Re: [Sanchaya Dev] ಗುಬ್ಬಿ - ಕೆಲವು ಸಲಹೆಗಳು

2012-02-02 Thread Aravinda VK
Added suggestions from Tejas and Sunil to Issues list in Github, hope all are fixed soon :) https://github.com/aravindavk/Gubbi/issues?sort=created&direction=desc&state=open&page=1 "ನ್" ನ ಚಿತ್ರ ಬಹಳ ಸಣ್ಣದಾಯಿತು, ಯಾರಾದರೂ ಒಂದು ಪೇಪರ್ ನಲ್ಲಿ ಸಲ್ಪ ದೊಡ್ಡದಾಗಿ ಬರೆದು ಅದರ ಫೋಟೋ ಕಳಿಸಬಹುದೇ?(ನನ್ನ ಡಿಸೈನ್ ರೆಫರೆನ್ಸ್

Re: [Sanchaya Dev] ಗುಬ್ಬಿ - ಕೆಲವು ಸಲಹೆಗಳು

2012-02-02 Thread Aravinda VK
>> ನ + ZWJ + ಹಲಂತ್ = >> ಇದು . ಹೀಗೆ ಉಪಯೋಗಿಸೋದ್ರಿಂದ ತೊಂದರೆಗಳಾಗ್ಬೋದು. ಯುನಿಕೋಡ್ ನಲ್ಲಿ ಈ ರೂಲ್ ಇಲ್ಲದ ಕಾರಣ ಬಹಳಷ್ಟು ಕಡೆ ಸಪೋರ್ಟ್ ಮಾಡದೇ ಇರಬಹುದು. (We don't have fallback, if that rule is not available in the font

Re: [Sanchaya Dev] ಗುಬ್ಬಿ - ಕೆಲವು ಸಲಹೆಗಳು

2012-02-02 Thread Sunil Jayaprakash
೨. ನಾನು ಕಂಡಂತೆ ಕನ್ನಡದಲ್ಲಿ ಇದರಬಳಕೆ ಪದದ ಅಂತ್ಯದಲ್ಲೇ ಸಿಗುವುದು ( ಬೇರೆ ಬಳಕೆಯ ಬಗ್ಗೆ ನನಗೆ ಅರಿವಿಲ್ಲ) -- ಹೌದು, ಇದು ಹೆಚ್ಚಾಗಿ ಅಂತ್ಯದಲ್ಲಿ ಬರತ್ತೆ. ೩. ನ್ - ಕದೆಗ ಬರುವ ಯಾವುದೇ ಕನ್ನಡ ಪದವಿಲ್ಲ! ಹೆಚ್ಚಿನದಾಗಿ ಅನ್ಯದೇಶೀಯ ಪದ ಬಳಕೆಯಲ್ಲಿ ಇದನ್ನು ಬಳಸುತ್ತಿದ್ದರು (ಉದಾ: ನಂರ್ಬ = ನಂಬರ್). ಇದನ್ನು ನ್ ಎಂದೇ ಇಂದು ಬರೆಯಬಹುದು. -- ನ್ ಕಡೆಗೆ ಬರುವ

Re: [Sanchaya Dev] ಗುಬ್ಬಿ - ಕೆಲವು ಸಲಹೆಗಳು

2012-02-02 Thread Tejas jain
ಹಿಂದಿನ ಮೈಲ್ನಲ್ಲಿದ್ದ ದೋಶಕ್ಕೆ ಕ್ಷಮಿಸಿ, ಉದಾಹರಣೆ ಪದ ಕಾರ್ಪೂರೇರ್ಶ( = ಕಾರ್ಪೂರೇಶನ್) 3 ಫೆಬ್ರವರೀ 2012 12:05 AM ರಂದು, Tejas jain ಬರೆದಿದ್ದಾರೆ: > ಈಚಿನ್ಹೆಯು > ೧೮ನೇ ಶತಮಾನದಲ್ಲಿ ಬಳಕೆ ಬಂದು ಸುಮಾರು ೧೫೦ ವರ್ಷ ಮಾತ್ರವೇ ಬಳಕೆಯ

Re: [Sanchaya Dev] ಗುಬ್ಬಿ - ಕೆಲವು ಸಲಹೆಗಳು

2012-02-02 Thread Tejas jain
ಚಿನ್ಹೆಯು ೧೮ನೇ ಶತಮಾನದಲ್ಲಿ ಬಳಕೆ ಬಂದು ಸುಮಾರು ೧೫೦ ವರ್ಷ ಮಾತ್ರವೇ ಬಳಕೆಯಲ್ಲಿತ್ತು. ನಾನು ಹಿಂದೆ ಇದರಬಗ್ಗೆ ಓದಿದಹಾಗೆ ೧. 'ನ್" ಗೆ ಹೋಲಿಸಿದರೆ ಬೇರೆಯದಾದ ಉಚ್ಛಾರಣೆ ಇಲ್ಲ. ೨. ನಾನು ಕಂಡಂತೆ ಕನ್ನಡದಲ್ಲಿ ಇದರಬಳಕೆ ಪದದ ಅಂತ್ಯದಲ್ಲೇ ಸಿಗ

Re: [Sanchaya Dev] ಗುಬ್ಬಿ - ಕೆಲವು ಸಲಹೆಗಳು

2012-02-02 Thread Sunil Jayaprakash
ನ + ZWJ + ಹಲಂತ್ = ಇದು . ಇದನ್ನು ಆಗಿಸುವ ಬಗೆಯ ಕುರಿತು ನಿಮ್ಮ ಅಭಿಪ್ರಾಯವೇನು ? ನನ್ನಿ. 2 ಫೆಬ್ರವರೀ 2012 11:35 PM ರಂದು, Aravinda VK ಬರೆದಿದ್ದಾರೆ: > "ಅರ್"ಕಾವತ್ತು ರ ದ ಒತ್ತಕ್ಷರ :) > ರ ಕ್ಕೆ ಎರಡು ಒತ್ತಕ್ಷರ. > > ಓಪನ್ ಟೈ

Re: [Sanchaya Dev] ಗುಬ್ಬಿ - ಕೆಲವು ಸಲಹೆಗಳು

2012-02-02 Thread Aravinda VK
"ಅರ್"ಕಾವತ್ತು ರ ದ ಒತ್ತಕ್ಷರ :) ರ ಕ್ಕೆ ಎರಡು ಒತ್ತಕ್ಷರ. ಓಪನ್ ಟೈಪ್ ನಲ್ಲಿ ಇರುವ Alternate ligature ಮಾಡಬಹುದು. ಆಗ ಓಪನ್ ಟೈಪ್ ಸಪೋರ್ಟ್ ಮಾಡುವ ಯಾವುದೇ ತಂತ್ರಾಂಶದಲ್ಲಿ ಆ alternate ಉಪಯೋಗಿಸಿಕೊಳ್ಳಬಹುದು. 2012/2/2 Sunil Jayaprakash > ಒಂದು ಚರ್ಚೆಯಲ್ಲಿ, ಯುನಿಕೋಡಿನಲ್ಲಿ ಸ್ಪೆಕ್ ಇಲ್ಲದಿದ್ದರೂ ಕೀಮ್ಯಾಪಿಂಗಿನಿಂದ ತರಿಸಬೇಕು > ಅಂತ ಕೇಳಿ

Re: [Sanchaya Dev] ಗುಬ್ಬಿ - ಕೆಲವು ಸಲಹೆಗಳು

2012-02-02 Thread Tejas jain
ನಿಮ್ಮ ಪ್ರತಿಕಿಯೆಗೆ ಧನ್ಯವಾದಗಳು ಅರವಿಂದ, Javaದ ಉದಾಹರಣೆ ನೀಡುವುದಾದರೆ, ೧. ಸಿಂಹಳದ ಉದಾಹರಣೆ ಕೆಳಗಿನ ಕೊಂಡಿಯಲ್ಲಿದೆ, http://uwudamith.wordpress.com/2011/10/26/how-to-add-uniocde-to-joptionpane-showinputdialog-in-java-uniocde-example/ ಆದರೆ ಕನ್ನಡಕ್ಕೆ (ಯಾವುದೇ ಭಾರತೀಯ ಭಾಷೆಗೆ) ಇದೇರೀತಿ application ಮಾಡಿದಾಗ ಉಪಯೋಗಿಸುವವ

Re: [Sanchaya Dev] ಗುಬ್ಬಿ - ಕೆಲವು ಸಲಹೆಗಳು

2012-02-02 Thread Aravinda VK
ನುಕ್ತ(ಎರಡು ಚುಕ್ಕಿಗಳು) ಗ್ಲಿಫ್ ಹಾಗೂ ನಿಯಮಗಳು ಎರಡೂ ಇದ್ದಂತಿಲ್ಲ ಆ ಫಾಂಟ್ ನಲ್ಲಿ, ಸೇರಿಸುವೆ. 2012/2/2 Aravinda VK > ಧನ್ಯವಾದಗಳು ತೇಜಸ್, > > ೧. ಜ್ಞ ಮತ್ತು ಞ ಇದನ್ನೊಳಗೊಳಗೊಂಡ ಕಾಗುಣಿತಗಳ ಬಳಕೆ ಕಡಿಮೆ ಎಂದು ಅದನ್ನು ಅಷ್ಟು ಗಮನ > ಹರಿಸಿರಲಿಲ್ಲ, ಈಗ ಅದನ್ನು ಮುಂಬರುವ ಆವೃತ್ತಿಯಲ್ಲಿ ಸರಿಪಡಿಸಲು ಪಟ್ಟಿಯಲ್ಲಿ(todo) > ಸೇರಿಸಿಕೊಳ್ಳುತ್ತೇನೆ.

Re: [Sanchaya Dev] ಗುಬ್ಬಿ - ಕೆಲವು ಸಲಹೆಗಳು

2012-02-02 Thread Aravinda VK
ಧನ್ಯವಾದಗಳು ತೇಜಸ್, ೧. ಜ್ಞ ಮತ್ತು ಞ ಇದನ್ನೊಳಗೊಳಗೊಂಡ ಕಾಗುಣಿತಗಳ ಬಳಕೆ ಕಡಿಮೆ ಎಂದು ಅದನ್ನು ಅಷ್ಟು ಗಮನ ಹರಿಸಿರಲಿಲ್ಲ, ಈಗ ಅದನ್ನು ಮುಂಬರುವ ಆವೃತ್ತಿಯಲ್ಲಿ ಸರಿಪಡಿಸಲು ಪಟ್ಟಿಯಲ್ಲಿ(todo) ಸೇರಿಸಿಕೊಳ್ಳುತ್ತೇನೆ. ೨. ಎಲ್ಲ ಭಾಷೆಗಳನ್ನು ಒಂದೇ ಫಾಂಟ್ ನಲ್ಲಿ ಹಾಕಿದರೆ ಆಯಾ ಭಾಷೆಗಳಿಗೆ ಸಂಭಂದ ಪಟ್ಟ ಕೆಲವು ವಿಷಯಗಳನ್ನು ಗಮನಹರಿಸಲು ಕಷ್ಟ ಆಗುತ್ತೆ (Typog