On Apr 1, 2016 5:07 AM, "Basavaraja Naika H.D." <basavarajanaik...@gmail.com> wrote:
> "ಅಭಿನಂದನಾ ಸಂದೇಶ " > > ನಮ್ಮೆಲ್ಲಾ ಭಾರತಿಯರಿಗೆ ಅತಿ ಸಂತೋಷದ ಮತ್ತು ಗೌರವಯುತ ಸಮಾಚಾರದ ವಿಷಯವೆನೆಂದರೇ , > "ಸಂಯುಕ್ತ ರಾಷ್ಟ್ರ ಸಂಘ"ವು 14ನೇ ಏಪ್ರಿಲ್ ಅರ್ಥಾತ್ ವಿಶ್ವ ರತ್ನ "ಡಾ .ಬಿ.ಆರ್ > .ಅಂಬೇಡ್ಕರ್ " ಅವರ ಜನ್ಮ ದಿನವನ್ನು "ವಿಶ್ವ ಜ್ಞಾನದ ದಿವಸ" ಎಂದು ಆಚರಿಸುವಂತೆ ಘೋಷಿಸಿದೆ > . > > ಅಭಿನಂದನೆಗಳು ಅಮೇರಿಕಾ ದೇಶಕ್ಕೆ ಮತ್ತು ಅದರ ರಾಷ್ಟ್ರಪತಿಗೆ . > 7ಸಮುದ್ರದ ಆಚೇಗಿದ್ದರು ಮತ್ತು ಅಂಬೇಡ್ಕರ್ ಅವರು ತನ್ನ ದೇಶದ ವ್ಯಕ್ತಿಯು ಅಲ್ಲದಿದ್ದರೂ > ಕೂಡಾ ನಿಸ್ವಾರ್ಥದಿಂದ ಸಮೀಕ್ಷೆ ಮಾಡಿದಕ್ಕೆ . > > ಯಾವ ಕಾರ್ಯ ಭಾರತ ಸರ್ಕಾರ ಮಾಡಬೇಕಾಗಿತ್ತು ; ಅದು ಮಾಡಲಿಲ್ಲ . > ಆದರೆ , ಅದೇ ಕಾರ್ಯವನ್ನು ಅಮೇರಿಕಾ ದೇಶವು ಮಾಡಿ ತೋರಿಸಿತು . > > 🗽ಅಮೇರಿಕಾ ದ 🗽 > > ವಿಶ್ವ ಪ್ರಸಿದ್ಧ > > 🏤ಕೊಲಂಬಿಯಾ ವಿಶ್ವ ವಿದ್ಯಾಲಯದ🏤 > ಮುಖ್ಯ ದ್ವಾರದ ಒಳಗೆ ಎದುರುಗಡೆ , > > 🌸💐🌸💐🌸💐🌸💐🌸 > ಡಾ .ಬಿ.ಆರ್ .ಅಂಬೇಡ್ಕರ್ ಅವರ > 💐🌸💐🌸💐🌸💐🌸💐 > ಭಾವಚಿತ್ರ ಇರಿಸಲಾಗಿದೆ . > ಹಾಗೂ > "ನಮಗೆ ಗರ್ವ ಇದೆ , ಇಂತಹ ವ್ಯಕ್ತಿಯು ನಮ್ಮ ಯುನಿವೆರ್ಸಿಟಿಯಲ್ಲಿ ಅಭ್ಯಾಸಿಸಿ > ಹೋಗಿದ್ದಾರೆ ಮತ್ತು ಇವರು ಭಾರತ ದೇಶದ ಸಂವಿಧಾನ ಬರೆದು ಆ ದೇಶಕ್ಕೆ ಮಹಾ ಉಪಕಾರವನ್ನು > ಮಾಡಿದ್ದಾರೆ ".ಎಂದು ಬರೆದಿರಿಸಲಾಗಿದೆ . > 🙏🙏🙏🙏🙏🙏🙏🙏🙏 > > ಕೊಲಂಬಿಯಾ ಯುನಿವೆರ್ಸಿಟಿ ಆರಂಭಗೊಂಡು 3⃣0⃣0⃣ ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ > "ಸಂಪೂರ್ಣ > 3⃣0⃣0⃣ ವರ್ಷಗಳಲ್ಲಿಯೇ ಈ ಯುನಿವೆರ್ಸಿಟಿಯ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿ ಯಾರು" ?? > ಎಂಬುವುದರ ಸಮೀಕ್ಷೆಯನ್ನು ನಡೇಸಲಾಯಿತು !! ಆ ಸಮೀಕ್ಷೆಯಲ್ಲಿ ಮುಖ್ಯವಾಗಿ ಒಟ್ಟು 6 ಮಹಾನ್ > ವ್ಯಕ್ತಿಗಳ ಹೆಸರನ್ನು ಆಯ್ಕೆ ಮಾಡಲಾಯಿತು . ಆ 6 ಜನ ಮಹಾನ್ ವ್ಯಕ್ತಿಗಳ ಹೆಸರಿನ > ಪಟ್ಟಿಯಲ್ಲಿ ನಂ. 1⃣ ಸ್ಥಾನದಲ್ಲಿರುವ ಸರ್ವ ಶ್ರೇಷ್ಠ ಮಹಾನ್ ವ್ಯಕ್ತಿಯ ಹೆಸರೇ , > 🌸💐🌸💐🌸💐🌸💐🌸 > ವಿಶ್ವ ರತ್ನ ಡಾ .ಬಿ.ಆರ್.ಅಂಬೇಡ್ಕರ್ . > 💐🌸💐🌸💐🌸💐🌸💐 > > 🌸💐🌸💐🌸💐🌸💐🌸 > ವಿಶ್ವ ರತ್ನ ಡಾ .ಬಿ.ಆರ್.ಅಂಬೇಡ್ಕರ್ ರ > 💐🌸💐🌸💐🌸💐🌸💐 > > ಗೌರವಾರ್ಥವಾಗಿ ಕೊಲಂಬಿಯಾ ಯುನಿವೆರ್ಸಿಟಿಯ ಮುಖ್ಯ ದ್ವಾರದ ಬಳಿ ಅಂಬೇಡ್ಕರ್ ಅವರ > ಪ್ರತಿಮೆಯನ್ನು ಅನಾವಣ ಗೊಳಿಸಲಾಗಿದೆ . > ಅಂಬೇಡ್ಕರ್ ಅವರ ಪ್ರತಿಮೆಯನ್ನು ಅಮೇರಿಕಾದ ರಾಷ್ಟ್ರಪತಿ ಬರಾಕ್ ಒಬಾಮಾ ಅವರ ಹಸ್ತದಿಂದ > ಅನಾವರಣ ಗೊಳಿಸಿದ್ದು ,ಆ ಮೂರ್ತಿಯ ಕೆಳಗಡೆ > > 📕📕📕📕📕📕📕📕📕 > "SYMBOL OF KNOWLEDGE " > 📚📚📚📚📚📚📚📚📚 > > (ಅಂದರೆ ,ಜ್ಞಾನದ ಪ್ರತೀಕ ) ಎಂದು ಬರೆದಿಡಲಾಗಿದೆ. > > 🙏🙏🙏🙏🙏🙏🙏🙏🙏🙏🙏 > " Symbol of knowledge " > — ಡಾ .ಭೀಮ್ ರಾವ್ ಅಂಬೇಡ್ಕರ್ ರವರಿಗೇ ಕೋಟಿ ಕೋಟಿ ನಮನಗಳು > 🙏🙏🙏🙏🙏🙏🙏🙏🙏🙏🙏 > > "Dr. B. R. Ambedkar" > ✒✒✒✒✒✒✒✒✒ > > is the greatest personality in the world... > ಜೈ ಪ್ರಬುದ್ಧ. ಭಾರತ್..... > > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to socialsciencestf+unsubscr...@googlegroups.com. > To post to this group, send email to socialsciencestf@googlegroups.com. > Visit this group at https://groups.google.com/group/socialsciencestf. > To view this discussion on the web visit > https://groups.google.com/d/msgid/socialsciencestf/CACwGsz5D6ryHkn7F4SR1EUmEJNTGgYfOHisO4Dz03W4o6MmghQ%40mail.gmail.com > <https://groups.google.com/d/msgid/socialsciencestf/CACwGsz5D6ryHkn7F4SR1EUmEJNTGgYfOHisO4Dz03W4o6MmghQ%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to socialsciencestf+unsubscr...@googlegroups.com. To post to this group, send email to socialsciencestf@googlegroups.com. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CAH6b1hMBe7jt3Ta_uo6AC9jPwJqYxO7%2BfcMbtUt09pBaOrRs5g%40mail.gmail.com. For more options, visit https://groups.google.com/d/optout.