ಕುಮಾರನಾಯಕ್ ರವರ ವರದಿಗೆ ಎಳ್ಳು ನೀರು ಬಿಟ್ಟ ಸಂಘದ ಅಧ್ಯಕ್ಷರು. ಸದಸ್ಯರು.
On 15-Apr-2016 8:21 am, "Eranna Eras" <eras.era...@gmail.com> wrote:

> ನಮ್ಮ ಸಂಘದವರು ಹೋರಾಟ ಮಾಡೋದು ದೂರದ ಮಾತು ಜಸ್ಟ P.U ಉಪನ್ಯಾಸಕರ ಬೇಡಿಕೆ ಇತ್ಯಥ೯ವಾಗುವ
> ವರೆಗೂ ಸುಮ್ಮನಿದಿದ್ದರೂ ಬೇಕಾದಷ್ಟು ಸೌಲಭ್ಯಗಳು ದೋರಿತಾ ಇದ್ದವು. ಇವರ ರಣ ಹೇಡಿತನದಿಂದ
> P.U ಸಂಘಟನೆಗೂ ಭಾರಿ ಹೊಡೆತ ಬಿತ್ತು. ಕಬ್ಬಿಣ ಚೆನ್ನಾಗಿ ಕಾದಿತ್ತು ಅದ್ದಕ್ಕೆ ತನ್ನಿರು
> ಸುರಿವಿ ಆರಿಸಿಬಿಟ್ಟರು. ಕುಮಾರ ನಾಯ್ಕ ವರದಿ ಇನ್ನು ಕನಸಿನ ಮಾತು. ಏನೇ ಸಬೂಬು ಹೇಳಿದರು
> ಸಂಘದ ನಿಧ೯ರ ಕ್ಷಮಿಸಲು ಯೋಗ್ಯವಲ್ಲ. ಸಂಘಟನೆ ಹೆಸರಲ್ಲಿ ರೋಕ್ಕಾತಿನ್ನುವ ಇವರಿಗೆ, ಸೇರೆ
> ಕುಡಿಸಿ ಆರಿಸಿ ಬರುವ ಇವರಿಗೆ ಒಂದು ಇನ್ಕ್ರಿಮೆಂಟ್ಗು ಎರಡು/ನಾಲ್ಕು ಇನ್ಕ್ರಿಮೆಂಟಗು
> ವ್ಯತ್ಯಾಸ ಗೋತ್ತಾಗೋಲ್ಲಾ ಅನಿಸುತ್ತೆ. ಶಾಸಕರ, ಸಂಸದರ ವೇತನ ಬಿಲ್ಲ ಮೂರೇ ನೀಮಿಶದಲ್ಲಿ
> ಪಾಸ ಆಗುತ್ತಲ್ಲಾ ಆಗ ಏಕೆ ಬರಗಾಲದ ಸಮಸ್ಯೆ ಕಾಣಿಸೋಲ್ಲಾ ? ಈ ಸಕಾ೯ರ ನೌಕರ ವಿರೋಧಿ
> ಎಂಬುದನ್ನು ಮತ್ತೊಮ್ಮೆ ತೊರಿಸಿಕೋಟ್ಟಿತ್ತು.
> ಮಾನ್ಯ ಸಿದ್ದರಾಮಯ್ಯರವರು ಮುಖ್ಯಮಂತ್ರಿಗಳಾಗಿರುವತನಕ ಅವರ ಆಪ್ತರು ಆಗಿರುವ ನಮ್ಮ ರಾಜ್ಯ
> ಸಂಘದವರಿಂದ ಯಾವ ನಿರೀಕ್ಷೆಯನ್ನು ಇಟ್ಟುಕೊಳ್ಳೊಕೆ ಸಾಧ್ಯವಿಲ್ಲಾ... ಇವಾಗ ನಮಗಿರುವುದು
> ಒಂದೇ ದಾರಿ ಸಂಘದವರನ್ನು ಬಿಟ್ಟು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಾವು ಒಗ್ಗಟ್ಟಿನಿಂದ
> ಮೌಲ್ಯಮಾಪನ ಬಹಿಸ್ಕರಿಸಬೇಕು. ಮೌಲ್ಯಮಾಪನ ಕೇಂದ್ರದ ಮುಂದೆಯೆ ಧರಣಿ ನೆಡೆಸಬೇಕು...ಏನಂತಿರಾ
> ಸರ್..
> Regards
>
> ERANNA V
>
> --
> 1. If a teacher wants to join STF, visit
> http://karnatakaeducation.org.in/KOER/en/index.php/Become_a_STF_groups_member
> 2. For STF training, visit KOER -
> http://karnatakaeducation.org.in/KOER/en/index.php
> 4. For Ubuntu 14.04 installation, visit
> http://karnatakaeducation.org.in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to