ಮಮತಾ ಮೇಡಮ್ ಅವರೆ, ಸಾರ್ಥಕತೆ ಪದ್ಯಕ್ಕೆ ೩ಅಂಕ ನಿಗದಿಯಾದ ಬಗ್ಗೆ ಗೊಂದಲವಿಲ್ಲ ಆದರೆ
ಇದನ್ನು ೨+೧ ಅಂತ ಪುನಃ ನಿಗದಿಪಡಿಸಿ  ಪ್ರತಿ ಶಾಲೆಗೆ ಆದೇಶ ಪ್ರತಿಯನ್ನು
ಕಳಿಸಿದ್ದಾರೆ.ಇದು ತಮ್ಮ ಗಮನಕ್ಕೆ ಬಂದಿಲ್ಲವೇ ಅಥವಾ ಗೊತ್ತಿದ್ದೂ ಈ ರೀತಿ
ವ್ಯಕ್ತಪಡಿಸುತ್ತಿದ್ದೀರೋ?
On Apr 4, 2016 8:05 PM, "Mamata Bhagwat1" <mamatabhagw...@gmail.com> wrote:

> ಆತ್ಮೀಯರೆ,
> ಭಾಷಾ ಶಿಕ್ಷಕರಾದ ನಾವು ಗದ್ಯ ಮತ್ತು ಪದ್ಯಗಳ ಪೂರ್ಣ ಪರಿಕಲ್ಪನೆ ಮೂಡಿಸುವ ಉದ್ದೇಶದಿಂದ
> ಪಾಠ ಮಾಡುತ್ತೇವೆಂದಾದ ಮೇಲೆ ನೀಲನಕಾಶೆಯ ಬಗ್ಗೆ ಯೋಚಿಸಬೇಕಾದ ಅವಶ್ಯಕತೆ ಇದೆಯೇ?ಗದ್ಯ
> ಮತ್ತು ಪದ್ಯದ ಪೂರ್ಣ ವಿವರ, ಸಾರಾಂಶ ವಿದ್ಯಾರ್ಥಿಗೆ ಅರ್ಥ ವಾಗಿದ್ದರೆ ಅದಕ್ಕೆ ಸಂಬಂಧಿಸಿದ
> ಯಾವುದೇ ಪ್ರಶ್ನೆ ಬಂದರೂ ಉತ್ತರಿಸಬೇಕೆಂದು ವಿದ್ಯಾರ್ಥಿಯನ್ನು ಮಾನಸಿಕವಾಗಿ
> ಸಿದ್ಧಗೊಳಿಸಬೇಕಾದುದು ನಮ್ಮ ಕರ್ತವ್ಯವಲ್ಲವೇ?
> ಕೇವಲ ನೀಲನಕಾಶೆಯನ್ನೇ ಆಧರಿಸಿ ನಾವೇನೂ ಬೋಧನೆ ಮಾಡುವುದಿಲ್ಲವಲ್ಲ?
> ವ್ಯಾಕರಣ ಸೂತ್ರ ತಿಳಿಸಿದ ಮೇಲೆ ಅದನ್ನು ಅರ್ಥ ಮಾಡಿಕೊಂಡ ವಿದ್ಯಾರ್ಥಿ ಅದಕ್ಕೆ
> ಸಂಬಂಧಿಸಿದ ಯಾವುದೇ ಪ್ರಶ್ನೆ ಬಂದರೂ ಉತ್ತರಿಸುವುದಕ್ಕೆ ಸಿದ್ಧನಿರಬೇಕಲ್ಲವೇ?
> ವಿಜ್ಞಾನ ಪ್ರಶ್ನೆ ಪತ್ರಿಕೆ ಬಗ್ಗೆ ಬಂದ ಅಭಿಪ್ರಾಯ ತೆಗೆದುಕೊಂಡರೆ ಕನ್ನಡ
> ಪ್ರಶ್ನೆಪತ್ರಿಕೆ ತುಂಬಾ ಸರಳವಾಗಿತ್ತು.ಇಷ್ಟು ಸರಳವಾಗಿ ಬಂದ ಪ್ರಶ್ನೆಪತ್ರಿಕೆ ಬಗ್ಗೆ
> ಇಷ್ಟೊಂದು ಭಿನ್ನಾಭಿಪ್ರಾಯಗಳಿದ್ದರೆ ವಿಜ್ಞಾನ ಬೋಧನೆ ಮಾಡಿದ ಶಿಕ್ಷಕರಿಗೆ ಎಷ್ಟು
> ತಲ್ಲಣವಾಗಿರಬಹುದು?ಭಾಷೆಯ ಕೌಶಲ್ಯಗಳ ಜೊತೆ ಆ ವಿಷಯದ ಪೂರ್ಣ ಸಾರಾಂಶದ ಆಸ್ವಾದನೆ
> ವಿದ್ಯಾರ್ಥಿಗೆ ಆಗಿದ್ದಲ್ಲಿ ವಿದ್ಯಾರ್ಥಿ ಯಾವುದೇ ಪ್ರಶ್ನೆ ಇದ್ದರೂ ಉತ್ತರಿಸಬಲ್ಲ.ಕೇವಲ
> ಪ್ರಶ್ನೋತ್ತರದ ಉದ್ದೇಶ,ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಮಾತ್ರವೇ ವಿದ್ಯಾರ್ಥಿಯ
> ಆಶಯವಾಗಬಾರದು.ಸಾಹಿತ್ಯದ ಆಸ್ವಾದನೆಯೂ ಉದ್ದೇಶವಾಗಬೇಕು.ಅಂದಾಗ ಸಮಸ್ಯೆಯೇ
> ಉದ್ಭವಿಸುವುದಿಲ್ಲ.ಇದು ನನ್ನ ಅಭಿಪ್ರಾಯ.
> ಧನ್ಯವಾದಗಳು.
> On 03-Apr-2016 10:06 pm, "Na Kru Sathyanarayana" <nakrusat...@gmail.com>
> wrote:
>
>> ಮಾನ್ಯ ದಯಾನಂದರವರೇ,
>> ಹಿಂದೆ ಮಂಡಳಿಯವರು ನೀಲನಕಾಶೆ ನೀಡುತ್ತಿರಲಿಲ್ಲ. ಆದರೆ ಇತ್ತೀಚೆಗೆ ಅದು
>> ಸಾಮಾನ್ಯವಾಗಿಬಿಟ್ಟಿದೆ. ನೀಲನಕಾಶೆ ಕೊಟ್ಟ ಮೇಲೆ ಅದಕ್ಕೆ ತಕ್ಕಂತೆ
>> ನಡೆದುಕೊಳ್ಳಬೇಕಾಗಿರುವುದು ಅವರ ಜವಾಬ್ದಾರಿ. ಆದರೆ ಮಂಡಳಿಯವರು - ಅದು
>> ಕ.ಪ್ರೌ.ಶಿ.ಪ.ಮಂಡಳಿ ಅಥವಾ ಪ.ಪೂ.ಪ.ಮಂಡಳಿ - ಅದಕ್ಕೆ ತಕ್ಕಂತೆ ನಡೆದುಕೊಳ್ಳುತ್ತಾ ಇಲ್ಲ.
>>  ಇದನ್ನು ಗಮನಿಸಿರುವ ನಾವು ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಉತ್ತೀರ್ಣತೆಗಾಗಿ ಈ
>> ನೀಲನಕಾಶೆಯನ್ನು ಅವಲಂಬಿಸಿಲ್ಲ. ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳ
>> ಉತ್ತೀರ್ಣತೆಗೆ ನಮ್ಮದೇ ಆದ ಮಾರ್ಗಗಳನ್ನು ನಾವು ಕಂಡುಕೊಳ್ಳಬೇಕು. ಅನೇಕ ಜನ ಆ
>> ಮಾರ್ಗಗಳನ್ನು ಅನುಸರಿಸಿ ಯಶಸ್ವಿಯಾಗಿದ್ದಾರೆ. ಅವರ ಹಾದಿಯಲ್ಲಿ ಎಲ್ಲರೂ ಸಾಗೋಣ.
>> ನೀಲನಕಾಶೆ ಬಗ್ಗೆ ಹೇಳಬೇಕೆಂದರೆ ಕನ್ನಡಕ್ಕೆ ಸಂಬಂಧಪಟ್ಟಂತೆ ಎಷ್ಟೋ ಉತ್ತಮ. ಉಳಿದೆಲ್ಲಾ
>> ವಿಷಯಗಳ ಗತಿ, ಅಧೋಗತಿ. ಇದಕ್ಕೆ ಸಂಬಂಧಪಟ್ಟಂತೆ ಉಳಿದ ವಿಷಯಗಳ ಶಿಕ್ಷಕರೊಂದಿಗೆ
>> ಚರ್ಚಿಸಿದರೆ ನೀಲನಕಾಶೆಯ ದುಸ್ಥಿತಿ ಅರಿವಾಗುತ್ತದೆ. ಆದ್ದರಿಂದ ನನ್ನ ಪ್ರಕಾರ ಯಾವುದೇ
>> ವಿಷಯದ ಶಿಕ್ಷಕರೂ ನೀಲನಕಾಶೆಯನ್ನು ಗಮನಿಸಬಾರದು.
>> ಈ ನೀಲನಕಾಶೆಯ ಅವ್ಯವಸ್ಥೆಯ ಬಗ್ಗೆ ಮುಂದೆ ಅವಕಾಶ ಸಿಕ್ಕಾಗ ಮಂಡಳಿಯವರ ಜೊತೆ
>> ಮಾತನಾಡಲೇಬೇಕು.
>> 'ಸಾರ್ಥಕತೆ' ಪದ್ಯದ ಪ್ರಶ್ನೆಯ ಬಗ್ಗೆ ಈಗ ಆಗಿರುವ ಗೊಂದಲವನ್ನು ಮಂಡಳಿಯವರೇ
>> ಬಗೆಹರಿಸಬೇಕು.
>> ಬಹಳ ಮುಖ್ಯವಾಗಿ ಪ್ರಶ್ನೆಪತ್ರಿಕೆ ನೀಡಿದ ಶಿಕ್ಷಕರೂ ಈ ವಿಷಯದಲ್ಲಿ ಜವಾಬ್ದಾರರು. ಅವರು
>> ಯಾವ ರೀತಿ ಪ್ರಶ್ನೆಪತ್ರಿಕೆ ಸಿದ್ಧಪಡಿಸುತ್ತಾರೆ ? ಮಂಡಳಿಯವರ ನೀಲನಕಾಶೆ ಪ್ರಕಾರವೋ ಅಥವಾ
>> ಅವರಿಗೆ ತೋಚಿದಂತೆ ಪ್ರಶ್ನೆಪತ್ರಿಕೆ ನೀಡುತ್ತಾರೋ ಎನ್ನುವ ಅನುಮಾನ ಪ್ರಶ್ನೆಪತ್ರಿಕೆ
>> ನೋಡಿದಾಗ ಉಂಟಾಗುತ್ತಿದೆ.
>>
>> 2016-04-03 20:02 GMT+05:30 dayananda k <dasara2...@gmail.com>:
>>
>>> ಸತ್ಯನಾರಾಯಣ ಸರ್, ನಿಮ್ಮ ಮಾತು ನಿಜ ಒಪ್ಪಿಕೊಳ್ಳುವ,  ಆದರೆ ನೀಲನಕಾಶೆ ಎನ್ನುವ ಸಾಧನ
>>> ಬುದ್ಧಿವಂತ ಮಕ್ಕಳಿಗೆ ಅವಶ್ಯಕತೆ ಇಲ್ಲ, ಅದು  ನಿಧಾನಗತಿಯ ಕಲಿಕೆಯಲ್ಲಿರುವವರಿಗೆ ಅವಶ್ಯಕ
>>> ಎನ್ನಿಸುತ್ತದೆ, ನೀರಿನಲ್ಲಿ ಮುಳುಗುತ್ತಿರುವವರಿಗೆ ಹುಲ್ಲುಕಡ್ಡಿಯ ಆಸರೆ ಸಿಕ್ಕಂತೆ,
>>>
>>> ದಯಾನಂದ.ಕೆ
>>> ಕನ್ನಡ ಭಾಷಾ ಶಿಕ್ಷಕರು
>>> ಸರ್ಕಾರಿ ಪ್ರೌಢ ಶಾಲೆ, ಚಿತ್ತೂರು
>>> ಬೈಂದೂರು ವಲಯ, ಉಡುಪಿ  ಜಿಲ್ಲೆ
>>> ಪಿನ್-576233.  ಮೊ-.9482801778
>>> On 3 Apr 2016 15:24, "Na Kru Sathyanarayana" <nakrusat...@gmail.com>
>>> wrote:
>>>
>>>> ಪ್ರತೀ ವರ್ಷವೂ ಮಂಡಳಿಯವರು ನೀಲನಕಾಶೆ ಮತ್ತು ಮಾದರಿ ಪ್ರಶ್ನೆಪತ್ರಿಕೆಯನ್ನು ಬಿಡುಗಡೆ
>>>> ಮಾಡುತ್ತಲೇ ಇರುತ್ತಾರೆ. ನಾವು ಅದಕ್ಕೆ ಹೆಚ್ಚಿನ ಮಹತ್ವ ನೀಡುವುದಿಲ್ಲ. ಪ್ರಶ್ನೆಪತ್ರಿಕೆ
>>>> ಹೇಗೇ ಇರಲಿ ಅದಕ್ಕೆ ನಾವೂ, ವಿದ್ಯಾರ್ಥಿಗಳೂ ಚಿಂತಿಸುವುದಿಲ್ಲ. ಏಕೆಂದರೆ ಪ್ರಶ್ನೆಪತ್ರಿಕೆ
>>>> ಕೊಟ್ಟವರೂ ಕನ್ನಡ ಭಾಷಾ ಶಿಕ್ಷಕರೇ.
>>>> ಉತ್ತಮವಾದ ಫಲಿತಾಂಶ ಬಂದೇ ಬರುತ್ತದೆ.
>>>> ವಿಜ್ಞಾನ ವಿಷಯದ ಪ್ರಶ್ನೆಪತ್ರಿಕೆ ಜೊತೆ ಹೋಲಿಕೆ ಮಾಡಿದರೆ ಕನ್ನಡದ್ದು ಸಮಸ್ಯೆಯೇ
>>>> ಅಲ್ಲ.
>>>> 3 ಏಪ್ರಿ. 2016 02:47 PM ರಂದು, "ಬಸವರಾಜ ಟಿ ಎಂ ಕನ್ನಡ ಭಾಷಾ ಶಿಕ್ಷಕರು ಸರ್ಕಾರಿ
>>>> ಪ್ರೌಢಶಾಲೆ ರೂಪನಗುಡಿ ಬಳ್ಳಾರಿ ಪೂರ್ವ ವಲಯ" <basava.ve...@gmail.com> ಅವರು
>>>> ಬರೆದಿದ್ದಾರೆ:
>>>>
>>>>> ದಾರಿ ತಪ್ಪಿದವರೂ,ತಪ್ಪಿಸುವವರು ಯಾರೆಂದು ಅರಿವಾದರೆ ಸಾಕು ,ನೀಲನಕಾಶೆ ಬೇಡ ಎಂದು
>>>>> ತಮ್ಮಂತವರು ಸರಿದಾರಿಯಲಿ ಇರುವವರು ಮಂಡಳಿಯವರಿಗೆ ಸರಿದಾರಿ ತೋರಿಸಿದರೆ ಒಳಿತು
>>>>>
>>>>> ಬಸವರಾಜ. ಟಿ.ಎಂ.
>>>>> ಕನ್ನಡ ಭಾಷಾ ಶಿಕ್ಷಕರು
>>>>> ಸರ್ಕಾರಿ ಪ್ರೌಢಶಾಲೆ,ರೂಪನಗುಡಿ ಬಳ್ಳಾರಿ ಪೂರ್ವ ವಲಯ
>>>>> 3 ಏಪ್ರಿ. 2016 02:04 PM ರಂದು, Na Kru Sathyanarayana <
>>>>> nakrusat...@gmail.com> ಅವರು ಬರೆದರು:
>>>>>
>>>>> ನೀಲನಕಾಶೆ ಬಗ್ಗೆ ನಡೆಯುತ್ತಿರುವ ಚರ್ಚೆಯಿಂದ ಯಾವುದೇ ಉಪಯೋಗವಿಲ್ಲ.
>>>>> ಕನ್ನಡ ಭಾಷೆಯ ಶಿಕ್ಷಕರಾದ ನಾವು ಕೇವಲ ಅಂಕಗಳಿಗೆ ಆಧ್ಯತೆ ಕೊಡುತ್ತಿರುವುದು
>>>>> ಸರಿಯಲ್ಲ.
>>>>> ಸಂಪೂರ್ಣ ಪಠ್ಯಪುಸ್ತಕವಷ್ಟೇ ಅಲ್ಲ ಪಠ್ಯಪುಸ್ತಕವನ್ನೂ ಮೀರಿದ ಭಾಷಾ ಕೌಶಲ್ಯವನ್ನು
>>>>> ನಾವು ಕಲಿಸಬೇಕು.
>>>>> ಮಕ್ಕಳಿಗೆ ನೀಲನಕಾಶೆ ಅಗತ್ಯವಿಲ್ಲದಿದ್ದರೂ, ಅದರ ಬಗ್ಗೆ ಹೆಚ್ಚಿನ ಗಮನ ನೀಡಿ, ತಾವೂ
>>>>> ದಾರಿ ತಪ್ಪಿ ಮಕ್ಕಳನ್ನೂ ದಾರಿ ತಪ್ಪಿಸಿದ ಕೆಲವು ಶಿಕ್ಷಕರ ವರ್ತನೆ ಖಂಡನಾರ್ಹ.
>>>>> ನನ್ನ ಶಾಲೆಯ ಮಕ್ಕಳು 'ಸಾರ್ಥಕತೆ' ಪದ್ಯದ ಪ್ರಶ್ನೆಗೆ ಉತ್ತಮವಾಗಿ ಉತ್ತರಿಸಿದ್ದಾರೆ.
>>>>> ಮಂಡಳಿಯವರು ಈ ಪ್ರಶ್ನೆಗೆ ಗ್ರೇಸ್ ಅಂಕ ನೀಡಬಾರದು.
>>>>> 3 ಏಪ್ರಿ. 2016 01:43 PM ರಂದು, "Eshwarappa H.S.E" <
>>>>> eshwarappa...@gmail.com> ಅವರು ಬರೆದಿದ್ದಾರೆ:
>>>>>
>>>>> ಭಾಷೆ ಕಲಿಸುವಲ್ಲಿ ಅಂಕಗಳಿಗೆ ಒತ್ತು ನೀಡುವುದು ನೆಪಮಾತ್ರ ಇದ್ದು ಭಾಷಾ
>>>>> ಪರಿಪೂರ್ಣತೆಗೆ ಒತ್ತು ನೀಡಬೇಕೆಂದು ನನ್ನ ಅಭಿಪ್ರಾಯ.
>>>>> On 1 Apr 2016 18:54, "Raveesh kumar b" <rave...@gmail.com> wrote:
>>>>>
>>>>> ಕ. ಪ್ರೌ. ಶಿ. ಪ. ಮಂಡಳಿ ಅವರು ಮತ್ತು ಪ್ರಾಜ್ಞರಲ್ಲಿ ಒಂದು ಮನವಿ.
>>>>> ಪ್ರಶ್ನೆ 1. ವ್ಯಾಕರಣಾಂಶ ಮತ್ತು ಅಲಂಕಾರ ಎರಡು ಒಂದೇ ಗುಂಪಿಗೆ ಸೇರುತ್ತದೆಯೇ?
>>>>> ಪ್ರಶ್ನೆ 2. ವ್ಯಾಕರಣಾಂಶಕ್ಕೆ ನಿಗದಿಯಾದ ಪ್ರಶ್ನೆಗಳಲ್ಲಿ ಅಲಂಕಾರದ ಪ್ರಶ್ನೆಯನ್ನು
>>>>> ಕೇಳಬಹುದೇ?
>>>>> ಪ್ರಶ್ನೆ 3. ನೀಲನಕ್ಷೆಯಲ್ಲಿ ಅಲಂಕಾರಕ್ಕೆ 3 ಅಂಕಗಳನ್ನು ನಿಗದಿಪಡಿಸಿದ ಮೇಲೆ 4
>>>>> ಅಂಕಗಳ ಪ್ರಶ್ನೆಗಳನ್ನು ಕೇಳುವುದು ಎಷ್ಟು ಸರಿ? ಇದರಿಂದ ವಿದ್ಯಾರ್ಥಿಗಳಿಗೆ
>>>>> ಅನ್ಯಾಯವಾಗುವುದಿಲ್ಲವೇ?
>>>>> ಪ್ರಶ್ನೆ 4. ''ಸಾರ್ಥಕತೆ' ಪದ್ಯದಲ್ಲಿ 1 ಅಂಕದ 1 ಪ್ರಶ್ನೆಯೂ ಹಾಗೂ 2 ಅಂಕಗಳ 1
>>>>> ಪ್ರಶ್ನೆಯೂ ಇರುತ್ತದೆ ಎಂದು ಮಂಡಳಿಯ ಪತ್ರ ಸಂಖ್ಯೆ : ಸಿ 1. ಎಸ್. ಎಸ್. ಎಲ್. ಸಿ.
>>>>> ನೀಲನಕಾಶೆ. 78 / 2015-16. ದಿನಾಂಕ : 20-08-2015 ರ ಸುತ್ತೋಲೆಯಲ್ಲಿ ತಿಳಿಸಿ, 
>>>>> ಪ್ರಶ್ನೆ
>>>>> ಪತ್ರಿಕೆ
>>>>>
>>>>> --
>>>> *For doubts on Ubuntu and other public software, visit
>>>> http://karnatakaeducation.org.in/KOER/en/index.php/Frequently_Asked_Questions
>>>>
>>>> **Are you using pirated software? Use Sarvajanika Tantramsha, see
>>>> http://karnatakaeducation.org.in/KOER/en/index.php/Public_Software
>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>> ***If a teacher wants to join STF-read
>>>> http://karnatakaeducation.org.in/KOER/en/index.php/Become_a_STF_groups_member
>>>> ---
>>>> You received this message because you are subscribed to the Google
>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>>> To unsubscribe from this group and stop receiving emails from it, send
>>>> an email to kannadastf+unsubscr...@googlegroups.com.
>>>> To post to this group, send email to kannadastf@googlegroups.com.
>>>> Visit this group at https://groups.google.com/group/kannadastf.
>>>> To view this discussion on the web, visit
>>>> https://groups.google.com/d/msgid/kannadastf/CAK6udVx8%2B3PVn17QOowOF%3DzSTJY60AE7Gyjg_tY2BXNs0CDAKg%40mail.gmail.com
>>>> <https://groups.google.com/d/msgid/kannadastf/CAK6udVx8%2B3PVn17QOowOF%3DzSTJY60AE7Gyjg_tY2BXNs0CDAKg%40mail.gmail.com?utm_medium=email&utm_source=footer>
>>>> .
>>>> For more options, visit https://groups.google.com/d/optout.
>>>>
>>> --
>>> *For doubts on Ubuntu and other public software, visit
>>> http://karnatakaeducation.org.in/KOER/en/index.php/Frequently_Asked_Questions
>>>
>>> **Are you using pirated software? Use Sarvajanika Tantramsha, see
>>> http://karnatakaeducation.org.in/KOER/en/index.php/Public_Software
>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>> ***If a teacher wants to join STF-read
>>> http://karnatakaeducation.org.in/KOER/en/index.php/Become_a_STF_groups_member
>>> ---
>>> You received this message because you are subscribed to the Google
>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>> To unsubscribe from this group and stop receiving emails from it, send
>>> an email to kannadastf+unsubscr...@googlegroups.com.
>>> To post to this group, send email to kannadastf@googlegroups.com.
>>> Visit this group at https://groups.google.com/group/kannadastf.
>>> To view this discussion on the web, visit
>>> https://groups.google.com/d/msgid/kannadastf/CAGGp7n%3D%2BVachhVTrsO7r_rBV%3D_mm9jRTrf64LkO5ecsN%3DSApdg%40mail.gmail.com
>>> <https://groups.google.com/d/msgid/kannadastf/CAGGp7n%3D%2BVachhVTrsO7r_rBV%3D_mm9jRTrf64LkO5ecsN%3DSApdg%40mail.gmail.com?utm_medium=email&utm_source=footer>
>>> .
>>>
>>> For more options, visit https://groups.google.com/d/optout.
>>>
>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequently_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read
>> http://karnatakaeducation.org.in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to kannadastf+unsubscr...@googlegroups.com.
>> To post to this group, send email to kannadastf@googlegroups.com.
>> Visit this group at https://groups.google.com/group/kannadastf.
>> To view this discussion on the web, visit
>> https://groups.google.com/d/msgid/kannadastf/CAK6udVxKQ%3D%3DUNwPzRQqwn4dQnXJPL%3DRVbZd5eWqRKxytMTBFYA%40mail.gmail.com
>> <https://groups.google.com/d/msgid/kannadastf/CAK6udVxKQ%3D%3DUNwPzRQqwn4dQnXJPL%3DRVbZd5eWqRKxytMTBFYA%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> Visit this group at https://groups.google.com/group/kannadastf.
> To view this discussion on the web, visit
> https://groups.google.com/d/msgid/kannadastf/CAHVpsL4YuUfhEEtM%2BLryesHLD_RGmX3e8Uytsb6x8%3DuPTadNmg%40mail.gmail.com
> <https://groups.google.com/d/msgid/kannadastf/CAHVpsL4YuUfhEEtM%2BLryesHLD_RGmX3e8Uytsb6x8%3DuPTadNmg%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CACQskt75jG%2Bk9OJYvR6nhaY%2BnD7rmRqWcC5DGKpV1t-FzwYHYQ%40mail.gmail.com.
For more options, visit https://groups.google.com/d/optout.
  • ... ಬಸವರಾಜ ಟಿ ಎಂ ಕನ್ನಡ ಭಾಷಾ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ರೂಪನಗುಡಿ ಬಳ್ಳಾರಿ ಪೂರ್ವ ವಲಯ
    • ... Na Kru Sathyanarayana
      • ... lokesh mr
      • ... dayananda k
      • ... dayananda k
        • ... Na Kru Sathyanarayana
          • ... Mamata Bhagwat1
            • ... basava sharma T.M
            • ... hanamantappa awaradamani
              • ... Mamata Bhagwat1
                • ... lokesh mr
                • ... shivanna kc
                • ... lokesh mr
                • ... basava sharma T.M
                • ... lokesh mr
                • ... basava sharma T.M
                • ... Mamata Bhagwat1
                • ... basava sharma T.M
                • ... Bhagirathi Bhat

Reply via email to