https://youtu.be/PO_cSKlnaRo

ಆತ್ಮೀಯರೇ,
                  ಇದೊಂದು ಶೈಕ್ಷಣಿಕ ಉದ್ದೇಶಕ್ಕಾಗಿ ಪ್ರಾರಂಭಿಸಿರುವ ಚಾನಲ್ ಆಗಿದೆ.
ಇಲ್ಲಿ ಪ್ರೌಢಶಾಲಾ ಹಂತದ ಸಮಾಜ ವಿಜ್ಞಾನ ವಿಡಿಯೋ ಪಾಠಗಳನ್ನು ಅಪ್ಲೋಡ್ ಮಾಡಲಾಗುವುದು. ಇದು
ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ ಟಿ.ಇ.ಟಿ, ಪೋಲೀಸ್ ಪೇದೆ ನೇಮಕಾತಿ
ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಕಾರಿಯಾಗಿವೆ. ಆಸಕ್ತರು ಒಮ್ಮೆ ನೋಡಿ ವಿಡಿಯೋ
ಪಾಠಗಳು ನಿಮಗೆ ಇಷ್ಟವಾದಲ್ಲಿ ನಮ್ಮ ಚಾನಲ್‍ಗೆ Subscribe ಆಗಿ. ಈ ವಿಡಿಯೋವನ್ನು Like
ಮಾಡಿ ಮತ್ತು Share ಮಾಡಿ.
ಸಂತೋಷಕುಮಾರ. ಸಿ.
ಬಳ್ಳಾರಿ ಜಿಲ್ಲೆ..

ಶಿಕ್ಷಕ ಮಿತ್ರರೇ ಒಮ್ಮೆ ವಿಡಿಯೋ ನೋಡಿ. ಚಿತ್ರ ಸಹಿತ ಸರಳ ವಿವರಣೆ ನೀಡಲಾಗಿದೆ. ನಿಮಗೆ
ಇಷ್ಟವಾದಲ್ಲಿ ನಿಮ್ಮ ವಿದ್ಯಾರ್ಥಿಗಳಿಗೆ ಶೇರ್ ಮಾಡಿ ಖಂಡಿತವಾಗಿಯೂ ಅವರಿಗೆ ಪಾಠ
ಪರಿಚಯವಾಗುತ್ತದೆ. ಹಾಗೇ ನಿಮ್ಮ ಇತರೆ ಶಿಕ್ಷಕ ಮಿತ್ರರಿಗೂ ಶೇರ್ ಮಾಡಿ.

ಯಾವುದೇ ಸಲಹೆ, ಸೂಚನೆ ಮತ್ತು ಮಾರ್ಗದರ್ಶನಕ್ಕೆ ಸದಾ ಸ್ವಾಗತ.

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 - 
https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To view this discussion on the web visit 
https://groups.google.com/d/msgid/socialsciencestf/CA%2Bi-pFn6aCB7UpEVhF1hKPeeyNHuitU-QkfyfeNXetcswXhNyQ%40mail.gmail.com.

Reply via email to