ಧನ್ಯವಾದಗಳು ಪ್ರಯತ್ನ ಮಾಡುತ್ತೇನೆ
16 ಆಗ. 2016 05:32 PM ರಂದು, "Venkatesh ITFC" <venkatesh.i...@gmail.com> ಅವರು
ಬರೆದರು:

> ಆತ್ಮೀಯ ಬಸವ ಶರ್ಮ ಸರ್,
>
> ಇಮೇಲ್ ನಲ್ಲಿ ನಮಗೆ -ಗರಿಷ್ಟ 25 mb  ಗಾತ್ರದ ಇಮೇಲ್‌ಗಳನ್ನು ಕಳುಹಿಸಲು ಅವಕಾಶವಿದೆ,
> ಇದು ಬೇರೆ ಬೇರೆ ಡೊಮೈನ್‌ (ಜೀಮೆಲ್, ಯಾಹೂ, ರೆಡಿಪ್) ಗಳಲ್ಲಿ ಭಿನ್ನವಾಗಿರುತ್ತದೆ.  ನಾವು
> ಎಸ್.ಟಿ.ಎಪ್‌ ನಲ್ಲಿ ಬಳಸುವ ಜೀಮೇಲ್‌ನಲ್ಲಿ ಗರಿಷ್ಟ 8-10 mb ಗಾತ್ರದ ಕಡತ ಕಳುಹಿಸಬಹುದು,
> ಇದಕ್ಕೂ ಮಿಗಿಲಾದ ಗಾತ್ರದ ಕಡತಗಳನ್ನು ಅಟಾಚ್‌ ಮಾಡಿಕಳುಹಿಸುವ ಸಂದರ್ಭದಲ್ಲಿ ನಿಮಗೂ ಹಾಗು
> ನೀವು ಕಳುಹಿಸುವವರಿಗೂ ಉತ್ತಮ ಗುಣಮಟ್ಟದ ಬ್ರಾಂಡ್‌ವಿಡ್ತ್ ಹೋಮದಿರುವ ಇಂಟರ್‌ನೆಟ್‌
> ಸಂಪರ್ಕ ವಿರಬೇಕಾಗುತ್ತದೆ. ಸಾಮಾನ್ಯವಾಗಿ ಬಳಸುವ ಇಂಟರ್‌ನೆಟ್‌ ನಲ್ಲಿ ಹೆಚ್ಚು ಗಾತ್ರದ
> ಇಮೇಲ್‌ಗಳನ್ನು ಬಳಸಲು ತುಂಬಾ ನಿಧಾನವಾಗುತ್ತದೆ.
>
> 8mb ಗಿಂತ ಹೆಚ್ಚು ಗಾತ್ರದ ಕಡತಗಳನ್ನು ಕಳುಹಿಸಬೇಕಾದಲ್ಲಿ, ಅವುಗಳನ್ನು ನಿಮ್ಮ ಜೀಮೇಲ್‌ನ
> ಗೂಗಲ್‌ ಡ್ರೈವ್‌ ಗೆ ಅಪ್‌ಲೋಡ್‌ ಮಾಡಿ ಅದರ ಲಿಂಕ್‌ ಕಳುಹಿಸಬಹುದು.  ಗೂಗಲ್ ಡ್ರೈವ್‌ ಗೆ
> ಕಡತವನ್ನು ಅಪ್‌ಲೋಡ್‌ ಮಾಡಿ ಇತರರೊಂದಿಗೆ ಹಂಚಿಕೊಳ್ಳುವ ವಿಧಾನವನ್ನು ತಿಳಿಯಲು ಈ
> ಲಿಂಕ್‌ನ್ನು ಬಳಸಿ.
>
> http://karnatakaeducation.org.in/KOER/en/index.php/Handout_
> for_google_drive
>
> ಗೂಗಲ್ ಡ್ರೈವ್‌ ಗೆ ನಿಮ್ಮ ಎಲ್ಲಾ ಥರದ ಕಡತಗಳನ್ನು ಅಪ್‌ಲೋಡ್‌ ಮಾಡಬಹುದು, ವರ್ಡ್,
> ಎಕ್ಸೆಲ್, ಓಡಿಟಿ, ಓಡಿಎಸ್, ಪಿಪಿಟಿ, ಪಿ.ಡಿ.ಎಪ್‌ ,ಮುಂತಾದವು.
>
> ಮತ್ತೊಂದು ರೀತಿಯಲ್ಲಿ,
>
> ನಿಮ್ಮಲ್ಲಿ ಹೆಚ್ಚು ಗಾತ್ರದ ಪಿಪಿಟಿ ಪ್ರೆಸೆಂಟೇಷನ್‌ಗಳು ಅಥವಾ ಪಿಡಿಎಪ್‌
> ಕಡತಗಳಿದ್ದಲ್ಲಿ. ಅವುಗಳನ್ನು slideshare ಮೂಲಕ ಸುಲಭವಾಗಿ ಹಂಚಿಕೊಳ್ಳಬಹುದು.
> http://www.slideshare.net/ ಪುಟದಲ್ಲಿ ನಿಮ್ಮದೇ ಖಾತೆ ತೆರೆದು ನಿಮ್ಮ ಕಡತಗಳನ್ನು
> ಅಲ್ಲಿ ಸಂಗ್ರಹಿಸಡಬಹುದು, ನಂತರ ಅಲ್ಲಿಂದಲೇ ಆ ಕಡತಗಳ ಲಿಂಕ್‌ನ್ನು ಇತರರೊಂದಿಗೆ
> ಹಂಚಿಕೊಳ್ಳಬಹುದು. ಇಲ್ಲಿ ಗರಿಷ್ಟ 300mb ಅಷ್ಟು ಗಾತ್ರದವರೆಗೂ ಅಪ್‌ಲೋಡ್‌
> ಮಾಡಬಹುದಾಗಿದೆ.
>
> ಈ ಬಗ್ಗೆ ಪ್ರಶ್ನೆಗಳಿದ್ದಲ್ಲಿ ತಿಳಿಸಿ.
>
> *ವೆಂಕಟೇಶ್ ಟಿ ಗೌಡ Venkatesh T Gowda * |
> Programme Associate | <http://www.ITforChange.net/>IT for Change
> <http://www.itforchange.net/>
> (*In special consultative status with the United Nations ECOSOC) *
>
>
>
> *91-80-26654134 | 9945147359 | Fax 91-80-41461055 Email:
> venkat...@itforchange.net <venkat...@itforchange.net> Blog:
> http://geluvejeevana.blogspot.in/ <http://geluvejeevana.blogspot.in/>
> ಕಲಿಸೋಣ, ಕಲಿಸುತಾ ಕಲಿಯೋಣ, ಕಲಿಯಲು ಕಲಿಸಲು ತಂತ್ರಜ್ಞಾನವ ಬಳಸೋಣ, ಹೊಸ ಹೊಸ ಜ್ಞಾನವ
> ಪಡೆಯೋಣ... “Let children be children,” “The work of a child is to play,” and
> “Children learn best through play.”/ *
> On Tuesday 16 August 2016 05:07 PM, basava sharma T.M wrote:
>
> Stf ಮೇಲ್ ಗೆ 8 mb ಗಿಂತ ಜಾಸ್ತಿ ಇರುವ ಪೈಲ್ ಗಳನ್ನು ಅಪ್ ಲೋಡ್ ಮಾಡಲು ಸಾಧ್ಯವಿಲ್ಲ
> ಏಕೆ ?
> ಮಾಡಲು ಸಾಧ್ಯವಿದ್ಯರೆ ಹೇಗೆ ತಿಳಿಸಿ
> 16 ಆಗ. 2016 04:40 PM ರಂದು, "Venkatesh ITFC" <venkatesh.i...@gmail.com>
> ಅವರು ಬರೆದರು:
>
>> ಆತ್ಮೀಯ ಶಿಕ್ಷಕ ಬಂಧುಗಳೇ,
>>
>> ಶೈಕ್ಷಣಿಕ ಸಂಪನ್ಮೂಲ ಹಂಚಿಕೆ ಮತ್ತು ವಿಚಾರವಿನಿಮಯಗಳ ಮೂಲಕ ಶಿಕ್ಷಕರ ವೃತ್ತಿಪರ
>> ಬೆಳವಣಿಗಾಗಿ ಸೃಷ್ಟಿಯಾದ ವಿಷಯ ಶಿಕ್ಷಕರ ವೇದಿಕೆಯಲ್ಲಿ ಇತ್ತೀಚೆಗೆ ಶೈಕ್ಷಣಿಕವಲ್ಲದ
>> ವಿಷಯಗಳ ಇಮೇಲ್ ಗಳೇ ಹೆಚ್ಚು ಹರಿದಾಡುತ್ತಿರುವುದನ್ನು ಗಮನಿಸುತ್ತಿದ್ದೀರಿ. ವರ್ಗಾವಣೆ,
>> ಇಮೇಲ್ ಗುಂಪಿಗೆ ಸೇರಲು ಕೋರಿಕೆ, ವಾಟ್ಸಪ್ ಗುಂಪಿಗೆ ಸೇರಲು ಕೋರಿಕೆಗಳ ಇಮೇಲ್‌ಗಳೇ
>> ಹೆಚ್ಚಾಗಿವೆ.
>>
>> STF ಇಮೇಲ್ ಗುಂಪಿಗೆ ಅಥವಾ ವಾಟ್ಸಪ್ /ಟೆಲಿಗ್ರಾಮ್/ಹೈಕ್ ಗುಂಪಿಗೆ  ಸೇರಲು ಅಥವಾ ತಮ್ಮ
>> ಸಹೋದ್ಯೋಗಿಗಳನ್ನು ಸೇರಿಸಲು STF ಗುಂಪಿನಲ್ಲಿ ಇಮೇಲ್ ಕಳುಹಿಸುವ ಬದಲು ಈ ಕೆಳಗಿನಂತೆ
>> ಅನುಸರಿಸಿ :-
>> ೧. ನೀವು ಬೋಧಿಸುವ ವಿಷಯದ  STF ಗುಂಪಿನಲ್ಲಿ  ಸದಸ್ಯರಾಗಲು  ಅಥವಾ ನಿಮ್ಮ
>> ಸ್ನೇಹಿತರನ್ನು ಈ ವೇದಿಕೆ ಸೇರ್ಪಡೆಗೊಳಿಸಲು ಈ  ಗೂಗಲ್ ಫಾರಂ ಅನ್ನು ಭರ್ತಿಮಾಡಿ
>> ರವಾನಿಸಿರಿ.ಒಂದು ವಾರದ ಒಳಗಾಗಿ ನಿಮ್ಮನ್ನು ಗುಂಪಿಗೆ ಸೇರಿಸಲಾಗುತ್ತದೆ. ಗೂಗಲ್ ಫಾರ್ಮ್
>> ಗಾಗಿ ಇಲ್ಲಿ ಕ್ಲಿಕ್ಕಿಸಿರಿ
>> https://docs.google.com/forms/d/1Iv5fotalJsERorsuN5v5yHGuKrm
>> pFXStxBwQSYXNbzI/viewform
>>
>> ನೀವು ವಾಟ್ಸಪ್‌ ಗುಂಪು ಸೇರಲು ಬಯಸಿದರೆ ದಯವಿಟ್ಟು  ಆ ವಾಟ್ಸಪ್ ಗುಂಪಿನ
>> ವ್ಯವಸ್ಥಾಪಕರ  ಪೋನ್ ನಂಬರ್‌ಗೆ ಅಥವಾ ಇಮೇಲ್ ಗೆ  ಮಾತ್ರವೇ  ಮನವಿ ಕಳುಹಿಸಿರಿ. ಕರ್ನಾಟಕ
>> ರಾಜ್ಯದಲ್ಲಿ ಪ್ರಸ್ತುತ ಚಾಲನೆಯಲ್ಲಿರುವ  WhatsApp,Hike,teligram ಗುಂಪುಗಳ
>> ಪಟ್ಟಿಯನ್ನು ನೋಡಲು ಈ ಲಿಂಕ್ ಕ್ಲಿಕ್ ಮಾಡಿ .
>> https://docs.google.com/spreadsheets/d/1zDz-tx6BgQcgV5bJm5n1
>> u7QgqWhrOQWh8Rj1773ew2g/edit#gid=654293179
>>
>> ಈ ಪಟ್ಟಿಯಲ್ಲಿರುವ  ಗುಂಪುಗಳನ್ನು ಸೇರಲು   ಆಯಾ ಗ್ರೂಪ್ ನ ಅಡ್ಮಿನ್ ರವರ ಮೊಬೈಲ್
>> ಸಂಖ್ಯೆಗೆ   ನಿಮ್ಮ  ಪೂರ್ಣ ಹೆಸರು, ನಿಮ್ಮ ಶಾಲಾ / ಸಂಸ್ಥೆ ಹೆಸರು , ನೀವು ಬೋಧಿಸುವ
>> ವಿಷಯ, ಜಿಲ್ಲಾ/ತಾಲೂಕಿನ
>>  ಹೆಸರು, ಮೊಬೈಲ್  ಫೋನ್ ಸಂಖ್ಯೆ ಮತ್ತು ಇಮೇಲ್ ಐಡಿ ಯನ್ನು ಒಳಗೊಂಡ  ಸಂದೇಶವನ್ನು
>> ರವಾನಿಸಿ.(ಇದಕ್ಕೆ  ಮೇಲ್ ಮಾಡುವ ಅಗತ್ಯವಿಲ್ಲ).
>>  ಇದಕ್ಕೆ ಪೂರಕವಾಗಿ   WhatsApp,Hike,telegram ಗುಂಪುಗಳ ಅಡ್ಮಿನ್  ಗಳು ತಮ್ಮ
>> ಗುಂಪುಗಳ  ಬಗೆಗೆ  ಮಾಹಿತಿ ನೀಡಬಹುದು, ಈ ಮೂಲಕ  ಇನ್ನು ಹೆಚ್ಚಿನ  ಶಿಕ್ಷಕರಿಗೆ ಈಗಾಗಲೇ
>> ಚಾಲನೆಯಲ್ಲಿರುವ
>>  ಗುಂಪುಗಳ  ಮಾಹಿತಿ ದೊರೆಯುತ್ತದೆ. ಅಡ್ಮಿನ್‌ಗಳು ತಮ್ಮ ಗುಂಪುಗಳ ಬಗೆಗೆ ಮಾಹಿತಿ
>> ನೀಡಲು  ಈ ಕೆಳಗಿನ  ಲಿಂಕ್ ಕ್ಲಿಕ್ ಮಾಡಿ
>>  https://docs.google.com/forms/d/1u4m3U9J9Xq7m3sXjkAiVmAOHoG
>> RtS3cufSNVBec253o/viewform
>>
>>
>> ಶಿಕ್ಷಕರಾದ ನಾವೆಲ್ಲಾ  ವಿಷಯ ಶಿಕ್ಷಕರ ವೇದಿಕೆಯಿಂದ ಒಂದಲ್ಲಾ ಒಂದು ರೀತಿಯ ಉಪಯೋಗ
>> ಪಡೆಯುತ್ತಿದ್ದೇವೆ. STF ಸಮುದಾಯವು ವಿಶಾಲವಾಗಿದ್ದು. ಇಷ್ಟ ವಿಶಾಲವಾಗಿ ಬೆಳೆಯುವಲ್ಲಿ
>> ನಮ್ಮೆಲ್ಲರ  ಶ್ರಮ ಮತ್ತು ಪ್ರಯತ್ನ ಬಹಳ  ಪ್ರಮುಖವಾದದ್ದು. STF ಸಮುದಾಯವು ಜಾಗತಿಕ
>> ಮಟ್ಟದಲ್ಲಿ ಬೃಹತ್ ಸ್ವರೂಪದ ವೃತ್ತಿಪರಕಲಿಕಾ  ಸಮುದಾಯವಾಗಿದ್ದು, ಇದನ್ನು  ಕಲಿಕಾ
>> ವೇದಿಕೆಯಾಗಿ  ರೂಪಿಸುವುದು ನಮ್ಮೆಲ್ಲರ ಹೊಣೆಯಾಗಿದೆ. ಈ  ವಿಷಯ ಶಿಕ್ಷಕರ  ವೇದಿಕೆ
>> ಸಮೂದಾಯವು ಗ್ರಾಮ ಸಭೆಯಂತೆ ಕಾರ್ಯ ನಿರ್ವಹಿಸುತ್ತಿದ್ದು ಪ್ರತಿಯೊಬ್ಬ ಶಿಕ್ಷಕರು  ತಮ್ಮ
>> ಶಾಲಾ ಸಮಸ್ಯೆ,  ಸಾಮಾಜಿಕ ಶೈಕ್ಷಣಿಕ ಸಮಸ್ಯೆ, ಶೈಕ್ಷಣಿಕ ಅಭಿಪ್ರಾಯಗಳನ್ನು  ಮುಕ್ತವಾಗಿ
>> ವ್ಯಕ್ತ ಪಡಿಸುವ,  ಹಂಚಿಕೊಳ್ಳುವ,  ಮುಕ್ತವಾಗಿ ಚರ್ಚಿಸುವ ಮತ್ತು  ಪ್ರಶ್ನಿಸುವ ಹಕ್ಕನ್ನು
>> ಹೊಂದಿರುತ್ತಾರೆ.  ಇದರಲ್ಲಿ ತುಂಬಾ  ಉಪಯುಕ್ತ  ಸಂಪನ್ಮೂಲಗಳನ್ನು ಹಂಚಿಕೆಯಾಗುತ್ತಿವೆ
>> ಮತ್ತು ಅನೇಕ ಶಿಕ್ಷಕರು ಇದರಿಂದ  ನೇರ  ಉಪಯೋಗವನ್ನು ಪಡೆದು  ಕೊಂಡಿದ್ದಾರೆ. ಬೃಹತ್
>> ಸಂಖ್ಯೆಯ ಶಿಕ್ಷಕರು ಈ ವೇದಿಕೆಯಲ್ಲಿದ್ದು, ಒಮ್ಮೊಮ್ಮೆ ಕೆಲ  ಸಮಸ್ಯೆಗಳನ್ನು
>> ಎದುರಿಸಬೇಕಾಗುತ್ತದೆ ಹಾಗು ಆದರಿಂದ ನಾವು ಸಮಸ್ಯೆಗಳಿಗೆ ಸೂಕ್ತ ಪರಿಹಾರ
>> ಕಂಡುಕೊಳ್ಳಬೇಕಾಗಿದೆ. ಈ ಮೂಲಕ  ಪ್ರತಿಯೊಬ್ಬರು ತಾಳ್ಮೆಯಿಂದಿದ್ದು ಪ್ರತಿಯೊಬ್ಬರ ಕಲಿಕೆಗೆ
>> ಅವಕಾಶ ನೀಡಬೇಕಿದೆ.
>>
>> ವಿಷಯ ಶಿಕ್ಷಕರ ವೇದಿಕೆಯಲ್ಲಿನ ಇಮೇಲ್ ಗಳನ್ನು ಪರಿಣಾಮಕಾರಿಗೊಳಿಸಲು ಕೆಲವು ಮಾರ್ಗ
>> ಸೂಚಿಗಳನ್ನು  ಸಲಹೆ  ನೀಡಲಾಗಿದ್ದು, ಈ ಕೆಳಗಿನ ಲಿಂಕ್‌ನಲ್ಲಿ ನೋಡಬಹುದಾಗಿದೆ.
>> http://karnatakaeducation.org.in/KOER/index.php/ವಿಷಯಶಿಕ್ಷಕರವೇ
>> ದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>
>> ಈ ಬಗ್ಗೆ ತಮಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ ತಿಳಿಸಿ.
>> ಧನ್ಯವಾದಗಳು
>> --
>>
>> *ವೆಂಕಟೇಶ್ ಟಿ ಗೌಡ Venkatesh T Gowda * |
>> Programme Associate | <http://www.ITforChange.net/>IT for Change
>> <http://www.itforchange.net/>
>> (*In special consultative status with the United Nations ECOSOC) *
>>
>>
>>
>> *91-80-26654134 | 9945147359 | Fax 91-80-41461055 Email:
>> venkat...@itforchange.net <venkat...@itforchange.net> Blog:
>> http://geluvejeevana.blogspot.in/ <http://geluvejeevana.blogspot.in/>
>> ಕಲಿಸೋಣ, ಕಲಿಸುತಾ ಕಲಿಯೋಣ, ಕಲಿಯಲು ಕಲಿಸಲು ತಂತ್ರಜ್ಞಾನವ ಬಳಸೋಣ, ಹೊಸ ಹೊಸ ಜ್ಞಾನವ
>> ಪಡೆಯೋಣ... “Let children be children,” “The work of a child is to play,” and
>> “Children learn best through play.”/ *
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequentl
>> y_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read http://karnatakaeducation.org.
>> in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to kannadastf+unsubscr...@googlegroups.com.
>> To post to this group, send email to kannadastf@googlegroups.com.
>> Visit this group at https://groups.google.com/group/kannadastf.
>> To view this discussion on the web, visit https://groups.google.com/d/ms
>> gid/kannadastf/98a72d38-7a36-0f32-5c6d-1c2527d06b52%40gmail.com
>> <https://groups.google.com/d/msgid/kannadastf/98a72d38-7a36-0f32-5c6d-1c2527d06b52%40gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/
> Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> Visit this group at https://groups.google.com/group/kannadastf.
> To view this discussion on the web, visit https://groups.google.com/d/
> msgid/kannadastf/CAKNxDGQZM3x8R%2BJFG%3DHURBuLDyMnZNxqccrTwPPGFMQ6Ch
> g46A%40mail.gmail.com
> <https://groups.google.com/d/msgid/kannadastf/CAKNxDGQZM3x8R%2BJFG%3DHURBuLDyMnZNxqccrTwPPGFMQ6Chg46A%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/
> Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> Visit this group at https://groups.google.com/group/kannadastf.
> To view this discussion on the web, visit https://groups.google.com/d/
> msgid/kannadastf/685e93f6-7ab0-2433-029b-da643d9210f6%40gmail.com
> <https://groups.google.com/d/msgid/kannadastf/685e93f6-7ab0-2433-029b-da643d9210f6%40gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAKNxDGSnuhm%2BLoNHqR4AmWR%3DVif4NL2sfNzRS6ws%2BAHd6LeF2A%40mail.gmail.com.
For more options, visit https://groups.google.com/d/optout.

Reply via email to