ನಾಗಣ್ಣ ರವರೆ  ನನ್ನನ್ನು  ಕ್ಷಮಿಸಿ  .  ತಮ್ಮ  ವಾಕ್ಯ  ನೋಡಿ  ಬೇಸರ  ಮತ್ತು
 ಆಶ್ಚರ್ಯವಾಯಿತು  ಹಾಗಾಗಿ  ದುಡುಕಿ  ಪ್ರತಿಕ್ರಿಯೆ  ನೀಡಿದೆ.
ನಾನು  ಸೌಜನ್ಯ  ಮೀರಿ  ಅಥವಾ  ನನ್ನ  ಅಭಿಪ್ರಾಯವೇ ಸರಿ ಎಂದು  ಎಲ್ಲಿಯೂ   ನನ್ನ
 ಭಾವನೆಯನ್ನು  ವ್ಯಕ್ತಪಡಿಸಿದ್ದಿಲ್ಲ. ಮೇಲಾಗಿ  ನೀವು  ರಾಜ್ಯಮಟ್ಟದ  ಕಾರ್ಯಾಗಾರದಲ್ಲಿ
 ಪರಿಚಿತರು.  ನಿಮ್ಮ  ಪ್ರತಿಕ್ರಿಯೆ  ಅತ್ಯಂತ  ಬೇಸರ  ತಂದಿತ್ತು  ಹಾಗಾಗಿ  ರಿಪ್ಲೈ
 ಮಾಡಬೇಕಾಯಿತು.  ಕ್ಷಮೆ ಇರಲಿ.


*ಹರಿಶ್ಚಂದ್ರ . ಪಿ.*
ಸಮಾಜ ವಿಜ್ಞಾನ ಶಿಕ್ಷಕರು
ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
e-mail: hari.panjikal...@gmail.com
blog:NammaBellare.blogspot.com
school blog:* gpucbellare.blogspot.com <http://gpucbellare.blogspot.com>*
mobile: 9449592475

2016-04-15 9:24 GMT+05:30 Shekhar P <shekhar...@gmail.com>:

> OK ....Naganna sir...now I requesting all to stop this discussion
> regarding the title - 'ಬನ್ನಿ ಕಲಾ ಶಿಕ್ಷಕರೇ'., plz....
> On Apr 15, 2016 8:33 AM, "Naganna shahabad" <nagushaha...@gmail.com>
> wrote:
>
>> ಕ್ಷಮಿಸಿ ಹರಿಶ್ಚಂದ್ರ ಸರ್
>> ನಾನು ಪೂರ್ಣವಾಗಿ ಉತ್ತರಿಸದೇ ಚುಟುಕಾಗಿ ಉತ್ತರಿಸುವಾಗ ನಿನ್ನನ್ನು ಕುರಿತು ಹೇಳಿದ
>> ವಾಕ್ಯ ತಪ್ಪು ಅರ್ಥ ಬರುವಂತಾಗಿದ್ದು ಅದಕ್ಕೆ ಕ್ಷೇಮ ಇರಲಿ
>>
>> ಹರಿಶ್ಚಂದ್ರ ಸರ್ ಅವರಿಗೆ ಈಗಾಗಲೆ ಸಾಕಷ್ಟು ಚರ್ಚೆ ಮಾಡಿ ತಿಳುವಳಿಕೆ ನೀಡಿ  ಸಾಕಾಗಿದೆ.
>>
>> ಈ ವಾಕ್ಯ ನಾನು ನಿಮ್ಮ ಕುರಿತು ಹೇಳಿಲ್ಲ
>> ನೀವು ಈಗಾಗಲೇ ಸಾಕಷ್ಟು ಬಾರಿ ಬಸವರಾಜ ಗುರುಗಳಿಗೆ ತಿಳುವಳಿಕೆ ಹೇಳಿ ಸಾಕಾಗಿದೆ ಎಂದು
>> ಅರ್ಥೈಸಿಕೊಳ್ಳಿ
>>
>> ಇಲ್ಲಿ ಅವರಿಗೆ ಎಂದರೆ ಬಸವರಾಜ ಸರ್
>>
>> ಇನ್ನೂ ಶೇಖರ ಸರ್ ಅವರ ಸಲಹೆಗಳನ್ನು ನಾನು ಸ್ವಾಗತಿಸುತ್ತೇನೆ
>> ಎಲ್ಲರೂ ಅದನ್ನು ಪಾಲಿಸಿದ್ದರೆ ಒಳಿತು
>>
>> ಇನ್ನೂ ಪ್ರತಿಯೊಂದು ವಿಷಯದಲ್ಲಿ ನಾನು ನನ್ನದೇ ಸತ್ಯ ಎಂದು ವಾದಿಸಿಲ್ಲ ಯಾರನ್ನು
>> ಸುಕಾಸುಮ್ಮನೆ ಹೊಗಳಿಲ್ಲ
>>
>> ಅಂತಹ ತಪ್ಪುಗಳು ಇದ್ದರೆ ಶೇಖರ ಸರ್ ಖಂಡಿತ ತಿಳಿಸಿ
>>
>> ಬಸವರಾಜ ನಾಯಕ ಸರ್ ಬಗ್ಗೆ ನನಗೇನು ಕೆಟ್ಟ ಅಭಿಪ್ರಾಯ ಇಲ್ಲ .
>> ಆದರೆ ಅವರು ಯಾವಾಗಲೂ ಪೂರ್ವನಿರ್ದರಿತ ಭಾವದಿಂದ ಚರ್ಚಿಸುತ್ತಾರೆ ಹಾಗಾಗಿ ಅವರಿಗೆ
>> ನೇರವಾಗಿ ಹೇಳಿದ್ದು
>>
>> ನೀವು(ಶೇಖರ ಸರ್) ಮೊದಲಿನಿಂದಲೂ ಇದ್ದರೂ ಹಾಗೂ 4000 ಸದಸ್ಯರೂ ಕೂಡಾ ಎಂದು ವಿವಾದಾತ್ಮಕ
>> ಹೇಳಿಕೆ  ಚರ್ಚಮಾಡಿಲ್ಲ
>> On Apr 13, 2016 10:27 PM, "Harishchandra Prabhu" <
>> hari.panjikal...@gmail.com> wrote:
>>
>>> ನಾಗನ್ಣ ಸರ್ ಬಗ್ಗೆ  ಒಳ್ಳೆಯ  ಅಭಿಪ್ರಾಯ  ಇಟ್ಟುಕೊಂಡಿದ್ದೆ.  ನಾಗನ್ಣ  ಅವರು  ನನಗೆ
>>>  ಯಾವಾಗ  ತಿಳುವಳಿಕೆ  ನೀಡಿದರೋ  ನನಗಂತೂ  ತಿಳಿಯದು.  *ನಾಗಣ್ದ  ಸರ್  ರವರೆ* * ನೀವು
>>>  ತಿಳುವಳಿಕೆ  ನೀಡಿದ  ಮೇಸೇಜ್  ಅನ್ನು  ಪುನಃ  ಕಳುಹಿಸಲು  ವಿನಂತಿಸುತ್ತೇನೆ*.
>>>  ನೀವು  ತಿಳುವಳಿಕೆ  ನೀಡುವಷ್ಟು  ಕೆಟ್ಟದಾಗಿ  ಗ್ರೂಪ್  ನಲ್ಲಿ  ನಾನು  ಯಾವತ್ತೂ
>>>  ವರ್ತಿಸಿಲ್ಲ.  ರಿಪ್ಲೈ  ಕೊಡುವಾಗ  ಯೋಚಿಸಿ  ಕೊಡಿ.  ಸುಮ್ಮನೆ  ಕಾಗೆ  ಹಾರಿಸಬೇಡಿ.
>>>  ವೇದಿಕೆಯಲ್ಲಿರುವವರಿಗೆ  ಸುಮ್ಮನೆ  ತಪ್ಪು  ಮಾಹಿತಿ  ಕಳುಹಿಸಬೇಡಿ.
>>> ಶೇಖರ್ ಸರ್  ಸರಿಯಾಗಿಯೇ  ಹೇಳಿದ್ದಾರೆ.  ಕೆಲವರು  ಇನ್ನೊಬ್ಬರ  ಕುರಿತು  ಹೇಳುವ
>>>  ಮೊದಲು  ತಮ್ಮ  ಚರಿತ್ರೆಯನ್ನು  ಅವಲೋಕಿಸುವುದು  ಉತ್ತಮ.  ವೇದಿಕೆ  ಇರುವುದು
>>>  ಹೊಗಳಿಕೆಗೆ  ಅಲ್ಲ.   ಶೈಕ್ಷಣಿಕ  ವಿಚಾರ  ವಿನಿಮಯ  ಮಾಡಲು  .   ಅವುಗಳನ್ನು  ಎಲ್ಲರ
>>>  ಆಸ್ತಿ  ಎಂದು  ತಿಳಿದುಕೊಳ್ಳಬೇಕು. ಇನ್ನೊಬ್ಬರ  ಅಭಿಪ್ರಾಯಗಳನ್ನು  ಗೌರವಿಸುವುದನ್ನು
>>>  ಮೊದಲು  ಕಲಿಯಬೇಕು.
>>> ಆದುನಿಕ  ತಂತ್ರಜ್ಞಾನವನ್ನು  ಉಪಯೋಗಿಸಿಕೊಂಡು  ತಾನು  ಬೆಳೆಯುವುದು  ಪ್ರತಿಯೊಬ್ಬನ
>>>  ಬುದ್ದಿವಂತಿಕೆ.   ನಾನು  ಈ  ಮೊದಲೇ  ಒಮ್ಮೆ  ಮೆಸೇಜ್  ಮಾಡಿದಂತೆ  ಹೈಕ್  ಆಗಲಿ,
>>>  ವಾಟ್ಸ್  ಅಪ್  ಆಗಲೀ  ಆದುನಿಕ  ತಂತ್ರಜ್ಞಾನ.  ಅವುಗಳು  ಉಪಯೋಗವಿಲ್ಲ   ಎನ್ನುವುದು
>>>  ಸರಿಯಲ್ಲ.   ಅವುಗಳಿಂದಲೂ  ಸಾಕಷ್ಟು  ವಿಚಾರಗಳನ್ನು  ವಿನಿಮಯ  ಮಾಡಬಹುದು.
>>>  ಉಪಯೋಗಿಸುವುದೂ  ಸುಲಭ.  ಅವುಗಳೊಂದಿಗೆ  ಈ  ವೇದಿಕೆಯನ್ನೂ  ಬೆಳೆಸುವ   ಎನ್ನುವುದು
>>>  ನನ್ನ  ಅಭಿಮತ.
>>>
>>>
>>> *ಹರಿಶ್ಚಂದ್ರ . ಪಿ.*
>>> ಸಮಾಜ ವಿಜ್ಞಾನ ಶಿಕ್ಷಕರು
>>> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
>>> e-mail: hari.panjikal...@gmail.com
>>> blog:NammaBellare.blogspot.com
>>> school blog:* gpucbellare.blogspot.com
>>> <http://gpucbellare.blogspot.com>*
>>> mobile: 9449592475
>>>
>>> 2016-04-13 21:58 GMT+05:30 RAJESH M <rajunenebas...@gmail.com>:
>>>
>>>> Well said Shekhar sir..
>>>> On 13-Apr-2016 9:01 pm, "Shekhar P" <shekhar...@gmail.com> wrote:
>>>>
>>>>> Veeresh sir, ಇಲ್ಲಿ ಎಲ್ಲರೂ ತಮ್ಮ ತಮ್ಮ ವಿಚಾರಗಳಿಗೆ ಅಂಟಿಕೊಳ್ಳದೇ ಬೇರೆಯವರ
>>>>> ಅಭಿಪ್ರಾಯಗಳನ್ನು ಗೌರವಿಸಬೇಕು. ಹಲವರು ಕೆಲವರನ್ನು ಮಾತ್ರ ಹೊಗಳಲು ಈ ವೇದಿಕೆಯನ್ನು
>>>>> ಬಳಸಿಕೊಳ್ಳುತ್ತಿರುವುದು ತುಂಬಾ ಬೇಸರದ ಸಂಗತಿ. ಇನ್ನು ಕೆಲವರು ಹೊಗಳಿಕೆ
>>>>> ನಿರೀಕ್ಷಿಸುತ್ತಾರೆ....ಶಿಕ್ಷಕರು ಅಂತವರ ಅನಿಸಿಕೆಗಳನ್ನೇ ಅಂತಿಮ ಎಂದು ಭಾವಿಸುತ್ತಾರೆ.
>>>>> ಅವರಿಗೇ ಪ್ರಶ್ನೆ ಕೇಳಿ ಉತ್ತರ ಪಡೆಯುತ್ತಾರೆ ... ಹಾಗೆ ಉತ್ತರ ಪಡೆಯುವುದಾದರೆ ನೇರವಾಗಿ
>>>>> phone contact ಮಾಡಬಹುದು ...
>>>>>        ನನ್ನ ಅಭಿಪ್ರಾಯದಲ್ಲಿ ವಿಚಾರಗಳನ್ನು ತಿಳಿಯಬಯಸುವವರು ವೇದಿಕೆಯಲ್ಲಿ
>>>>> ಮುಕ್ತವಾಗಿ ಹರಿಯಬಿಡಬೇಕು..ಎಲ್ಲರ ಅಭಿಪ್ರಾಯವನ್ನು ಗೌರವಿಸಬೇಕು..ತಾನೇ ಪಂಡಿತ ಎಂಬಂತೆ
>>>>> ಎಲ್ಲರನ್ನು-ಎಲ್ಲವನ್ನು ತನ್ನಂತೆ ಎಂದು ಭಾವಿಸುವ, ಅದಾಗದಿದ್ದಲ್ಲಿ ವೇದಿಕೆಯಲ್ಲಿನ
>>>>> ಅಭಿಪ್ರಾಯಗಳಿಗೆ ಅವಮಾನಿಸುವ ಪ್ರವೃತ್ತಿ ಇಲ್ಲಿ ಕಂಡುಬಂದಿದ್ದನ್ನು ನಾನು ಈ ಹಿಂದೆ
>>>>> ಗಮನಿಸಿದ್ದೇನೆ.ಈ ವೇದಿಕೆಯಲ್ಲಿ ನಾನು ಪ್ರಾರಂಭದಿಂದಲೂ ಇದ್ದವನು. ಬಹಳಷ್ಟು ಉತ್ತಮ
>>>>> ಶಿಕ್ಷಕರನ್ನೂ ಈ ವೇದಿಕೆಯಲ್ಲಿ ಕಂಡಿದ್ದೇನೆ. ಉತ್ತಮ ಸಂಪನ್ಮೂಲಗಳನ್ನು ಪಡೆದಿದ್ದೇನೆ.
>>>>> ಇಲ್ಲಿ ಕೆಲವರು ಅತ್ಯುತ್ತಮ ಸಂಪನ್ಮೂಲಗಳನ್ನು ಒದಗಿಸಿ ಹೊಗಳಿಕೆಯನ್ನು ಬಯಸುವುದು ಸರಿ
>>>>> ಎನಿಸದು.ಹಾಗೆಯೇ ಕೆಲವರು ನಿರಂತರವಾಗಿ ಒಬ್ಬರನ್ನೇ ಅವಲಂಬಿಸುವುದು/ಅವರನ್ನೇ ಹೊಗಳುವುದು
>>>>> ಕೂಡಾ ಸರಿಯಲ್ಲ ಎಂದೆನಿಸುತ್ತದೆ.
>>>>>      ಈ ಮೇಲಿನ ಅಭಿಪ್ರಾಯವು ನನ್ನ ವೈಯಕ್ತಿಕ ಅಭಿಪ್ರಾಯವಾಗಿದ್ದು ಯಾರೂ ಅನ್ಯಥಾ
>>>>> ಭಾವಿಸದೆ ಸರಿ -ತಪ್ಪುಗಳನ್ನು ಹೊಂದಿಸಿ ಎಲ್ಲರ ಹೃದಯಗಳನ್ನು ಗೆಲ್ಲೋಣ .. ಸಮಾಜವಿಜ್ಞಾನ
>>>>> ವಿಷಯವನ್ನು ಪಠ್ಯಪುಸ್ತಕದ ಆಚೆ ಕೊಂಡೊಯ್ಯುವ ...ಬನ್ನಿ ಗೆಳೆಯರೇ.....
>>>>> Shekar sir, ನೀವು ಏನು ಹೇಳಿದ್ಧೀರಿ ಎಂದು ತಿಳಿಯಲಿಲ್ಲ. ಇನ್ನೊಮ್ಮೆ ಬಿಡಿಸಿ
>>>>> ಹೇಳಿ. ನಾವು ಶಿಕ್ಷಕರು ಇದನ್ನು ನೆನಪಿಟ್ಟುಕೊಂಡು ಚರ್ಚಿಸಿದರೆ ಒಳಿತು ಅಲ್ಲವೆ?
>>>>>
>>>>> --
>>>>> *For doubts on Ubuntu and other public software, visit
>>>>> http://karnatakaeducation.org.in/KOER/en/index.php/Frequently_Asked_Questions
>>>>>
>>>>> **Are you using pirated software? Use Sarvajanika Tantramsha, see
>>>>> http://karnatakaeducation.org.in/KOER/en/index.php/Public_Software
>>>>> ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
>>>>> ***If a teacher wants to join STF-read
>>>>> http://karnatakaeducation.org.in/KOER/en/index.php/Become_a_STF_groups_member
>>>>> ---
>>>>> You received this message because you are subscribed to the Google
>>>>> Groups "SocialScience STF" group.
>>>>> To unsubscribe from this group and stop receiving emails from it, send
>>>>> an email to socialsciencestf+unsubscr...@googlegroups.com.
>>>>> To post to this group, send email to socialsciencestf@googlegroups.com
>>>>> .
>>>>> Visit this group at https://groups.google.com/group/socialsciencestf.
>>>>> To view this discussion on the web visit
>>>>> https://groups.google.com/d/msgid/socialsciencestf/dbc8a1fe-24a1-4fa3-88c6-de0b78047c3c%40googlegroups.com
>>>>> .
>>>>> For more options, visit https://groups.google.com/d/optout.
>>>>>
>>>>> --
>>>>> *For doubts on Ubuntu and other public software, visit
>>>>> http://karnatakaeducation.org.in/KOER/en/index.php/Frequently_Asked_Questions
>>>>>
>>>>> **Are you using pirated software? Use Sarvajanika Tantramsha, see
>>>>> http://karnatakaeducation.org.in/KOER/en/index.php/Public_Software
>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>> ***If a teacher wants to join STF-read
>>>>> http://karnatakaeducation.org.in/KOER/en/index.php/Become_a_STF_groups_member
>>>>> ---
>>>>> You received this message because you are subscribed to the Google
>>>>> Groups "SocialScience STF" group.
>>>>> To unsubscribe from this group and stop receiving emails from it, send
>>>>> an email to socialsciencestf+unsubscr...@googlegroups.com.
>>>>> To post to this group, send email to socialsciencestf@googlegroups.com
>>>>> .
>>>>> Visit this group at https://groups.google.com/group/socialsciencestf.
>>>>> To view this discussion on the web visit
>>>>> https://groups.google.com/d/msgid/socialsciencestf/CAEHaTZ5Fr1wNg%2BULgsgZFp23yD2FLSy_OSEDTkvpWb1hXiommg%40mail.gmail.com
>>>>> <https://groups.google.com/d/msgid/socialsciencestf/CAEHaTZ5Fr1wNg%2BULgsgZFp23yD2FLSy_OSEDTkvpWb1hXiommg%40mail.gmail.com?utm_medium=email&utm_source=footer>
>>>>> .
>>>>> For more options, visit https://groups.google.com/d/optout.
>>>>>
>>>> --
>>>> *For doubts on Ubuntu and other public software, visit
>>>> http://karnatakaeducation.org.in/KOER/en/index.php/Frequently_Asked_Questions
>>>>
>>>> **Are you using pirated software? Use Sarvajanika Tantramsha, see
>>>> http://karnatakaeducation.org.in/KOER/en/index.php/Public_Software
>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>> ***If a teacher wants to join STF-read
>>>> http://karnatakaeducation.org.in/KOER/en/index.php/Become_a_STF_groups_member
>>>> ---
>>>> You received this message because you are subscribed to the Google
>>>> Groups "SocialScience STF" group.
>>>> To unsubscribe from this group and stop receiving emails from it, send
>>>> an email to socialsciencestf+unsubscr...@googlegroups.com.
>>>> To post to this group, send email to socialsciencestf@googlegroups.com.
>>>> Visit this group at https://groups.google.com/group/socialsciencestf.
>>>> To view this discussion on the web visit
>>>> https://groups.google.com/d/msgid/socialsciencestf/CAJObVEv4F7vkWUkze76vSX_F%2B0qa0H5WnOCUHdhHRawCqAkbFw%40mail.gmail.com
>>>> <https://groups.google.com/d/msgid/socialsciencestf/CAJObVEv4F7vkWUkze76vSX_F%2B0qa0H5WnOCUHdhHRawCqAkbFw%40mail.gmail.com?utm_medium=email&utm_source=footer>
>>>> .
>>>>
>>>> For more options, visit https://groups.google.com/d/optout.
>>>>
>>>
>>> --
>>> *For doubts on Ubuntu and other public software, visit
>>> http://karnatakaeducation.org.in/KOER/en/index.php/Frequently_Asked_Questions
>>>
>>> **Are you using pirated software? Use Sarvajanika Tantramsha, see
>>> http://karnatakaeducation.org.in/KOER/en/index.php/Public_Software
>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>> ***If a teacher wants to join STF-read
>>> http://karnatakaeducation.org.in/KOER/en/index.php/Become_a_STF_groups_member
>>> ---
>>> You received this message because you are subscribed to the Google
>>> Groups "SocialScience STF" group.
>>> To unsubscribe from this group and stop receiving emails from it, send
>>> an email to socialsciencestf+unsubscr...@googlegroups.com.
>>> To post to this group, send email to socialsciencestf@googlegroups.com.
>>> Visit this group at https://groups.google.com/group/socialsciencestf.
>>> To view this discussion on the web visit
>>> https://groups.google.com/d/msgid/socialsciencestf/CABtYOUWT8iwF%3DR0fdfq0vBRzXj3w5GVDzdyHM6dZF%3Dg8HYfUiQ%40mail.gmail.com
>>> <https://groups.google.com/d/msgid/socialsciencestf/CABtYOUWT8iwF%3DR0fdfq0vBRzXj3w5GVDzdyHM6dZF%3Dg8HYfUiQ%40mail.gmail.com?utm_medium=email&utm_source=footer>
>>> .
>>> For more options, visit https://groups.google.com/d/optout.
>>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequently_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read
>> http://karnatakaeducation.org.in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to socialsciencestf+unsubscr...@googlegroups.com.
>> To post to this group, send email to socialsciencestf@googlegroups.com.
>> Visit this group at https://groups.google.com/group/socialsciencestf.
>> To view this discussion on the web visit
>> https://groups.google.com/d/msgid/socialsciencestf/CAEEWKh8e0JsG87Qh_KWsdszsGetDx8NSVrNypcTwQEqVs3Rrvg%40mail.gmail.com
>> <https://groups.google.com/d/msgid/socialsciencestf/CAEEWKh8e0JsG87Qh_KWsdszsGetDx8NSVrNypcTwQEqVs3Rrvg%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to socialsciencestf+unsubscr...@googlegroups.com.
> To post to this group, send email to socialsciencestf@googlegroups.com.
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CAEHaTZ4gNmKJsYEZB4FEWztue4aVu3KtHHWvMNZ1jcnz6x%3D53g%40mail.gmail.com
> <https://groups.google.com/d/msgid/socialsciencestf/CAEHaTZ4gNmKJsYEZB4FEWztue4aVu3KtHHWvMNZ1jcnz6x%3D53g%40mail.gmail.com?utm_medium=email&utm_source=footer>
> .
>
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to socialsciencestf+unsubscr...@googlegroups.com.
To post to this group, send email to socialsciencestf@googlegroups.com.
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CABtYOUXjzjzzTgS36cokwX%3D6mFwnHgGUzMkqAqCaW%2BBULQ1b_g%40mail.gmail.com.
For more options, visit https://groups.google.com/d/optout.

Reply via email to