Very nice sir
On May 12, 2016 11:38 AM, "Mahabaleshwar Bhagwat" <bhagwa...@gmail.com>
wrote:

> Very nice
> On May 12, 2016 11:32 AM, "Jagadeesh s.b.halli" <jagadeeshsb...@gmail.com>
> wrote:
>
>> Fine
>> On May 12, 2016 10:33 AM, "prajwal nayak" <ankolapraj...@gmail.com>
>> wrote:
>>
>>>
>>> ಎಲ್ಲರಿಗೂ ಒಂದು ಆಸೆ ಇರುತ್ತದೆ . ಗೆಲ್ಲುವ ಆಸೆ .
>>> ಈಗಾಗಲೇ ಗೆದ್ದವರು ಅವರು ಗೆದ್ದಿದ್ದು ಹೇಗೆ ಅನ್ನೋ
>>> ಗುಟ್ಟು ಹೇಳಿದರೆ ನಾನೂ ಗೆದ್ದು ಬಿಡುತ್ತೇನೆ
>>> ಅನ್ನೋ ನಂಬಿಕೆ ತುಂಬಾ ಜನರಿಗೆ ಇರುತ್ತದೆ . ಹಾಗಾಗಿ ಆ
>>> ಗೆಲ್ಲುವ ಫಾರ್ಮುಲಾ ಹುಡುಕುತ್ತಿರುತ್ತಾರೆ. ಜಗತ್ತಿನ
>>> ಅತೀ ದೊಡ್ಡ ಶ್ರೀಮಂತ ಎದುರು ಬಂದು
>>> ನಿಂತು ಗೆಲ್ಲೋದಕ್ಕೆ ರೆಡಿಮೇಡ್ ಫಾರ್ಮುಲಾ ಇಲ್ಲವೇ
>>> ಇಲ್ಲ ಅಂತ ಹೇಳಿದ್ರೂ ಇವರು ನಂಬಲ್ಲ . ನಮಗೆಲ್ಲರಿಗೂ
>>> ದಿನಬೆಳಗಾಗುವುದರಲ್ಲಿ ಗೆದ್ದು ಬಿಡಬೇಕು
>>> ಅನ್ನೋ ಅತಿರೇಕದ ಆಸೆ . ಗೆಲ್ಲುವುದಕ್ಕೆ ರೆಡಿಮೇಡ್
>>> ಫಾರ್ಮುಲಾ ಇಲ್ಲವಾದರೂ ಗೆಲುವಿನ ದಾರಿಯಲ್ಲಿ
>>> ನಡೆಯುವಾಗ ಕೆಲವು ಪಾಯಿಂಟ್ಗಳನ್ನು
>>> ನೆನಪಿಡಬೇಕಾಗುತ್ತದೆ . ಅವರು ಗೆಲುವಿನ ದಾರಿಯಲ್ಲಿ
>>> ಕಾಲಿಟ್ಟಾಗ ಏನಂದುಕೊಂಡಿದ್ದರು , ಆಮೇಲೆ
>>> ಹೇಗಾದರು ಅನ್ನೋ ಸೂತ್ರಗಳು ಇಲ್ಲಿವೆ . ಅರ್ಥ
>>> ಮಾಡಿಕೊಳ್ಳಿ.
>>> 1 . ಗೆದ್ದವರ ಪ್ರಪಂಚ ಚರ್ಚೆ ಮಾಡುತ್ತದೆ . ಆ ಚರ್ಚೆಯಲ್ಲಿ
>>> ಮೂರು ಡಿ ಗಳಿವೆ . ಟ್ರಿಪಲ್ D' s ಅನ್ನೋ ಹೆಸರಿದೆ
>>> Desire  Drive  Discipline
>>>
>>> ಆಸೆ ಎಲ್ಲರಿಗೂ ಇರುತ್ತದೆ . ಸ್ಟುಡೆಂಟ್ಗೆ ನೆ … ಸೆಮ್ನಲ್ಲಿ
>>> ಡಿಸ್ಟಿಂಕ್ಷನ್ ಮಾರ್ಕ್ ತಗೋಬೇಕು ಅನ್ನೋ ಆಸೆ . ಕೆಲಸಕ್ಕೆ
>>> ಸೇರಿದ ಮೇಲೆ ತುಂಬಾ
>>> ದುಡ್ಡು ಮಾಡಬೇಕು ಎಂಬಾಸೆ . ಜಗತ್ತಿನಲ್ಲಿ ತುಂಬಾ
>>> ಮಂದಿಯ ಇಂತಹ ಆಸೆ ಬೆಳಿಗ್ಗೆ ಇಡ್ಲಿ ತಿನ್ನುವಾಗ
>>> ಹುಟ್ಟಿಕೊಳ್ಳುತ್ತದೆ. ರಾತ್ರಿ ಬಾಳೆಹಣ್ಣು
>>> ತಿನ್ನುವಾಗ ಸತ್ತುಹೋಗುತ್ತದೆ . ಮುಂದೆ ನಡೆಯುವುದಿಲ್ಲ.
>>> ಮುಂದೆ ನಡೆಯುವುದು ಹೇಗೆಂಬುದು ಗೊತ್ತು
>>> ಮಾಡಿಕೊಳ್ಳುವುದಿಲ್ಲ. ಶಿಸ್ತು ರೂಢಿಯಾಗಿರುವುದಿಲ್ಲ.
>>> ಮತ್ತೆ ಮುಂದಿನ ಸೆಮ್ ರಿಸಲ್ಟ್ ಬಂದ ತಕ್ಷಣ ಅದೇ ಆಸೆ . ಅದೇ
>>> ಹಂಬಲ . ಅದು ಬದಲಾಗಬೇಕು. ಆಸೆ ಹುಟ್ಟಿ, ಆ ಆಸೆಯನ್ನು
>>> ನನಸು ಮಾಡಿಕೊಳ್ಳುವ ಬಯಕೆ ತೀವ್ರವಾಗಬೇಕು . ಶಿಸ್ತಾಗಿ
>>> ಅದನ್ನು ಪಾಲಿಸಬೇಕು . ಅದೇ ಈ 3 ಡಿಗಳ ಗುಟ್ಟು
>>>
>>> 2 . ಟ್ರಿಪಲ್ Aಸೂತ್ರ.
>>> Ambition  Ability  Attitude
>>>
>>> ಉದ್ದೇಶ ಇರಬೇಕು . ಏನಾಗಬೇಕು ಅನ್ನೋ ಸ್ಪಷ್ಟ
>>> ಐಡಿಯಾ ಇರಬೇಕು. ಅದು ನೀವು ಮೊದಲು
>>> ಮಾಡಬೇಕಾದ ಕೆಲಸ . ಆಮೇಲೆ ಆ ಉದ್ದೇಶವನ್ನು
>>> ಸಾಧಿಸಿಕೊಳ್ಳುವ ತಾಕತ್ತು ಬೆಳೆಸಿಕೊಳ್ಳಬೇಕು . ಗುರಿ
>>> ಸಾಧನೆಗೆ ಪ್ರಯತ್ನ ಪಡುವುದು ಕಷ್ಟವೋ ಕಷ್ಟ . ಸಾಧಿಸಲು
>>> ಶಕ್ತಿ ಬೇಕು . ದಣಿಯದಿರುವ
>>> ತಾಕತ್ತು ಬೇಕು . ಆ ತಾಕತ್ತು ಸುಮೆಮ್ನೆ ಬರುವುದಿಲ್ಲ .
>>> ತಾಕತ್ತು ಶ್ರಮ ಆಶಿಸುತ್ತದೆ . ಶಕ್ತಿಯೂ ಶ್ರಮ ಬೇಡುತ್ತದೆ .
>>> ಶ್ರಮವಿದ್ದರಷ್ಟೇ ಸಾಲದು
>>> ಹಿಡಿದ ಕೆಲಸ ಮಾಡಿ ಮುಗಿಸುವ ಆ್ಯಟಿಟ್ಯೂಡ್ ಇರಬೇಕು.
>>>
>>> 3 . ಟ್ರಿಪಲ್ E ' s .
>>> Education  Experience  Execution
>>>
>>> ಎಜುಕೇಷನ್ ಮುಖ್ಯ. ಹಾಗಂತ್ಲೆ ಶಾಲೆಗೆ ಹೋದ್ವಿ . ಕಲಿತ್ವಿ .
>>> ಅಕ್ಷರ ಜ್ಞಾನ ಬಂತು . ಓದೋದು ಕಲಿತಾಯ್ತು. ಮಿಡ್ಲ್
>>> ಕ್ಲಾಸ್ ಮಂದಿಗೆ ಶಿಕ್ಷಣಕ್ಕೇನೂ ಕೊರತೆ ಇಲ್ಲ . ಶಾಲೆಗೆ
>>> ಹೋಗ್ತಿವಿ, ಮನೆಗ್ ಬಂದು ಹೋಂವರ್ಕ್ ಮಾಡ್ತೀವಿ.
>>> ಯಾವಾಗ ಬೆಳ್ಳಂಬೆಳಗ್ಗೆ ಅರ್ಧ ಚಾ , ಎರಡು ಬ್ರೆಡ್ ತಿಂದು
>>> ಯಾವುದೋ ಒಂದು ಆಫಿಸಿಗೆ ಎಂಟ್ರಿ
>>> ಕೊಡ್ತೀವೋ ಆವಾಗ ಗೊತ್ತಾಯಿತು . ಎಲ್ಲಾ ಸುಳ್ಳು.
>>> ಜೀವನ ಕಲಿಸೋದೇ ಬೇರೆ. ಶಿಕ್ಷಣ ಹೇಳ್ಳೋದೇ
>>> ಬೇರೆ. ಹಾಗಾಗಿ ಎಜುಕೇಷನ್ ಇದ್ದರಷ್ಟೇ
>>> ಸಾಕಾಗಲ್ಲ . ಜೀವಾನುಭವವೂ ಇಂಪಾರ್ಟೆಂಟೇ . ಶಿಕ್ಷಣದ
>>> ಜೊತೆ ಅನುಭವ ಸೇರಿದರೆ ಅದರ ಪವರೇ ಬೇರೆ.
>>> ಅವೆರಡಿದ್ದರೆ ಕಾರ್ಯರೂಪಕ್ಕೆ ತರುವುದು ಸುಲಭ .
>>>
>>> 4 . ಕೊನೆಗೆ ನಾಲ್ಕು ಎಚ್ಗಳು
>>> Honor Humility Humor Happiness
>>>
>>> ಈ ಸೂತ್ರಗಳು ಗೆಲ್ಲುವಾಗಲೂ ಬೇಕು , ಗೆದ್ದ ನಂತರವೂ
>>> ಬೇಕು . ಇವಕ್ಕೆ ನೆಮ್ಮದಿಯ ಸೂತ್ರಗಳು ಅನ್ನೋ ಹೆಸರು .
>>> ನೀವು ನಗು, ಮಾನವೀಯತೆ ಮರೆತರೆ
>>> ನೀವು ಮಾಡಿದ್ದೆಲ್ಲವೂ ಮಂಕಾಗುತ್ತದೆ. ಖುಷಿಯೇ
>>> ಇಲ್ಲದಿದ್ದರೆ ಏನು ಮಾಡಿದರೇನು , ಅಲ್ಲವೇ. ಹಾಗಾಗಿ
>>> ಖುಷಿಯಾಗಿರಿ . ಖುಷಿ ಪಡಿಸ್ತಾ ಇರಿ .
>>> ಗೌರವ ಸಿಗುತ್ತದೆ . ಗೆಲ್ಲುವುದೆಂದರೆ
>>> ದುಡ್ಡು ಮಾಡುವುದಷ್ಟೇ ಅಲ್ಲ . ಅದರಾಚೆಗೆ ಇನ್ನೂ
>>> ಏನೋ ಇದೆ . ಎಲ್ಲವೂ ಬೇಕೆಂದರೆ ಎಲ್ಲವೂ
>>> ನಮ್ಮದಾಗಬೇಕು . ಮೂರು ಡಿಗಳು ಬೇಕು , ಮಾರು
>>> ಎಗಳು ಬೇಕು , ಮೂರು ಇಗಳು ಬೇಕು , ನಾಲ್ಕು ಎಚ್ಗಳು
>>> ಬೇಕು . ಇವೆಲ್ಲವೂ ನಿಮ್ಮದಾಗಲಿ
>>>
>>> --
>>> *For doubts on Ubuntu and other public software, visit
>>> http://karnatakaeducation.org.in/KOER/en/index.php/Frequently_Asked_Questions
>>>
>>> **Are you using pirated software? Use Sarvajanika Tantramsha, see
>>> http://karnatakaeducation.org.in/KOER/en/index.php/Public_Software
>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>> ***If a teacher wants to join STF-read
>>> http://karnatakaeducation.org.in/KOER/en/index.php/Become_a_STF_groups_member
>>> ---
>>> You received this message because you are subscribed to the Google
>>> Groups "SocialScience STF" group.
>>> To unsubscribe from this group and stop receiving emails from it, send
>>> an email to socialsciencestf+unsubscr...@googlegroups.com.
>>> To post to this group, send email to socialsciencestf@googlegroups.com.
>>> Visit this group at https://groups.google.com/group/socialsciencestf.
>>> To view this discussion on the web visit
>>> https://groups.google.com/d/msgid/socialsciencestf/CALWUL%3D7Xm6y5Pnm9eT8FY1VUtnb_i6orLMQ89ng2ccYabK71vg%40mail.gmail.com
>>> <https://groups.google.com/d/msgid/socialsciencestf/CALWUL%3D7Xm6y5Pnm9eT8FY1VUtnb_i6orLMQ89ng2ccYabK71vg%40mail.gmail.com?utm_medium=email&utm_source=footer>
>>> .
>>> For more options, visit https://groups.google.com/d/optout.
>>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequently_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read
>> http://karnatakaeducation.org.in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to socialsciencestf+unsubscr...@googlegroups.com.
>> To post to this group, send email to socialsciencestf@googlegroups.com.
>> Visit this group at https://groups.google.com/group/socialsciencestf.
>> To view this discussion on the web visit
>> https://groups.google.com/d/msgid/socialsciencestf/CAChvJx0gN%2BEzfzUA5r5LyPeJrM8XLzrBK-425O7Lior8aK1fDQ%40mail.gmail.com
>> <https://groups.google.com/d/msgid/socialsciencestf/CAChvJx0gN%2BEzfzUA5r5LyPeJrM8XLzrBK-425O7Lior8aK1fDQ%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to socialsciencestf+unsubscr...@googlegroups.com.
> To post to this group, send email to socialsciencestf@googlegroups.com.
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CAKoy2JypwsiViUw9jMinizPg-smLhN9nUjGP9FbAQAbQ0ADOtw%40mail.gmail.com
> <https://groups.google.com/d/msgid/socialsciencestf/CAKoy2JypwsiViUw9jMinizPg-smLhN9nUjGP9FbAQAbQ0ADOtw%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to socialsciencestf+unsubscr...@googlegroups.com.
To post to this group, send email to socialsciencestf@googlegroups.com.
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CAJB1fMEvoEbE7mCcJxD8WPh3Kuvmjuc0z%2BuQXVZN_0%3Dx_cdCEw%40mail.gmail.com.
For more options, visit https://groups.google.com/d/optout.

Reply via email to