[Kannada Stf-16949] ಸಂಧಿ

2016-10-07 Thread mehak samee
ಊರು +ಊರು = ಊರೂರು ಉ ಅಕ್ಷರ ಲೋಪವಾಗಿರುವುದರಿಂದ ಇದು ಲೋಪಸಂಧಿ ಸಮೀರ ಸಹಶಿಕ್ಷಕಿ ಸರ್ಕಾರಿ ಪ್ರೌಢಶಾಲೆ ನಾರಾಯಣಪುರ ದೇವನಹಳ್ಳಿ ತಾಲ್ಲೂಕು -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use

Re: [Kannada Stf-16948] ಮನವಿ ಸಲ್ಲಿಸೋಣ

2016-10-07 Thread mehak samee
ಖಂಡಿತವಾಗಿ ಸಲ್ಲಿಸೋಣ ಸರ್ . SSLC ಯಲ್ಲಿ ಎಲ್ಲಾ ಭಾಷೆಗಳು ಮುಖ್ಯವಾಗಿರುವಾಗ ನಮ್ಮ ಕನ್ನಡ ಭಾಷೆಗೂ ಸಹ ಎಲ್ಲಾ ಭಾಷೆಗೂ ಅವಕಾಶಗಳು ಸಿಗುವಂತೆ ಸಿಗಲಿ. ಅದು ಅಲ್ಲದೇ 100ಅಂಕಗಳಿರುವುದರಿಂದ ಓದುವ ಮಕ್ಕಳಿಗೆ ಇನ್ನೂ ಹೆಚ್ಚಿನ ಅವಕಾಶಗಳು ಸಿಗುವುದರಿಂದ ಎಲ್ಲರ ಪರವಾಗಿ ಮನವಿ ಮಾಡುವುದು ಸೂಕ್ತ ಸರ್ . ಈ ಮನವಿಯನ್ನು ನಾನು 2015ಮಾರ್ಚ್ ಫಲಿತಾಂಶ ಬಂದ ಸಂದರ್ಭದಲ್ಲಿ

[Kannada Stf-16946] ವಿಶ್ವ ಕೈ ತೊಳೆಯುವ ದಿನ

2016-10-07 Thread mehak samee
ಆತ್ಮೀಯರೇ .ಇಂದು ವಿಶ್ವ ಕೈ ತೊಳೆಯುವ ದಿನ. ಅದರ ವಿಶೇಷತೆ ತಿಳಿಸಿ ಸಮೀರ ಸಹಶಿಕ್ಷಕಿ ಸರ್ಕಾರಿ ಪ್ರೌಢಶಾಲೆ ನಾರಾಯಣಪುರ ದೇವನಹಳ್ಳಿ ತಾಲ್ಲೂಕು -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use

[Kannada Stf-16904] ಜ್ಯೋತಿ ಸಂಜೀವಿನಿ ಹಾಗೂ 8.9.10 ನೇ ಗ್ರೇಡ್ಸ್ ಚಾರ್ಟ್

2016-10-06 Thread mehak samee
ಗ್ರೇಡ್ಸ್ chart ಸಹೋದ್ಯೋಗಿ ತಯಾರಿಸಿರುವುದು. ಅವರಿಗೆ ನಮ್ಮ ಪರವಾಗಿ ಅನಂತ ನಮನಗಳು. ಅತ್ಯುತ್ತಮವಾದುದು. ಎಲ್ಲರಿಗೂ ಉಪಯೋಗಕ್ಕೆ ಬರುವಂತಹದು.ನಿಮ್ಮ ಪರಿಶ್ರಮಕ್ಕೆ So ಹ್ಯಾಟ್ಸ್ ಅಪ್ . ಸಮೀರ ಸಹಶಿಕ್ಷಕಿ ಸರ್ಕಾರಿ ಪ್ರೌಢಶಾಲೆ ನಾರಾಯಣಪುರ ದೇವನಹಳ್ಳಿ ತಾಲ್ಲೂಕು -- *For doubts on Ubuntu and other public software, visit

[Kannada Stf-16757] ಐನ್ ಸ್ಟೈನ್ ಸಿದ್ದಾಂತ ತಿಳಿಸಿ.

2016-09-29 Thread mehak samee
ಸಾಪೇಕ್ಷ ಸಿದ್ದಾಂತದ ಬಗ್ಗೆ ಹೆಚ್ಚಿನ ಮಾಹಿತಿ ತಿಳದ್ದರೆ Share ಮಾಡಿ .Please ಸಮೀರ ಸಹಶಿಕ್ಷಕಿ ಸರ್ಕಾರಿ ಪ್ರೌಢಶಾಲೆ ನಾರಾಯಣಪುರ ದೇವನಹಳ್ಳಿ ತಾಲ್ಲೂಕು -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated

[Kannada Stf-16756] ಮಾಹಿತಿ ಕೊಡಿ

2016-09-29 Thread mehak samee
Kan STF Groupನಲ್ಲಿ ಬರುವ Computer Literacy ಬಗ್ಗೆ ಮಾಹಿತಿ ಕೊಡಿ ಸಮೀರ ಸಹಶಿಕ್ಷಕಿ ಸರ್ಕಾರಿ ಪ್ರೌಢಶಾಲೆ ನಾರಾಯಣಪುರ ದೇವನಹಳ್ಳಿ ತಾಲ್ಲೂಕು -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software?

[Kannada Stf-16754] ಗಣಕ ಯಂತ್ರ ತರಬೇತಿ ಏನಿದು?

2016-09-29 Thread mehak samee
ಆತ್ಮೀಯರೇ ಇದರ ಬಗ್ಗೆ ಮಾಹಿತಿ ನೀಡಿ. 2017 ಸಾಲಿನವರೆಗೆ ಪ್ರತಿಯೊಬ್ಬ ಶಿಕ್ಷಕರು ಗಣಕಯಂತ್ರ ತರಬೇತಿಯನ್ನು ಪಡೆಯಲೇ ಬೇಕಂತೆ. ಹೇಗೆ ? Private ಸಂಸ್ಥೆಯಲ್ಲಿ ಪಡೆಯುವುದಾ? ಸರ್ಕಾರಿ ಸಂಸ್ಥೆಯಲ್ಲಿಯೇ ವ್ಯವಸ್ಥೆಗಳಿವೆಯಾ? ಇದರ ಬಗ್ಗೆ ಹೆಚ್ಚಿನ ಮಾಹಿತಿಗಳಿದ್ದರೆ please share ಮಾಡಿ. ಎಲ್ಲರಿಗೂ ಅನುಕೂಲವಾಗುತ್ತದೆ. ಸಮೀರ ಸಹಶಿಕ್ಷಕಿ ಸರ್ಕಾರಿ ಪ್ರೌಢಶಾಲೆ

[Kannada Stf-16753] ಆತ್ಮೀಯ ವೃತ್ತಿ ಬಾಂಧವ್ಯರೇ.ಈ ವಾಕ್ಯಗಳನ್ನು ಸರಳೀಕರಿಸಿ ಅರ್ಥೈಸಿ .

2016-09-29 Thread mehak samee
ಆತ್ಮೀಯ ವೃತ್ತಿ ಬಾಂಧವ್ಯರೇ.ಈ ವಾಕ್ಯಗಳನ್ನು ಸರಳೀಕರಿಸಿ ಅರ್ಥೈಸಿ . 1. ಇದು ಜಾತಿಯಾದರೆ ಕೆಟ್ಟ ಜಾತಿ;ಧರ್ಮವಾದರೆ ಮಹೋನ್ನತ ಧರ್ಮ. 2. ಒಂದು ದೇಹ ಮನಸ್ಸು ಅದೆಷ್ಟು ಮಾಧ್ಯಮವಾಗಬಹುದೋ 3. ಅಂಬೇಡ್ಕರರ ಆರ್ತತೆ 4. ವ್ಯಾಸ ಎಲ್ಲಾ ಶತಮಾನಗಳ ಜತೆ ಬೆಳೆಯುತ್ತಲೇ ಇರುವವರು ಹೇಗೆ ? 5. ಮೂರ್ಛಾವಸ್ಥೆಯಲ್ಲಿರುವ ಕಾರುಣ್ಯವನ್ನು ಎಚ್ಚರಗೊಳಿಸಿ ಜಾಗತೀಕರಣಗೊಳಿಸುವುದು

[Kannada Stf-16701] ನಡುರಾತ್ರಿ ಸಮಾಸ ತಿಳಿಸಿ

2016-09-28 Thread mehak samee
ಸಮೀರ ಸಹಶಿಕ್ಷಕಿ ಸರ್ಕಾರಿ ಪ್ರೌಢಶಾಲೆ ನಾರಾಯಣಪುರ ದೇವನಹಳ್ಳಿ ತಾಲ್ಲೂಕು -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see

[Kannada Stf-16435] ಅತ್ಯುತ್ತಮ ಮಾಹಿತಿ

2016-09-14 Thread mehak samee
ಹೃದಯಾಘಾತವಾದಗ_ತಕ್ಷಣ_ಏನು_ಮಾಡ್ಬೇಕು ? ನೀವು ಒಬ್ಬರೇ ಇರುತ್ತೀರಿ. ಎದೆಯ ಎಡಭಾದಲ್ಲಿ ಎದೆ ಭಾರವಾದಂತಹ ಬಿಗಿಹಿದಂತಹ ನೋವು ಕಾಣಿಸಿಕೊಳ್ಲುತ್ತದೆ ಬೆವರಲು ಪ್ರಾರಂಭಿಸುತೀರಿ ಕಣ್ಣುಗಳು ಮುಂಜಾಗ ತೊಡಗುತ್ತದೆ ಎಲ್ಲೋ ಪಾತಾಳಕ್ಕೆ ಕುಸಿದಂತಹ ಅನುಭವ ಆಸ್ಪತ್ರೆ ದೊರವಿರುತ್ತದೆ ಮೊಬೈಲ್ ಅಥವಾ 108ಕ್ಕೆ ಕರೆಕೊಟ್ಟರೊ ಅವರು ಬರುವುದು ಕೆಲ ನಿಮಿಷಗಳಾಗಬವುದು ನಿಮ್ಮ

[Kannada Stf-15848] ಮಾಡಿ ನೋಡಿ

2016-08-24 Thread mehak samee
ಈ ಮೆಸೇಜ್ ಓದಿ ಹನುಮಾನಜಿಗೆ ೭ ಹೆಸರು ಹನುಮಾನ ಬಜರಂಗಬಲಿ ಮಾರುತಿ ವಾಯುಪುತ್ರ ರಾಮದೂತ ಅಂಜಿನೇಯ ಅಂಜನಿಪುತ್ರ ಈ ಏಳು ಹೆಸರುಗಳನ್ನು ೩೦ ಜನರಿಗೆ ಶೇರ್ ಮಾಡಿದರೆ ಮುಂದಿನ ಶನಿವಾರದೊಳಗೆ ಒಂದು ಒಳ್ಳೆಯ ಸುದ್ದಿ ಕೆಳುವಿರಿ ತಪ್ಪಿದ್ದಲ್ಲಿ ದೊಡ್ಡ ಸಮಸ್ಯೆಯನ್ನು ಎದುರಿಸುವಿರಿಇದು ಸತ್ಯ ಸಮೀರ ಸಹಶಿಕ್ಷಕಿ ಸರ್ಕಾರಿ ಪ್ರೌಢಶಾಲೆ ನಾರಾಯಣಪುರ

[Kannada Stf-15339] ಬೆಕ್ಕು

2016-08-06 Thread mehak samee
ಬೆಕ್ಕು ನಪುಸ0ಕ ಲಿ0ಗವಾದರೆ ಗ0ಡು ಬೆಕ್ಕು . ಹೆಣ್ಣು ಬೆಕ್ಕು ಯಾವ ಲಿ0ಗ ತಿಳಿಸಿ. -- ಸಮೀರಾ. ಕನ್ನಡ ಸಹಶಿಕ್ಷಕಿ ಸರ್ಕಾರಿ ಪ್ರೌಢಶಾಲೆ ನಾರಾಯಣಪುರ ವಿಜಯಪುರ ಹೋಬಳಿ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ. 562135 ಮೊಬೈಲ್ ಸಂಖ್ಯೆ : 9902267619 -- *For doubts on Ubuntu and other public software, visit

[Kannada Stf-15308] ಬೆಕ್ಕು ಇದು ಯಾವ ಲಿ0ಗ ತಿಳಿಸಿ

2016-08-06 Thread mehak samee
-- ಸಮೀರಾ. ಕನ್ನಡ ಸಹಶಿಕ್ಷಕಿ ಸರ್ಕಾರಿ ಪ್ರೌಢಶಾಲೆ ನಾರಾಯಣಪುರ ವಿಜಯಪುರ ಹೋಬಳಿ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ. 562135 ಮೊಬೈಲ್ ಸಂಖ್ಯೆ : 9902267619 -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you

[Kannada Stf-15290] ಆಕಳು

2016-08-05 Thread mehak samee
ಆದರೆ ಉತ್ತರ ಮಾತ್ರ ಆಕಳು ಅಂತೆ. ಪ್ರಾಣಿಗಳೆಲ್ಲ ನಂಪುಸಕ ಗುಂಪಿಗೆ ಸೇರುತ್ತೆ ಅಂತ ಮಾಹಿತಿ ಕೇಳಲ್ಪಟ್ಟೆ. onlineನಲ್ಲಿ ಉತ್ತರ ಕಳುಹಿಸಿದ್ದಾರೆ ಉತ್ತರ ಆಕಳು. 27ಪ್ರಶ್ನೆಗೆ ಗ್ರೇಸ್ ಅ0ಕ ಕೊಡುವುದು. -- ಸಮೀರಾ. ಕನ್ನಡ ಸಹಶಿಕ್ಷಕಿ ಸರ್ಕಾರಿ ಪ್ರೌಢಶಾಲೆ ನಾರಾಯಣಪುರ ವಿಜಯಪುರ ಹೋಬಳಿ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ. 562135 ಮೊಬೈಲ್

[Kannada Stf-15289] ಪರಸ್ಪರ ವರ್ಗಾವಣೆ ಬಗ್ಗೆ

2016-08-05 Thread mehak samee
ಬೆ0ಗಳೂರು ಉತ್ತರ ಅಥವಾ ದಕ್ಷಿಣದಲ್ಲಿ ಕೆಲಸ ನಿರ್ವಹಿಸುವ ಶಿಕ್ಷಕರು ಬೆ0ಗಳೂರು ಗ್ರಾಮಾ0ತರ ದೇವನಹಳ್ಳಿ ತಾಲ್ಲೂಕಿನ ನಾರಾಯಣಪುರ ಶಾಲೆಗೆ( ಕನ್ನಡ ಶಿಕ್ಷಕರು) ಪರಸ್ಪರ ವರ್ಗಾವಣೆ ಬಯಸಿದ್ದಲ್ಲಿ ಕೂಡಲೆ ಸ0ಪರ್ಕಿಸಿ . 9902267619 -- ಸಮೀರಾ. ಕನ್ನಡ ಸಹಶಿಕ್ಷಕಿ ಸರ್ಕಾರಿ ಪ್ರೌಢಶಾಲೆ ನಾರಾಯಣಪುರ ವಿಜಯಪುರ ಹೋಬಳಿ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ

[Kannada Stf-15283] ಮೌೌಲ್ಯ0ಕನ ಪ್ರಶ್ನೆಗೆ ಉತ್ತರಿಸಿ

2016-08-05 Thread mehak samee
ಕಮಲ ಹಾಗೂ ಸರಳ ಆಕಳಿನ ಹಾಲನ್ನು ಕುಡಿದರು. ಇದರಲ್ಲಿ ನಪುಂಸಕ ಲಿಂಗ. ಕಮಲ ಸರಳ ಆಕಳು ಕುಡಿದರು ಉತ್ತರ ತಿಳಿಸಿ ಮೌಲ್ಯಾಂಕನಾ ಪರೀಕ್ಷೆಗೆ ನೀಡಿದ ಪ್ರಶ್ನೆ -- ಸಮೀರಾ. ಕನ್ನಡ ಸಹಶಿಕ್ಷಕಿ ಸರ್ಕಾರಿ ಪ್ರೌಢಶಾಲೆ ನಾರಾಯಣಪುರ ವಿಜಯಪುರ ಹೋಬಳಿ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ. 562135 ಮೊಬೈಲ್ ಸಂಖ್ಯೆ : 9902267619 -- *For

[Kannada Stf-14760] ಶ್ರೇಷ್ಠ xನೀಚ

2016-07-18 Thread mehak samee
-- ಸಮೀರಾ. ಕನ್ನಡ ಸಹಶಿಕ್ಷಕಿ ಸರ್ಕಾರಿ ಪ್ರೌಢಶಾಲೆ ನಾರಾಯಣಪುರ ವಿಜಯಪುರ ಹೋಬಳಿ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ. 562135 ಮೊಬೈಲ್ ಸಂಖ್ಯೆ : 9902267619 -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you

Re: [Kannada Stf-14721] ಬೋಧನೆ ಮಾಡುವ ಬಗ್ಗೆ

2016-07-16 Thread mehak samee
ನಾನು 2ವರ್ಷ ಮೊದಲು ಕನ್ನಡದ ಜೊತೆ ಸಮಾಜವಿಷಯವನ್ನು ಸಹ ಬೋಧಿಸಿದ್ದೇನೆ. ಮೊದಮೊದಲು ಕೇವಲ ಪಾಠ ಮಾಡಿ ಎ0ದು ನ0ತರ ನೀವು ಪಾಠ ಮಾಡಿರುವುದರಿ0ದ ಎಲ್ಲ Records menten ಮಾಡಲೇ ಬೇಕು ಎ0ದಾಗ ವಿಧಿ ಇಲ್ಲದೆ ಒಪ್ಪಿಕೊ0ಡಿದ್ದು ಆಯಿತು ವಿರೋಧಿಸಿ ಕೆಟ್ಟವರು ಸಹ ಆಗಬೇಕಾಯಿತು. ಇದು ಕೇವಲ ಒಬ್ಬರ ಸಮಸ್ಯೆಯಲ್ಲ. ಆಗಲ್ಲ ಎ0ದು ಹೇಳುವುದಕ್ಕಿ0ತ ಪರಿಸ್ಥಿತಿಯನ್ನು

[Kannada Stf-14656] ಅಲ0ಕಾರ

2016-07-15 Thread mehak samee
ಕುರುಕುಳ... ಇದು ಮಾತ್ರ ಉಪಮಾಲಂಂಕಾರ ಕಾರಣ ನಾವು ಮಕ್ಕಳಿಗೆ easy tips ಹೇಳಿಕೊಟ್ಟಿರುತ್ತೇವೆ. ಅ0ತೆ ಅ0ತ ಬ0ದರೆ ಅದು ಉಪಮಾಲಂಂಕಾರ ಅ0ತ. ಮತ್ತೇ ಈ ವಾಕ್ಯದಲ್ಲಿ ಅ0ತೆ ಇಲ್ಲ ಹಾಗಾದರೆ ಇದು ಹೇಗೆ ಉಪಮಾಲ0ಕಾರವಾಗುತ್ತೆ ಅನ್ನುವ ಪ್ರಶ್ನೆಗೆ ತಿಳಿಸಬೇಕು ಅ0ತೆ ˌ ಹಾಗೇˌ ವೊಲ್(ಹಳಗನ್ನಡ) ˌ ಈ ಮೂರು ಪದದಲ್ಲಿ ಯಾವುದಾದರೊ0ದು ಬ0ದರು ಅದು ಉಪಮಾಲ0ಕಾರ ಅ0ತ.

[Kannada Stf-14467] ಆತ್ಮೀಯ ನಮನಗಳು

2016-07-12 Thread mehak samee
ನಿಮ್ಮೇಲರ ಆತ್ಮೀಯತೆಗೆ .ಪ್ರೀತಿಯ ಸಲಹೆ ಗಳಿಗೆ ನಾನು ಚಿರಋಣಿಯಾಗಿರುವೆನು. ಮುಖ್ಯವಾಗಿ ನನ್ನ ದು:ಖಗಳನ್ನು ಸಲಹೆಗಳನ್ನು ಹ0ಚಿಕೊಳ್ಳಲು ವೇದಿಕೆ ನಿರ್ಮಿಸಿ ಕೊಟ್ಟ ಈ STF Team ನವರಿಗೆ ಹಾಗೂ ನನ್ನ ಸಮಸ್ಯೆಗೆ ಸ್ಪ0ದಿಸಿದ ಎಲ್ಲ ಆತ್ಮೀಯ STF Groups ಗೂ ನನ್ನ ಅನ0ತ ವ0ದನೆಗಳು. ನಾನು ನೆನ್ನೆ ಶಾಲೆ ಮುಗಿಸುಕೊ0ಡು ಬರುವಾಗ ಎಲ್ಲ ಮಕ್ಕಳಿಗೂ All the

[Kannada Stf-14430] ಮನದಾಳದ ಮಾತು

2016-07-11 Thread mehak samee
ನಾನು ಒಬ್ಬ ಕನ್ನಡ ಸಹಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. 10ವರ್ಷ Primary Teacher ಆಗಿ . ಪ್ರೌೌಢಶಾಲೆಗೆ 5ನೇ ವರ್ಷದ ಪಾದಾರ್ಪಣೆ. ನನ್ನ ವಿಚಾರವಾಗಿ ಸುಳ್ಳು ಸುದ್ದಿ ಹಬ್ಬಿಸುವುದು ಬಸ್ಸಿನಲ್ಲೂ .ನಿಲ್ದಾಣದಲ್ಲೂ ಬರದ ಹಾಗೆ ಮಾಡೊದು ಅವಾಚ್ಯ ಪದಗಳನ್ನು ಬಳಸುವುದು .ಶಾಲೆಯಲ್ಲಿ ಗ್ರೂಪಿಸಮ್ ಮಾಡೋದು . ವಿಷಬೀಜ

[Kannada Stf-14403] ಮನದಾಳದ ಮಾತು

2016-07-11 Thread mehak samee
ನನ್ನ ದು:ಖ —ದುಮ್ಮಾನಗಳಿಗೆ ನಿಮ್ಮ ಅಮೂಲ್ಯ ಸಮಯವನ್ನು ಮೀಸಲಿಟ್ಟು ಸ್ಪ0ದಿಸಿ ಸಾ0ತ್ಟನಕ್ಕೆ ನನ್ನ ಹೃೃರ್ತ್ಪೂಕ ದನ್ಯವಾದಗಳು. ಕೆಲವು ದಿನಗಳವರೆಗೆ ಈ ವಾತಾವರಣದಿಂಂದ ದೂರವಿರುವುದು ಲೇಸು ಎಂಂದು ಕೊ0ಡು ನಾಳೆಯಿ0ದ ಗಳಿಕೆ ರಜೆಯಲ್ಲಿರುವೆ. -- ಸಮೀರಾ. ಕನ್ನಡ ಸಹಶಿಕ್ಷಕಿ ಸರ್ಕಾರಿ ಪ್ರೌಢಶಾಲೆ ನಾರಾಯಣಪುರ ವಿಜಯಪುರ ಹೋಬಳಿ ದೇವನಹಳ್ಳಿ ತಾಲ್ಲೂಕು

[Kannada Stf-14392] ಮನದಾಳದ ಮಾತು

2016-07-10 Thread mehak samee
ಆತ್ಮೀಯ ವೃೃತ್ತಿ ಶಿಕ್ಷಕರೇ ನಮ್ಮ ಸ್ಥಿತಿಯೂ ಸಾವಿಗೀಡಾದ ಗಣಪತಿಯವರ ಬದುಕಿನಂಂತಾಗುವುದರಲ್ಲಿ ಸ0ದೇಹವಿಲ್ಲ. ಪ್ರಾಮಾಣಿಕ ವ್ಯಕ್ತಿಗಳಿಗೆ ಉಳಿಗಾಲವಿಲ್ಲ ಎನ್ನುವುದರಲ್ಲಿ ಸ0ಶಯವಿಲ್ಲ. ನಾನು ಸಹ ನಮ್ಮ ಶಾಲೆಯಲ್ಲಿ ಹಿರಿಯ ಶಿಕ್ಷಕಿಯಿ0ದ ಒ0ದಲ್ಲ ಒ0ದು ಕಿರುಕುಳದಿ0ದ ಮಾನಸಿಕ ಖಿನ್ನತೆಗೆ ಒಳಗಾಗುತ್ತಿರುವ ವಿಷಯವನ್ನು ಮುಖ್ಯೋಪಾದ್ಯಾಯರ ಗಮನಕ್ಕೂ

Re: [Kannada Stf-12927] 8,9,10th programe of work lesson plan on PDF

2016-05-20 Thread mehak samee
ಆತ್ಮೀಯಾ ಗುರುವಿಗೆ ನನ್ನ ದನ್ಯವಾದಗಳು. ನನ್ನದೊಂದು ಪುಟ್ಟ ಅನಿಸಿಕೆ . ವಾರ್ಷಿಕ ಯೋಜನೆ ಜಿಲ್ಲೆ ಜಿಲ್ಲೆಗೂ ಹೇಗೆ ವ್ಯತ್ಯಾಸ ಇರಲು ಸಾದ್ಯ? ನಾಗರಾಜ್ ಸರ್ ತಾವು ಕಳಿಸಿರುವ ವಾರ್ಷಿಕ ಯೋಜನೆ ಹಿಂದಿನ syllabus ರೀತಿಯಲ್ಲಿ ಇಲ್ಲವಾ? ನಾ ಕಾಣೆ. ನಮಗೆ ಹಿಂದಿನ ವರ್ಷ ನಿಮ್ಮಂತ RP ಗಳೇ ಈ ರೀತಿ ಬರೆಯುವುದು ಸರಿನಾ ಅಂತ ನಮಗೆ ಹೇಳಿ ಕೆಳಗಿನ ಹಂತಗಳನ್ನು

[Kannada Stf-12654] ಬೇಡಿಕೆಗಳ ಈಡೇರಿಕೆಗೆ ಇದು ಸೂಕ್ತ ಸಮಯವಲ್ಲವೇ ???????

2016-04-19 Thread mehak samee
ಪುರ್ಲೆ ಸರ್ ರವರಿಗೆ ನಿಜಕ್ಕೂ ಹ್ಯಾಟ್ಸ್ ಅಪ್ . ನ್ಯಾಯಕ್ಕಾಗಿ ಸತತ 18ದಿನಗಳವರೆಗೆ ಇದರ ನಾಯಕತ್ವ ವಹಿಸಿಕೊಂಡು ಪ್ರತಿಭಟನೆಯಲ್ಲಿ ತೊಡಗಿ ಕೊನೆಗೆ ಮಕ್ಕಳ ಹಿತದೃಷ್ಠಿಯಿಂದ ಮೌಲ್ಯಮಾಪನ ಕಾರ್ಯಕ್ಕೆ ಹಿಂತಿರುಗಿದ್ದಾರೆ. ಸರ್ಕಾರದ ಭಿಕ್ಷೆಯನ್ನು ದಿಕ್ಕರಿಸಿದ್ದಾರೆ.ಇಲ್ಲಿ ಪ್ರೌಢಶಾಲೆ ಶಿಕ್ಷಕರು ˌ ಉಪನ್ಯಾಸಕರು ಎನ್ನದೆ ನಾವೆಲ್ಲರು ಗುರುವೃಂದದವರು .ಹಾಗಾಗಿ ಸತತ

[Kannada Stf-12651] ರಿಯಲಿ ಗ್ರೇಟ್ .

2016-04-19 Thread mehak samee
PF ವಿಷಯದಲ್ಲಿ ಇಡೀ ದೇಶಕ್ಕೆ ಬೆಂಗಳೂರಿನ ಗಾರ್ಮೆಂಟ್ಸ್ ಕಾರ್ಮಿಕರು ನ್ಯಾಯ ಒದಗಿಸಿರುವುದು ಹೆಮ್ಮೆಯ ವಿಷಯ . ನಿಜಕ್ಕೂ ಅವರಲ್ಲಿರುವ ಒಗ್ಗಟ್ಟು ಮೆಚ್ಚುವಂತಹದು. ತಮ್ಮ ಪರಿಶ್ರಮದ ಫಲವನ್ನು ಹಿಂಪಡಿಯುವಲ್ಲಿ ಯಶಸ್ವಿಯಾಗಿರುವುದು ನಿಜಕ್ಕೂ ಶ್ಲಾಘನಿಯ. ನಮ್ಮಲಿ ಅದು ಕೊರತೆಯಾಗಿರುವುದು ನಿಜಕ್ಕೂ ವಿಷಾದನೀಯ. ಸಮೀರ ಸಹಶಿಕ್ಷಕಿ ಸರ್ಕಾರಿ ಪ್ರೌಢಶಾಲೆ ನಾರಾಯಣಪುರ

[Kannada Stf-12236] ಅಂಶಿ ಸಮಾಸದ ಬಗ್ಗೆ

2016-03-25 Thread mehak samee
ಕಾರಿನ +ಮುಂದು=ಮುಂಗಾರು ತಲೆಯ+ ಹಿಂದು =ಹಿಂದಲೆ ಕಾರಿನ +ಹಿಂದು =ಹಿಂಗಾರು ಹೊಟ್ಟೆಯ+ ಕೆಳಗೆ = ಕಿಬ್ಬೊಟ್ಟೆ ಮೈಯ+ಒಳಗು =ಒಳಮೈ ಕಾಲಿನ+ಮೇಲು =ಮೇಂಗಾಲು ಕಾರಿನˌ ತಲೆಯˌಹೊಟ್ಟೆಯˌಮೈಯˌಕಾಲಿನ ಈ ಪೂರ್ವ ಪದಗಳು ಪ್ರಧಾನವಾಗುವುದರೊಂದಿಗೆ ಪೂರ್ಣವಾದ ಅಂಶಿಯಾಗಿರುತ್ತದೆ.ಇದರ ಒಂದು ಭಾಗವೇ ಅಂಶ ಅವು ಮುಂದು ˌಹಿಂದುˌ ಕೆಳಗುˌಒಳಗು ಮೇಲು ಆಗಿರುತ್ತದೆ. So ಕಾರಿನ +ಮುಂದು

[Kannada Stf-12174] ಪರಿಹಾರ ತಿಳಿಸಿ.

2016-03-23 Thread mehak samee
SSLC ನಲ್ಲಿ 1&2ಪಾಠಕ್ಕೆ Blue print ನಲ್ಲಿ 4ಅಂಕಗಳು ಇರುವುದರಿಂದ ಸಾಮಾನ್ಯವಾಗಿ 8/10ವಾಕ್ಯದ ಪ್ರಶ್ನೆ ನೀಡಬಹುದು ಆದರೆ ನನ್ನ ಪ್ರಶ್ನೆ ಗಣಿತˌ ಸಮಾಜˌ ವಿಜ್ಞಾನದಲ್ಲಿ ಇವೇ ಪ್ರಶ್ನೆಗಳು ಬರುತ್ತೆ ಅಂತ ಹೇಳಿ practice ಮಾಡಿಸುತ್ತಾರಲ್ಲ ಹಾಗೇ ನಮ್ಮ ಕನ್ನಡ ವಿಷಯದಲ್ಲಿ ಖಚಿತವಾಗಿ ಸಂಭವನೀಯ ಪ್ರಶ್ನೆಗಳನ್ನು ಹೇಳುವುದಕ್ಕೆ ಆಗೋಲ್ಲ ಯಾಕೆ .ದಯವಿಟ್ಟು ತಿಳಿಸಿ

[Kannada Stf-12169] ಆತ್ಮೀಯ ಶಿಕ್ಷಕ ಬಂಧುಗಳೇ . ನಾನು ಬೆಂಗಳೂರಿನ ದೇವನಹಳ್ಳಿ ತಾಲ್ಲೂಕಿನ ಶಾಲೆಯೊಂದರಲ್ಲಿ ಕನ್ನಡ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ . ನೆಲಮಂಗಲ ಅಥವಾ ದೊಡ್ಡಬಳ್ಳಾಪುರದವರೂ ಯಾರಾದರೂ ಈ ಸ್ಥಳಕ್ಕೆ ಬರಲು ಇಚ್ಛ

2016-03-22 Thread mehak samee
ಸಮೀರ ಸಹಶಿಕ್ಷಕಿ ಸರ್ಕಾರಿ ಪ್ರೌಢಶಾಲೆ ನಾರಾಯಣಪುರ ದೇವನಹಳ್ಳಿ ತಾಲ್ಲೂಕು -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see

[Kannada Stf-11672] easy method ತಿಳಿಸಿ.

2016-02-28 Thread mehak samee
ಮಕ್ಕಳಿಗೆ ತದ್ದಿದಾಂತ ˌ ಕೃದಂತˌ ಅಂಶಿ ಸಮಾಸ ˌ ತತ್ಪುರುಷ ˌಕರ್ಮಧಾರೆಯ ಸಮಾಸ ನೆನಪಿನಲ್ಲಿಟ್ಟುಕೊಳ್ಳಲು easy tipsಅನ್ನು ದಯವಿಟ್ಟು ತಿಳಿಸಿ. ಸಮೀರ ಸಹಶಿಕ್ಷಕಿ ಸರ್ಕಾರಿ ಪ್ರೌಢಶಾಲೆ ನಾರಾಯಣಪುರ ದೇವನಹಳ್ಳಿ ತಾಲ್ಲೂಕು -- *For doubts on Ubuntu and other public software, visit

[Kannada Stf-11601] ಮಾಹಿತಿ ಕಳುಹಿಸಿ please.

2016-02-24 Thread mehak samee
ಯಾರ ಬಳಿಯಲ್ಲಿಯಲ್ಲಾದರೂ ಜನಪದ ಕಲೆಗಳ ವೈಭವಕ್ಕೆ ಸಂಬಂಧಿಸಿದ ವೀರಗಾಸೆ ಕಂಸಾಳೆ ಇತರೆ ಜನಪದ ನೃತ್ಯಗಳ vedio ಇದ್ದರೆ ಕಳಿಸಿ ಕೊಡಿ please. ಸಮೀರ ಸಹಶಿಕ್ಷಕಿ ಸರ್ಕಾರಿ ಪ್ರೌಢಶಾಲೆ ನಾರಾಯಣಪುರ ದೇವನಹಳ್ಳಿ ತಾಲ್ಲೂಕು -- *For doubts on Ubuntu and other public software, visit

[Kannada Stf-11439] ಇತರೆ ಹೆಸರನ್ನು ತಿಳಿಸಿ

2016-02-17 Thread mehak samee
ಪಾರ್ವತಿ ಪರಮೇಶ್ವರರ ಇತರೆ ಹೆಸರನ್ನು ತಿಳಿಸಿ. ಸಮೀರ ಸಹಶಿಕ್ಷಕಿ ಸರ್ಕಾರಿ ಪ್ರೌಢಶಾಲೆ ನಾರಾಯಣಪುರ ದೇವನಹಳ್ಳಿ ತಾಲ್ಲೂಕು -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika