ನಿಮ್ಮ ಮಾತುಗಳಲ್ಲಿ ಕೋಯರ್ ಅಭಿವೃದ್ಧಿ ಮಾಡುವ ಬದಲು ಬೇರೆಯವರನ್ನು ಕೀಳಾಗಿ ಕಾಣುವ
ಮಾತುಗಳಿವೆ.

ಸಂತೋಷ್ ಕುಮಾರ್ .ಸಿ
ಸಹ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ, ಬನ್ನಿಕಲ್ಲು
ಹ ಬೊ ಹಳ್ಳಿ(ತಾ), ಬಳ್ಳಾರಿ(ಜಿ)
ಮೊಬೈಲ್ ನಂಬರ್ 97425 34454
On Aug 10, 2016 8:31 PM, "santhosh kumar c" <[email protected]>
wrote:

> ನಿನ್ನಂತಹ ವ್ಯಕ್ತಿ ಇರೋತನಕ ಕೋಯರ್ ಉದ್ಧಾರ ಆಗಲ್ಲ.
> ಸಂತೋಷ್ ಕುಮಾರ್ .ಸಿ
> ಸಹ ಶಿಕ್ಷಕರು
> ಸರ್ಕಾರಿ ಪ್ರೌಢಶಾಲೆ, ಬನ್ನಿಕಲ್ಲು
> ಹ ಬೊ ಹಳ್ಳಿ(ತಾ), ಬಳ್ಳಾರಿ(ಜಿ)
> ಮೊಬೈಲ್ ನಂಬರ್ 97425 34454
> On Aug 10, 2016 6:19 PM, "Basavaraja Naika H.D." <
> [email protected]> wrote:
>
>> ಕೆಲವರು ತಮ್ಮದೇ ಆದ ಬ್ಲಾಗ್,  ವೆಬ್ಸೈಟ್,  ಟ್ರಸ್ಟ್ ಮಾಡಿಕೊಂಡು ಡಿಜಿಟಲ್ ಸಂಪನ್ಮೂಲ
>> ನೀಡಲು / ಪ್ರಚಾರ ಮಾಡಲು ಪ್ರಯತ್ನಿಸುತ್ತಿದ್ದಾರೆ ಕಾರಣ ತಿಳಿಯುತ್ತಲ್ಲ.
>> ಇಲಾಖೆಯ ವೆಬ್ ಸೈಟ್ KOER ಇರುವಾಗ ಬೇರೆ ಮತ್ತೋಂದೇಕೆ
>>
>> KOER ಮತ್ತು Stf email ಬಳಸುವುದರಿಂದ
>>
>> 1. ತರಗತಿ ನಿರ್ವಹಣೆ ಹೇಗೆ ಸಾಧ್ಯ ಎಂಬುದನ್ನು ತಿಸುತ್ತದೆ
>> 2. ಎಲ್ಲಾ ವಿಷಯಗಳ ಮಾಹಿತಿ ಸಿಗುತ್ತದೆ
>> 3. ಹೆಚ್ಚಿನ ವಿಷಯ ಜ್ಞಾನ " ಮತ್ತಷ್ಟು ಮಾಹಿತಿ" ಶಿರ್ಶಿಕೆಯಡಿ ದೊರೆಯುತ್ತದೆ
>> 4. ಪರಿಕಲ್ಪನೆಗಳಿಗೆ ತಕ್ಕಂತೆ  ಚಟುವಟಿಕೆಗಳನ್ನು ಹೇಗೆ ಮಾಡುವುದು ಎಂಬುದನ್ನು
>> ತಿಳಿಸುತ್ತದೆ.
>> 5. 8 ವಿಷಯಗಳ ಮಾಹಿತಿ ಒಂದೆಡೆ ಸಿಗುತ್ತದೆ
>> 6. ಇದು ಇಲಾಖೆಯದು ಯಾರ ಸ್ವಂತದ್ದು ಅಲ್ಲ open for all
>> 7. ಎಲ್ಲಾ ವೆಬ್‌ ಲಿಂಕ್ ಇಲ್ಲಿ ಸೇರಿಸಲಾಗಿದೆ.
>>
>> ಪ್ರತ್ಯೇಕವಾಗಲು ಕಾರಣವೇನಿರಬಹುದು
>>
>> ಹತ್ತಾರು ಗುಂಪುಗಳು ಮಾಡಿ ಅವರ ಯೋಚನೆಯಂತೆ ವರ್ತಿಸದಿದ್ದರೆ ತೆಗೆದುಹಾಕಿ , ತಮಗೆ
>> ಇಷ್ಟವಾದವರನ್ನ ಸೇರಿಸಿ ಕೊಂಡು, ಒಡದುಆಳುವ ನೀತಿಯಿಂದ, ಬಹುಜನರ ಬೆಂಬಲಗಿಟ್ಟಿಸಿ,
>> ಸದಸ್ಯತ್ವ ರದ್ದುಮಾಡಿ. ಹೊಸ ಟ್ರಸ್ಟ್ ನಿರ್ಮಿಸಿ, ಒಳಗೊಳಗೇ ಕಿತ್ತಾಡಿ, ಟ್ರಸ್ಟ್ ನ
>> ಸದಸ್ಯರಾಗಲು ಹೊಸ form ಮಾಡಿ, ಕೆಲವು ವರ್ಷವಾದಮೇಲೆ ಎಲ್ಲವೂ ಮರೆತುಹೋಗುವುದಕ್ಕಿಂತ
>> ಇಲಾಖೆಯ ವೆಬ್ KOER ಅಭಿವೃದ್ಧಿ ಪಡಿಸೋಣ ಬನ್ನಿ.
>>
>> ಕಾರಣ ಎಲ್ಲರೂ ಯೋಚಿಸಬೇಕು
>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequentl
>> y_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read http://karnatakaeducation.org.
>> in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/socialsciencestf.
>> To view this discussion on the web visit https://groups.google.com/d/ms
>> gid/socialsciencestf/CACwGsz6Fda-ys7jKqrxoyFKri0n7BCX-K0q3Nj
>> CmbdVsJ%3Dz68A%40mail.gmail.com
>> <https://groups.google.com/d/msgid/socialsciencestf/CACwGsz6Fda-ys7jKqrxoyFKri0n7BCX-K0q3NjCmbdVsJ%3Dz68A%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CA%2Bi-pFkvPctidzSARHVJVp3TPAgJ1bFZPKebEhKEaJYBY_Mu4g%40mail.gmail.com.
For more options, visit https://groups.google.com/d/optout.

Reply via email to