Thank you sir
On Oct 7, 2016 7:14 PM, "Shiva Prasanna" wrote:
>
> ಶಿವಪ್ರಸನ್ನ.ಕೆ.ವಿ. *7411174354, 7411174356
> ಬಾಲಕಿಯರ ಸ.ಪ.ಪೂ.ಕಾಲೇಜು-ವಿಭಜಿತ.
> ಹಾಸನ.
>
> --
> 1. If a teacher wants to join STF, visit http://karnatakaeducation.org.
> in/KOER/en/index.php/Become_a_STF_groups_member
> 2. For STF train
ಪ್ರಶ್ನೆ ಪತ್ರಿಕೆ ತಯಾರಿಸುವವರು ಯಾರು? ಅನ್ವಯ ಪ್ರಶ್ನೆಗಳ ನೆಪದಲ್ಲಿ ಬಿಡಿಸಲು ಅಸಾಧ್ಯ
ವೆನಿಸುವ ಪ್ರಶ್ನೆಗಳನ್ನು ಯಾಕೆ ಹಾಕುತ್ತಾರೆ? ಗಣಿತ ಶಿಕ್ಷಕರು ತಮ್ಮ ಗುಂಪಿನ
ಇತರರಿಗೆಲ್ಲಾ ಶತ್ರುಗಳು. ಒಬ್ಬ ಶಿಕ್ಷಕ ಇನ್ನೊಬ್ಬ ಶಿಕ್ಷಕನನ್ನು ಸೋಲಿಸಲು ಈ ರೀತಿಯ
ಹುಚ್ಚು ಪ್ರಶ್ನೆ ಪತ್ರಿಕೆಗಳನ್ನು ಅಂದರೆ ವಿದ್ಯಾರ್ಥಿ ಗಳಿಂದ ಉತ್ತರಿಸಲು ಆಗದ ಪ್ರಶ್ನೆ
ಪತ್ರಿಕೆ ತಯಾರಿಸು
* You can't conclude that the quality of instruction in private schools is
higher than that in goverment school. Those who teach in most of the
private or unaided private school are not selected for goverment under
common recruitment process. As the private school system is strict and the
parents p
Admitting their children to any good school is parent's choice, and you
can't compel them to send kids to either private or government schools
before defining infrastructure etc etc. The modern parents are keen on
facilities like computer, library, laboratory and most important of all, a
dedicated
ಮಾನ್ಯ ಗಿರೀಶ್ ಸರ್,
ಮಗುವಿಗೆ ಮಾತೃಭಾಷೆ ಯಲ್ಲೇ ಶಿಕ್ಷಣ ನೀಡಿದರೆ ಅದು ಹೆಚ್ಚಿನ ಪರಿಣಾಮಕಾರಿ ಎಂಬ ವಾದವನ್ನು
ನಾನು ಒಪ್ಪುವುದಿಲ್ಲ.. ಚಿಕ್ಕ ಮಕ್ಕಳ ಧಾರಣ ಶಕ್ತಿ ತಜ್ಞರ ತಿಳುವಳಿಕೆಗಿಂತ ಹೆಚ್ಚಿದೆ.
ಅವರು ಯಾವುದೇ ಭಾಷೆಯಲ್ಲಿ ಕಲಿಯಬಲ್ಲರು. ದಕ್ಷಿಣ ಕನ್ನಡದಲ್ಲಿ ತುಳು ಮಾಧ್ಯಮ ಶಾಲೆಗಳಿಲ್ಲ,
ಆದರೂ ತುಳು ಭಾಷಿಗರ ಮಕ್ಕಳು ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿ ಚೆನ
DTP work for lesson planning consumes lot of time and it is better to keep
handwritten documents ready for the day's lessons. Computer work is needed
when you want to create resources like question papers, classmates,
presentations, excel sheets for office calculations, handouts, invitations,
offic