[ss-stf '31575'] "Internet of things" - Internet can be very dangerous to society ... we need to be aware and take steps

2016-11-20 Thread Gurumurthy K
As the Internet becomes more and more part of our lives, we also face serious dangers and risks. Now software and sensors are being embedded in all appliances and equipment we are using to create 'Intelligent appliances' that are part of the Internet of things. This already includes cars, tractors

[ss-stf '31576'] Join InyaTrust Whatapp group using below link

2016-11-20 Thread Sunil Krishnashetty
Join Inyatrust Whatsapp goup using any one link inyatrust-3 https://chat.whatsapp.com/65ljMZEEGBs4Gjg94yvA46 Inyatrust-4 https://chat.whatsapp.com/1KinykM95BNC1FNfsRLzKT InyaTrust-5 https://chat.whatsapp.com/HOXW6EaLJUhHcd6cNGMmh8 InyaTrust-6 https://chat.whatsapp.com/3ssfl60oT0KHa0xEzOlxHC

Re: [ss-stf '31577'] ಇಮೇಲ್ ಮಾರ್ಗಸೂಚಿ (ವೈಯುಕ್ತಿಕ ನಿಂದನೆ)

2016-11-20 Thread somanna m.lingappa
ಸರ್, stf social science ಅನ್ನುವುದು ಪಕ್ಷಪಾತ, ಪೂರ್ವಗ್ರಹ ರಹಿತ, ಸತ್ಯಶುದ್ದ,ವಿಷಯನಿಷ್ಠ,ಶಿಶು ಕೇಂದ್ರಿತ ಚಟುವಟಿಕೆಗಳ ಅನುಷ್ಠಾನದ ಚರ್ಚೆಗೆ ಸಂಬಂದಿಸಿದ್ದು. ಪ್ರಸ್ತುತ ರಾಜಕೀಯ ಚರ್ಚಾ ರಾಡಿಯಲ್ಲ. ಅದ್ದರಿಂದ ನಿಮ್ಮ ಅಭಿಪ್ರಾಯ ಸರಿಇದೆ. G.L.SOMANNA Asst Teacher, GHS, MC Thalalu, HD Kote tq, Mysore district. On 20-Nov-2016 7:37 AM,

Re: [ss-stf '31578'] ಇಮೇಲ್ ಮಾರ್ಗಸೂಚಿ (ವೈಯುಕ್ತಿಕ ನಿಂದನೆ)

2016-11-20 Thread somanna m.lingappa
ಸಾರಿ, ಪಕ್ಷಪಾತ ರಹಿತ ಎಂದು ಓದಿಕ್ಕೊಳ್ಳಬೇಕಾಗಿ ವಿನಂತಿ. G.L.SOMANNA Asst Teacher, GHS, MC Thalalu, HD Kote tq, Mysore district. On 20-Nov-2016 9:53 PM, "somanna m.lingappa" wrote: > ಸರ್, stf social science ಅನ್ನುವುದು ಪಕ್ಷಪಾತ, ಪೂರ್ವಗ್ರಹ ರಹಿತ, > ಸತ್ಯಶುದ್ದ,ವಿಷಯನಿಷ್ಠ,ಶಿಶು ಕೇಂದ್ರಿತ ಚಟುವಟಿಕೆಗಳ ಅನುಷ್ಠಾನದ ಚರ್

[ss-stf '31579'] Re: ಗುರುಮೂತಿ೯ ಸರ್ ಉತ್ತರಿಸಲೇಬೇಕು

2016-11-20 Thread Gurumurthy Kasinathan
ಪ್ರೀತಿಯ ಸಂಜೀವ್ ಸರ್ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು, ಇಲ್ಲಿ ನಾನು ಕೆಲವು ಚಿಂತನೆಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ. ಎಸ್.ಟಿ.ಎಫ್ ನಲ್ಲಿನ ಚರ್ಚೆಗಳನ್ನು ಸುಗಮವಾಗಿ ನಡೆಸಿಕೊಂಡು ಹೋಗುವುದು ಮತ್ತು ಕೆಲವು ಸಮಯದಲ್ಲಿ ಮಿತಿಗಳನ್ನು ಮೀರಿ ನಡೆಯುವಾಗ ಅವುಗಳನ್ನು ನಿರ್ವಹಿಸುವುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ. ಈಗಾಗಲೇ ಹಲವಾರು ಶಿಕ್ಷಕರು ಈ ಜವಾಬ

Re: [ss-stf '31580'] Re: ಗುರುಮೂತಿ೯ ಸರ್ ಉತ್ತರಿಸಲೇಬೇಕು

2016-11-20 Thread Ramachandra Karur Seenappa
ಗುರು ಸರ್ ನಿಮ್ಮ ಕಳಕಳಿಗೆ ವಂದನೆಗಳು. ನೀವು ಶಿಕ್ಷಕ ಸಮುದಾಯಕ್ಕೆ ಎಸ್.ಟಿ.ಎಫ್. ಗ್ರೂಪ್ ನಿರ್ಮಿಸಿ ಬಹಳಷ್ಟು ಕ್ರಿಯಾಶೀಲ ಶಿಕ್ಷಕರನ್ನು ರಾಜ್ಯಕ್ಕೆ ಪರಿಚಯಿಸುವುದರಲ್ಲಿ ಸಹಕಾರಿಯಾಗುವಂತೆ ಮಾಡಿರುವಿರಿ. ಈ ಹಿಂದೆ ಒಂದೇ ಒಂದು ಮೆಸೆಜ್ ತಪ್ಪಾಗಿ ಬಂದರೂ ತಮ್ಮ ತಂಡ ಅದಕ್ಕೆ ಪ್ರತಿಕ್ರಿಯೆ ನೀಡುತ್ತಿದ್ದೀರಿ. ಇತ್ತೀಚೆಗೆ ಅದು ಏಕೊ ಕಾಣಾದಾಗಿದೆ. ಆದ್ದರಿಂದ ಬಹಳಷ್ಟು ತ

Re: [ss-stf '31581'] Re: ಗುರುಮೂತಿ೯ ಸರ್ ಉತ್ತರಿಸಲೇಬೇಕು

2016-11-20 Thread sanjeev kundagol
ಸರ್ ನಮಸ್ಕಾರಗಳು ನಿಮ್ಮ ಉತ್ತರ ನನಗೆ ಅತೀವ ಸಮಾಧಾನ ಮತ್ತು ಸ೦ತೋಷ ಉ೦ಟು ಮಾಡಿದೆ ಕೆಲವು ಅನಪೇಕ್ಷಿತ ಪದಗಳ ಬಳಕೆ ಮಾಡಿದ್ದಕ್ಕೆ ಕ್ಷಮೆ ಇರಲಿ ಭವಿಷ್ಯದಲ್ಲಿ ಈ ವೇದಿಕೆಯನ್ನು ಸ೦ಪನ್ಮೂಲ ಭ೦ಡಾರ ಮಾಡುವಲ್ಲಿ ನಿಮ್ಮಗಳ ಜೊತೆ ಇರಲು ಸದಾ ಹಾತೊರೆಯುತ್ತಿದ್ದೇನೆ . On Nov 21, 2016 12:00 PM, "Gurumurthy Kasinathan" wrote: > > ಪ್ರೀತಿಯ ಸಂಜೀವ್ ಸರ್ > ನಿಮ