Chandregowda m.d. pin 573119. mo 8722199344
---------- Forwarded message ----------
From: "chandregowda m d" <[email protected]>
Date: Mar 31, 2017 3:29 PM
Subject: A poem for Sunday VIRAAMA pages
To: <[email protected]>
Cc:

ಋಣಸಂದಾಯ

ಒಡಲೊಳಿಟ್ಟು ಪೊರೆದ,ಹೆಗಲಲಿ ಹೊತ್ತು ನಲಿದ
ತಾಯಿ-ತಂದೆಯರ ತೀರಿಸಲಾಗದ ಋಣಕ್ಕೆ ನಮೋ//೧//

  ಬಯಲಿಗೆ ಬಿಸುಟು ಸ್ವಂತ ಬದುಕ ಸುಖವ
  ಸ್ವಾತಂತ್ರ್ಯ ತಂದ ಹೋರಾಟಗಾರರಿಗೆ ನಮೋ //೨//

ಬೆವರ ಸುರಿಸಿ  ದುಡಿದು ಅನ್ನ ಕೊಡುವ
ರೈತಾಪಿ ಜನರ ಅವಿರತ ಶ್ರಮಕ್ಕೆ ನಮೋ //೩//

  ಗಡಿಯ ತಿರುಗುತ ನಾಡಿಗೆಂದೇ ಹರಣ ಮೀಸಲಿಟ್ಟ
  ಸೈನಿಕರ ಅದಮ್ಯ ಅಸ್ಖಲಿತ ಛಲಕ್ಕೆ ನಮೋ //೪//

  ವಿವಿಧ ಉದ್ಧಿಮೆ -ಕಛೇರಿಗಳಲಿ ದುಡಿಯುತಿರುವ
  ನಿಸ್ವಾರ್ಥಿ ಕಾರ್ಮಿಕ- ನೌಕರರುಗಳಿಗೆ ನಮೋ //೫//

  ನಿಶ್ಚಿಂತೆಯಿಂದ ಪ್ರಯಾಣಿಕರ ಮನೆ ಮುಟ್ಟಿಸುವ
  ಚಾಲಕರ ಆಹೋರಾತ್ರಿ ಎಚ್ಛರಕ್ಕೆ ನಮೋ//೬//

ಹಸುಳೆಗಳೆದೆಯಲಿ ಅಕ್ಕರವ ಬಿತ್ತುವ
ಬೋಧಕರ ಅವ್ಯಾಜ ಭಾವಗಳಿಗೆ ನಮೋ //೭//

ಕುಟಿಲಗಳನು ಅಳಿಸಿ ದಿಟದದಾರಿ ತೋರುವ
ಮಠಾಧಿಪತಿಗಳ ಶ್ರೇಷ್ಠ ಗುಣಕ್ಕೆ ನಮೋ //೮//

ದಳ್ಳುರಿಯನು ಹೊಸಕಿ ,ಶಾಂತಿಗೆಣಗುವ
ಆರಕ್ಷಕರ ಅಪಾರ ದುಡಿಮೆಗೆ ನಮೋ //೯//

ಸ್ವಾರ್ಥವ ತೊರೆದು ದೇಶವ ಕಟ್ಟುತ್ತಿರುವ
ಸಮಾಜ ಸೇವಕರಿಗೆ ವಿನಮ್ರ ನಮೋ//೧೦//

  ಎನಿತು ಜೀವರ ಶ್ರಮದ ಫಲವೋ
  ಸುಖವನೊಂದೇ ನೀಡಿಹರೆಮಗೆ
  ಜಗದ ಸುಖಕೆ ಸ್ವಂತಬದುಕ ತೇಯ್ದುಬಿಟ್ಟ
  ಸಕಲ ತ್ಯಾಗಿಗಳಿಗೂ ನಮೋ ನಮೋ //೧೧//

        ಚಂದ್ರೇಗೌಡನಾರಮ್ನಳ್ಳಿ 8722199344
      ಸ//ಶಿ//ಕೆಂಕೆರೆ,ಅರಸೀಕೆರೆ ತಾ. 573119

Chandregowda m.d. pin 573119. mo 8722199344

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to