Ramachandra sir nijakku best experience hanchikondiddira
On Apr 17, 2016 9:08 PM, "Ramachandra Karur Seenappa" <jashreer...@gmail.com>
wrote:

>
> ಎಸ್.ಟಿ.ಎಫ್.ನಲ್ಲಿ ಬದಲಾವಣೆ ಬಗ್ಗೆ ಆಗಿಂದಾಗ್ಗೆ ಚರ್ಚೆ ನಡೆಯುತ್ತಿರುತ್ತದೆ. ಈ ಕುರಿತು
> ನನ್ನ ಅನುಭವವನ್ನು ಹಂಚಿಕೊಳ್ಳಲು ಇಷ್ಟ ಪಡುತ್ತೇನೆ.
> - ನಾನು ಸಹ ಹಿಂದುಳಿದ ವರ್ಗಕ್ಕೆ ಸೇರಿದ್ದು ಅಸ್ಪೃಷ್ಯತೆಯ ಬಿಸಿಯುಂಡವನು. ನನ್ನ ಮೂಲ
> ತೀರ್ಥಹಳ್ಳಿ. ಇಲ್ಲಿ 30ವರ್ಷಗಳ ಹಿಂದೆ ಇದ್ದ ಸ್ಥಿತಿ. ನಮ್ಮದು ಹಳ್ಳಿಯ ಹಿಂದುಳಿದ
> ಪ್ರದೇಶ.ನಮ್ಮ ಊರಿನಲ್ಲಿ ಇದ್ದದ್ದೇ ೪-೫ ಕುಟುಂಬ. ಪಕ್ಕದಲ್ಲೆ ಅಗ್ರಹಾರ. ದೇವಸ್ಥಾನದ
> ಎಲ್ಲಾ ಕೆಲಸಗಳಿಗೂ ನಮ್ಮ ಕುಟುಂಬದಿಂದನೇ ಕೆಲಸಗಾರರ ಪೂರೈಕೆ. ಆದರೇ ಎಲ್ಲಾ ಕಡೆ ನಮಗೆ
> ಪ್ರವೇಶವಿಲ್ಲ. ದೇವಸ್ಥಾನದ ಜಾತ್ರೆ ಸಂದರ್ಭದಲ್ಲಿ ಬ್ರಾಹ್ಮಣರ ಮನೆಯಲ್ಲಿ ಊಟ. ಆದರೇ ಊಟ
> ಹಾಕುತಿದ್ದುದು ದನದ ಕೊಟ್ಟಿಗೆಯಲ್ಲಿ. ಅಲ್ಲಿ ಊಟ ಮಾಡಿದ ನಂತರ ಅಲ್ಲಿ ಕಸಗುಡಿಸಿ ಸಗಣಿ
> ಸಾರಿಸಿ ಸ್ವಚ್ಚ ಮಾಡಿ ಬರಬೇಕಿತ್ತು. ಆಗ ನಮಗೆ ಇದು ನಮ್ಮನ್ನು ಶೋಷಿಸುತ್ತಿದ್ದಾರೆ ಎಂಬ
> ಅಂಶ ಎಳ್ಳಷ್ಟು ಇರಲಿಲ್ಲ. ಬ್ರಾಹ್ಮಣ ಕುಟುಂಬ ಮತ್ತು ನಮ್ಮ ಮಧ್ಯೆ ಯಾವುದೇ ದ್ವೇಷವಾಗಳಿ
> ಅಸಹಿಷ್ಣುತೆಯಾಗಲಿ ಯಾವುದು ಇರಲಿಲ್ಲ.  ಈಗ ಕಾಲ ಬದಲಾಗಿದೆ. ನಮ್ಮ ಉರಿನಲ್ಲಿ ೧೦ ಮನೆಗಳಿವೆ
> ಎಲ್ಲರೂ ವಿದ್ಯಾವಂತರಿದ್ದಾರೆ. ಊರಿನಲ್ಲಿ ಗೌರವವಿದೆ. ಅದೇ ಬ್ರಾಹ್ಮಣ ಕುಟುಂಬದವರು ತಮ್ಮ
> ಜೊತೆಗೆ ಕೂತು ಊಟ ಮಾಡುತ್ತಾರೆ.ನಮ್ಮ ಮನೆಗೂ ಬಂದು ನಮ್ಮ ಜೊತೆಯಲ್ಲೇ ಊಟ ಮಾಡುತ್ತಾರೆ. ಅವರ
> ಮಕ್ಕಳು ನಮ್ಮ ಮಕ್ಕಳು ಒಟ್ಟಿಗೆ ಆಟವಾಡುತ್ತಾರೆ. ಧಾರ್ಮಿಕ ಕಾರ್ಯಗಳನ್ನು ಒಟ್ಟಿ
> ಮಾಡುತ್ತೇವೆ. ಈ ಬದಲಾವಣೆಗೆ ಯಾವುದೇ ಹೋರಾಟ ಮಾಡಿಲ್ಲ. ಮನಸ್ಸು ಹಾಳು ಮಾಡಿಕೊಂಡಿಲ್ಲ.
> ಆದರೂ ಬದಲಾವಣೆಯಾಗಿದೆ. ಈಗಲೂ ನಮ್ಮಲ್ಲಿ ದ್ವೇಷವಾಗಲಿ ಅಸಹಿಷ್ಣುತೆಯಾಗಲಿ ಇಲ್ಲ. ಈ
> ಬದಲಾವಣೆ ಎಲ್ಲಿಂದ ಆಯಿತು?
> * ಬದಲಾವಣೆ ಮೊದಲು ನಮ್ಮಿಂದನೇ ಆಗಬೇಕು. ನಮ್ಮನ್ನು ನಾವು ಕೀಳಾಗಿ ನೋಡುವುದನ್ನು ಬಿಡಬೇಕು
> * ಬೇರೆಯವರು ಬದಲಾಗ ಬೇಕು ಎಂಬ ದೋರಣೆ ದೂರಾಗಬೇಕು.
> * ಬೇರೆಯವರನ್ನು ತಪ್ಪನ್ನು ತೋರಿಸಿ ನಾನು ಉತ್ತಮನಾಗಬೇಕು ಎಂಬ ಮನಸ್ಥಿತಿ ದೂರಾಗಬೇಕು.
> * ನನಗೆ ನಾನೇ ಶ್ರೇಷ್ಟ ಎಂಬ ಮನೋಭಾವ ಬೆಳೆದರೆ ಸಮಾಜ ಅದಕ್ಕೆ ಹೊಂದಿಕೊಳ್ಳುತ್ತದೆ.
> ನಮ್ಮಲ್ಲೇ ಕೀಳರಿಮೆ ಇದ್ದು ನಾನ್ನನ್ನು ಬೇರೆಯವರು ಸಮಾನವಾಗಿ ನೋಡಬೇಕು ಎಂದರೇ ಹೇಗೆ.
> ನಾನು ಹಿಂದುಳಿದವನು ಎಂಬ ಮನಸ್ಥಿತಿಯಿಂದ ಹೊರಬನ್ನಿ
> ನಮ್ಮನ್ನು ನಾವು ಗೆಲ್ಲಲಾಗದವರು ಜಗತ್ತನ್ನು ಗೆಲ್ಲಲು ಸಾಧ್ಯವಾ?
> K.S.Ramachandra
> GHS T.GOPAGONDANAHALLI
> HONNALI TQ.DAVANAGERE DIST
> MOB: 9448310913
> mail: jashreer...@gmail.com
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to socialsciencestf+unsubscr...@googlegroups.com.
> To post to this group, send email to socialsciencestf@googlegroups.com.
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CA%2B6qStrN8%3D-Rmvy3Cq3K5MrGnL5Co6Ky4feDPn123A7d4iyxvw%40mail.gmail.com
> <https://groups.google.com/d/msgid/socialsciencestf/CA%2B6qStrN8%3D-Rmvy3Cq3K5MrGnL5Co6Ky4feDPn123A7d4iyxvw%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to socialsciencestf+unsubscr...@googlegroups.com.
To post to this group, send email to socialsciencestf@googlegroups.com.
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CAACaV1%2BgQ%2BV9sh4EXnsj_XVN5HG18DruUr1Si1aPcmcOnFqtog%40mail.gmail.com.
For more options, visit https://groups.google.com/d/optout.

Reply via email to