ನಿಮ್ಮಲ್ಲಿರುವ ಶಿಕ್ಷಕರಿಗೆ ನಿಗದಿತ ಪ್ರಮಾಣದ ಬೋಧನಾ ಅವಧಿಗಿಂತ ಕಡಿಮೆ ಬೋಧನಾ ಅವಧಿ
ಇದ್ದರೆ ನಿಮ್ಮ ಶಾಲೆಯವರನ್ನು ಮಾಡಿ ಎಂದು ಹೇಳಿದರೆ ಆಗ ಅನಿವಾರ್ಯ
On Jul 16, 2016 3:39 PM, "Vedakumar Kumar" <vedakumar.shas...@gmail.com>
wrote:

> ಆತ್ಮಿಯ ಶಿಕ್ಷಕ ಮಿತ್ರರಲ್ಲಿ ನಮ್ಮ ಶಾಲೆಯದೊಂದು ಸಮಸ್ಯೆ
>
>               ನಮ್ಮ ಶಾಲೆಯಲ್ಲಿ ಮೊದಲು 8,9,10ನೇ ತರಗತಿಗಳು ನಡೆಯುತ್ತಿದ್ದವು.
> ಸರಕಾರದ ಆದೇಶದ ಸ್ವಲ್ಪ ವರ್ಷಗಳ ಹಿಂದೆ 8ನೇ ತರಗತಿಯ ಎಲ್ಲಾ ದಾಖಲಾತಿ ನಮ್ಮಲ್ಲಿಯೇ
> ಪ್ರತ್ಯೇಕವಾಗಿ ನಿರ್ವಹಿಸಿ ಪಾಠ ಬೋಧನೆ ಮಾಡುಬೇಕು ಎಂದಾಯಿತು
>                                              ನಂತರ ವರ್ಷದಲ್ಲಿ 8ನೇ ತರಗತಿಯ
> ಎಲ್ಲಾ ಮಕ್ಕಳ ದಾಖಲಾತಿಯನ್ನು 1 ಕಿ.ಮಿ.ದೂರದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ
> ಶಾಲೆಯಲ್ಲಿ ಮಾಡಬೇಕು ಎಂದಾಯಿತು. ಜಿಲ್ಲಾ ಪಂಚಾಯತ ಗುಲಬರಗಾ ಸಭೆಯಲ್ಲಿ ನಡೆದ ನಡಾವಳಿಯ
> ಪ್ರಕಾರ 2012 ರಲ್ಲಿ ಮಕ್ಕಳ ಹಿತವಾಗಿ ದಾಖಲಾತಿ ಸ.ಹಿ.ಪ್ರಾ.ಶಾಲೆಯಲ್ಲಿದ್ದರೂ ಪಾಠಗಳನ್ನು
> ಪ್ರೌಢಶಾಲೆ ಶಿಕ್ಷಕರೇ ಮಾಡಬೇಕು ಎಂದು ಮಾನ್ಯ ಕ್ಷೇತ್ರಶಿಕ್ಷಣಾಧಿಕಾರಿಗಳ ಆದೇಶದ ಮೇರೆಗೆ
> 2015-16 ನೇ ಸಾಲಿನವರೆಗೂ ಪಾಠ ಬೋಧನೆ ಮಾಡಿದೆವು
>
>         ಆದರೇ ಹಿಂದಿನ ವರ್ಷಗಳಲ್ಲಿ ಪಾಠಬೋಧನೆಯ ಜೊತೆಗೆ ಮಕ್ಕಳ ಎಲ್ಲಾ ಮಕ್ಕಳ ದಾಖಾತಿ
> ಅವರ ಎಲ್ಲಾ ಪ್ರಗತಿ ದಾಖಲೆಗಳನ್ನು ನಾವೇ ನಿರ್ವಹಿಸಿರುತ್ತೆವೆ.
>                                  ಆದರೇ ಕಳೆದ ವರ್ಷಗಳಲ್ಲಿ ಆ ಶಾಲೆಗೆ ಟಿಜಿಟಿ
> ಪಿಸಿಎಮ್ ಸಹ-ಶಿಕ್ಷಕರು ವರ್ಗಾವಣೆ  ಮೂಲಕ ಬಂದಿರುತ್ತಾರೆ ಮೇಲಾಗಿ ಟೆಟ್ ಪರೀಕ್ಷೆ ಬರೆದು
> 6-8ನೇ ತರಗತಿಗೆ ನೇಮಕವಾದ ಶಿಕ್ಷಕರ ಕೌನ್ಸಿಲಿಂಗ್ ನಲ್ಲಿ  ಇತರ ವಿಷಯ ಶಿಕ್ಷಕರ ಆ
> ಶಾಲೆಯಲ್ಲಿ ಖಾಲಿ ಹುದ್ದೆಗಳು ಗುರುತಿಸಿರುತ್ತಾರೆ ಆದರೆ ಯಾರು ಆ ಸ್ಥಾನಗಳನ್ನು ಆಯ್ಕೆ
> ಮಾಡಿಕೊಂಡಿರುವುದಿಲ್ಲ.                             ಆದರೆ ಈಗಾಗಲೇ ನಮ್ಮಲ್ಲಿ
> ಸಾಕಷ್ಟು ವಿದ್ಯಾರ್ಥಿಗಳು 9 10ನೇ ತರಗತಿಗಳಲ್ಲಿ ಇರುವುದರಿಂದ  ಈ ವರ್ಷ ನಮಗೆ ಬೋಧನೆ
> ಮಾಡಲು ಆಗುವುದಿಲ್ಲ ಕೇವಲ ಪಾಠ ಮಾಡುತ್ತೇವೆ ಇತರ ಶಿಕ್ಷಕರ ವಿಷಯ ದಾಖಲು ಮಾತ್ರ
> ನಾವಿಟ್ಟುಕೊಂಡು ಉಳಿದ ಕ್ರೂಢಿಕರಣದ ದಾಖಲೆಯನ್ನು ನೀವೆ ನಿರ್ವಹಸಬೇಕೆಂದು ವಿನಂತಿಸಿದರೂ
> ಕೂಡ 2012 ರ ಆದೇಶದ ಪ್ರಕಾರ ತಾವೇ ಎಲ್ಲಾ ನಿರ್ವಹಿಸಬೇಕೆಂದು ಒತ್ತಡ ಹೇರುತ್ತಿದ್ದಾರೆ.
> ಪ್ರಸಕ್ತ ಸಾಲಿನ ಆದೇಶ ನೀಡಿದಾಗ ಮಾತ್ರ ನಾವು ಪಾಠ ಮತ್ತು ದಾಖಲೆಗಳ ನಿರ್ವಹಣೆ ಮಾಡುತ್ತೆವೆ
>  ಎಂದು ಹೇಳಿ ತಿಳಿಸಿರುತ್ತೇವೆ.
>  ಅಧಿಕಾರಿಗಳು ಮೌಖಿಕವಾಗಿ ಮಾತ್ರ ಹೇಳುತ್ತಾರೆ ಯಾವುದೇ ಲಿಖಿತ ಆದೇಶ ನಿಡುವುದಿಲ್ಲ.
>                ಸ.ಹಿ.ಪ್ರಾ.ಶಾಲೆಯ ಶಿಕ್ಷಕರು ಹೆಚ್ಚುವರಿ ಪಟ್ಟಿಯಲ್ಲಿದ್ದಾಗ 8ನೇ
> ತರಗತಿಯ ಮಕ್ಕಳ ಸಂಖ್ಯೆಯನ್ನು ತೋರಿಸಿ ವಿನಾಯಿತಿ ಪಡೆದಿರುತ್ತಾರೆ.
>               *ಆದರೆ ಮಾನ್ಯ  ಉಪನಿರ್ದೇಶಕರು ಕಲಬುರಗಿ ಯವರು ನಮ್ಮ ಶಾಲೆಯ 2
> ಶಿಕ್ಷಕರು ಹೆಚ್ಚುವರಿ ಪಟ್ಟಿಯಲ್ಲಿದ್ದಾಗ ನಾವು 3-4 ವರ್ಷಗಳಿಂದ 8ನೇತರಗತಿ ಬೋಧನೆ
> ಮಾಡುತ್ತಿದ್ದು ಆ ಮಕ್ಕಳ ಸಂಖ್ಯೆ ಆಧಾರದ ಮೇಲೆ ನಮಗೆ ಹೆಚ್ಚವರಿ ಪಟ್ಟಿಯಿಂದ ವಿನಾಯಿತಿ
> ಕೋರಿದ್ದರೂ ಆ ತರಗತಿ ದಾಖಲೆಗಳು ನಿಮ್ಮ ಶಾಲೆಯಲ್ಲಿ ಇರುವುದಿಲ್ಲ ವಾದ್ದರಿಂದ ಸದರಿ ಮಕ್ಕಳ
> ಸಂಖ್ಯೆ ಪಡೆದು ನಿಮಗೆ ವಿನಾಯತಿ ನಿಡಲಾಗುವುದಿಲ್ಲ ವಂದು ಸ್ಪಷ್ಟವಾಗಿ ಉತ್ತರ
> ನೀಡಿರುತ್ತಾರೆ*
>
>                 ಹೀಗಿರುವಾಗ ನಮ್ಮ ಶಾಲೆಯಲ್ಲಿ ದಾಖಲಾತಿಯಿಲ್ಲದ ಮಕ್ಕಳಿಗೆ ನಾವೇಕೆ
> ಬೋಧನೆ ಮಾಡಬೇಕು ಮೇಲಾಗಿ ಹಿ.ಪ್ರಾ.ಶಾಲೆ ಮುಖ್ಯೋಪಧ್ಯಾಯರು ಗ್ರಾಮ ಪಂಚಾಯಿತಿಯ
> ಅಧ್ಯಕ್ಷರನ್ನು ಮತ್ತು ಸದಸ್ಯರು ಹಾಗೂ ಊರಿನ ಗಣ್ಯವ್ಯಕ್ತಗಳನ್ನು ಕರೆದುಕೊಂಡು ಬಂದು ನಮ್ಮ
> ಮೇಲೆ ಒತ್ತಡ ಹೇರುತ್ತಿದ್ದಾರೆ.ನೀವೇ ಪಾಠ ಮಾಡಬೇಕೆಂದು. ಆದುದರಿಂದ ನಮಗೆ ಏನು
> ಮಾಡಬೇಕೆಂಬುದು ತಿಳಿಯದಾಗಿದೆ ದಯಮಾಡಿ ಮಾರ್ಗದರ್ಶನ ನೀಡಬೇಕೇಂದು ವಿನಯಪೂರ್ವಕವಾಗಿ
> ವಿನಂತಿಸುತ್ತೆನೆ
>
> ಧನ್ಯವಾದಗಳು
>
>
> *Vedakumar Shastri*
> *GHS kunchawaram*
> *Tq chincholi Dist Kalburgi*
> *9901507737*
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to socialsciencestf+unsubscr...@googlegroups.com.
> To post to this group, send email to socialsciencestf@googlegroups.com.
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CAC7nMubJZNBrbzWshqYy8ZjBcVitgQ1G_RQ5oUHHsceV5ucUqQ%40mail.gmail.com
> <https://groups.google.com/d/msgid/socialsciencestf/CAC7nMubJZNBrbzWshqYy8ZjBcVitgQ1G_RQ5oUHHsceV5ucUqQ%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to socialsciencestf+unsubscr...@googlegroups.com.
To post to this group, send email to socialsciencestf@googlegroups.com.
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CAKoy2JwaAx07TMBjKkapK2N%3DL5L8E0mAPX40QAHj%3DFn3m-%3DOVg%40mail.gmail.com.
For more options, visit https://groups.google.com/d/optout.

Reply via email to