ಕವನ ತುಂಬಾ ಚನ್ನಾಗಿದೆ ಗುರುಗಳೆ
On Apr 7, 2017 3:06 PM, "chandregowda m d" <mdchandrego...@gmail.com> wrote:

> Chandregowda m.d. pin 573119. mo 8722199344
> ---------- Forwarded message ----------
> From: "chandregowda m d" <mdchandrego...@gmail.com>
> Date: Mar 31, 2017 3:29 PM
> Subject: A poem for Sunday VIRAAMA pages
> To: <vishwavani.n...@gmail.com>
> Cc:
>
> ಋಣಸಂದಾಯ
>
> ಒಡಲೊಳಿಟ್ಟು ಪೊರೆದ,ಹೆಗಲಲಿ ಹೊತ್ತು ನಲಿದ
> ತಾಯಿ-ತಂದೆಯರ ತೀರಿಸಲಾಗದ ಋಣಕ್ಕೆ ನಮೋ//೧//
>
>   ಬಯಲಿಗೆ ಬಿಸುಟು ಸ್ವಂತ ಬದುಕ ಸುಖವ
>   ಸ್ವಾತಂತ್ರ್ಯ ತಂದ ಹೋರಾಟಗಾರರಿಗೆ ನಮೋ //೨//
>
> ಬೆವರ ಸುರಿಸಿ  ದುಡಿದು ಅನ್ನ ಕೊಡುವ
> ರೈತಾಪಿ ಜನರ ಅವಿರತ ಶ್ರಮಕ್ಕೆ ನಮೋ //೩//
>
>   ಗಡಿಯ ತಿರುಗುತ ನಾಡಿಗೆಂದೇ ಹರಣ ಮೀಸಲಿಟ್ಟ
>   ಸೈನಿಕರ ಅದಮ್ಯ ಅಸ್ಖಲಿತ ಛಲಕ್ಕೆ ನಮೋ //೪//
>
>   ವಿವಿಧ ಉದ್ಧಿಮೆ -ಕಛೇರಿಗಳಲಿ ದುಡಿಯುತಿರುವ
>   ನಿಸ್ವಾರ್ಥಿ ಕಾರ್ಮಿಕ- ನೌಕರರುಗಳಿಗೆ ನಮೋ //೫//
>
>   ನಿಶ್ಚಿಂತೆಯಿಂದ ಪ್ರಯಾಣಿಕರ ಮನೆ ಮುಟ್ಟಿಸುವ
>   ಚಾಲಕರ ಆಹೋರಾತ್ರಿ ಎಚ್ಛರಕ್ಕೆ ನಮೋ//೬//
>
> ಹಸುಳೆಗಳೆದೆಯಲಿ ಅಕ್ಕರವ ಬಿತ್ತುವ
> ಬೋಧಕರ ಅವ್ಯಾಜ ಭಾವಗಳಿಗೆ ನಮೋ //೭//
>
> ಕುಟಿಲಗಳನು ಅಳಿಸಿ ದಿಟದದಾರಿ ತೋರುವ
> ಮಠಾಧಿಪತಿಗಳ ಶ್ರೇಷ್ಠ ಗುಣಕ್ಕೆ ನಮೋ //೮//
>
> ದಳ್ಳುರಿಯನು ಹೊಸಕಿ ,ಶಾಂತಿಗೆಣಗುವ
> ಆರಕ್ಷಕರ ಅಪಾರ ದುಡಿಮೆಗೆ ನಮೋ //೯//
>
> ಸ್ವಾರ್ಥವ ತೊರೆದು ದೇಶವ ಕಟ್ಟುತ್ತಿರುವ
> ಸಮಾಜ ಸೇವಕರಿಗೆ ವಿನಮ್ರ ನಮೋ//೧೦//
>
>   ಎನಿತು ಜೀವರ ಶ್ರಮದ ಫಲವೋ
>   ಸುಖವನೊಂದೇ ನೀಡಿಹರೆಮಗೆ
>   ಜಗದ ಸುಖಕೆ ಸ್ವಂತಬದುಕ ತೇಯ್ದುಬಿಟ್ಟ
>   ಸಕಲ ತ್ಯಾಗಿಗಳಿಗೂ ನಮೋ ನಮೋ //೧೧//
>
>         ಚಂದ್ರೇಗೌಡನಾರಮ್ನಳ್ಳಿ 8722199344
>       ಸ//ಶಿ//ಕೆಂಕೆರೆ,ಅರಸೀಕೆರೆ ತಾ. 573119
>
> Chandregowda m.d. pin 573119. mo 8722199344
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to