Really good work sir..

On Sun 5 Apr, 2020, 1:08 PM , <joshirajago...@gmail.com> wrote:

> [image: Google Forms]
> Having trouble viewing or submitting this form?
> Fill out in Google Forms
> <https://docs.google.com/forms/d/e/1FAIpQLSdfLlRT9NWEVlDNuGwPCYRtlnP4fV4CtTJRHDDXkbrNKIneUg/viewform?vc=0&c=0&w=1&usp=mail_form_link>
>
> I've invited you to fill out a form:
> ಸಮಾಜವಿಜ್ಞಾನ(೧೦ನೇ ತರಗತಿ) ರಸಪ್ರಶ್ನೆ-7
> <https://docs.google.com/forms/d/e/1FAIpQLSdfLlRT9NWEVlDNuGwPCYRtlnP4fV4CtTJRHDDXkbrNKIneUg/viewform?vc=0&c=0&w=1&usp=mail_form_link>
> ಇತಿಹಾಸ 4:ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು
>
>
>    ನನ್ನ ಹೆಸರು *
>    ನನ್ನ ಶಾಲೆ: *
>    1. ಹೈದರಾಲಿಯ ಸೈನ್ಯದಲ್ಲಿ ಒಬ್ಬ ಅಶ್ವಾರೋಹಿ ಸೈನಿಕನಾಗಿ ಸೇರಿ ಕಾಲಾನಂತರ
>    ಸೇನಾನಾಯಕನಾದವನು. *
>    - ಶಿವಲಿಂಗಪ್ಪ
>       - ದೋಂಡಿಯಾ ವಾಘ್
>       - ಸಂಗೊಳ್ಳಿ ರಾಯಣ್ಣ
>       - ಪುಟ್ಟ ಬಸಪ್ಪ
>    2. ಬೆಳಗಾಂ ಮತ್ತು ಧಾರವಾಡ ಜಿಲ್ಲೆಗಳ ನಡುವೆ ಇರುವ ಈ ಊರು ಸ್ವಾತಂತ್ರ್ಯ
>    ಹೋರಾಟದಿಂದಾಗಿ ಪ್ರಸಿದ್ಧವಾಗಿದೆ. *
>    - ಸುರಪುರ
>       - ಕೊಪ್ಪಳ
>       - ಅಮರ ಸುಳ್ಯ
>       - ಕಿತ್ತೂರು
>    3. ಕಿತ್ತೂರಿನ ರಾಣಿ ಚೆನ್ನಮ್ಮನ ಹೋರಾಟ ಇದರ ವಿರುದ್ಧವಾಗಿತ್ತು *
>    - ನೀಲಿ ನೀರಿನ ನೀತಿ
>       - ದತ್ತು ಮಕ್ಕಳಿಗೆ ಹಕ್ಕಿಲ್ಲವೆಂಬ ನೀತಿ
>       - ಸಹಾಯಕ ಸೈನ್ಯ ಪದ್ಧತಿ
>       - ಮಹಲ್ವಾರಿ ಪದ್ಧತಿ
>    4. ಮೊದಲನೆಯ ಆಂಗ್ಲೋ ಮೈಸೂರು ಯುದ್ಧದ ಅವಧಿ: *
>    - 1767 - 1769
>       - 1777 - 1779
>       - 1867 - 1869
>       - 1765 - 1767
>    5. ಮೊದಲನೇ ಆಂಗ್ಲೋ-ಮೈಸೂರು ಯುದ್ಧ ಈ ಒಪ್ಪಂದದೊಂದಿಗೆ ಕೊನೆಯಾಯಿತು. *
>    - ಮದ್ರಾಸ್
>       - ಮಂಗಳೂರು
>       - ಶ್ರೀರಂಗಪಟ್ಟಣ
>       - ತಿರುಚಿರಾಪಳ್ಳಿ
>    6. ಎರಡನೆಯ ಮೈಸೂರು ಯುದ್ಧಕ್ಕೆ ಕಾರಣ *
>    - ಬ್ರಿಟಿಷರು ವೆಲ್ಲೂರನ್ನು ವಶಪಡಿಸಿಕೊಂಡಿದ್ದು
>       - ಹೈದರ್ ಮಾಹೆಯನ್ನು ವಶಪಡಿಸಿಕೊಂಡಿದ್ದು
>       - ಬ್ರಿಟಿಷರು ಮಾಹೆಯನ್ನು ವಶಪಡಿಸಿಕೊಂಡಿದ್ದು
>       - ಬ್ರಿಟಿಷರು ಮೈಸೂರನ್ನು ವಶಪಡಿಸಿಕೊಂಡಿದ್ದು
>    7. ಎರಡನೆಯ ಮೈಸೂರು ಯುದ್ಧದಲ್ಲಿ ಬ್ರಿಟಿಷ್ ಸೈನ್ಯದ ನೇತೃತ್ವ ವಹಿಸಿದವನು: *
>    - ವಿಲಿಯಂ ಬೆಂಟಿಂಕ್
>       - ವೆಲ್ಲೆಸ್ಲಿ
>       - ಡಾಲ್ ಹೌಸಿ
>       - ಸರ್ ಐರ್‌ಕೂಟ್‌
>    8. 1781ರಲ್ಲಿ ಇಲ್ಲಿ ನಡೆದ ಕದನದಲ್ಲಿ ಹೈದರ್ ಪರಾಭವಗೊಂಡನು. *
>    - ವಾಂಡಿವಾಶ್
>       - ಪೋರ್ಟೋನೋವೆ
>       - ಮಾಹೆ
>       - ಮಂಗಳೂರು
>    9. ಎರಡನೇ ಆಂಗ್ಲೋ-ಮೈಸೂರು ಯುದ್ಧ ಈ ಒಪ್ಪಂದದೊಂದಿಗೆ ಕೊನೆಯಾಯಿತು. *
>    - ಮದ್ರಾಸ್
>       - ಮಂಗಳೂರು
>       - ಶ್ರೀರಂಗಪಟ್ಟಣ
>       - ತಿರುಚಿರಾಪಳ್ಳಿ
>    10. ಮೂರನೇ ಆಂಗ್ಲೋ-ಮೈಸೂರು ಯುದ್ಧ ಈ ಒಪ್ಪಂದದೊಂದಿಗೆ ಕೊನೆಯಾಯಿತು. *
>    - ಮದ್ರಾಸ್
>       - ಮಂಗಳೂರು
>       - ಶ್ರೀರಂಗಪಟ್ಟಣ
>       - ಸಾಲ್ ಬಾಯ್
>    11. 1798ರಲ್ಲಿ ಭಾರತದ ಗವರ್ನರ್ ಜನರಲ್‌ನಾಗಿ ನೇಮಕಗೊಂಡವನು. *
>    - ಲಾರ್ಡ್ ವೆಲ್ಲೆಸ್ಲಿ
>       - ಲಾರ್ಡ್ ಕರ್ಜನ್
>       - ವಿಲಿಯಂ ಬೆಂಟಿಂಕ್
>       - ಕಾರ್ನ್ ವಾಲೀಸ್
>    12. ಟಿಪ್ಪು ಸುಲ್ತಾನನ ವೀರ ಮರಣ: *
>    - ಸಾ.ಶ. 1797ರಲ್ಲಿ
>       - ಸಾ.ಶ.1798ರಲ್ಲಿ
>       - ಸಾ.ಶ.1799ರಲ್ಲಿ
>       - ಸಾ.ಶ.1800ರಲ್ಲಿ
>    Never submit passwords through Google Forms.
>
> Powered by
> [image: Google Forms]
>
> <https://www.google.com/forms/about/?utm_source=product&utm_medium=forms_logo&utm_campaign=forms>
> This content is neither created nor endorsed by Google.
> Report Abuse
> <https://docs.google.com/forms/u/0/d/e/1FAIpQLSdfLlRT9NWEVlDNuGwPCYRtlnP4fV4CtTJRHDDXkbrNKIneUg/reportabuse?source=https://docs.google.com/forms/d/e/1FAIpQLSdfLlRT9NWEVlDNuGwPCYRtlnP4fV4CtTJRHDDXkbrNKIneUg/viewform?sid%3D24d0ed286e9d40c%26vc%3D0%26c%3D0%26w%3D1%26token%3D8QV9SXEBAAA.I_RRZC9ObdZCNiowDx31uw.YQYOHrfzsqz6hnIfQ11SRw>
> - Terms of Service <http://www.google.com/accounts/TOS> - Additional Terms
> <http://www.google.com/google-d-s/terms.html>
> Create your own Google Form
> <https://docs.google.com/forms?usp=mail_form_link>
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -
> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -
> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -
> http://karnatakaeducation.org.in/KOER/en/index.php/Public_Software
> -----------
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to socialsciencestf+unsubscr...@googlegroups.com.
> To view this discussion on the web visit
> https://groups.google.com/d/msgid/socialsciencestf/000000000000c7cd0a05a2863d5f%40google.com
> <https://groups.google.com/d/msgid/socialsciencestf/000000000000c7cd0a05a2863d5f%40google.com?utm_medium=email&utm_source=footer>
> .
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 - 
https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to socialsciencestf+unsubscr...@googlegroups.com.
To view this discussion on the web visit 
https://groups.google.com/d/msgid/socialsciencestf/CABcmjNAsMFQ1d1u-s2iEB3D38xkSYHicUvjsmfN4o2JarY9Kdw%40mail.gmail.com.

Reply via email to