Follow last year blue print.No change in blue print. On Feb 26, 2017 9:57 PM, "Hanamant Kwari" <[email protected]> wrote:
> sir/mam if anybody have sslc exam 2017's blue prints (all subjects) send > me. please. > On Jan 3, 2017 6:52 AM, "Mahantagoud Patil" <[email protected]> wrote: > >> 👁👁 *ಸಿಸಿ ಕ್ಯಾಮರಾ ಇಲ್ಲದಿದ್ರೆ ಪರೀಕ್ಷಾ ಕೇಂದ್ರ ರದ್ದು* >> Tuesday, 03.01.2017, ವಿಜಯವಾಣಿ ಸುದ್ದಿಜಾಲ >> >> *MAHANTAGOUD.T.PATIL.SWCM.KSPSTA* >> >> *ಪ್ರಸಕ್ತ ವರ್ಷ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯದ ಪ್ರತಿ ಪರೀಕ್ಷಾ >> ಕೇಂದ್ರದ ಕಾರ್ಯ ಚಟುವಟಿಕೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಲಿದ್ದು, ಜ.31ರವರೆಗೆ ಕ್ಯಾಮರಾ >> ಅಳವಡಿಸಲು ಕೇಂದ್ರಗಳ ಮುಖ್ಯಸ್ಥರಿಗೆ ಡೆಡ್ಲೈನ್ ನೀಡಲಾಗಿದೆ.* >> >> *ಅಷ್ಟರೊಳಗಾಗಿ ಕ್ಯಾಮರಾ ಅಳವಡಿಸದ ಕೇಂದ್ರಗಳನ್ನು ಪರೀಕ್ಷೆ ಸಂಘಟಿಸುವ >> ಜವಾಬ್ದಾರಿಯಿಂದಲೇ ದೂರವಿಡಲು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ತೀರ್ವನಿಸಿದೆ.* >> >> *ಕಳೆದ ವರ್ಷದ ಪರೀಕ್ಷೆಯಲ್ಲಿ ಎಲ್ಲ ಕೇಂದ್ರಗಳಲ್ಲೂ ಸಿಸಿ ಕ್ಯಾಮರಾ ಅಳವಡಿಸಿರಲಿಲ್ಲ. >> ಕ್ಯಾಮರಾ ಅಳವಡಿಸದ ಕೇಂದ್ರಗಳಲ್ಲಿ ಸಾಮೂಹಿಕ ನಕಲಿಗೆ ಅವಕಾಶ ನೀಡಲಾಗಿದೆ ಎಂಬ ಆರೋಪ >> ಕೇಳಿಬಂದಿತ್ತು. ಈ ಬಾರಿ ಇದಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಮಂಡಳಿಯು ಪ್ರತಿ >> ಕೇಂದ್ರದಲ್ಲಿ ಕ್ಯಾಮರಾ ಅಳವಡಿಕೆ ಕಡ್ಡಾಯಗೊಳಿಸಲು ಮುಂದಾಗಿದೆ.* >> >> *2017ರ ಮಾರ್ಚ್ನಲ್ಲಿ ಪರೀಕ್ಷೆ ನಡೆಯಲಿದ್ದು, ಈಗಾಗಲೇ ಸಿಸಿ ಕ್ಯಾಮರಾ ಅಳವಡಿಸಿದ >> ಕೇಂದ್ರಗಳ ಪಟ್ಟಿಯನ್ನು ಆಯಾ ಜಿಲ್ಲಾ ಡಿಡಿಪಿಐಗಳು ಮಂಡಳಿಯ ಕೇಂದ್ರ ಕಚೇರಿಗೆ >> ಕಳುಹಿಸಿದ್ದಾರೆ. ಕ್ಯಾಮರಾ ಅಳವಡಿಸದಿದ್ದರೂ ಅನಿವಾರ್ಯವಾಗಿ ಕೇಂದ್ರ ರಚಿಸುವ ಅವಶ್ಯಕತೆ >> ಇದ್ದ ಕಡೆಗಳಲ್ಲಿ ಜ.31ರೊಳಗಾಗಿ ಕ್ಯಾಮರಾ ಅಳವಡಿಸುವ ಬಗ್ಗೆ ಕೇಂದ್ರದ (ಶಾಲಾ) >> ಮುಖ್ಯಸ್ಥರಿಂದ ಮುಚ್ಚಳಿಕೆ ಬರೆಯಿಸಿಕೊಳ್ಳುತ್ತಿದ್ದಾರೆ.* >> *MAHANTAGOUD T PATIL SWCM KSPSTA* >> >> *ಗಡುವು ನೀಡಿದ ಹೊರತಾಗಿಯೂ ಕ್ಯಾಮರಾ ಅಳವಡಿಸದಿದ್ದರೆ ಕೇಂದ್ರವನ್ನೇ ರದ್ದುಗೊಳಿಸಿ, >> ಪರ್ಯಾಯ ವ್ಯವಸ್ಥೆ ಕಲ್ಪಿಸಲು ಈಗಿನಿಂದಲೇ ಯೋಜನೆ ರೂಪಿಸುತ್ತಿದ್ದಾರೆ.* >> >> *ಪ್ರಶ್ನೆಪತ್ರಿಕೆ ಪಾಲಕರ ನೇಮಕ* >> >> *ಪ್ರಶ್ನೆಪತ್ರಿಕೆ ಕೆಲಸ ನಿರ್ವಹಣೆ, ಸೋರಿಕೆ ತಡೆಗಟ್ಟಲು ರಾಜ್ಯದಲ್ಲೇ ಇದೇ ಮೊದಲ >> ಬಾರಿಗೆ ಪ್ರತಿ ಪರೀಕ್ಷಾ ಕೇಂದ್ರಕ್ಕೂ ತಲಾ ಒಬ್ಬ ಪ್ರಶ್ನೆಪತ್ರಿಕೆ ಪಾಲಕರನ್ನು >> ನೇಮಿಸಲಾಗುತ್ತಿದೆ. ಈ ಹಿಂದೆಲ್ಲ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆಯಾದಾಗ ಎಲ್ಲರೂ >> ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದರು. ಯಾರ ಮೇಲೆ ಕ್ರಮ ಜರುಗಿಸಬೇಕೆಂದು ಮಂಡಳಿಯು >> ಗೊಂದಲ, ಇಕ್ಕಟ್ಟಿಗೆ ಸಿಲುಕುತ್ತಿತ್ತು. ಇನ್ಮುಂದೆ ಪ್ರಶ್ನೆಪತ್ರಿಕೆ ಸೋರಿಕೆಯಾದರೆ >> ಮಂಡಳಿಯು ನೇರವಾಗಿ ಪ್ರಶ್ನೆಪತ್ರಿಕೆ ಪಾಲಕರನ್ನೇ ಹೊಣೆಯಾಗಿಸಲಿದೆ. ಖಜಾನೆಯಿಂದ ಬರಲಿರುವ >> ಪ್ರಶ್ನೆಪತ್ರಿಕೆಗಳನ್ನು ಪ್ರಶ್ನೆಪತ್ರಿಕೆ ಪಾಲಕರುಸುಪರ್ದಿಗೆ ಪಡೆದು ಕೇಂದ್ರದ ಮುಖ್ಯ >> ಅಧೀಕ್ಷಕರಿಗೆ ವಿತರಿಸಲಿದ್ದಾರೆ. ಗೈರಾದ ವಿದ್ಯಾರ್ಥಿಗಳ ಪ್ರಶ್ನೆಪತ್ರಿಕೆ ವಾಪಸ್ ಪಡೆದು >> ಮಂಡಳಿಗೆ ಮರಳಿಸಲಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆಯಾಗದಂತೆ ತಡೆಗಟ್ಟಲಿದ್ದಾರೆ >> ಎನ್ನುತ್ತಾರೆ ಬೆಳಗಾವಿ ಬಿಇಒ ಎಂ.ಆರ್.ಅಲಾಸೆ.* >> >> *ಹೇಗೆ ಅಳವಡಿಸಬೇಕು?* >> >> *ಪರೀಕ್ಷಾ ಕೇಂದ್ರದಲ್ಲಿ ಅಳವಡಿಕೆಯಾದ ಕ್ಯಾಮರಾಗಳು ದಿನದ 24 ಗಂಟೆಗಳ ಕಾರ್ಯ >> ನಿರ್ವಹಿಸಬೇಕು. ಕೇಂದ್ರದ ಪ್ರತಿ ಪರೀಕ್ಷಾ ಕೊಠಡಿಯಲ್ಲಿ ಕ್ಯಾಮರಾ ಅಳವಡಿಸಬೇಕು. ಕೇಂದ್ರದ >> ಮುಖ್ಯ ಅಧೀಕ್ಷಕರ ಕೊಠಡಿಯಲ್ಲಿ ಎಲ್ಲ ಪರೀಕ್ಷಾ ಚಟುವಟಿಕೆ ವೀಕ್ಷಿಸಲು ಸ್ಕ್ರೀನ್ ಪರದೆ >> ವ್ಯವಸ್ಥೆ ಮಾಡಬೇಕು. ಕೊಠಡಿಯ ಕಪ್ಪು ಹಲಗೆಯಿಂದ ಆರಡಿ ಜಾಗ ಬಿಟ್ಟು ಎಲ್ಲ 24 >> ವಿದ್ಯಾರ್ಥಿಗಳು ಕಾಣುವಂತೆ 360 ಡಿಗ್ರಿ ಕೋನದಲ್ಲಿ ಕ್ಯಾಮರಾ ಅಳವಡಿಸುವಂತೆ >> ಸೂಚಿಸಲಾಗಿದೆ. ಬೆಳಗಾವಿ ಸೇರಿ ರಾಜ್ಯದ ಹಲವೆಡೆ ಕೇಂದ್ರಗಳಲ್ಲಿ ಕ್ಯಾಮರಾ ಅಳವಡಿಕೆ >> ಪ್ರಕ್ರಿಯೆ ಭರದಿಂದ ಸಾಗಿದೆ.* >> >> -- >> You received this message because you are subscribed to the Google Groups >> "KSHST" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> To view this discussion on the web visit https://groups.google.com/d/ms >> gid/kshst/CAL8OgzBSeQCWpc6moPH%2BRG1pHDbGmMyqcMWG-JWODVD-N4% >> 2BEpw%40mail.gmail.com >> <https://groups.google.com/d/msgid/kshst/CAL8OgzBSeQCWpc6moPH%2BRG1pHDbGmMyqcMWG-JWODVD-N4%2BEpw%40mail.gmail.com?utm_medium=email&utm_source=footer> >> . >> For more options, visit https://groups.google.com/d/optout. >> > -- > You received this message because you are subscribed to the Google Groups > "KSHST" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > To view this discussion on the web visit https://groups.google.com/d/ > msgid/kshst/CABmpB-C3m9hoekKztSaqkWFueyZOu6zzuwrs > ORekLXdd5mMKkg%40mail.gmail.com > <https://groups.google.com/d/msgid/kshst/CABmpB-C3m9hoekKztSaqkWFueyZOu6zzuwrsORekLXdd5mMKkg%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- You received this message because you are subscribed to the Google Groups "KSHST" group. To unsubscribe from this group and stop receiving emails from it, send an email to [email protected]. To post to this group, send email to [email protected]. To view this discussion on the web visit https://groups.google.com/d/msgid/kshst/CABeM0xcXqW0haWAHM6X5xuoPiJw%3DdsaV1C_CVL7Zte2DzXdEjg%40mail.gmail.com. For more options, visit https://groups.google.com/d/optout.
