ಮಿತ್ರರೇ, ಹುಟ್ಟಿನಿಂದ  ಯಾವೊಬ್ಬ ಮಗುವು  ಪೂರ್ಣ ಜ್ಞಾನ  ಪಡೆದುಕೊಂಡು  ಬರುವುದಿಲ್ಲ.
ಸಾಂಪ್ರದಾಯಿಕವಾಗಿ  ಅಥವಾ ಅಸಂಪ್ರದಾಯಿಕವಾಗಿ ಕಲಿಕೆ  ನಡೆಯುತ್ತಿರುತ್ತದೆ. ಅದುವೆ
ಶಿಕ್ಷಣ,  ಕಲಿಕೆ.        ಅರಿವು  ಇಲ್ಲ  ಎನ್ನುವುದು  ಸರಿಯೇ.  ಅರಿವು  ಇರುತ್ತಿದ್ದರೆ
 ನಮ್ಮಂತಹ  ಶಿಕ್ಷಕರ  ಹತ್ತಿರ  ಬರುತ್ತಿರಲಿಲ್ಲ.  ಅರಿವು  ಮೂಡಿಸುವುದು  ಯಾರು? ಗುರು.
ಹಾಗಾದರೆ  ಒಂದು  ಪ್ರಶ್ನೆ -  ಅವನಿಗೆ  ಎಷ್ಟು  ಹೇಳಿದರೂ ಅರಿವು  ಮೂಡುತ್ತಿಲ್ಲ. ಖಂಡಿತಾ
 ಈ ಪ್ರಶ್ನೆ  ನಮ್ಮ  ನಿಮ್ಮಂತಹವರಲ್ಲಿ  ಬರುವುದು  ಸಹಜ.  ಇದರ ಅರ್ಥ  ನಾನು  ಅವನಲ್ಲಿ
 ಕಲಿಕೆ  ಉಂಟು ಮಾಡಲು  ವಿಫಲನಾಗಿದ್ದೇನೆ. ಅವನಲ್ಲಿ  ಕಲಿಕೆ  ಉಂಟು ಮಾಡಲು  ನನ್ನ  ಅನುಭವ
 ಸಾಕಾಗುತ್ತಿಲ್ಲ.  ನಾನು  ಅವನಲ್ಲಿ  ಕಲಿಕೆ  ಉಂಟು ಮಾಡಲು  ಇನ್ನಿತರೇ  ಮಾರ್ಗಗಳನ್ನು
 ಹುಡುಕ  ಬೇಕಾಗುತ್ತದೆ. ಇದನ್ನು  ಬಿಟ್ಟು  ,  ಆ ವಿದ್ಯಾರ್ಥಿಯೇ  ನಿಸ್ಪ್ರಯೋಜಕ  ಎನ್ನುವ
  ತೀರ್ಮಾನಕ್ಕೆ  ಬಂದರೆ  ನನ್ನಲ್ಲಿ  "ಗುರು"ತನದ  ಲಕ್ಷಣಗಳಿವೆಯೇ? ಹಾಗಾಗಿಯೇ  ನಾನು
 ನಿನ್ನೆ ' ಹಿಂದಿನ  ಗುರುಕುಲದ  ಬದ್ದತೆ'  ನನ್ನಲ್ಲಿ  ಉಳಿದಿದೆಯೇ ಎನ್ನುವ  ಪ್ರಶ್ನೆ
ಹಾಕಿದ್ದು?  ನನ್ನಲ್ಲಿ  ಪರಿಣಾಮಕಾರಿಯಾಗಿ  ಕಲಿಯದ  ಒಂದು ಮಗು  ಇನ್ನೊಂದು  ಗುರುವಿನಲ್ಲಿ
ಪರಿಣಾಮಕಾರಿಯಾಗಿ  ಕಲಿಯುತ್ತದೆ  ಎಂದಾದರೆ  ನನ್ನಲ್ಲಿ  ದೋಷವಿದೆ  ಎನ್ನಬೇಕಲ್ಲದೆ
ಮಗುವಿನಲ್ಲಿ  ಲೋಪ ಕಂಡುಕೊಳ್ಳುವುದು ನಾನು  ಜವಾಬ್ದಾರಿಯಿಂದ  ಪಲಾಯಣ  ಮಾಡಿದಂತೆ
 ಅಲ್ಲವೆ?
ಪರಿಣಾಮಕಾರಿಯಾದ  ಕಲಿಕೆ ವರ್ತಮಾನಕ್ಕೆ  ಅವಶ್ಯ  ಎಂದೇ  ಶಿಕ್ಷಣದಲ್ಲಿ  ಇಷ್ಟೊಂದು
ಬದಲಾವಣೆ  ತರುತ್ತಿದ್ದಾರೆ.  ಬದಲಾವಣೆಯ  ಪರವಾಗಿ  ಮಾತನಾಡುವವರು,  ಮಗುವನ್ನು
 ಭವಿಷ್ಯದಲ್ಲಿ  ಹಾಳು  ಮಾಡಬೇಕು ,  ಶಿಕ್ಷಣದ  ಉದ್ದೇಶವೇ  ಹಾಳಾಗಬೇಕು  ಎಂದು
ಮಾತನಾಡುವವರು  ಅಲ್ಲ.  ಪ್ರಸ್ತುತ  ಶಿಕ್ಷಣ  ವ್ಯವಸ್ಥೆ  ಲೋಪದಿಂದ  ಕೂಡಿದೆ ,  ಇದರಲ್ಲಿ
 ಬದಲಾವಣೆ  ಬೇಕಿದೆ  ಎಂದು  ಹೇಳುತ್ತಿದ್ದಾರೆ.


*ಹರಿಶ್ಚಂದ್ರ . ಪಿ.*
ಸಮಾಜ ವಿಜ್ಞಾನ ಶಿಕ್ಷಕರು
ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
e-mail: hari.panjikal...@gmail.com
blog:NammaBellare.blogspot.com
school blog:* gpucbellare.blogspot.com <http://gpucbellare.blogspot.com>*
mobile: 9449592475

2016-10-24 21:17 GMT+05:30 Nagaraj MK <naga....@gmail.com>:

> ಶಿಕ್ಷಣದ ಸಾರ್ವತ್ರಿಕರಣ ಆಗಲೇಬೇಕು. ಮಗುವಿನ ಬದ್ಧತೆ ಹೇಗೆ ಅಳೆಯುತ್ತೀರಿ. ನಾನು
> ಕಲಿಯುತ್ತಿರುವುದು ನನ್ನ ಮುಂದಿನ ಭವಿಷ್ಯಕ್ಕಾಗಿ ಎನ್ನುವ ಅರಿವು ಇರುವುದಿಲ್ಲ ನಾವು
> ಹೇಳಿದರೂ ತಲೆಗೆ ಹೋಗುವುದಿಲ್ಲ(ಕೆಲವು ವಿದ್ಯಾರ್ಥಿಗಳು ಮುಂದೆ ನೋಡಿಕೊಳ್ಳೋಣ ಎಂದದ್ದೂ
> ಇದೆ). ಇಂತಹ ಮನಸ್ಥಿತಿಯಲ್ಲಿ ಕಲಿಕೆ ಪರಿಣಾಮಕಾರಿಯಾಗಿರುವುದಿಲ್ಲ. ಇದು ವರ್ತಮಾನಕ್ಕೂ
> ಅಗತ್ಯ ಎನ್ನುವುದು ಎಲ್ಲರಿಗೂ ಅರಿವಾಗಬೇಕು. ಕೆಲ ವಿದ್ಯಾರ್ಥಿಗಳು ಇದನ್ನು ಅರಿಯದಿದ್ದರೂ
> ತರಗತಿ ವ್ಯವಸ್ಥೆ ಹಾಳಾಗುತ್ತದೆ. ಶಿಕ್ಷಣದ ಉದ್ದೇಶವೇ ಮರೆಯಾಗುತ್ತದೆ. ಮುಂದಿನ ಸುಂದರ
> ಭವಿಷ್ಯಕ್ಕಾಗಿ ಪರೀಕ್ಷೆ ಅಗತ್ಯವಾಗಿದೆ.
>
> On Mon, Oct 24, 2016 at 8:25 PM, Harishchandra Prabhu <
> hari.panjikal...@gmail.com> wrote:
>
>> [image: Boxbe] <https://www.boxbe.com/overview> This message is eligible
>> for Automatic Cleanup! (hari.panjikal...@gmail.com) Add cleanup rule
>> <https://www.boxbe.com/popup?url=https%3A%2F%2Fwww.boxbe.com%2Fcleanup%3Fkey%3DcOb%252FcD2%252FGOr5%252By5Y33YJxg5x%252BWDEncmaT9g0UWTyYlE%253D%26token%3DAGG1qz70%252BCV%252BIL%252B2TV1BPepo6Kn4WCu%252BErW3TIdS5fo3jHCRwO5w9KD9UDdjcvIv54GMS58deUtIEQK5c7P2vJq9jDcssOd7lBYFeWHJnMQjoV5ut2JD9nT%252BswKRFPJ%252FG9xeEcWaYvJM2a7tVjvxhA%253D%253D&tc_serial=27293099999&tc_rand=1385103300&utm_source=stf&utm_medium=email&utm_campaign=ANNO_CLEANUP_ADD&utm_content=001>
>> | More info
>> <http://blog.boxbe.com/general/boxbe-automatic-cleanup?tc_serial=27293099999&tc_rand=1385103300&utm_source=stf&utm_medium=email&utm_campaign=ANNO_CLEANUP_ADD&utm_content=001>
>>
>>
>> ಮೇಲಿನ ಪ್ರತಿಕ್ರಿಯೆಯಲ್ಲಿ ಅಟ್ಯಾಚ್ ಮಾಡಿದ  ಲೇಖನವನ್ನು  ಓದಿದೆ. ಇಲ್ಲಿ  ಲೇಖನ
>>  ಸ್ಪಷ್ಟ ಪಡಿಸುದೇನೆಂದರೆ  ಶಿಕ್ಷಣ ವ್ಯವಸ್ಥೆ  ಗುಣಾತ್ಮಕವಾಗಿಲ್ಲ. ಶಿಕ್ಷಣ  ಕೊಡುವ
>>  ವ್ಯವಸ್ಥೆಯಲ್ಲಿ  ಲೋಪವಾಗಿದೆಯೇ  ಹೊರತು  ವಿದ್ಯಾರ್ಥಿ ಅಸಮರ್ಥವಲ್ಲ. ಸಮರ್ಥ ಶಿಕ್ಷಣ
>>  ಕೊಟ್ಟರೆ  ಆ  ವಿದ್ಯಾರ್ಥಿಗಳೂ ಪ್ರತಿಬಾವಂತರೇ .  ಹಾಗಾದರೆ  ಎಲ್ಲಿ  ಲೋಪವಾಗಿದೆ.?
>> ಸರಕಾರಿ  ಶಾಲೆಗಳನ್ನು  ಪ್ರಯೋಗ  ಕೇಂದ್ರಗಳನ್ನಾಗಿ  ಮಾಡಿರುವುದೇ ಕಾರಣ.
>> ನಮ್ಮ  ಅಭಿಪ್ರಾಯಗಳನ್ನು  ವ್ಯಕ್ತಪಡಿಸುವುದರಿಂದ  ಅನೇಕರಿಗೆ  ನೋವಾದಿತು.  ನಾನೂ
>>  ಏನಾದರು  ತಿಳ್ಕೊಳ್ಳ ಬಹುದು  ಎನ್ನುವ  ಉದ್ದೇಶದಿಂದ  ಪ್ರತಿಕ್ರಿಯಿಸುತ್ತಿದ್ದೇನೆ.
>> ಗುರುಕುಲ  ಎಂದಾಕ್ಷಣ ,    ಕೇವಲ  ವಿದ್ಯಾರ್ಥಿಗೆ  ಮಾತ್ರ  ಗುರುಕುಲವಲ್ಲ.  ಇಲ್ಲಿ
>> ಗುರುವೂ ಬಹಳ  ಮುಖ್ಯ  ಪಾತ್ರವಹಿಸುತ್ತಾನೆ. ಶಿಷ್ಯನ  ಬದ್ದತೆ  ಮಾತ್ರ  ಲೆಕ್ಕ
>> ಮಾಡುವುದಲ್ಲ.  ನಿಗದಿತ  ಸಮಯ , ಕಾಲಮಿತಿಯಲ್ಲಿ  ಕಾರ್ಯನಿರ್ವಹಿಸುತ್ತಿರುವ ಇಂದಿನ
>> ಗುರುಗಳಾದ ನಾವು   ಕೂಡ  ಹಿಂದಿನ ಗುರುಕುಲದ ಹಾಗೆ  ಬದ್ದತೆಯಿಂದ  ಇಲ್ಲ ಎಂದು   ನಾವು
>>  ಒಪ್ಪಿಕೊಳ್ಳಣವೇ? ಗುರುಕುಲದ  ಗುರುವಿಗೆ  ಕಲಿಕೆಗೆ ಕಾಲಮಿತಿವಿರುವುದಿಲ್ಲ.  ಶಿಷ್ಯನನ್ನು
>>  ಆಯ್ಕೆ  ಮಾಡುವ  ಪಧ್ಧತಿ  ಸಾರ್ವತ್ರಿಕ  ಶಿಕ್ಷಣದ  ಕಲ್ಪಣೆಗೆ ವಿರುದ್ದವಾದುದ್ದು .
>>  ಅಂತಹ  ಪಧ್ಧತಿ  ನಾವು  ಪರೋಕ್ಷ  ವರ್ಣ ವ್ಯವಸ್ಥೆಯನ್ನು ಬೆಂಬಲಿಸಿದ  ಹಾಗೆ  ಆಗಬಹುದು.
>> ದುರ್ಬಲರು , ವಿಕಲಚೇತನರು  , ಅನಾಥರು ಶಿಕ್ಷಣ  ವಂಚಿತರಾಗುವುದರಲ್ಲಿ  ಸಂದೇಹವಿಲ್ಲ.
>>
>>  ನನ್ನ  ಅಭಿಪ್ರಾಯವೇನೆಂದರೆ  ಪರೀಕ್ಷಿಸುವ ವಿಧಾನ ಬೇರೆಯಾಗಲಿ. ವಿದ್ಯಾರ್ಥಿಯ  ಜೀವನ
>> ಶಿಕ್ಷಣದ  ಪರೀಕ್ಷೆಯಾಗಲಿ.  ವಿದ್ಯಾರ್ಥಿಯ  ತಾರ್ಕಿಕ ಚಿಂತನೆಗಳನ್ನು
>>  ಪರೀಕ್ಷಿಸುವಂತಾಗಲಿ.
>>
>>
>> *ಹರಿಶ್ಚಂದ್ರ . ಪಿ.*
>> ಸಮಾಜ ವಿಜ್ಞಾನ ಶಿಕ್ಷಕರು
>> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
>> e-mail: hari.panjikal...@gmail.com
>> blog:NammaBellare.blogspot.com
>> school blog:* gpucbellare.blogspot.com <http://gpucbellare.blogspot.com>*
>> mobile: 9449592475
>>
>> On Mon, Oct 24, 2016 at 7:39 AM, ANIRUDDH BHAT <anubhat1...@gmail.com>
>> wrote:
>>
>>> --
>>> *For doubts on Ubuntu and other public software, visit
>>> http://karnatakaeducation.org.in/KOER/en/index.php/Frequentl
>>> y_Asked_Questions
>>>
>>> **Are you using pirated software? Use Sarvajanika Tantramsha, see
>>> http://karnatakaeducation.org.in/KOER/en/index.php/Public_Software
>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>> ***If a teacher wants to join STF-read http://karnatakaeducation.org.
>>> in/KOER/en/index.php/Become_a_STF_groups_member
>>> ---
>>> You received this message because you are subscribed to the Google
>>> Groups "SocialScience STF" group.
>>> To unsubscribe from this group and stop receiving emails from it, send
>>> an email to socialsciencestf+unsubscr...@googlegroups.com.
>>> To post to this group, send email to socialsciencestf@googlegroups.com.
>>> Visit this group at https://groups.google.com/group/socialsciencestf.
>>> To view this discussion on the web visit https://groups.google.com/d/ms
>>> gid/socialsciencestf/CA%2BgbSB9BqMJmrfp4Nd2aWXib5s4qf44xn7zY
>>> K5EZ6m%3DEBXFNKQ%40mail.gmail.com
>>> <https://groups.google.com/d/msgid/socialsciencestf/CA%2BgbSB9BqMJmrfp4Nd2aWXib5s4qf44xn7zYK5EZ6m%3DEBXFNKQ%40mail.gmail.com?utm_medium=email&utm_source=footer>
>>> .
>>>
>>> For more options, visit https://groups.google.com/d/optout.
>>>
>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequentl
>> y_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read http://karnatakaeducation.org.
>> in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to socialsciencestf+unsubscr...@googlegroups.com.
>> To post to this group, send email to socialsciencestf@googlegroups.com.
>> Visit this group at https://groups.google.com/group/socialsciencestf.
>> To view this discussion on the web visit https://groups.google.com/d/ms
>> gid/socialsciencestf/CABtYOUXJPCUJ_1os31zROBes%2BphMtfkQ_
>> jGK6bEiP2E7%3DD4DPA%40mail.gmail.com
>> <https://groups.google.com/d/msgid/socialsciencestf/CABtYOUXJPCUJ_1os31zROBes%2BphMtfkQ_jGK6bEiP2E7%3DD4DPA%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
>>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/
> Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to socialsciencestf+unsubscr...@googlegroups.com.
> To post to this group, send email to socialsciencestf@googlegroups.com.
> Visit this group at https://groups.google.com/group/socialsciencestf.
> To view this discussion on the web visit https://groups.google.com/d/
> msgid/socialsciencestf/CABq%3DhV4vOyi8uGYJt%2BPn%3D4QNb_
> hs1Jg%3DT7HCrVGTYAWdvgQkGQ%40mail.gmail.com
> <https://groups.google.com/d/msgid/socialsciencestf/CABq%3DhV4vOyi8uGYJt%2BPn%3D4QNb_hs1Jg%3DT7HCrVGTYAWdvgQkGQ%40mail.gmail.com?utm_medium=email&utm_source=footer>
> .
>
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to socialsciencestf+unsubscr...@googlegroups.com.
To post to this group, send email to socialsciencestf@googlegroups.com.
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CABtYOUWiuOf5cV97cfbgxDj1HRg7trt%2BRavc1wX%3DRpyqMrqBdg%40mail.gmail.com.
For more options, visit https://groups.google.com/d/optout.

Reply via email to