ಸಂಪನ್ಮೂಲ ವ್ಯಕ್ತಿಗಳು ಈ ವೇದಿಕೆಯ ಆಸ್ತಿ ,ದಯವಿಟ್ಟು ತಮ್ಮ >> ಸಾಮರ್ಥ್ಯವನ್ನು ಒಳ್ಳೆಯ ಕಡೆ ತೊಡಗಿಸಿ ಎಲ್ಲಾ ಶಿಕ್ಷಕರಿಗೂ ಇದರಿಂದ ಒಳ್ಳೆಯದಾಗುತ್ತದೆ >> ಅಂತವರ ! ಚರ್ಚೆಗಳನ್ನು neglect ಮಾಡುವುದು >> ಒಳ್ಳೆಯದು >> ತಡವಾಗಿಯಾದರೂ ಪರವಾಗಿಲ್ಲ ನಿಮಗೆ ಅರ್ಥವಾಯಿತಲ್ಲ ಸಾಕು ಬಿಡಿ. >> On Feb 20, 2016 8:46 PM, "Ramachandra Karur Seenappa" < >> jashreer...@gmail.com> wrote: >> >>> ದಯವಿಟ್ಟು ಫೋರಂನ ಸದಸ್ಯರು ಕ್ಷಮಿಸಿ >>> ಹಿಂದೆ ಇದೆ ಬಸವರಾಜ್ ಸರ್ ಜೊತೆ ಬೇಟಿಯಾದಾಗ ಚರ್ಚೆ ನಡೆದರೆ ಉತ್ತಮ ಅಂಶ ಹೊರಬರುತ್ತದೆ >>> ಎಂದು ಮಾತನಾಡಿದ್ದೆವು. ಆದರೆ ನನಗೆ ಒಂದು ಗಾದೆ ಮೆರೆತೆ. ಜಗಳವಾಡಿದರೂ ಜ್ಞಾನಿಗಳ ಜೊತೆ >>> ಜಗಳವಾಡಬೇಕು ಎಂದು ಆಜ್ಞಾನಿಗಳ ಜೊತೆ ಸ್ನೇಹವನ್ನು ಮಾಡಬಾರದು. ಇಂತಹ ವ್ಯಕ್ತಿ ಜೊತೆ ವಾದ >>> ಮಾಡಿದ್ದು ತಪ್ಪಾಯಿತು ಕ್ಷಮಿಸಿ. JNU ಘಟನೆ ಬಗ್ಗೆ ನಾನು ಹೇಳಿದರೆ ಭಾರತದ ೨ಸ್ವತಂತ್ರ >>> ಹೋರಾಟ ಎಂದು ಬಣ್ಣಿಸುವ ಇವರ ಜೊತೆ ಚರ್ಚೆಗೆ ಇಳಿದದ್ದೇ ತಪ್ಪಾಯಿತು >>> ಧನ್ಯವಾದಗಳು. >>> On Feb 20, 2016 7:52 PM, "rajakumar navi" <rajakumarn...@gmail.com> >>> wrote: >>> >>>> @basavaraj naika... >>>> ಬರಹಗಾರರ ಮಹತ್ವದ ಬೌದ್ಧಿಕ ಜವಾಬ್ದಾರಿ ಎಂದರೆ - ಜನರ ಬದುಕಿಗೆ ಜರೂರಾಗಿರುವ ವಿಷಯಗಳ >>>> ಬಗ್ಗೆ ಸತ್ಯಾಂಶವನ್ನು ಬದಲಾವಣೆತರಬಲ್ಲಂತಹ ಜನರಿಗೆ ತಿಳಿಸುವುದು. >>>> 3. ಸತ್ಯಾಂಶ ತಿಳಿಸುವುದು ಎಂದರೆ ಕುಕೃತ್ಯಗಳನ್ನು ಕೇವಲ ಖಂಡಿಸುವುದು ಮಾತ್ರವಲ್ಲ >>>> ; ಅವುಗಳನ್ನು ಕೊನೆಗಾಣಿಸುವ ವಿಧಾನಗಳ ಬಗ್ಗೆ ಸೂಚನೆಗಳಿರಬೇಕು. ಇಲ್ಲದಿದ್ದರೆ ಆ ಖಂಡನೆಗೆ >>>> ಯಾವ ಮಹತ್ವವು ಇರುವುದಿಲ್ಲ..... >>>> ಇದು ನೀವೆ ಹಂಚಿಕೊಂಡ ಲೇಖನದ ಭಾಗ ಇದನ್ನು ನೀವೆ ಸರಿಯಾಗಿ ಓದಿಲ್ಲ.... >>>> >>>> ಇಲ್ಲಿಯವರೆಗೆ ನಮ್ಮ ದೇಶದಲ್ಲಿ ಆದು ಸರಿ ಇಲ್ಲ ಇದು ಸರಿ ಇಲ್ಲ ಎಂದು ನೀವು >>>> ಟೀಕಿಸುವದನ್ನು ನೋಡಿದ್ದೇನೆ ಹೊರತು .... ಈ ದೇಶ ಹಾಗೂ ವ್ಯವಸ್ಥೆಯ ಸುಧಾರಣೆಯ ಕುರಿತು >>>> ಪರಿಹಾರ ಕ್ರಮಗಳ ಬಗ್ಗೆ ಮಾತನಾಡಿದ್ದು ಒಮ್ಮೆಯು ಕಾಣಲಿಲ್ಲ ಪರಿಹಾರವಿಲ್ಲದ ನಿಮ್ಮ ಒಣ >>>> ಟೀಕೆಗಳು ವ್ಯರ್ಥ ಹಾಗೂ ನಿಮ್ಮ ವಕ್ರದೃಷ್ಟಿಗೆ ಹಿಡಿದ ಕನ್ನಡಿ ... >>>> >>>> ಹೌದು ನಮ್ಮ ದೇಶದಲ್ಲಿ ಎಲ್ಲವೊ ಸರಿ ಇಲ್ಲ ಹಾಗಾಗಿ ನಿಮ್ಮ ನೆಚ್ಚಿನ ದೇಶಗಳಿಗೆ >>>> ಹೋಗಿ ...ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ಸಾಕಷ್ಟು ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ... >>>> ಚೀನಾಕ್ಕೆ ಹೋಗಿ ಅಲ್ಲಿ ಕೂಡಾ ಸಾಕಷ್ಟು ಸಮಾನತೆ ಸ್ವಾತಂತ್ರ್ಯವಿದೆ.. >>>> ಇಲ್ಲದಿದ್ದರೆ ನಿಮ್ಮ ಸಮತಾವಾದದ ನಾಡಾದ ಉತ್ತರ ಕೋರಿಯಾಕ್ಕೆ ಹೋಗಿ ಅಲ್ಲಿ ಸಾಕಷ್ಟು >>>> ಅಭಿವ್ಯಕ್ತಿ ಸ್ವಾತಂತ್ರ್ಯವಿದೆ..... >>>> >>>> ಎಲ್ಲೂ ಬೇಡ ಇಲ್ಲೆ ಇರಬೇಕು ಅನ್ನೋದಾದ್ರೆ ಟೀಕಿಸುವ ಬುದ್ಧಿಯನ್ನು ಬಿಟ್ಟು >>>> ....ವ್ಯವಸ್ಥೆಯ ಸುಧಾರಣೆಗೆ ಕೈಲಾದಷ್ಟು ಪ್ರಯತ್ನಿಸವ ಮನೋಭಾವ ರೋಢಿಸಿಕೋಳ್ಳಿ ಆಗ >>>> ನಿಮ್ಮೊಂದಿಗೆ ನಾವು ಇರುತ್ತವೆ >>>> ಗಾಂಧೀಜಿ,ಅಂಬೇಡ್ಕರ್ ಈ ದೇಶ ಈ ವ್ಯವಸ್ಥೆಯನ್ನು ಎಷ್ಟು ಟೀಕಿಸಿದರೊ ಅಷ್ಟೇ >>>> ಪ್ರೀತಿಸಿದರು ಹಾಗೂ ಸುಧಾರಣೆಗೆ ಪ್ರಯತ್ನಸಿದರು >>>> >>>> ಆದರೆ ಇಂದಿನ ಈ ಹೊಲಸು ರಾಜಕಾರಣಿಗಳು , ಲ(ಬು)ದ್ಧಿಜೀವಿಗಳು ತಮ್ಮ ಸ್ವಾರ್ಥಕ್ಕಾಗಿ >>>> ದೇಶ ಏಕತೆಯನ್ನು ಹಾಳುಮಾಡುವ ಕೆಲಸ ಮಾಡುತ್ತಿದ್ದಾರೆ....ನೀವು ಅವರೋಲ್ಲಬ್ಬರಾಗಬೇಡಿ >>>> >>>> -- >>>> *For doubts on Ubuntu and other public software, visit >>>> http://karnatakaeducation.org.in/KOER/en/index.php/Frequently_Asked_Questions >>>> >>>> **Are you using pirated software? Use Sarvajanika Tantramsha, see >>>> http://karnatakaeducation.org.in/KOER/en/index.php/Public_Software >>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>> ***If a teacher wants to join STF-read >>>> http://karnatakaeducation.org.in/KOER/en/index.php/Become_a_STF_groups_member >>>> --- >>>> You received this message because you are subscribed to the Google >>>> Groups "SocialScience STF" group. >>>> To unsubscribe from this group and stop receiving emails from it, send >>>> an email to socialsciencestf+unsubscr...@googlegroups.com. >>>> To post to this group, send email to socialsciencestf@googlegroups.com. >>>> Visit this group at https://groups.google.com/group/socialsciencestf. >>>> To view this discussion on the web visit >>>> https://groups.google.com/d/msgid/socialsciencestf/CAH%3DgQ4jwdo9CU0EifCe1zooW_Ye65Lb68Lp7yyjT4kpCCz9_3g%40mail.gmail.com >>>> <https://groups.google.com/d/msgid/socialsciencestf/CAH%3DgQ4jwdo9CU0EifCe1zooW_Ye65Lb68Lp7yyjT4kpCCz9_3g%40mail.gmail.com?utm_medium=email&utm_source=footer> >>>> . >>>> For more options, visit https://groups.google.com/d/optout. >>>> >>> -- >>> *For doubts on Ubuntu and other public software, visit >>> http://karnatakaeducation.org.in/KOER/en/index.php/Frequently_Asked_Questions >>> >>> **Are you using pirated software? Use Sarvajanika Tantramsha, see >>> http://karnatakaeducation.org.in/KOER/en/index.php/Public_Software >>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>> ***If a teacher wants to join STF-read >>> http://karnatakaeducation.org.in/KOER/en/index.php/Become_a_STF_groups_member >>> --- >>> You received this message because you are subscribed to the Google >>> Groups "SocialScience STF" group. >>> To unsubscribe from this group and stop receiving emails from it, send >>> an email to socialsciencestf+unsubscr...@googlegroups.com. >>> To post to this group, send email to socialsciencestf@googlegroups.com. >>> Visit this group at https://groups.google.com/group/socialsciencestf. >>> To view this discussion on the web visit >>> https://groups.google.com/d/msgid/socialsciencestf/CA%2B6qStr-5G6TxMc0hyqSuLc6PQWfPvEGs5gJ9bA_fT%3Dqgmsaow%40mail.gmail.com >>> <https://groups.google.com/d/msgid/socialsciencestf/CA%2B6qStr-5G6TxMc0hyqSuLc6PQWfPvEGs5gJ9bA_fT%3Dqgmsaow%40mail.gmail.com?utm_medium=email&utm_source=footer> >>> . >>> For more options, visit https://groups.google.com/d/optout. >>> >> -- >> *For doubts on Ubuntu and other public software, visit >> http://karnatakaeducation.org.in/KOER/en/index.php/Frequently_Asked_Questions >> >> **Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Public_Software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> ***If a teacher wants to join STF-read >> http://karnatakaeducation.org.in/KOER/en/index.php/Become_a_STF_groups_member >> --- >> You received this message because you are subscribed to the Google Groups >> "SocialScience STF" group. >> To unsubscribe from this group and stop receiving emails from it, send an >> email to socialsciencestf+unsubscr...@googlegroups.com. >> To post to this group, send email to socialsciencestf@googlegroups.com. >> Visit this group at https://groups.google.com/group/socialsciencestf. >> To view this discussion on the web visit >> https://groups.google.com/d/msgid/socialsciencestf/CAN2jr8G-UJ9Arki5ybN5wv_LEymJxBR76q26fHDCTN8BmajoAQ%40mail.gmail.com >> <https://groups.google.com/d/msgid/socialsciencestf/CAN2jr8G-UJ9Arki5ybN5wv_LEymJxBR76q26fHDCTN8BmajoAQ%40mail.gmail.com?utm_medium=email&utm_source=footer> >> . >> For more options, visit https://groups.google.com/d/optout. >> > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to socialsciencestf+unsubscr...@googlegroups.com. > To post to this group, send email to socialsciencestf@googlegroups.com. > Visit this group at https://groups.google.com/group/socialsciencestf. > To view this discussion on the web visit > https://groups.google.com/d/msgid/socialsciencestf/CACwGsz5F0VW7VpH%2BYXtFzgNyhCFdpO2rEKmK9H04tJavqrxyDA%40mail.gmail.com > <https://groups.google.com/d/msgid/socialsciencestf/CACwGsz5F0VW7VpH%2BYXtFzgNyhCFdpO2rEKmK9H04tJavqrxyDA%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to socialsciencestf+unsubscr...@googlegroups.com. To post to this group, send email to socialsciencestf@googlegroups.com. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CAJCvfyVtaL9URtKWWjFkfA7sc0uwqOR%2BUbsfrmWQhusug%3DktRA%40mail.gmail.com. For more options, visit https://groups.google.com/d/optout.