ಕಥೆ ಚನ್ನಾಗಿದೆ

On Oct 26, 2017 11:04 AM, "manjaiah sakshi" <manjaiahsak...@gmail.com>
wrote:
>
> 10tenth  lessen plan haki sir
>
> On Oct 25, 2017 20:10, "raju dhanu" <rajudhan...@gmail.com> wrote:
>>
>> Good  msg to us
>>
>> On 25 Oct 2017 7:56 pm, "Sangeetha M" <sangeethamat...@gmail.com> wrote:
>>>
>>> ಕಥೆ ಬಹಳ ಅರ್ಥಪೂರ್ಣವಾಗಿದೆ.ಧನ್ಯವಾದಗಳು ಮೇಡಂ.
>>>
>>> On Oct 17, 2017 8:12 PM, "Ravi Sonavale" <ravisonava...@gmail.com>
wrote:
>>>>
>>>> ಬಹಳ ಚೆನ್ನಾಗಿರುವ ಕಥೆ
>>>>
>>>> On 14-Oct-2017 4:58 pm, "Anasuya M R" <anasuy...@gmail.com> wrote:
>>>>>
>>>>> ಸುಂದರವಾದ ಕಥೆ ಇಷ್ಟವಾಯಿತು ಹಂಚಿಕೊಳ್ಳುವ
>>>>>
>>>>> ಮಿ. ರಾವ್ ತಮ್ಮ ವ್ಯವಹಾರ ಉತ್ತಮವಾಗಿರುವಾಗಲೇ ಪಟ್ಟಣದ ಹೊರಗೆ ಒಂದು ಜಾಗ ಖರೀದಿಸಿ
ಉತ್ಕ್ರಷ್ಟವಾದ ಒಂದು ದೊಡ್ಡ ಮನೆಯನ್ನು ಕಟ್ಟಿಸಿದ್ದರು. ಈಗ ನಿವ್ರತ್ತಿಯ ಬಳಿಕ ಅದೇ
ಮನೆಯಲ್ಲಿವಾಸ. ಮನೆ ಅಂದರೆ ಮೂರಂತಸ್ತಿನ ಅರಮನೆ. ಹೂದೋಟದ ಮದ್ಯ ಸುಂದರವಾದ ಈಜುಕೊಳ ವಿವಿಧ
ಫಲ ಪುಷ್ಪಗಳ ತೋಟ...
>>>>> ಮನೆಯ ಹಿಂದೆ ನೂರುವರ್ಷಗಳಷ್ಟು ಹಳೆಯ ಮಾವಿನ ಮರ. ಈ ಮಾವಿನ ಮರದಿಂದಾಗಿಯೇ  ಈ ಜಾಗ
ಖರೀದಿಸಿ ಮನೆ ಕಟ್ಟಿದ್ದು. ರಾಯರ ಹೆಂಡತಿಗೆ ಮಾವಿನ ಮೇಲೆ ಎಲ್ಲಿಲ್ಲದ ಪ್ರೀತಿ.
>>>>>
>>>>> ಇತ್ತಿಚೆಗೆ ವಾಸಿಸಲು ಪ್ರಾರಂಬಿಸಿದರೂ ಮನೆಗೆ ಹಲವು ಮಳೆಗಾಲ ಅಗಿತ್ತು. ಅದಕ್ಕಾಗಿ
ಸ್ವಲ್ಪ ರಿಪೇರಿ ಕೈಗೊಳ್ಳುವ ಯೋಚನೆಯಲ್ಲಿರುವಾಗ ಗೆಳೆಯರು ವಾಸ್ತು ತಜ್ಞರನ್ನು ಸಂಪರ್ಕಿಸಿ
ಮುಂದು ವರಿಯುವಂತೆ ಅಗ್ರಹಿಸಿದರು. ತಮಗೆ ನಂಬಿಕೆ ಇಲ್ಲದಿದ್ದರೂ ಗೆಳೆಯರ ಒತ್ತಾಯಕ್ಕೆ
ಮಣಿದು ಪಟ್ಟಣದ ಪ್ರಸಿದ್ಧ ವಾಸ್ತು ತಜ್ಞ ಮಿ ಕಾಮತ್ ರನ್ನ ಸಂಪರ್ಕಿಸಿ ಅವರನ್ನು ತಮ್ಮ
ಕಾರಿನಲ್ಲೆ ಕರೆದುಕೊಂಡು ಬರುತ್ತಿದ್ದರು.
>>>>>
>>>>> ರಾಯರು ಇತರರಿಗೆ ದಾರಿ ಮಾಡಿಕೊಡುತ್ತಾ ಸಾಗುವುದನ್ನು ನೋಡಿ "ರಾಯರೇ ನೀವು ತುಂಬಾ
ಜಾಗರೂಕತೆಯಿಂದ ವಾಹನ ಚಾಲನೆ ಮಾಡತ್ತೀರಿ " ಎಂದು ತಮ್ಮದೇ ಧಾಟಿಯಲ್ಲಿ ಕೇಳಿದರು. ರಾಯರು
ತಮ್ಮ ಮುಗುಳುನಗುವನ್ನು ಸ್ವಲ್ಪ ಹೆಚ್ಚಿಸುತ್ತಾ "ಹೌದು ಕಾಮತರೇ, ಗಡಿಬಿಡಿಯಲ್ಲಿರುವವರಿಗೆ
ನಾವೇಕೆ ತೊಂದರೆ ಕೊಡುವುದು. ಅವರು ಏನೋ ಅಗತ್ಯ ಕೆಲಸಕ್ಕಾಗಿ ತರಾತುರಿಯಲ್ಲಿದ್ದಾರೆ ಆದಷ್ಟು
ಸಹಕರಿಸುವುದು" ಎಂದು ಮುಖ್ಯರಸ್ತೆಯಿಂದ ತಮ್ಮ ಮನೆ ಕಡೆ ಸಾಗುವ ಕಿರಿದಾದ ರಸ್ತೆಗೆ ಕಾರನ್ನು
ತಿರುಗಿಸಿದರು.
>>>>>
>>>>> ಊರ ಸೌಂದರ್ಯವನ್ನು ಸವಿಯುತ್ತಿದ್ದ ಕಾಮತರಿಗೆ ಗಿಡಗಂಟಿಗಳ ಮಧ್ಯದಿಂದ ಕಾರಿನ ದಾರಿಗೆ
ಅಡ್ಡವಾಗಿ ಮಗು ಓಡಿದುದು ದಿಗಿಲಾಯಿತು. ರಾಯರು ನಿಲ್ಲಿಸಿದ ಕಾರನ್ನು ಮುಂದೆ ಕೊಂಡು ಹೋಗದೇ
ಇರುವುದು ಇನ್ನು ಅಷ್ಚರ್ಯವು ಆಯಿತು. ಅಷ್ಟರಲ್ಲಿ ಇನ್ನೊಂದು ಮಗು ಕೂಡ ಹಾಗೆ ಒಡಿತು.
ಇದನ್ನೇ ನಿರೀಕ್ಷಿಸುತ್ತಿದ್ದ ರಾಯರ ಕಣ್ಣುಗಳಲ್ಲಿನ ಸಮಾಧಾನವನ್ನು ನೋಡಿ ಕಾತರರಾದ ಕಾಮತರು
"ರಾಯರೇ, ನಿಮಗೆ ಹೇಗೆ ತಿಳಿಯಿತು ಇನ್ನೊಂದು ಮಗು ಕೂಡ ಬರುವುದೆಂದು". " ಕಾಮತರೇ, ಮಕ್ಕಳೇ
ಹಾಗೆ ಒಬ್ಬರೇ ಓಡುವುದು ತುಂಬಾ ಅಪರೂಪ. ಯಾರಾದರು ಜೊತೆಯಲ್ಲಿಲ್ಲದೇ ಇಂತಹ ಜಾಗದಲ್ಲಿ ಹೇಗೆ
ಓಡುತ್ತಿರುತ್ತಾರೆ"  ಎಂದು ಸಮಾದಾನದ ಉಸಿರು ಬಿಟ್ಟು ಕಾರನ್ನು ತಮ್ಮ ಮನೆ ಕಡೆಗೆ
ಚಲಾಯಿಸಿದರು. ನಿಮ್ಮ ಮುತುವರ್ಜಿಗೆ ನನ್ನದೊಂದು ಸಲಾಂ ಎಂದು ಕಾಮತರು ನಕ್ಕರು.
>>>>>
>>>>> ತಮ್ಮ ಮನೆ ಮುಂದೆ ಕಾರನ್ನು ನಿಲ್ಲಿಸಿ ಸ್ವಲ್ಪ ಸಮಯ ಕಾದು ಗೇಟನ್ನು ತೆರೆದು
ಕಾಮತರನ್ನು ಒಳಗೆ ಕರೆದರು. ಅರ್ಥವಾಗದೇ ಕಾಮತರ ಕೇಳಿಯೆ ಬಿಟ್ಟರು " ಯಾಕೆ ಸ್ವಲ್ಪ ಹೊತ್ತು
ಹೊರಗೆ ಕಾದಿದ್ದು". ರಾಯರು ತಮ್ಮ ಶೈಲಿಯಲ್ಲಿಯೇ" ಅದಾ. ನಾನು ಹೊರಗೆ ಹೋಗಿರುವಾಗ ಕೆಲವು
ಮಕ್ಕಳು ಮಾವಿನ ಹಣ್ಣು ತಿನ್ನಲು ಬರುತ್ತಾರೆ. ನಾನು ಬಂದ ಕೂಡಲೆ ಹೆದರಿ ನೂರು ವರ್ಷದ ಹಳೆಯ
ದೊಡ್ಡ ಮರದಿಂದ ಹಾರಿ ಓಡಲು ಹೋಗಿ ಎಲ್ಲಿ ಪೆಟ್ಟು ಮಾಡಿಕೊಳ್ಳಬಹುದು ಎಂದು ಸ್ವಲ್ಪ ನಿಧಾನ
ಮಾಡಿದೆ." ಎಂದು ಮುಗುಳ್ನಕ್ಕರು. ಗೇಟಲ್ಲೇ ನಿತ್ತ ಕಾಮತರು ಒಮ್ಮೆ ಇಡಿ ಪರಿಸರವನ್ನು ನೋಡಿ
ದೀರ್ಘವಾದ ಉಸಿರು ತೆಗೆದುಕೊಂಡು "ರಾಯರೇ ಈ ಮನೆಗೆ ವಾಸ್ತು ಶಾಸ್ತ್ರದ ಅಗತ್ಯ ಇಲ್ಲ."
ಎಂದುಬಿಟ್ಟರು. ಯಾವಾಗಲೂ ಸ್ಥಿತ ಪ್ರಜ್ಞೆಯ ರಾಯರು ಆಶ್ಚರ್ಯ ಗೊಂಡು "ಯಾಕೆ. ಏನಾಯಿತು
ಕಾಮತರೇ" ಎಂದರು.
>>>>>
>>>>> "ಬೇರೆಯವರ ಒಳಿತು ಮತ್ತು ಅದಕ್ಕಾಗಿ ತಮ್ಮ ಕ್ರಿಯೆ ಮತ್ತು ಸಮಯನ್ನು ಮುಡಿಪಾಗಿಸುವ
ನಿಮ್ಮಂತವರು ಇರುವ ಪ್ರದೇಶದ ಎಲ್ಲಾ ದಿಕ್ಕುಗಳೂ, ಎಲ್ಲಾ ಮೂಲೆಗಳೂ ಶುಭವಾಗಿರುತ್ತದೆ."
ಎಂದು ಕೈ ಮುಗಿದರು.
>>>>>
>>>>> --
>>>>> -----------
>>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>>>> -
https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>>>> -
http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ
ಭೇಟಿ ನೀಡಿ -
>>>>> http://karnatakaeducation.org.in/KOER/en/index.php/Portal:ICT_Literacy
>>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
ತಿಳಿಯಲು -http://karnatakaeducation.org.in/KOER/en/index.php/Public_Software
>>>>> -----------
>>>>> ---
>>>>> You received this message because you are subscribed to the Google
Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>>>> To unsubscribe from this group and stop receiving emails from it,
send an email to kannadastf+unsubscr...@googlegroups.com.
>>>>> To post to this group, send email to kannadastf@googlegroups.com.
>>>>> For more options, visit https://groups.google.com/d/optout.
>>>>
>>>> --
>>>> -----------
>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>>> -
https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>>> -
http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ
ಭೇಟಿ ನೀಡಿ -
>>>> http://karnatakaeducation.org.in/KOER/en/index.php/Portal:ICT_Literacy
>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
ತಿಳಿಯಲು -http://karnatakaeducation.org.in/KOER/en/index.php/Public_Software
>>>> -----------
>>>> ---
>>>> You received this message because you are subscribed to the Google
Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>>> To unsubscribe from this group and stop receiving emails from it, send
an email to kannadastf+unsubscr...@googlegroups.com.
>>>> To post to this group, send email to kannadastf@googlegroups.com.
>>>> For more options, visit https://groups.google.com/d/optout.
>>>
>>> --
>>> -----------
>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>> -
https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>> -
http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
ನೀಡಿ -
>>> http://karnatakaeducation.org.in/KOER/en/index.php/Portal:ICT_Literacy
>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
ತಿಳಿಯಲು -http://karnatakaeducation.org.in/KOER/en/index.php/Public_Software
>>> -----------
>>> ---
>>> You received this message because you are subscribed to the Google
Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>> To unsubscribe from this group and stop receiving emails from it, send
an email to kannadastf+unsubscr...@googlegroups.com.
>>> To post to this group, send email to kannadastf@googlegroups.com.
>>> For more options, visit https://groups.google.com/d/optout.
>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -
https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -
http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
ತಿಳಿಯಲು -http://karnatakaeducation.org.in/KOER/en/index.php/Public_Software
>> -----------
>> ---
>> You received this message because you are subscribed to the Google
Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send
an email to kannadastf+unsubscr...@googlegroups.com.
>> To post to this group, send email to kannadastf@googlegroups.com.
>> For more options, visit https://groups.google.com/d/optout.
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -
https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -
http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
ತಿಳಿಯಲು -http://karnatakaeducation.org.in/KOER/en/index.php/Public_Software
> -----------
> ---
> You received this message because you are subscribed to the Google Groups
"KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to