ಬಸವ ಸರ್ ನೀವು ಹೇಳಿದ್ದು ಸರ್ ಈಗ ಚರ್ಚೆ ಸಾರ್ಥಕತೆ ಬಗ್ಗೆ ಅಷ್ಟೆ On Apr 4, 2016 10:10 PM, "basava sharma T.M" <basava.ve...@gmail.com> wrote:
> 8ನೇ ತರಗತಿಗೆ ಬಂದರೂ ವರ್ಣಮಾಲೆ ಕೂಡ ಬರದ ಮಕ್ಕಳು ಇದ್ದಾರೆ .ಅವರು ಒಂದು ವಾಕ್ಯದ > ಪ್ರಶ್ನೆಗಳಿಗೂ ಉತ್ತರ ಬರೆಯಲು ಶ್ರಮಪಡುತ್ತಿರುವಾಗ ಗಾದೆ,ಪ್ರಬಂಧದಂತಹ > ದೀರ್ಘಉತ್ತರಗಳನ್ನು ?? ಅಷ್ಟಕ್ಕೂ ನಮ್ಮ ಚರ್ಚಿತ ವಿಷಯ ಸಾರ್ಥಕತೆ ಪದ್ಯ,ಅದರ ಆದೇಶದ > ಬಗ್ಗೆ ಅಷ್ಟೆ !! > ಧನ್ಯವಾದಗಳು > 4 ಏಪ್ರಿ. 2016 09:54 PM ರಂದು, "Mamata Bhagwat1" <mamatabhagw...@gmail.com> > ಅವರು ಬರೆದರು: > >> ಸರ್, ನಾನು ನೀಲ ನಕಾಶೆ ನೋಡಿದೀನಿ.ಅದೇ ಪ್ರಕಾರ ಪ್ರಶ್ನೆಪತ್ರಿಕೆ ಕೂಡ >> ತಯಾರಿಸಿದೀನಿ.ಆದರೆ ನನ್ನ ಪ್ರಕಾರ ಅದೇ ಅಂತಿಮ ಅಲ್ಲ.ಒಂದು ಪದ್ಯ ಅಥವಾ ಗದ್ಯ ಅದರ >> ಪರಿಕಲ್ಪನೆ ಅಥವಾ ಸಾರಾಂಶ ಅರ್ಥ ಮಾಡಿಸುವ ಪ್ರಯತ್ನ ಅರ್ಥ ಮಾಡಿಕೊಳ್ಳುವ ಪ್ರಯತ್ನ ಎರಡೂ >> ಆಗಿರುತ್ತೆ ತರಗತಿ ಬೋಧನೆಯಲ್ಲಿ.ಮತ್ತೆ ಅದಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆ ಬಂದರೂ >> ಉತ್ತರಿಸುವ ಪ್ರಯತ್ನ ಆಗಬೇಕು ಅನ್ನುವುದು ನನ್ನ ಅಭಿಪ್ರಾಯ >> ನೀಲನಕಾಶೆಯ ಪ್ರಕಾರ ಇಷ್ಟೇ ಸೀಮಿತ ಓದುವಿಕೆ ಯಾಕೆ ಅನ್ನುವುದು ಪ್ರಶ್ನೆ.ನಾವು ಓದುವ >> ದಿನಗಳಲ್ಲಿ ನಾವು ಕಲಿತ ಪದ್ಯಗಳ ಪೂರ್ಣ ಪಾಠ ಈಗಲೂ ನಮಗೆ ನೆನಪಿರುತ್ತೆ.ಈಗಿನ ಮಕ್ಕಳು >> ಮೊದಲಿನವರಿಗಿಂತ ಹೆಚ್ಚು ಕ್ರಿಯಾಶೀಲರು ಉಳಿದೆಲ್ಲ ಚಟುವಟಿಕೆಗಳಲ್ಲಿ.ಓದುವ ವಿಷಯದಲ್ಲಿ >> ಯಾಕೆ ಹಿಂದೆ? >> ಅವರಿಗೆ ಇಷ್ಟೇ ಸಾಕು ಅನ್ನುವುದು ಎಷ್ಟರಮಟ್ಟಿಗೆ ನ್ಯಾಯ.?ನೀಲನಕಾಶೆ ಉತ್ತಮ ಅಂಕಗಳಿಸುವ >> ವಿದ್ಯಾರ್ಥಿಗೂ ಒಂದೇ.ಕಡಿಮೆ ಅಂಕ ಗಳಿಸುವ ವಿದ್ಯಾರ್ಥಿಗೂ ಒಂದೇ ಅಲ್ಲವೇ? >> ಆದ್ದರಿಂದ ನನ್ನ ಅಭಿಪ್ರಾಯ ಮಕ್ಕಳು ತಮಗೆ ನಿಗದಿ ಪಡಿಸಿದ ಪಾಠಗಳ ಪೂರ್ಣ ಪರಿಕಲ್ಪನೆ >> ಹೊಂದುವಂತೆ ಪ್ರೇರೇಪಿಸಬೇಕಷ್ಟೇ. >> ಇನ್ನು ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಅವರು ಸುಲಭವಾಗಿ ಅಂಕ ಗಳಿಸುವ ಮಾರ್ಗವನ್ನು >> ತಿಳಿಸಿ ಹೇಳಬೇಕು.ಪತ್ರಲೇಖನ, ಗಾದೆ ಮಾತುಗಳು, ಪ್ರಬಂಧ ಮೊದಲಾದವುಗಳ ಕುರಿತು ಬರೆಯುವ >> ಅಭ್ಯಾಸ ೮ ನೇ ತರಗತಿಯಿಂದಲೇ ರೂಢಿಸಬೇಕು. >> ಮಾತೃಭಾಷೆಯಲ್ಲಿ ೩೫ ಅಂಕ ಪಡೆಯಲಾರದಷ್ಟು ಕಠಿಣತೆ ಇದೆಯೇ? >> ಇಲ್ಲಿ ಪ್ರಯತ್ನದ ಕೊರತೆಯೋ ಅಥವಾ ಅರ್ಥ ಮಾಡಿಸುವ ವೈಫಲ್ಯವೋ ಅರ್ಥವಾಗುತ್ತಿಲ್ಲ. >> ಇಲ್ಲಿ ನನ್ನನ್ನು ಸೇರಿಸಿಯೇ ಮಾತನಾಡುತ್ತಿದ್ದೇನೆ ಸರ್, >> ವರ್ಷ ಪೂರ್ತಿ ಅದರಲ್ಲಿಯೇ ತೊಡಗಿಸಿಕೊಂಡರೂ ಇದುವರೆಗೆ ನನ್ನ ವಿಷಯದಲ್ಲಿ ನೂರು ಶೇಕಡಾ >> ಫಲಿತಾಂಶ ಕೊಡುವುದಕ್ಕೆ ನನಗೆ ಸಾಧ್ಯವಾಗಿಲ್ಲ.ಹಾಗಿದ್ದರೆ ನಿಮ್ಮ ಅಭಿಪ್ರಾಯದ ಪ್ರಕಾರ ನೀಲ >> ನಕಾಶೆ ಅಂತಿಮ ಎಂದು ನಾನು ಭಾವಿಸಿ ಕಾರ್ಯ ನಿರ್ವಸಿದ್ದರೆ ಅದು ಸಾಧ್ಯವಾಗುತ್ತಿತ್ತೇ? >> ತಿಳಿಸಿ. >> On 04-Apr-2016 9:02 pm, "hanamantappa awaradamani" < >> hahanumantappa....@gmail.com> wrote: >> >>> ಮಮತಾ ಮೇಡಮ್ ಅವರೆ, ಸಾರ್ಥಕತೆ ಪದ್ಯಕ್ಕೆ ೩ಅಂಕ ನಿಗದಿಯಾದ ಬಗ್ಗೆ ಗೊಂದಲವಿಲ್ಲ ಆದರೆ >>> ಇದನ್ನು ೨+೧ ಅಂತ ಪುನಃ ನಿಗದಿಪಡಿಸಿ ಪ್ರತಿ ಶಾಲೆಗೆ ಆದೇಶ ಪ್ರತಿಯನ್ನು >>> ಕಳಿಸಿದ್ದಾರೆ.ಇದು ತಮ್ಮ ಗಮನಕ್ಕೆ ಬಂದಿಲ್ಲವೇ ಅಥವಾ ಗೊತ್ತಿದ್ದೂ ಈ ರೀತಿ >>> ವ್ಯಕ್ತಪಡಿಸುತ್ತಿದ್ದೀರೋ? >>> On Apr 4, 2016 8:05 PM, "Mamata Bhagwat1" <mamatabhagw...@gmail.com> >>> wrote: >>> >>>> ಆತ್ಮೀಯರೆ, >>>> ಭಾಷಾ ಶಿಕ್ಷಕರಾದ ನಾವು ಗದ್ಯ ಮತ್ತು ಪದ್ಯಗಳ ಪೂರ್ಣ ಪರಿಕಲ್ಪನೆ ಮೂಡಿಸುವ >>>> ಉದ್ದೇಶದಿಂದ ಪಾಠ ಮಾಡುತ್ತೇವೆಂದಾದ ಮೇಲೆ ನೀಲನಕಾಶೆಯ ಬಗ್ಗೆ ಯೋಚಿಸಬೇಕಾದ ಅವಶ್ಯಕತೆ >>>> ಇದೆಯೇ?ಗದ್ಯ ಮತ್ತು ಪದ್ಯದ ಪೂರ್ಣ ವಿವರ, ಸಾರಾಂಶ ವಿದ್ಯಾರ್ಥಿಗೆ ಅರ್ಥ ವಾಗಿದ್ದರೆ >>>> ಅದಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆ ಬಂದರೂ ಉತ್ತರಿಸಬೇಕೆಂದು ವಿದ್ಯಾರ್ಥಿಯನ್ನು >>>> ಮಾನಸಿಕವಾಗಿ ಸಿದ್ಧಗೊಳಿಸಬೇಕಾದುದು ನಮ್ಮ ಕರ್ತವ್ಯವಲ್ಲವೇ? >>>> ಕೇವಲ ನೀಲನಕಾಶೆಯನ್ನೇ ಆಧರಿಸಿ ನಾವೇನೂ ಬೋಧನೆ ಮಾಡುವುದಿಲ್ಲವಲ್ಲ? >>>> ವ್ಯಾಕರಣ ಸೂತ್ರ ತಿಳಿಸಿದ ಮೇಲೆ ಅದನ್ನು ಅರ್ಥ ಮಾಡಿಕೊಂಡ ವಿದ್ಯಾರ್ಥಿ ಅದಕ್ಕೆ >>>> ಸಂಬಂಧಿಸಿದ ಯಾವುದೇ ಪ್ರಶ್ನೆ ಬಂದರೂ ಉತ್ತರಿಸುವುದಕ್ಕೆ ಸಿದ್ಧನಿರಬೇಕಲ್ಲವೇ? >>>> ವಿಜ್ಞಾನ ಪ್ರಶ್ನೆ ಪತ್ರಿಕೆ ಬಗ್ಗೆ ಬಂದ ಅಭಿಪ್ರಾಯ ತೆಗೆದುಕೊಂಡರೆ ಕನ್ನಡ >>>> ಪ್ರಶ್ನೆಪತ್ರಿಕೆ ತುಂಬಾ ಸರಳವಾಗಿತ್ತು.ಇಷ್ಟು ಸರಳವಾಗಿ ಬಂದ ಪ್ರಶ್ನೆಪತ್ರಿಕೆ ಬಗ್ಗೆ >>>> ಇಷ್ಟೊಂದು ಭಿನ್ನಾಭಿಪ್ರಾಯಗಳಿದ್ದರೆ ವಿಜ್ಞಾನ ಬೋಧನೆ ಮಾಡಿದ ಶಿಕ್ಷಕರಿಗೆ ಎಷ್ಟು >>>> ತಲ್ಲಣವಾಗಿರಬಹುದು?ಭಾಷೆಯ ಕೌಶಲ್ಯಗಳ ಜೊತೆ ಆ ವಿಷಯದ ಪೂರ್ಣ ಸಾರಾಂಶದ ಆಸ್ವಾದನೆ >>>> ವಿದ್ಯಾರ್ಥಿಗೆ ಆಗಿದ್ದಲ್ಲಿ ವಿದ್ಯಾರ್ಥಿ ಯಾವುದೇ ಪ್ರಶ್ನೆ ಇದ್ದರೂ ಉತ್ತರಿಸಬಲ್ಲ.ಕೇವಲ >>>> ಪ್ರಶ್ನೋತ್ತರದ ಉದ್ದೇಶ,ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಮಾತ್ರವೇ ವಿದ್ಯಾರ್ಥಿಯ >>>> ಆಶಯವಾಗಬಾರದು.ಸಾಹಿತ್ಯದ ಆಸ್ವಾದನೆಯೂ ಉದ್ದೇಶವಾಗಬೇಕು.ಅಂದಾಗ ಸಮಸ್ಯೆಯೇ >>>> ಉದ್ಭವಿಸುವುದಿಲ್ಲ.ಇದು ನನ್ನ ಅಭಿಪ್ರಾಯ. >>>> ಧನ್ಯವಾದಗಳು. >>>> On 03-Apr-2016 10:06 pm, "Na Kru Sathyanarayana" <nakrusat...@gmail.com> >>>> wrote: >>>> >>>>> ಮಾನ್ಯ ದಯಾನಂದರವರೇ, >>>>> ಹಿಂದೆ ಮಂಡಳಿಯವರು ನೀಲನಕಾಶೆ ನೀಡುತ್ತಿರಲಿಲ್ಲ. ಆದರೆ ಇತ್ತೀಚೆಗೆ ಅದು >>>>> ಸಾಮಾನ್ಯವಾಗಿಬಿಟ್ಟಿದೆ. ನೀಲನಕಾಶೆ ಕೊಟ್ಟ ಮೇಲೆ ಅದಕ್ಕೆ ತಕ್ಕಂತೆ >>>>> ನಡೆದುಕೊಳ್ಳಬೇಕಾಗಿರುವುದು ಅವರ ಜವಾಬ್ದಾರಿ. ಆದರೆ ಮಂಡಳಿಯವರು - ಅದು >>>>> ಕ.ಪ್ರೌ.ಶಿ.ಪ.ಮಂಡಳಿ ಅಥವಾ ಪ.ಪೂ.ಪ.ಮಂಡಳಿ - ಅದಕ್ಕೆ ತಕ್ಕಂತೆ ನಡೆದುಕೊಳ್ಳುತ್ತಾ ಇಲ್ಲ. >>>>> ಇದನ್ನು ಗಮನಿಸಿರುವ ನಾವು ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಉತ್ತೀರ್ಣತೆಗಾಗಿ ಈ >>>>> ನೀಲನಕಾಶೆಯನ್ನು ಅವಲಂಬಿಸಿಲ್ಲ. ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳ >>>>> ಉತ್ತೀರ್ಣತೆಗೆ ನಮ್ಮದೇ ಆದ ಮಾರ್ಗಗಳನ್ನು ನಾವು ಕಂಡುಕೊಳ್ಳಬೇಕು. ಅನೇಕ ಜನ ಆ >>>>> ಮಾರ್ಗಗಳನ್ನು ಅನುಸರಿಸಿ ಯಶಸ್ವಿಯಾಗಿದ್ದಾರೆ. ಅವರ ಹಾದಿಯಲ್ಲಿ ಎಲ್ಲರೂ ಸಾಗೋಣ. >>>>> ನೀಲನಕಾಶೆ ಬಗ್ಗೆ ಹೇಳಬೇಕೆಂದರೆ ಕನ್ನಡಕ್ಕೆ ಸಂಬಂಧಪಟ್ಟಂತೆ ಎಷ್ಟೋ ಉತ್ತಮ. >>>>> ಉಳಿದೆಲ್ಲಾ ವಿಷಯಗಳ ಗತಿ, ಅಧೋಗತಿ. ಇದಕ್ಕೆ ಸಂಬಂಧಪಟ್ಟಂತೆ ಉಳಿದ ವಿಷಯಗಳ >>>>> ಶಿಕ್ಷಕರೊಂದಿಗೆ >>>>> ಚರ್ಚಿಸಿದರೆ ನೀಲನಕಾಶೆಯ ದುಸ್ಥಿತಿ ಅರಿವಾಗುತ್ತದೆ. ಆದ್ದರಿಂದ ನನ್ನ ಪ್ರಕಾರ ಯಾವುದೇ >>>>> ವಿಷಯದ ಶಿಕ್ಷಕರೂ ನೀಲನಕಾಶೆಯನ್ನು ಗಮನಿಸಬಾರದು. >>>>> ಈ ನೀಲನಕಾಶೆಯ ಅವ್ಯವಸ್ಥೆಯ ಬಗ್ಗೆ ಮುಂದೆ ಅವಕಾಶ ಸಿಕ್ಕಾಗ ಮಂಡಳಿಯವರ ಜೊತೆ >>>>> ಮಾತನಾಡಲೇಬೇಕು. >>>>> 'ಸಾರ್ಥಕತೆ' ಪದ್ಯದ ಪ್ರಶ್ನೆಯ ಬಗ್ಗೆ ಈಗ ಆಗಿರುವ ಗೊಂದಲವನ್ನು ಮಂಡಳಿಯವರೇ >>>>> ಬಗೆಹರಿಸಬೇಕು. >>>>> ಬಹಳ ಮುಖ್ಯವಾಗಿ ಪ್ರಶ್ನೆಪತ್ರಿಕೆ ನೀಡಿದ ಶಿಕ್ಷಕರೂ ಈ ವಿಷಯದಲ್ಲಿ ಜವಾಬ್ದಾರರು. >>>>> ಅವರು ಯಾವ ರೀತಿ ಪ್ರಶ್ನೆಪತ್ರಿಕೆ ಸಿದ್ಧಪಡಿಸುತ್ತಾರೆ ? ಮಂಡಳಿಯವರ ನೀಲನಕಾಶೆ ಪ್ರಕಾರವೋ >>>>> ಅಥವಾ ಅವರಿಗೆ ತೋಚಿದಂತೆ ಪ್ರಶ್ನೆಪತ್ರಿಕೆ ನೀಡುತ್ತಾರೋ ಎನ್ನುವ ಅನುಮಾನ >>>>> ಪ್ರಶ್ನೆಪತ್ರಿಕೆ >>>>> ನೋಡಿದಾಗ ಉಂಟಾಗುತ್ತಿದೆ. >>>>> >>>>> 2016-04-03 20:02 GMT+05:30 dayananda k <dasara2...@gmail.com>: >>>>> >>>>>> ಸತ್ಯನಾರಾಯಣ ಸರ್, ನಿಮ್ಮ ಮಾತು ನಿಜ ಒಪ್ಪಿಕೊಳ್ಳುವ, ಆದರೆ ನೀಲನಕಾಶೆ ಎನ್ನುವ >>>>>> ಸಾಧನ ಬುದ್ಧಿವಂತ ಮಕ್ಕಳಿಗೆ ಅವಶ್ಯಕತೆ ಇಲ್ಲ, ಅದು ನಿಧಾನಗತಿಯ ಕಲಿಕೆಯಲ್ಲಿರುವವರಿಗೆ >>>>>> ಅವಶ್ಯಕ ಎನ್ನಿಸುತ್ತದೆ, ನೀರಿನಲ್ಲಿ ಮುಳುಗುತ್ತಿರುವವರಿಗೆ ಹುಲ್ಲುಕಡ್ಡಿಯ ಆಸರೆ >>>>>> ಸಿಕ್ಕಂತೆ, >>>>>> >>>>>> ದಯಾನಂದ.ಕೆ >>>>>> ಕನ್ನಡ ಭಾಷಾ ಶಿಕ್ಷಕರು >>>>>> ಸರ್ಕಾರಿ ಪ್ರೌಢ ಶಾಲೆ, ಚಿತ್ತೂರು >>>>>> ಬೈಂದೂರು ವಲಯ, ಉಡುಪಿ ಜಿಲ್ಲೆ >>>>>> ಪಿನ್-576233. ಮೊ-.9482801778 >>>>>> On 3 Apr 2016 15:24, "Na Kru Sathyanarayana" <nakrusat...@gmail.com> >>>>>> wrote: >>>>>> >>>>>>> ಪ್ರತೀ ವರ್ಷವೂ ಮಂಡಳಿಯವರು ನೀಲನಕಾಶೆ ಮತ್ತು ಮಾದರಿ ಪ್ರಶ್ನೆಪತ್ರಿಕೆಯನ್ನು >>>>>>> ಬಿಡುಗಡೆ ಮಾಡುತ್ತಲೇ ಇರುತ್ತಾರೆ. ನಾವು ಅದಕ್ಕೆ ಹೆಚ್ಚಿನ ಮಹತ್ವ ನೀಡುವುದಿಲ್ಲ. >>>>>>> ಪ್ರಶ್ನೆಪತ್ರಿಕೆ ಹೇಗೇ ಇರಲಿ ಅದಕ್ಕೆ ನಾವೂ, ವಿದ್ಯಾರ್ಥಿಗಳೂ ಚಿಂತಿಸುವುದಿಲ್ಲ. >>>>>>> ಏಕೆಂದರೆ >>>>>>> ಪ್ರಶ್ನೆಪತ್ರಿಕೆ ಕೊಟ್ಟವರೂ ಕನ್ನಡ ಭಾಷಾ ಶಿಕ್ಷಕರೇ. >>>>>>> ಉತ್ತಮವಾದ ಫಲಿತಾಂಶ ಬಂದೇ ಬರುತ್ತದೆ. >>>>>>> ವಿಜ್ಞಾನ ವಿಷಯದ ಪ್ರಶ್ನೆಪತ್ರಿಕೆ ಜೊತೆ ಹೋಲಿಕೆ ಮಾಡಿದರೆ ಕನ್ನಡದ್ದು ಸಮಸ್ಯೆಯೇ >>>>>>> ಅಲ್ಲ. >>>>>>> 3 ಏಪ್ರಿ. 2016 02:47 PM ರಂದು, "ಬಸವರಾಜ ಟಿ ಎಂ ಕನ್ನಡ ಭಾಷಾ ಶಿಕ್ಷಕರು >>>>>>> ಸರ್ಕಾರಿ ಪ್ರೌಢಶಾಲೆ ರೂಪನಗುಡಿ ಬಳ್ಳಾರಿ ಪೂರ್ವ ವಲಯ" < >>>>>>> basava.ve...@gmail.com> ಅವರು ಬರೆದಿದ್ದಾರೆ: >>>>>>> >>>>>>>> ದಾರಿ ತಪ್ಪಿದವರೂ,ತಪ್ಪಿಸುವವರು ಯಾರೆಂದು ಅರಿವಾದರೆ ಸಾಕು ,ನೀಲನಕಾಶೆ ಬೇಡ ಎಂದು >>>>>>>> ತಮ್ಮಂತವರು ಸರಿದಾರಿಯಲಿ ಇರುವವರು ಮಂಡಳಿಯವರಿಗೆ ಸರಿದಾರಿ ತೋರಿಸಿದರೆ ಒಳಿತು >>>>>>>> >>>>>>>> ಬಸವರಾಜ. ಟಿ.ಎಂ. >>>>>>>> ಕನ್ನಡ ಭಾಷಾ ಶಿಕ್ಷಕರು >>>>>>>> ಸರ್ಕಾರಿ ಪ್ರೌಢಶಾಲೆ,ರೂಪನಗುಡಿ ಬಳ್ಳಾರಿ ಪೂರ್ವ ವಲಯ >>>>>>>> 3 ಏಪ್ರಿ. 2016 02:04 PM ರಂದು, Na Kru Sathyanarayana < >>>>>>>> nakrusat...@gmail.com> ಅವರು ಬರೆದರು: >>>>>>>> >>>>>>>> ನೀಲನಕಾಶೆ ಬಗ್ಗೆ ನಡೆಯುತ್ತಿರುವ ಚರ್ಚೆಯಿಂದ ಯಾವುದೇ ಉಪಯೋಗವಿಲ್ಲ. >>>>>>>> ಕನ್ನಡ ಭಾಷೆಯ ಶಿಕ್ಷಕರಾದ ನಾವು ಕೇವಲ ಅಂಕಗಳಿಗೆ ಆಧ್ಯತೆ ಕೊಡುತ್ತಿರುವುದು >>>>>>>> ಸರಿಯಲ್ಲ. >>>>>>>> ಸಂಪೂರ್ಣ ಪಠ್ಯಪುಸ್ತಕವಷ್ಟೇ ಅಲ್ಲ ಪಠ್ಯಪುಸ್ತಕವನ್ನೂ ಮೀರಿದ ಭಾಷಾ ಕೌಶಲ್ಯವನ್ನು >>>>>>>> ನಾವು ಕಲಿಸಬೇಕು. >>>>>>>> ಮಕ್ಕಳಿಗೆ ನೀಲನಕಾಶೆ ಅಗತ್ಯವಿಲ್ಲದಿದ್ದರೂ, ಅದರ ಬಗ್ಗೆ ಹೆಚ್ಚಿನ ಗಮನ ನೀಡಿ, >>>>>>>> ತಾವೂ ದಾರಿ ತಪ್ಪಿ ಮಕ್ಕಳನ್ನೂ ದಾರಿ ತಪ್ಪಿಸಿದ ಕೆಲವು ಶಿಕ್ಷಕರ ವರ್ತನೆ ಖಂಡನಾರ್ಹ. >>>>>>>> ನನ್ನ ಶಾಲೆಯ ಮಕ್ಕಳು 'ಸಾರ್ಥಕತೆ' ಪದ್ಯದ ಪ್ರಶ್ನೆಗೆ ಉತ್ತಮವಾಗಿ >>>>>>>> ಉತ್ತರಿಸಿದ್ದಾರೆ. >>>>>>>> ಮಂಡಳಿಯವರು ಈ ಪ್ರಶ್ನೆಗೆ ಗ್ರೇಸ್ ಅಂಕ ನೀಡಬಾರದು. >>>>>>>> 3 ಏಪ್ರಿ. 2016 01:43 PM ರಂದು, "Eshwarappa H.S.E" < >>>>>>>> eshwarappa...@gmail.com> ಅವರು ಬರೆದಿದ್ದಾರೆ: >>>>>>>> >>>>>>>> ಭಾಷೆ ಕಲಿಸುವಲ್ಲಿ ಅಂಕಗಳಿಗೆ ಒತ್ತು ನೀಡುವುದು ನೆಪಮಾತ್ರ ಇದ್ದು ಭಾಷಾ >>>>>>>> ಪರಿಪೂರ್ಣತೆಗೆ ಒತ್ತು ನೀಡಬೇಕೆಂದು ನನ್ನ ಅಭಿಪ್ರಾಯ. >>>>>>>> On 1 Apr 2016 18:54, "Raveesh kumar b" <rave...@gmail.com> wrote: >>>>>>>> >>>>>>>> ಕ. ಪ್ರೌ. ಶಿ. ಪ. ಮಂಡಳಿ ಅವರು ಮತ್ತು ಪ್ರಾಜ್ಞರಲ್ಲಿ ಒಂದು ಮನವಿ. >>>>>>>> ಪ್ರಶ್ನೆ 1. ವ್ಯಾಕರಣಾಂಶ ಮತ್ತು ಅಲಂಕಾರ ಎರಡು ಒಂದೇ ಗುಂಪಿಗೆ ಸೇರುತ್ತದೆಯೇ? >>>>>>>> ಪ್ರಶ್ನೆ 2. ವ್ಯಾಕರಣಾಂಶಕ್ಕೆ ನಿಗದಿಯಾದ ಪ್ರಶ್ನೆಗಳಲ್ಲಿ ಅಲಂಕಾರದ >>>>>>>> ಪ್ರಶ್ನೆಯನ್ನು ಕೇಳಬಹುದೇ? >>>>>>>> ಪ್ರಶ್ನೆ 3. ನೀಲನಕ್ಷೆಯಲ್ಲಿ ಅಲಂಕಾರಕ್ಕೆ 3 ಅಂಕಗಳನ್ನು ನಿಗದಿಪಡಿಸಿದ ಮೇಲೆ 4 >>>>>>>> ಅಂಕಗಳ ಪ್ರಶ್ನೆಗಳನ್ನು ಕೇಳುವುದು ಎಷ್ಟು ಸರಿ? ಇದರಿಂದ ವಿದ್ಯಾರ್ಥಿಗಳಿಗೆ >>>>>>>> ಅನ್ಯಾಯವಾಗುವುದಿಲ್ಲವೇ? >>>>>>>> ಪ್ರಶ್ನೆ 4. ''ಸಾರ್ಥಕತೆ' ಪದ್ಯದಲ್ಲಿ 1 ಅಂಕದ 1 ಪ್ರಶ್ನೆಯೂ ಹಾಗೂ 2 ಅಂಕಗಳ 1 >>>>>>>> ಪ್ರಶ್ನೆಯೂ ಇರುತ್ತದೆ ಎಂದು ಮಂಡಳಿಯ ಪತ್ರ ಸಂಖ್ಯೆ : ಸಿ 1. ಎಸ್. ಎಸ್. ಎಲ್. ಸಿ. >>>>>>>> ನೀಲನಕಾಶೆ. 78 / 2015-16. ದಿನಾಂಕ : 20-08-2015 ರ ಸುತ್ತೋಲೆಯಲ್ಲಿ ತಿಳಿಸಿ, >>>>>>>> ಪ್ರಶ್ನೆ >>>>>>>> ಪತ್ರಿಕೆ >>>>>>>> >>>>>>>> -- >>>>>>> *For doubts on Ubuntu and other public software, visit >>>>>>> http://karnatakaeducation.org.in/KOER/en/index.php/Frequently_Asked_Questions >>>>>>> >>>>>>> **Are you using pirated software? Use Sarvajanika Tantramsha, see >>>>>>> http://karnatakaeducation.org.in/KOER/en/index.php/Public_Software >>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>>> ***If a teacher wants to join STF-read >>>>>>> http://karnatakaeducation.org.in/KOER/en/index.php/Become_a_STF_groups_member >>>>>>> --- >>>>>>> You received this message because you are subscribed to the Google >>>>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>>>>>> To unsubscribe from this group and stop receiving emails from it, >>>>>>> send an email to kannadastf+unsubscr...@googlegroups.com. >>>>>>> To post to this group, send email to kannadastf@googlegroups.com. >>>>>>> Visit this group at https://groups.google.com/group/kannadastf. >>>>>>> To view this discussion on the web, visit >>>>>>> https://groups.google.com/d/msgid/kannadastf/CAK6udVx8%2B3PVn17QOowOF%3DzSTJY60AE7Gyjg_tY2BXNs0CDAKg%40mail.gmail.com >>>>>>> <https://groups.google.com/d/msgid/kannadastf/CAK6udVx8%2B3PVn17QOowOF%3DzSTJY60AE7Gyjg_tY2BXNs0CDAKg%40mail.gmail.com?utm_medium=email&utm_source=footer> >>>>>>> . >>>>>>> For more options, visit https://groups.google.com/d/optout. >>>>>>> >>>>>> -- >>>>>> *For doubts on Ubuntu and other public software, visit >>>>>> http://karnatakaeducation.org.in/KOER/en/index.php/Frequently_Asked_Questions >>>>>> >>>>>> **Are you using pirated software? Use Sarvajanika Tantramsha, see >>>>>> http://karnatakaeducation.org.in/KOER/en/index.php/Public_Software >>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>> ***If a teacher wants to join STF-read >>>>>> http://karnatakaeducation.org.in/KOER/en/index.php/Become_a_STF_groups_member >>>>>> --- >>>>>> You received this message because you are subscribed to the Google >>>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>>>>> To unsubscribe from this group and stop receiving emails from it, >>>>>> send an email to kannadastf+unsubscr...@googlegroups.com. >>>>>> To post to this group, send email to kannadastf@googlegroups.com. >>>>>> Visit this group at https://groups.google.com/group/kannadastf. >>>>>> To view this discussion on the web, visit >>>>>> https://groups.google.com/d/msgid/kannadastf/CAGGp7n%3D%2BVachhVTrsO7r_rBV%3D_mm9jRTrf64LkO5ecsN%3DSApdg%40mail.gmail.com >>>>>> <https://groups.google.com/d/msgid/kannadastf/CAGGp7n%3D%2BVachhVTrsO7r_rBV%3D_mm9jRTrf64LkO5ecsN%3DSApdg%40mail.gmail.com?utm_medium=email&utm_source=footer> >>>>>> . >>>>>> >>>>>> For more options, visit https://groups.google.com/d/optout. >>>>>> >>>>> >>>>> -- >>>>> *For doubts on Ubuntu and other public software, visit >>>>> http://karnatakaeducation.org.in/KOER/en/index.php/Frequently_Asked_Questions >>>>> >>>>> **Are you using pirated software? Use Sarvajanika Tantramsha, see >>>>> http://karnatakaeducation.org.in/KOER/en/index.php/Public_Software >>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>> ***If a teacher wants to join STF-read >>>>> http://karnatakaeducation.org.in/KOER/en/index.php/Become_a_STF_groups_member >>>>> --- >>>>> You received this message because you are subscribed to the Google >>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>>>> To unsubscribe from this group and stop receiving emails from it, send >>>>> an email to kannadastf+unsubscr...@googlegroups.com. >>>>> To post to this group, send email to kannadastf@googlegroups.com. >>>>> Visit this group at https://groups.google.com/group/kannadastf. >>>>> To view this discussion on the web, visit >>>>> https://groups.google.com/d/msgid/kannadastf/CAK6udVxKQ%3D%3DUNwPzRQqwn4dQnXJPL%3DRVbZd5eWqRKxytMTBFYA%40mail.gmail.com >>>>> <https://groups.google.com/d/msgid/kannadastf/CAK6udVxKQ%3D%3DUNwPzRQqwn4dQnXJPL%3DRVbZd5eWqRKxytMTBFYA%40mail.gmail.com?utm_medium=email&utm_source=footer> >>>>> . >>>>> For more options, visit https://groups.google.com/d/optout. >>>>> >>>> -- >>>> *For doubts on Ubuntu and other public software, visit >>>> http://karnatakaeducation.org.in/KOER/en/index.php/Frequently_Asked_Questions >>>> >>>> **Are you using pirated software? Use Sarvajanika Tantramsha, see >>>> http://karnatakaeducation.org.in/KOER/en/index.php/Public_Software >>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>> ***If a teacher wants to join STF-read >>>> http://karnatakaeducation.org.in/KOER/en/index.php/Become_a_STF_groups_member >>>> --- >>>> You received this message because you are subscribed to the Google >>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>>> To unsubscribe from this group and stop receiving emails from it, send >>>> an email to kannadastf+unsubscr...@googlegroups.com. >>>> To post to this group, send email to kannadastf@googlegroups.com. >>>> Visit this group at https://groups.google.com/group/kannadastf. >>>> To view this discussion on the web, visit >>>> https://groups.google.com/d/msgid/kannadastf/CAHVpsL4YuUfhEEtM%2BLryesHLD_RGmX3e8Uytsb6x8%3DuPTadNmg%40mail.gmail.com >>>> <https://groups.google.com/d/msgid/kannadastf/CAHVpsL4YuUfhEEtM%2BLryesHLD_RGmX3e8Uytsb6x8%3DuPTadNmg%40mail.gmail.com?utm_medium=email&utm_source=footer> >>>> . >>>> For more options, visit https://groups.google.com/d/optout. >>>> >>> -- >>> *For doubts on Ubuntu and other public software, visit >>> http://karnatakaeducation.org.in/KOER/en/index.php/Frequently_Asked_Questions >>> >>> **Are you using pirated software? Use Sarvajanika Tantramsha, see >>> http://karnatakaeducation.org.in/KOER/en/index.php/Public_Software >>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>> ***If a teacher wants to join STF-read >>> http://karnatakaeducation.org.in/KOER/en/index.php/Become_a_STF_groups_member >>> --- >>> You received this message because you are subscribed to the Google >>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>> To unsubscribe from this group and stop receiving emails from it, send >>> an email to kannadastf+unsubscr...@googlegroups.com. >>> To post to this group, send email to kannadastf@googlegroups.com. >>> Visit this group at https://groups.google.com/group/kannadastf. >>> To view this discussion on the web, visit >>> https://groups.google.com/d/msgid/kannadastf/CACQskt75jG%2Bk9OJYvR6nhaY%2BnD7rmRqWcC5DGKpV1t-FzwYHYQ%40mail.gmail.com >>> <https://groups.google.com/d/msgid/kannadastf/CACQskt75jG%2Bk9OJYvR6nhaY%2BnD7rmRqWcC5DGKpV1t-FzwYHYQ%40mail.gmail.com?utm_medium=email&utm_source=footer> >>> . >>> For more options, visit https://groups.google.com/d/optout. >>> >> -- >> *For doubts on Ubuntu and other public software, visit >> http://karnatakaeducation.org.in/KOER/en/index.php/Frequently_Asked_Questions >> >> **Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Public_Software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> ***If a teacher wants to join STF-read >> http://karnatakaeducation.org.in/KOER/en/index.php/Become_a_STF_groups_member >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to kannadastf+unsubscr...@googlegroups.com. >> To post to this group, send email to kannadastf@googlegroups.com. >> Visit this group at https://groups.google.com/group/kannadastf. >> To view this discussion on the web, visit >> https://groups.google.com/d/msgid/kannadastf/CAHVpsL68CB_DzOVvSzYTXs%2BDKK3t0X68%3DcvEP_9PgNDA1LXWqQ%40mail.gmail.com >> <https://groups.google.com/d/msgid/kannadastf/CAHVpsL68CB_DzOVvSzYTXs%2BDKK3t0X68%3DcvEP_9PgNDA1LXWqQ%40mail.gmail.com?utm_medium=email&utm_source=footer> >> . >> For more options, visit https://groups.google.com/d/optout. >> > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to kannadastf+unsubscr...@googlegroups.com. > To post to this group, send email to kannadastf@googlegroups.com. > Visit this group at https://groups.google.com/group/kannadastf. > To view this discussion on the web, visit > https://groups.google.com/d/msgid/kannadastf/CAKNxDGSGWM%2BW%3DsZB4%2B2VEF1cCh7M7sMTCWvXXAZ1mH2oMzK1Lw%40mail.gmail.com > <https://groups.google.com/d/msgid/kannadastf/CAKNxDGSGWM%2BW%3DsZB4%2B2VEF1cCh7M7sMTCWvXXAZ1mH2oMzK1Lw%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CAMorjbJZs3c_MP_zsu21d8nvKUyr%2B%3D8X_dMHXxQZwaUZF8mJrA%40mail.gmail.com. For more options, visit https://groups.google.com/d/optout.