ಸಿದ್ರಾಮಪ್ಪ ಸರ್ ಸತ್ಯ ಯಾವುದು ಚೆನ್ನಾಗಿದೆ

ಕಾದುನೋಡುವ

ಕೊನೆಯ ವೈವಿಧ್ಯಮಯ ಸುದ್ದಿಗೆ ವಿಜಯವಾಣಿ ಓದಿರಿ ಚನ್ನಾಗಿದೆ
On 23-Feb-2016 3:48 pm, "Siddaramappa s m Sri" <[email protected]>
wrote:

> ಪೊಲೀಸ್ ವರದಿಯಲ್ಲಿ ಪಾಕ್ ಪರ ಘೋಷಣೆ ಪ್ರಸ್ತಾಪವಿಲ್ಲ’
>
> ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ ‘ರಾಷ್ಟ್ರದ್ರೋಹ’ ಆರೋಪ ಪ್ರಕರಣ/
>
> ನವದೆಹಲಿ: ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಫೆಬ್ರುವರಿ 9ರಂದು ಸಂಭವಿಸಿದ ಘಟನೆ
> ಬಗ್ಗೆ ಡಿಸಿಪಿ ತಯಾರಿಸಿರುವ ಘಟನಾ ವರದಿಯು ವಿದ್ಯಾರ್ಥಿಗಳು ಭಾರತ ವಿರೋಧಿ ಘೋಷಣೆ ಹಾಗೂ
> ಪ್ರಚೋದಕ ಘೋಷಣೆಗಳನ್ನು ಕೂಗಿದ್ದಾರೆ ಎಂದು ಆಪಾದಿಸಿದೆ. ಆದರೆ ‘ಪಾಕಿಸ್ತಾನ್ ಜಿಂದಾಬಾದ್’
> ಘೋಷಣೆ ಕೂಗಿದ ಬಗ್ಗೆ ಪ್ರಸ್ತಾಪವಿಲ್ಲ ಎಂದು ವರದಿಗಳು ತಿಳಿಸಿವೆ.
>
> ಸುದ್ದಿ ವಾಹಿನಿಯೊಂದರ ಸುದ್ದಿಯ ವಿಡಿಯೋ ಆಧರಿಸಿ ವಿದ್ಯಾರ್ಥಿಗಳ ವಿರುದ್ಧ ಪೊಲೀಸರು
> ರಾಷ್ಟ್ರದ್ರೋಹ ಆರೋಪ ಹೊರಿಸಿ ಪ್ರಕರಣ ದಾಖಲಿಸಿದ್ದಾರೆ. ಸುದ್ದಿ ವಾಹಿನಿಯ
> ವಿಡಿಯೋದಲ್ಲಿ ವಿದ್ಯಾರ್ಥಿಗಳು ಇತರ ಘೋಷಣೆಗಳ ಜೊತೆಗೆ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ
> ಕೂಗಿದ ದೃಶ್ಯವಿದ್ದುದನ್ನು ಅನುಸರಿಸಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಆದರೆ ಈಗ
> ಪೊಲೀಸರು ದೆಹಲಿ ಪೊಲೀಸ್ ಕಮೀಷನರ್ ಬಿ.ಎಸ್. ಬಸ್ಸಿ ಅವರಿಗೆ ಸಲ್ಲಿಸಿರುವ ವರದಿಯು
> ಸುದ್ದಿವಾಹಿನಿಯ ವಿಡಿಯೋ ದೃಶ್ಯಕ್ಕೆ ಹೋಲಿಕೆಯಾಗುತ್ತಿಲ್ಲವಾದ್ದರಿಂದ ರಾಷ್ಟ್ರದ್ರೋಹ
> ಪ್ರಕರಣ ಬಿದ್ದು ಹೋಗಬಹುದು ಎಂದು ಕಾನೂನು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
>
> ಪೊಲೀಸರು ತಮ್ಮ ಪ್ರಥಮ ಮಾಹಿತಿ ವರದಿಯಲ್ಲಿ (ಎಫ್​ಐಆರ್) ಜೆಎನ್​ಯುು ವಿದ್ಯಾರ್ಥಿ ಸಂಘದ
> ಅಧ್ಯಕ್ಷ ಕನ್ಹಯ್ಯಾ ಕುಮಾರ್ ಮತ್ತು ಇತರರ ವಿರುದ್ಧ ಭಾರತ ವಿರೋಧಿ ಘೋಷಣೆ ಮತ್ತು
> ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದುದಾಗಿ ಆಪಾದಿಸಿದ್ದರು. ಘಟನೆಯ ಮರುದಿನ
> ಫೆಬ್ರುವರಿ 10ರಂದು ಝೀ ನ್ಯೂಸ್ ಪ್ರಸಾರ ಮಾಡಿದ್ದ ಸುದ್ದಿಯ ವಿಡಿಯೋದಲ್ಲಿ ಈ ವಿಚಾರ
> ಪ್ರಸಾರಗೊಂಡ ಬಳಿಕ ಪೊಲೀಸರು ಈ ಎಫ್​ಐಆರ್ ದಾಖಲಿಸಿದ್ದರು.
>
> (ವಿವರ, ವೈವಿಧ್ಯಮಯ ಸುದ್ದಿಗಳಿಗೆ ವಿಜಯವಾಣಿ ಪತ್ರಿಕೆ ಓದಿರಿ)
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CAJCvfyWn7iGOyRiqLuSLntXkdtodvVoz%3DPS%2BvJacP9n9FDtYYA%40mail.gmail.com
> <https://groups.google.com/d/msgid/socialsciencestf/CAJCvfyWn7iGOyRiqLuSLntXkdtodvVoz%3DPS%2BvJacP9n9FDtYYA%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CACwGsz7NGBzAFNhcfaUQuKxWLhi_3DE-yRCqaQenoSwWFfwHSA%40mail.gmail.com.
For more options, visit https://groups.google.com/d/optout.

Reply via email to