ನಮ್ಮ ಸಂಘದವರು ಹೋರಾಟ ಮಾಡೋದು ದೂರದ ಮಾತು ಜಸ್ಟ P.U ಉಪನ್ಯಾಸಕರ ಬೇಡಿಕೆ ಇತ್ಯಥ೯ವಾಗುವ ವರೆಗೂ ಸುಮ್ಮನಿದಿದ್ದರೂ ಬೇಕಾದಷ್ಟು ಸೌಲಭ್ಯಗಳು ದೋರಿತಾ ಇದ್ದವು. ಇವರ ರಣ ಹೇಡಿತನದಿಂದ P.U ಸಂಘಟನೆಗೂ ಭಾರಿ ಹೊಡೆತ ಬಿತ್ತು. ಕಬ್ಬಿಣ ಚೆನ್ನಾಗಿ ಕಾದಿತ್ತು ಅದ್ದಕ್ಕೆ ತನ್ನಿರು ಸುರಿವಿ ಆರಿಸಿಬಿಟ್ಟರು. ಕುಮಾರ ನಾಯ್ಕ ವರದಿ ಇನ್ನು ಕನಸಿನ ಮಾತು. ಏನೇ ಸಬೂಬು ಹೇಳಿದರು ಸಂಘದ ನಿಧ೯ರ ಕ್ಷಮಿಸಲು ಯೋಗ್ಯವಲ್ಲ. ಸಂಘಟನೆ ಹೆಸರಲ್ಲಿ ರೋಕ್ಕಾತಿನ್ನುವ ಇವರಿಗೆ, ಸೇರೆ ಕುಡಿಸಿ ಆರಿಸಿ ಬರುವ ಇವರಿಗೆ ಒಂದು ಇನ್ಕ್ರಿಮೆಂಟ್ಗು ಎರಡು/ನಾಲ್ಕು ಇನ್ಕ್ರಿಮೆಂಟಗು ವ್ಯತ್ಯಾಸ ಗೋತ್ತಾಗೋಲ್ಲಾ ಅನಿಸುತ್ತೆ. ಶಾಸಕರ, ಸಂಸದರ ವೇತನ ಬಿಲ್ಲ ಮೂರೇ ನೀಮಿಶದಲ್ಲಿ ಪಾಸ ಆಗುತ್ತಲ್ಲಾ ಆಗ ಏಕೆ ಬರಗಾಲದ ಸಮಸ್ಯೆ ಕಾಣಿಸೋಲ್ಲಾ ? ಈ ಸಕಾ೯ರ ನೌಕರ ವಿರೋಧಿ ಎಂಬುದನ್ನು ಮತ್ತೊಮ್ಮೆ ತೊರಿಸಿಕೋಟ್ಟಿತ್ತು. ಮಾನ್ಯ ಸಿದ್ದರಾಮಯ್ಯರವರು ಮುಖ್ಯಮಂತ್ರಿಗಳಾಗಿರುವತನಕ ಅವರ ಆಪ್ತರು ಆಗಿರುವ ನಮ್ಮ ರಾಜ್ಯ ಸಂಘದವರಿಂದ ಯಾವ ನಿರೀಕ್ಷೆಯನ್ನು ಇಟ್ಟುಕೊಳ್ಳೊಕೆ ಸಾಧ್ಯವಿಲ್ಲಾ... ಇವಾಗ ನಮಗಿರುವುದು ಒಂದೇ ದಾರಿ ಸಂಘದವರನ್ನು ಬಿಟ್ಟು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಾವು ಒಗ್ಗಟ್ಟಿನಿಂದ ಮೌಲ್ಯಮಾಪನ ಬಹಿಸ್ಕರಿಸಬೇಕು. ಮೌಲ್ಯಮಾಪನ ಕೇಂದ್ರದ ಮುಂದೆಯೆ ಧರಣಿ ನೆಡೆಸಬೇಕು...ಏನಂತಿರಾ ಸರ್.. Regards
ERANNA V -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to mathssciencestf+unsubscr...@googlegroups.com. To post to this group, send an email to mathssciencestf@googlegroups.com. Visit this group at https://groups.google.com/group/mathssciencestf. For more options, visit https://groups.google.com/d/optout.