Sir,nim matu stay.eegin Bharatad situations nodi bahal nou aagate.
On Mar 11, 2016 8:14 AM, "prajwal nayak" <ankolapraj...@gmail.com> wrote:

> ಒಬ್ಬ ಅಮೇರಿಕಾದ ವ್ಯಕ್ತಿ ಭಾರತಕ್ಕೆ ಭೇಟಿ ಕೊಟ್ಟು ತನ್ನ ದೇಶಕ್ಕೆ ಮರಳುತ್ತಾನೆ.
> ಅಲ್ಲಿ ಆತನ ಭಾರತೀಯ ಗೆಳೆಯ ಕೇಳುತ್ತಾನೆ,
> ಹೇಗಿದೆ ನನ್ನ ಭಾರತ ಅಂಥ!
> ಅದಕ್ಕೆ ಆತ ಹೇಳುತ್ತಾನೆ ಭಾರತ ಒಂದು ಅದ್ಭುತವಾದ, ಸಂಪ್ರದಾಯದ ನಾಡು, ಅಲ್ಲಿನ
> ನೆಲ,ಜಲ,ಗಾಳಿ, ಬೆಳಕು, ಸಂಸ್ಕೃತಿ, ಭಾಷೆ ಎಲ್ಲದರಲ್ಲಿಯೂ ಸಂಪದ್ಭರಿತವಾಗಿದೆ
> ಎನ್ನುತ್ತಾನೆ.
> ತದನಂತರ ಭಾರತೀಯ ಗೆಳೆಯ ಕೇಳುತ್ತಾನೆ, ಎಷ್ಟು ಭಾರತೀಯರನ್ನ ಭೇಟಿ ಆದೆ ಎಂದು.
> ಅದಕ್ಕೆ ಅವನ ಉತ್ತರ, ಭಾರತೀಯ! ನಾನಗ್ಯಾವ ಭಾರತೀಯನು ಸಿಗಲಿಲ್ಲವಲ್ಲ ಎನ್ನುತ್ತಾನೆ.
> ಇದನ್ನು ಕೇಳಿದ ಭಾರತೀಯ ಗೆಳೆಯ ಕಂಗಾಲಾಗಿ ಭಾರತಕ್ಕೆ ಹೋಗಿ ಭಾರತೀಯರನ್ನು ಭೇಟಿಯಾಗಿಲ್ಲ
> ಎನ್ನುತ್ತಿಯಲ್ಲಾ ಎಂದು ಗದ್ಗರಿಸಿ ಕೇಳುತ್ತಾ. ಮತ್ಯಾರನ್ನ ಭೇಟಿಯಾದೆ ಎನ್ನುತ್ತಾನೆ.
> ಆಗ ಆ ಅಮೆರಿಕದ ಪ್ರಜೆ ಹೇಳುತ್ತಾನೆ,
> ಕಾಶ್ಮೀರದಲ್ಲಿ ಕಾಶ್ಮೀರಿಯರನ್ನು,
> ಪಂಜಾಬಿನಲ್ಲಿ ಪಂಜಾಬಿಯರನ್ನು,
> ಗುಜರಾತ್ ನಲ್ಲಿ ಗುಜರಾತಿಯರನ್ನು,
> ಬಿಹಾರದಲ್ಲಿ ಬಿಹಾರಿಯರನ್ನು,
> ಮಹರಾಷ್ಟ್ರದಲ್ಲಿ ಮರಾಠಿಯರನ್ನು,
> ಕರ್ನಾಟಕದಲ್ಲಿ ಕನ್ನಡಿಗರನ್ನು,
> ತಮಿಳುನಾಡಿನಲ್ಲಿ ತಮಿಳರನ್ನು,
> ಆಂಧ್ರಪ್ರದೇಶದಲ್ಲಿ ತೆಲುಗಿನವರನ್ನು,
> ಅಲ್ಲದೆ ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ, ಬೌದ್ಧ, ಜೈನ,ಸಿಕ್,...
> ಹೀಗೆ ಮುಂತಾದವರನ್ನು ಭೇಟಿಯಾದನೇ ಹೊರತು, ಒಬ್ಬನೇ ಒಬ್ಬ ಭಾರತೀಯ ಅಂಥ ಹೇಳಿಕೊಳ್ಳುವ
> ಭಾರತೀಯ ವ್ಯಕ್ತಿ ಸಿಗಲಿಲ್ಲ.
> ಜೋಕ್ ಅಂಥ ಅನ್ನಿಸಬಹುದು. ಆದರೆ ಇದೇ ನಿಜವಾದ ಸತ್ಯ.
> ನಮಗೆ ನಮ್ಮ ಜಾತಿ, ಧರ್ಮ, ನಮ್ಮ ರಾಜಕೀಯ ಪಕ್ಷ, ನಮ್ಮ ಭಾಷೆಯ ಮೇಲಿರುವ ಪ್ರೇಮ ನಮ್ಮ
> ನಾಡಿನ ಮೇಲಿಲ್ಲ ಅನ್ನುವುದೇ, ನಮ್ಮ ದೌರ್ಭಾಗ್ಯ ಅಲ್ಲದೇ ಮತ್ತೇನು.
> ಇನ್ನಾದರೂ ನಾನೊಬ್ಬ ಭಾರತೀಯ ಅಂಥ ಹೇಳಿ. ದೇಶದ ಸಾರ್ವಭೌಮಕ್ಕೆ ನಾಂದಿಹಾಡೊಣ...
> ಏನಂತೀರ ನನ್ನೆಲ್ಲ ಭಾರತೀಯ ಮಿತ್ರರೇ.... 🌺🌹
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to socialsciencestf+unsubscr...@googlegroups.com.
> To post to this group, send email to socialsciencestf@googlegroups.com.
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CALWUL%3D6Eq6nF4z3t1pk2uZj6%2BSwYYSu6V4MBotor1pkZuOe9Vg%40mail.gmail.com
> <https://groups.google.com/d/msgid/socialsciencestf/CALWUL%3D6Eq6nF4z3t1pk2uZj6%2BSwYYSu6V4MBotor1pkZuOe9Vg%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to socialsciencestf+unsubscr...@googlegroups.com.
To post to this group, send email to socialsciencestf@googlegroups.com.
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CAKmxb%2BgGSHBh5p4x9uVaFWCCZuvsWnBk2J-OcnT%3DhHbN3H8mrA%40mail.gmail.com.
For more options, visit https://groups.google.com/d/optout.

Reply via email to