ಇದು ಸುಧೀರ್ಘ ಚಿಂತನೆ ಸರ್ ಧನ್ಯವಾದಗಳು On 27-Jan-2016 8:21 pm, "Harishchandra Prabhu" <[email protected]> wrote:
> ನಾಗರಾಜ್ ಸರ್ ನೀವು ಹೇಳಿದ ಹಾಗೆಯೇ ಮನೆಯವಾತಾವರಣವೂ ಕಾರಣವಾಗುತ್ತದೆ ಎಂದು > ಒಪ್ಪಿಕೊಳ್ಳುತ್ತೀರಿ ತಾನೆ. ಸರ್ ನಿಮಗೆ ಕೆಲವು ಪ್ರಶ್ನೆ - > 1) ಮಗುವಿನ ಮನೆವಾತಾವರಣ ಸರಿ ಇಲ್ಲದಿರುವುದಕ್ಕೆ ಮಗು ಕಾರಣನಾಗುತ್ತಾನೆಯೇ? ಅಥವಾ > ಅಂತಹ ವಾತಾವರಣ ದಲ್ಲಿ ಹುಟ್ಟಿದ್ದೇ ಅವನ ತಪ್ಪೇ? ಮಗು ಕಾರಣನಾಗುವುದಿಲ್ಲ > ಎಂದಾದರೆ ಅವನನ್ನು ಫೇಲ್ ಮಾಡುವುದು ಅವನಿಗೆ ಕೊಟ್ಟ ನ್ಯಾಯವಾಗುತ್ತದೆಯೇ? > ಯಾರದ್ದೋ ತಪ್ಪಿಗೆ ಮಗುವಿಗೆ ಯಾಕೆ ಸರ್ ಶಿಕ್ಷೆ ಕೊಡುತ್ತಿದ್ದೀರಿ. > 2)ಅಧಿಕಾರಿಗಳು, ಮಗುವಿನ ಮನೆಯ ವಾತಾವರಣ ಕಲಿಕೆಗೆ ಪೂರಕವಾಗಿಲ್ಲದಿದ್ದರೆ > ಶಿಕ್ಷಕರನ್ನು ಹೊಣೆ ಮಾಡಲಾಗುವುದಿಲ್ಲ. ಅಂಥಹ ಉದಾಹರಣೆ ಇದ್ದರೆ ತಿಳಿಸಿ. > ಮನೆಯಲ್ಲಿಯೂ ಕಲಿಕಾ ವಾತಾವರಣ ಪೂರಕವಾಗಿಲ್ಲದ ಒಬ್ಬ ಬಡ ವಿದ್ಯಾರ್ಥಿಯು ವರ್ಷದ > 80% ದಿಂದ 90% ದಿನಗಳು ಶಾಲೆಗೆ ಹಾಜರಾಗಿದ್ದಾಗ ಅಂತಹ ವಿದ್ಯಾರ್ಥಿಯ ಕಲಿಕಾ > ಮಟ್ಟ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿದ್ದಾಗ ಮಾತ್ರ ಅಧಿಕಾರಿಗಳು > ಪ್ರಶ್ನಿಸುತ್ತಿದ್ದಾರೆ. ಇದು ತಪ್ಪೇ? ಅಷ್ಟೊಂದು ದಿನಗಳು ಹಾಜರಾಗಿದ್ದರೂ > ವಿದ್ಯಾರ್ಥಿಗೆ ಕನಿಷ್ಟ ಓದಲು ಬರೆಯಲು ಬಂದಿಲ್ಲ ಎಂದಾದರೆ ಅಧಿಕಾರಿಗಳು > ಪ್ರಶ್ನಿಸುವುದರಲ್ಲಿ ತಪ್ಪೇನಿದೆ? > 3) ಮಕ್ಕಳ ಮನೋಬಾವ ಬದಲಾಗುತ್ತಿದೆ ಎಂದಿರಿ. ಸಾರ್ ಪ್ರಾಥಮಿಕ ಶಾಲೆಯಲ್ಲಿ ಯಾವ > ಮನೋಭಾವ ಸರ್ . ಅವರಿಗೆ ಯಾವ ರೀತಿಯ ಜ್ಞಾನವಿರುತ್ತದೆ ಸರ್. ಪ್ರಾಥಮಿಕ ಶಾಲೆಯ > ವಿದ್ಯಾರ್ಥಿ ಮನಸ್ಸು ಹಸಿದ ಮಣ್ಣು ಇದ್ದ ಹಾಗೆ. ಶಿಕ್ಷಕ ಏನು ಹೇಳಿದ್ದಾನೋ > ಅದನ್ನೇ ಅನುಸರಿಸುತ್ತಾನೆ. ಅಷ್ಟಕ್ಕೂ , ಖಾಸಾಗಿ ಶಾಲೆಗೆ ಹೋಗುವ ವಿದ್ಯಾರ್ಥಿಗಳು > ಹೇಗೆ ಸರ್ ಇದೇ ಶಿಕ್ಷಣ ಪದ್ದತಿಯಲ್ಲಿ ಒಳ್ಳೆಯ ಶಿಕ್ಷಣ ಪಡೆಯುತ್ತಿದ್ದಾನೆ? ಅದೇ > ವಯಸ್ಸಿನ ವಿದ್ಯಾರ್ಥಿಯಲ್ಲವೇ? > 4) ವಿದ್ಯಾರ್ಥಿಯಲ್ಲಿ ಮೌಲ್ಯಗಳು ತನ್ನಿಂತಾನಾಗಿಯೇ ಹುಟ್ಟುತ್ತವೆಯೇ? ಅದನ್ನು > ಶಿಕ್ಷಕರೇ ತುಂಬಿಸಬೇಕಾದ್ದು . ಮೌಲ್ಯಗಳನ್ನು ಮೊದಲಾಗಿ ನಮ್ಮಂತಹ ಶಿಕ್ಷಕರೇ > ತುಂಬಿಸಿಕೊಳ್ಳ ಬೇಕಾಗಿದೆ. ಗುರುಗಳ ಮಾತನ್ನು ಕೇಳ ಬೇಕು ಎಂದಿರಿ. ಗುರು ಎನ್ನುವ > ಶಬ್ದಕ್ಕೆ ಎಷ್ಟು ಶಿಕ್ಷಕರು ಅರ್ಥ ಕೊಟ್ಟಿದ್ದಾರೆ. ( ದಯವಿಟ್ಟು ಇದನ್ನು ಯಾರೊಬ್ಬರ > ವಿರುದ್ದವಾಗಿ ಹೇಳಿದ್ದು ಎಂದು ತಿಳಿಯಬೇಡಿ. ಜನರಲ್ ಆಗಿ ಹೇಳುತ್ತಿದ್ದೇನೆ ಅಷ್ಟೆ) > 5) ನಿಯಂತ್ರಣ ಎಂದಿರಿ. ನಿಯಂತ್ರಣ ಎಂದರೆ ಫೈಲು ಮಾಡುವುದು ಮಾತ್ರ ನಾವು ಯಾಕೆ > ಯೋಚಿಸಬೇಕಾಗಿದೆ. ತಪ್ಪು ಮಾಡಿದವನಿಗೆ ಶಿಕ್ಷೆ ಅಂದರೆ ಗಲ್ಲು ಶಿಕ್ಷೆ ಮಾತ್ರವೇ? > > > ನನ್ನ ಮಾತಿನ ತಾತ್ಪರ್ಯ ಏನೆಂದರೆ ಶಿಕ್ಷಕ ಯಾವಾಗ *"ವಿದ್ಯಾರ್ಥಿಯ ಶಿಕ್ಷಕ*" > ನಾಗುತ್ತಾನೋ ಅಂದು ಈ ಸಮಸ್ಯೆಗಳು ದೊಡ್ಡದಾಗಿ ಕಾಣುವುದಿಲ್ಲ. ಶಿಕ್ಷಕ ಮೊದಲು > ವಿದ್ಯಾರ್ಥಿ ಮಟ್ಟಕ್ಕೆ ಇಳಿದು ಕಲಿಸುವುದನ್ನು ಕಲಿಯಬೇಕು . ಕಲಿಸುವುದಕ್ಕಾಗಿ > ಕಲಿಸುವುದು ಆಗಬಾರದು , ಕಲಿಯುವುದಕ್ಕಾಗಿ ಕಲಿಸಬೇಕು. ಶಿಕ್ಷಕ ವೃತ್ತಿಯನ್ನು > ಉಪಕಸುಬು ಆಗಿ ಉಪಯೋಗಿಸಿಕೋಳ್ಳದು ,ಮನೋಭಾವ ಬಿಡಬೇಕಾಗಿದೆ. > ಬಹುಶಃ ಕೆಲವು ವಿಚಾರಗಳು ನಮ್ಮ ಹಂತದಲ್ಲಿ ಇಲ್ಲ. ಸರಕಾರ ಪ್ರಾಥಮಿಕ > ಶಿಕ್ಷಣದಲ್ಲಿ ಗುಣಾತ್ಮಕ ಬದಲಾವಣೆ ಮಾಡಬೇಕಿದೆ. > > > *ಹರಿಶ್ಚಂದ್ರ . ಪಿ.* > ಸಮಾಜ ವಿಜ್ಞಾನ ಶಿಕ್ಷಕರು > ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ 574212 > e-mail: [email protected] > blog:NammaBellare.blogspot.com > school blog:* gpucbellare.blogspot.com <http://gpucbellare.blogspot.com>* > mobile: 9449592475 > > 2016-01-27 12:20 GMT+05:30 lokesh g mangala <[email protected]>: > >> Sir / madam pls add this e mail to hindi stf >> [email protected] >> On Jan 27, 2016 7:41 AM, "Siddaramappa s m Sri" <[email protected]> >> wrote: >> >>> ಶಿಕ್ಷೆ ಇಲ್ಲದ ಆಡಳಿತ ವ್ಯವಸ್ಥೆ ಇಲ್ಲ ಅತಿ ಸಭ್ಯ ಎನ್ನಬಹುದಾದ ನಾಗರಿಕ ಜನ ಶಿಕ್ಷೆ >>> ಬೇಕು ಅನ್ನುತ್ತಾರೆ ಆದರೆ ಮಕ್ಕಳಿಗೆ ಯಾವದೇ ರೀತಿಯ ಶಿಕ್ಷೆ ನೀಡಬೇಡಿ ಎನ್ನುತ್ತಾರೆ >>> fail ಎನ್ನುವುದು ಇಡೀ ವ್ಯವಸ್ಥೆಯ ಹೊಣೆಗಾರಿಕೆ ಯಲ್ಲವೆ? >>> On 26 Jan 2016 11:17 pm, "Nagaraj MK" <[email protected]> wrote: >>> >>>> ನಾನು ಅದನ್ನೆ ಹೇಳೋದು ಕಲಿಕೆಯಲ್ಲಿ ಹಿಂದುಳಿಯಲು ಶಿಕ್ಷಕ ಮಾತ್ರ ಕಾರಣ ಅಲ್ಲ. ಅವರ >>>> ಮನೆಯ ವಾತಾವರಣವೂ ಕಾರಣ. ಆದರೆ ಅಧಿಕಾರಿಗಳು ನಮ್ಮನ್ನೇ ಹೊಣೆ ಮಾಡುತ್ತಾರಲ್ಲ ಇದಕ್ಕೆ ಏನು >>>> ಹೇಳುತ್ತೀರಿ, ಮಕ್ಕಳ ಮನೋಭಾವ ಬದಲಾಗುತ್ತಿರುವುದನ್ನು ಗಮಸಿಲ್ಲವೆ ನೀವು, ನಾನು >>>> ಕಲಿಯದಿದ್ದರೂ ನಡೆಯುತ್ತೆ ಎನ್ನುವ ಮನೋಭಾವ ಬೆಳೆಯುತ್ತಿದೆ. ಮಕ್ಕಳಿಗೆ ಮುಕ್ತವಾಗಿ >>>> ಮಾತನಾಡುವ ಸ್ವಾತಂತ್ರ್ಯ ನೀಡಿ ನಿಮಗೆ ತಿಳಿಯುತ್ತದೆ. ಮಕ್ಕಳಲ್ಲಿ ಮೌಲ್ಯಗಳು ಕಾಣದಾಗಿವೆ. >>>> ಅದನ್ನು ಶಿಕ್ಷಕರು ಬೆಳೆಸಬೇಕು ಎನ್ನುತ್ತಾರೆ, ಗುರುಗಳ ಮಾತನ್ನು ಕೇಳಬೇಕು ಅದನ್ನು >>>> ಅನುಸರಿಸಬೇಕು ಎನ್ನುವ ಮನೋಭಾವ ಆ ಮಗುವಿನಲ್ಲಿ ಇಲ್ಲದಿದ್ದಾಗ ನಾವು ಏನು ಮಾಡಲು ಸಾಧ್ಯ. >>>> ನಾನು ಪ್ರಯತ್ನಿಸದೆ ಹೇಳುತ್ತಿದ್ದೇನೆ ಎಂದುಕೊಳ್ಳಬೇಡಿ, ಸಮಯ ಸಿಕ್ಕಿದಾಗಲೆಲ್ಲ ಆದರ್ಶ >>>> ವ್ಯಕ್ತಿಗಳ, ವಿದ್ಯಾರ್ಥಿಗಳ ಕತೆಗಳನ್ನು ಹೇಳುತ್ತೇನೆ, ಕೆಲವೊಮ್ಮೆ ಮಕ್ಕಳು ತಪ್ಪು >>>> ಮಾಡಿದಾಗ ನೀತಿ ಕತೆ ಹೇಳವೋದರೆ ಅದನ್ನೇನು ಹೇಳುತ್ತೀರಿ ಎಂದದ್ದೂ ಇದೆ. ಕಲಿಯಬೇಕಾದ >>>> ಮೂಲಾಂಶಗಳ ಬಗ್ಗೆ ಎಷ್ಟೇ ಹೇಳಿದರು ಕಲಿಯದಿದ್ದರೆ ಏನು ಮಾಡಬೇಕು ತಿಳಿಸಿ ಸರ್. ಮಗುವಿನಲ್ಲಿ >>>> ಪ್ರಯತ್ನಶೀಲತೆ ಬೆಳೆಯಬೇಕಾದರೆ ಅವರನ್ನು ನಿಯಂತ್ರಿಸುವ ಅಂಶವೂ ಮುಖ್ಯ ಸರ್ >>>> >>>> 2016-01-26 22:21 GMT+05:30 Harishchandra Prabhu < >>>> [email protected]>: >>>> >>>>> ಶಿಕ್ಷಕರ ಮನಸ್ಥಿತಿ ಬದಲಾಗಬೇಕಿದೆ. >>>>> >>>>> >>>>> *ಹರಿಶ್ಚಂದ್ರ . ಪಿ.* >>>>> ಸಮಾಜ ವಿಜ್ಞಾನ ಶಿಕ್ಷಕರು >>>>> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ 574212 >>>>> e-mail: [email protected] >>>>> blog:NammaBellare.blogspot.com >>>>> school blog:* gpucbellare.blogspot.com >>>>> <http://gpucbellare.blogspot.com>* >>>>> mobile: 9449592475 >>>>> >>>>> 2016-01-26 20:14 GMT+05:30 Basavaraja Naika H.D. < >>>>> [email protected]>: >>>>> >>>>>> ಯಾವ ಅಂಶಗಳು ನಾವು ಬದಲಾಯಿಸಿಕೂಳ್ಳಬೇಕು ಎಂದು ತಿಳಿಸಿ ಸರ್ >>>>>> On 25-Jan-2016 10:09 pm, "Mallappa Ghatti" <[email protected]> >>>>>> wrote: >>>>>> >>>>>>> ಬಸವರಾಜ ಸರ್ ನೀವು ಹೇಳಿದ ವಾಕ್ಯಗಳು ಎಲ್ಲವೂ ಸರಿ ಮೊದಲು ಎಲ್ಲಾ ಶಿಕ್ಷಕರು ತಮ್ಮ >>>>>>> ಆತ್ಮ ವನ್ನ ತಾವೇ ತಿಳಿದಕೊಳ್ಳ ಬೇಕಾಗಿದೆ. >>>>>>> On Jan 25, 2016 21:11, "Basavaraja Naika H.D." < >>>>>>> [email protected]> wrote: >>>>>>> >>>>>>>> ತುಂಬಾ ಒಳ್ಳೆಯ ಉತ್ತರ ಸರ್ >>>>>>>> ಶಿಕ್ಷಕರು ಬದಲಾಯಿಸಿಕೊಳ್ಳಬೇಕಾದುದು ತುಂಬಾ ಇದೆ >>>>>>>> On 25-Jan-2016 9:08 pm, "Harishchandra Prabhu" < >>>>>>>> [email protected]> wrote: >>>>>>>> >>>>>>>>> "today 90% students not ready to read even 30%" - ನಾಗರಾಜ್ ಸರ್ >>>>>>>>> ನಿಮ್ಮ ಈ ವಾಕ್ಯದಲ್ಲಿಯೇ ಉತ್ತರ ಇದೆ. ಸರ್ ನಾಗರಾಜ್ ಸರ್ ಮಕ್ಕಳು ಓದಲು ಬರೆಯಲು >>>>>>>>> ಬರುವುದಿಲ್ಲ ಎಂದಾದರೆ ಕೇವಲ ಮಕ್ಕಳನ್ನೇ ಹೊಣೆ ಯಾಕೆ ಮಾಡುತ್ತೀರಿ ಸರ್. >>>>>>>>> ಶಿಕ್ಷಕರೂ >>>>>>>>> ಕಾರಣವಾಗುವುದಿಲ್ಲವೇ? ಶಿಕ್ಷಕರು ಅಂದಾಕ್ಷಣ ನಾವೆಲ್ಲಾ ಸಾವಿರ ಕಾರಣಗಳನ್ನು >>>>>>>>> ಹೇಳುತ್ತೇವೆ. ಅದು ಇರಲಿಲ್ಲ ಇದು ಇರಲಿಲ್ಲ ಅಂತ. ಹಾಗೆಯೇ ಮಕ್ಕಳಲ್ಲಿಯೂ >>>>>>>>> ಕೆಲವಾರು ಕೊರತೆಗಳು ಇದೆ ಸರ್. ನೀವು ಫೇಲ್ ಮಾಡಲು ಯೋಗ್ಯರು ಎನ್ನುವ >>>>>>>>> ವಿದ್ಯಾರ್ಥಿಗಳ ಮೇಲೆ ಕ್ರಿಯಾ ಸಂಶೋಧನೆ ಮಾಡಿ ನೋಡಿ ಸರ್. ನಾನು ಮಾಡಿ >>>>>>>>> ನೋಡಿದ್ದೇನೆ. ಬಹುತೇಕರ ಕಲಿಕಾ ನ್ಯೂನತೆಗಳಿಗೆ ಮನೆಯ ಪರಿಸರ, ತಂದೆತಾಯಿಯರ >>>>>>>>> ಶಿಕ್ಷಣದ ನಿರ್ಲಕ್ಷ, ಹೆಚ್ಚಿನ ವಿದ್ಯಾರ್ಥಿಯಲ್ಲಿ ಬಡತನ , ಅನಾಥರಾಗಿರುವುದು >>>>>>>>> ಹೀಗೆ >>>>>>>>> ನಾನಾ ಕಾರಣಗಳು ಇರುತ್ತವೆ. ನಾವು ತಿಳಿದುಕೊಂಡಂತೆ ಎಲ್ಲವೂ ಸರಿ ಇದ್ದು >>>>>>>>> ಕಲಿಯದೇ >>>>>>>>> ಇರುವ ಮಕ್ಕಳು 2 ರಿಂದ 4 ಶೇಕಡಾ ಮಕ್ಕಳು ಮಾತ್ರ. ಇಂತಹ ಸೌಲಭ್ಯ >>>>>>>>> ವಂಚಿತರಾಗಿರುವ >>>>>>>>> ವಿದ್ಯಾರ್ಥಗಳಿಗೆ ಯಾರು ಸರ್ ದಾರಿ ತೋರಿಸುವವರು? ಒಬ್ಬ ವಿದ್ಯಾರ್ಥಗೆ ಒಬ್ಬ >>>>>>>>> ಶಿಕ್ಷಕನಿಂದ 7 ನೇ ತರಗತಿ ಬರುವವರೆಗೆ ಓದಲೂ ಕಲಿಸಲೂ ಸಾಧ್ಯವಾಗಲಿಲ್ಲ >>>>>>>>> ಎಂದಾದರೆ >>>>>>>>> ಯಾರ ತಪ್ಪು ಎಂದು ಹೇಳಬಹುದು ಸರ್. ಸರಕಾರದ ಕಾಯ್ದೆಯನ್ನು ತನ್ನ >>>>>>>>> ಇಷ್ಟದಂತೆ >>>>>>>>> ಬದಲಾಯಿಸಿಕೊಂಡದ್ದು ಶಿಕ್ಷಕ , ವಿದ್ಯಾರ್ಥಿಯಲ್ಲ. ಇದೇ ಕಾಯ್ದೆಯನ್ನು >>>>>>>>> ಬಳಸಿಕೊಂಡು >>>>>>>>> ಶಿಕ್ಷಕರಾದ ನಾವು ಹೇಗೂ ಫೇಲ್ ಎಂಬುದಿಲ್ಲ, ನಾನು ಕಲಿಸದಿದ್ದರೂ ನಡೆಯುತ್ತದೆ, >>>>>>>>> ಅದನ್ನು ಪರೀಕ್ಷಿಸುವವರು ಯಾರು ಇಲ್ಲ ಎಂದು ಶಿಕ್ಷಕರಾದ ನಾವು ಉದಾಸಿನ >>>>>>>>> ಮಾಡಿಲ್ಲವೇ >>>>>>>>> ? ಇದಕ್ಕೆ ವಿದ್ಯಾರ್ಥಿ ಹೇಗೆ ಕಾರಣನಾಗುತ್ತಾನೆ. ಫೇಲ್ ಮಾಡುವ ಕಾಯ್ದೆ >>>>>>>>> ಬಂದರೆ >>>>>>>>> ನಾವೂ(ನಾನೂ) ಕುಶಿ ಪಡುವವರೇ. ಆದರೆ ವಿದ್ಯಾರ್ಥಿಯ ದಿಕ್ಕಿನಿಂದಲೂ ನಾವು >>>>>>>>> ಯೋಚಿಸಬೇಕು. ಏನಂತಿರಿ. >>>>>>>>> >>>>>>>>> >>>>>>>>> *ಹರಿಶ್ಚಂದ್ರ . ಪಿ.* >>>>>>>>> ಸಮಾಜ ವಿಜ್ಞಾನ ಶಿಕ್ಷಕರು >>>>>>>>> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ 574212 >>>>>>>>> e-mail: [email protected] >>>>>>>>> blog:NammaBellare.blogspot.com >>>>>>>>> school blog:* gpucbellare.blogspot.com >>>>>>>>> <http://gpucbellare.blogspot.com>* >>>>>>>>> mobile: 9449592475 >>>>>>>>> >>>>>>>>> On Mon, Jan 25, 2016 at 8:16 AM, Basavaraja Naika H.D. < >>>>>>>>> [email protected]> wrote: >>>>>>>>> >>>>>>>>>> ಜೀವನದಲ್ಲಿ ಯಾರೂ ಫೇಲ್ ಇಲ್ಲ >>>>>>>>>> ಅಂದಮೇಲೆ ಮಕ್ಕಳಿಗೆ ಯಾಕೆ >>>>>>>>>> On 24-Jan-2016 11:07 pm, "Nagaraj MK" <[email protected]> wrote: >>>>>>>>>> >>>>>>>>>>> fail maduvudendare ellarannalla 30% kalikenu thorisadavarannu, >>>>>>>>>>> idannu ariyiri sir today 90% students not ready to read even 30% >>>>>>>>>>> because >>>>>>>>>>> they know they are not be fail in any examination even they don't >>>>>>>>>>> write >>>>>>>>>>> anything. we boost them to become best not least >>>>>>>>>>> >>>>>>>>>>> >>>>>>>>>>> On Sun, Jan 24, 2016 at 5:44 PM, Harishchandra Prabhu < >>>>>>>>>>> [email protected]> wrote: >>>>>>>>>>> >>>>>>>>>>>> ಲೇಖನ ಅರ್ಥ ಪೂರ್ಣವಾಗಿದೆ. ಸರಕಾರ ಈ ನಿಟ್ಟಿನಲ್ಲಿ ಚಿಂತಿಸಬೇಕಾಗಿದೆ. >>>>>>>>>>>> ಮರ ಸಾಯ್ತಾ ಇದೆ ಅಂದರೆ ಅದರ ಬೇರಿಗೆ ಖಾಯಿಲೆ ಬಂದಿದೆ ಎಂದು ಅರ್ಥ. >>>>>>>>>>>> ಅದರ >>>>>>>>>>>> ಟೊಂಗೆಗೆ ಔಷಧಿ ಬಿಟ್ಟು ಪ್ರಯೋಜನವಿಲ್ಲ. ಬೇರಿಗೆ ಔಷಧಿ ಹಾಕಬೇಕಾಗಿದೆ, >>>>>>>>>>>> >>>>>>>>>>>> >>>>>>>>>>>> *ಹರಿಶ್ಚಂದ್ರ . ಪಿ.* >>>>>>>>>>>> ಸಮಾಜ ವಿಜ್ಞಾನ ಶಿಕ್ಷಕರು >>>>>>>>>>>> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ 574212 >>>>>>>>>>>> e-mail: [email protected] >>>>>>>>>>>> blog:NammaBellare.blogspot.com >>>>>>>>>>>> school blog:* gpucbellare.blogspot.com >>>>>>>>>>>> <http://gpucbellare.blogspot.com>* >>>>>>>>>>>> mobile: 9449592475 >>>>>>>>>>>> >>>>>>>>>>>> On Sun, Jan 24, 2016 at 11:24 AM, Basavaraja Naika H.D. < >>>>>>>>>>>> [email protected]> wrote: >>>>>>>>>>>> >>>>>>>>>>>>> -- >>>>>>>>>>>>> *For doubts on Ubuntu and other public software, visit >>>>>>>>>>>>> http://karnatakaeducation.org.in/KOER/en/index.php/Frequently_Asked_Questions >>>>>>>>>>>>> >>>>>>>>>>>>> **Are you using pirated software? Use Sarvajanika Tantramsha, >>>>>>>>>>>>> see >>>>>>>>>>>>> http://karnatakaeducation.org.in/KOER/en/index.php/Public_Software >>>>>>>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>>>>>>>>> ***If a teacher wants to join STF-read >>>>>>>>>>>>> http://karnatakaeducation.org.in/KOER/en/index.php/Become_a_STF_groups_member >>>>>>>>>>>>> --- >>>>>>>>>>>>> You received this message because you are subscribed to the >>>>>>>>>>>>> Google Groups "SocialScience STF" group. >>>>>>>>>>>>> To unsubscribe from this group and stop receiving emails from >>>>>>>>>>>>> it, send an email to >>>>>>>>>>>>> [email protected]. >>>>>>>>>>>>> To post to this group, send email to >>>>>>>>>>>>> [email protected]. >>>>>>>>>>>>> Visit this group at >>>>>>>>>>>>> https://groups.google.com/group/socialsciencestf. >>>>>>>>>>>>> To view this discussion on the web visit >>>>>>>>>>>>> https://groups.google.com/d/msgid/socialsciencestf/CACwGsz4UpLSh1%2B_YZsavTDhDcdgN6RcUdxCLUUpwtqA%3DsMq03A%40mail.gmail.com >>>>>>>>>>>>> <https://groups.google.com/d/msgid/socialsciencestf/CACwGsz4UpLSh1%2B_YZsavTDhDcdgN6RcUdxCLUUpwtqA%3DsMq03A%40mail.gmail.com?utm_medium=email&utm_source=footer> >>>>>>>>>>>>> . >>>>>>>>>>>>> For more options, visit https://groups.google.com/d/optout. >>>>>>>>>>>>> >>>>>>>>>>>> >>>>>>>>>>>> -- >>>>>>>>>>>> *For doubts on Ubuntu and other public software, visit >>>>>>>>>>>> http://karnatakaeducation.org.in/KOER/en/index.php/Frequently_Asked_Questions >>>>>>>>>>>> >>>>>>>>>>>> **Are you using pirated software? Use Sarvajanika Tantramsha, >>>>>>>>>>>> see >>>>>>>>>>>> http://karnatakaeducation.org.in/KOER/en/index.php/Public_Software >>>>>>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>>>>>>>> ***If a teacher wants to join STF-read >>>>>>>>>>>> http://karnatakaeducation.org.in/KOER/en/index.php/Become_a_STF_groups_member >>>>>>>>>>>> --- >>>>>>>>>>>> You received this message because you are subscribed to the >>>>>>>>>>>> Google Groups "SocialScience STF" group. >>>>>>>>>>>> To unsubscribe from this group and stop receiving emails from >>>>>>>>>>>> it, send an email to >>>>>>>>>>>> [email protected]. >>>>>>>>>>>> To post to this group, send email to >>>>>>>>>>>> [email protected]. >>>>>>>>>>>> Visit this group at >>>>>>>>>>>> https://groups.google.com/group/socialsciencestf. >>>>>>>>>>>> To view this discussion on the web visit >>>>>>>>>>>> https://groups.google.com/d/msgid/socialsciencestf/CABtYOUU4O58yDFeguXkxccPYaxKFPypjY%2BpEQDQ%2B0jRvfcU2%3Dg%40mail.gmail.com >>>>>>>>>>>> <https://groups.google.com/d/msgid/socialsciencestf/CABtYOUU4O58yDFeguXkxccPYaxKFPypjY%2BpEQDQ%2B0jRvfcU2%3Dg%40mail.gmail.com?utm_medium=email&utm_source=footer> >>>>>>>>>>>> . >>>>>>>>>>>> >>>>>>>>>>>> For more options, visit https://groups.google.com/d/optout. >>>>>>>>>>>> >>>>>>>>>>> >>>>>>>>>>> -- >>>>>>>>>>> *For doubts on Ubuntu and other public software, visit >>>>>>>>>>> http://karnatakaeducation.org.in/KOER/en/index.php/Frequently_Asked_Questions >>>>>>>>>>> >>>>>>>>>>> **Are you using pirated software? Use Sarvajanika Tantramsha, >>>>>>>>>>> see >>>>>>>>>>> http://karnatakaeducation.org.in/KOER/en/index.php/Public_Software >>>>>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>>>>>>> ***If a teacher wants to join STF-read >>>>>>>>>>> http://karnatakaeducation.org.in/KOER/en/index.php/Become_a_STF_groups_member >>>>>>>>>>> --- >>>>>>>>>>> You received this message because you are subscribed to the >>>>>>>>>>> Google Groups "SocialScience STF" group. >>>>>>>>>>> To unsubscribe from this group and stop receiving emails from >>>>>>>>>>> it, send an email to >>>>>>>>>>> [email protected]. >>>>>>>>>>> To post to this group, send email to >>>>>>>>>>> [email protected]. >>>>>>>>>>> Visit this group at >>>>>>>>>>> https://groups.google.com/group/socialsciencestf. >>>>>>>>>>> To view this discussion on the web visit >>>>>>>>>>> https://groups.google.com/d/msgid/socialsciencestf/CABq%3DhV6ksKYKZBWaPUZZdOV0Mjo3zcM6KxUNGdK%2B0OhuHuvESQ%40mail.gmail.com >>>>>>>>>>> <https://groups.google.com/d/msgid/socialsciencestf/CABq%3DhV6ksKYKZBWaPUZZdOV0Mjo3zcM6KxUNGdK%2B0OhuHuvESQ%40mail.gmail.com?utm_medium=email&utm_source=footer> >>>>>>>>>>> . >>>>>>>>>>> For more options, visit https://groups.google.com/d/optout. >>>>>>>>>>> >>>>>>>>>> -- >>>>>>>>>> *For doubts on Ubuntu and other public software, visit >>>>>>>>>> http://karnatakaeducation.org.in/KOER/en/index.php/Frequently_Asked_Questions >>>>>>>>>> >>>>>>>>>> **Are you using pirated software? Use Sarvajanika Tantramsha, see >>>>>>>>>> http://karnatakaeducation.org.in/KOER/en/index.php/Public_Software >>>>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>>>>>> ***If a teacher wants to join STF-read >>>>>>>>>> http://karnatakaeducation.org.in/KOER/en/index.php/Become_a_STF_groups_member >>>>>>>>>> --- >>>>>>>>>> You received this message because you are subscribed to the >>>>>>>>>> Google Groups "SocialScience STF" group. >>>>>>>>>> To unsubscribe from this group and stop receiving emails from it, >>>>>>>>>> send an email to [email protected]. >>>>>>>>>> To post to this group, send email to >>>>>>>>>> [email protected]. >>>>>>>>>> Visit this group at >>>>>>>>>> https://groups.google.com/group/socialsciencestf. >>>>>>>>>> To view this discussion on the web visit >>>>>>>>>> https://groups.google.com/d/msgid/socialsciencestf/CACwGsz6ytN_2Fh-OgLM8esfEDJn1_P_YV6RFmzPp1C3q-C4YTA%40mail.gmail.com >>>>>>>>>> <https://groups.google.com/d/msgid/socialsciencestf/CACwGsz6ytN_2Fh-OgLM8esfEDJn1_P_YV6RFmzPp1C3q-C4YTA%40mail.gmail.com?utm_medium=email&utm_source=footer> >>>>>>>>>> . >>>>>>>>>> >>>>>>>>>> For more options, visit https://groups.google.com/d/optout. >>>>>>>>>> >>>>>>>>> >>>>>>>>> -- >>>>>>>>> *For doubts on Ubuntu and other public software, visit >>>>>>>>> http://karnatakaeducation.org.in/KOER/en/index.php/Frequently_Asked_Questions >>>>>>>>> >>>>>>>>> **Are you using pirated software? Use Sarvajanika Tantramsha, see >>>>>>>>> http://karnatakaeducation.org.in/KOER/en/index.php/Public_Software >>>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>>>>> ***If a teacher wants to join STF-read >>>>>>>>> http://karnatakaeducation.org.in/KOER/en/index.php/Become_a_STF_groups_member >>>>>>>>> --- >>>>>>>>> You received this message because you are subscribed to the Google >>>>>>>>> Groups "SocialScience STF" group. >>>>>>>>> To unsubscribe from this group and stop receiving emails from it, >>>>>>>>> send an email to [email protected]. >>>>>>>>> To post to this group, send email to >>>>>>>>> [email protected]. >>>>>>>>> Visit this group at >>>>>>>>> https://groups.google.com/group/socialsciencestf. >>>>>>>>> To view this discussion on the web visit >>>>>>>>> https://groups.google.com/d/msgid/socialsciencestf/CABtYOUX_je_AdJ%3D0yqcVxpKo_T7r530p0eTDwHJc3trLe6PD-Q%40mail.gmail.com >>>>>>>>> <https://groups.google.com/d/msgid/socialsciencestf/CABtYOUX_je_AdJ%3D0yqcVxpKo_T7r530p0eTDwHJc3trLe6PD-Q%40mail.gmail.com?utm_medium=email&utm_source=footer> >>>>>>>>> . >>>>>>>>> For more options, visit https://groups.google.com/d/optout. >>>>>>>>> >>>>>>>> -- >>>>>>>> *For doubts on Ubuntu and other public software, visit >>>>>>>> http://karnatakaeducation.org.in/KOER/en/index.php/Frequently_Asked_Questions >>>>>>>> >>>>>>>> **Are you using pirated software? Use Sarvajanika Tantramsha, see >>>>>>>> http://karnatakaeducation.org.in/KOER/en/index.php/Public_Software >>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>>>> ***If a teacher wants to join STF-read >>>>>>>> http://karnatakaeducation.org.in/KOER/en/index.php/Become_a_STF_groups_member >>>>>>>> --- >>>>>>>> You received this message because you are subscribed to the Google >>>>>>>> Groups "SocialScience STF" group. >>>>>>>> To unsubscribe from this group and stop receiving emails from it, >>>>>>>> send an email to [email protected]. >>>>>>>> To post to this group, send email to >>>>>>>> [email protected]. >>>>>>>> Visit this group at >>>>>>>> https://groups.google.com/group/socialsciencestf. >>>>>>>> To view this discussion on the web visit >>>>>>>> https://groups.google.com/d/msgid/socialsciencestf/CACwGsz5aP0PcrF3-z3KwGxgH4FS8y%2Bz8VLf1AmQei%2BfMeqCAmw%40mail.gmail.com >>>>>>>> <https://groups.google.com/d/msgid/socialsciencestf/CACwGsz5aP0PcrF3-z3KwGxgH4FS8y%2Bz8VLf1AmQei%2BfMeqCAmw%40mail.gmail.com?utm_medium=email&utm_source=footer> >>>>>>>> . >>>>>>>> For more options, visit https://groups.google.com/d/optout. >>>>>>>> >>>>>>> -- >>>>>>> *For doubts on Ubuntu and other public software, visit >>>>>>> http://karnatakaeducation.org.in/KOER/en/index.php/Frequently_Asked_Questions >>>>>>> >>>>>>> **Are you using pirated software? Use Sarvajanika Tantramsha, see >>>>>>> http://karnatakaeducation.org.in/KOER/en/index.php/Public_Software >>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>>> ***If a teacher wants to join STF-read >>>>>>> http://karnatakaeducation.org.in/KOER/en/index.php/Become_a_STF_groups_member >>>>>>> --- >>>>>>> You received this message because you are subscribed to the Google >>>>>>> Groups "SocialScience STF" group. >>>>>>> To unsubscribe from this group and stop receiving emails from it, >>>>>>> send an email to [email protected]. >>>>>>> To post to this group, send email to >>>>>>> [email protected]. >>>>>>> Visit this group at https://groups.google.com/group/socialsciencestf >>>>>>> . >>>>>>> To view this discussion on the web visit >>>>>>> https://groups.google.com/d/msgid/socialsciencestf/CAJdq4edmRpPJcG-OHw2CMvCKUtQAhWXu%2Bt2Cvdt%3DC92OefGM3A%40mail.gmail.com >>>>>>> <https://groups.google.com/d/msgid/socialsciencestf/CAJdq4edmRpPJcG-OHw2CMvCKUtQAhWXu%2Bt2Cvdt%3DC92OefGM3A%40mail.gmail.com?utm_medium=email&utm_source=footer> >>>>>>> . >>>>>>> For more options, visit https://groups.google.com/d/optout. >>>>>>> >>>>>> -- >>>>>> *For doubts on Ubuntu and other public software, visit >>>>>> http://karnatakaeducation.org.in/KOER/en/index.php/Frequently_Asked_Questions >>>>>> >>>>>> **Are you using pirated software? Use Sarvajanika Tantramsha, see >>>>>> http://karnatakaeducation.org.in/KOER/en/index.php/Public_Software >>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>> ***If a teacher wants to join STF-read >>>>>> http://karnatakaeducation.org.in/KOER/en/index.php/Become_a_STF_groups_member >>>>>> --- >>>>>> You received this message because you are subscribed to the Google >>>>>> Groups "SocialScience STF" group. >>>>>> To unsubscribe from this group and stop receiving emails from it, >>>>>> send an email to [email protected]. >>>>>> To post to this group, send email to >>>>>> [email protected]. >>>>>> Visit this group at https://groups.google.com/group/socialsciencestf. >>>>>> To view this discussion on the web visit >>>>>> https://groups.google.com/d/msgid/socialsciencestf/CACwGsz5EobXKFwk_6ZUxqjzTyjm7H6qeXDM6NGwpwD27jZftEQ%40mail.gmail.com >>>>>> <https://groups.google.com/d/msgid/socialsciencestf/CACwGsz5EobXKFwk_6ZUxqjzTyjm7H6qeXDM6NGwpwD27jZftEQ%40mail.gmail.com?utm_medium=email&utm_source=footer> >>>>>> . >>>>>> >>>>>> For more options, visit https://groups.google.com/d/optout. >>>>>> >>>>> >>>>> -- >>>>> *For doubts on Ubuntu and other public software, visit >>>>> http://karnatakaeducation.org.in/KOER/en/index.php/Frequently_Asked_Questions >>>>> >>>>> **Are you using pirated software? Use Sarvajanika Tantramsha, see >>>>> http://karnatakaeducation.org.in/KOER/en/index.php/Public_Software >>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>> ***If a teacher wants to join STF-read >>>>> http://karnatakaeducation.org.in/KOER/en/index.php/Become_a_STF_groups_member >>>>> --- >>>>> You received this message because you are subscribed to the Google >>>>> Groups "SocialScience STF" group. >>>>> To unsubscribe from this group and stop receiving emails from it, send >>>>> an email to [email protected]. >>>>> To post to this group, send email to [email protected] >>>>> . >>>>> Visit this group at https://groups.google.com/group/socialsciencestf. >>>>> To view this discussion on the web visit >>>>> https://groups.google.com/d/msgid/socialsciencestf/CABtYOUXRnqFU25yXQyzF1MGoCZ4othvQRUqR%3Dufra3OQFYddwA%40mail.gmail.com >>>>> <https://groups.google.com/d/msgid/socialsciencestf/CABtYOUXRnqFU25yXQyzF1MGoCZ4othvQRUqR%3Dufra3OQFYddwA%40mail.gmail.com?utm_medium=email&utm_source=footer> >>>>> . >>>>> >>>>> For more options, visit https://groups.google.com/d/optout. >>>>> >>>> >>>> -- >>>> *For doubts on Ubuntu and other public software, visit >>>> http://karnatakaeducation.org.in/KOER/en/index.php/Frequently_Asked_Questions >>>> >>>> **Are you using pirated software? Use Sarvajanika Tantramsha, see >>>> http://karnatakaeducation.org.in/KOER/en/index.php/Public_Software >>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>> ***If a teacher wants to join STF-read >>>> http://karnatakaeducation.org.in/KOER/en/index.php/Become_a_STF_groups_member >>>> --- >>>> You received this message because you are subscribed to the Google >>>> Groups "SocialScience STF" group. >>>> To unsubscribe from this group and stop receiving emails from it, send >>>> an email to [email protected]. >>>> To post to this group, send email to [email protected]. >>>> Visit this group at https://groups.google.com/group/socialsciencestf. >>>> To view this discussion on the web visit >>>> https://groups.google.com/d/msgid/socialsciencestf/CABq%3DhV50JMfgLMBM7MShVyrEiQrRYtJ%2BmvjS_CBygfyVmKPwaw%40mail.gmail.com >>>> <https://groups.google.com/d/msgid/socialsciencestf/CABq%3DhV50JMfgLMBM7MShVyrEiQrRYtJ%2BmvjS_CBygfyVmKPwaw%40mail.gmail.com?utm_medium=email&utm_source=footer> >>>> . >>>> For more options, visit https://groups.google.com/d/optout. >>>> >>> -- >>> *For doubts on Ubuntu and other public software, visit >>> http://karnatakaeducation.org.in/KOER/en/index.php/Frequently_Asked_Questions >>> >>> **Are you using pirated software? Use Sarvajanika Tantramsha, see >>> http://karnatakaeducation.org.in/KOER/en/index.php/Public_Software >>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>> ***If a teacher wants to join STF-read >>> http://karnatakaeducation.org.in/KOER/en/index.php/Become_a_STF_groups_member >>> --- >>> You received this message because you are subscribed to the Google >>> Groups "SocialScience STF" group. >>> To unsubscribe from this group and stop receiving emails from it, send >>> an email to [email protected]. >>> To post to this group, send email to [email protected]. >>> Visit this group at https://groups.google.com/group/socialsciencestf. >>> To view this discussion on the web visit >>> https://groups.google.com/d/msgid/socialsciencestf/CAJCvfyWOD8YC3FgZoGptFgZFr6qeNQpgymSHdGT9JjVaW%2BF_%2BA%40mail.gmail.com >>> <https://groups.google.com/d/msgid/socialsciencestf/CAJCvfyWOD8YC3FgZoGptFgZFr6qeNQpgymSHdGT9JjVaW%2BF_%2BA%40mail.gmail.com?utm_medium=email&utm_source=footer> >>> . >>> For more options, visit https://groups.google.com/d/optout. >>> >> -- >> *For doubts on Ubuntu and other public software, visit >> http://karnatakaeducation.org.in/KOER/en/index.php/Frequently_Asked_Questions >> >> **Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Public_Software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> ***If a teacher wants to join STF-read >> http://karnatakaeducation.org.in/KOER/en/index.php/Become_a_STF_groups_member >> --- >> You received this message because you are subscribed to the Google Groups >> "SocialScience STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/socialsciencestf. >> To view this discussion on the web visit >> https://groups.google.com/d/msgid/socialsciencestf/CALp6VY78C881JfGxSHBcnThkxD%2BoS%2BNH%2BGdqAXKBJQULOATp4g%40mail.gmail.com >> <https://groups.google.com/d/msgid/socialsciencestf/CALp6VY78C881JfGxSHBcnThkxD%2BoS%2BNH%2BGdqAXKBJQULOATp4g%40mail.gmail.com?utm_medium=email&utm_source=footer> >> . >> >> For more options, visit https://groups.google.com/d/optout. >> > > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit > https://groups.google.com/d/msgid/socialsciencestf/CABtYOUWuwsGgzxR4Nkr%3DJ53nodOTrJmtivQQekgURTw%3DGpCaCQ%40mail.gmail.com > <https://groups.google.com/d/msgid/socialsciencestf/CABtYOUWuwsGgzxR4Nkr%3DJ53nodOTrJmtivQQekgURTw%3DGpCaCQ%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CACwGsz7969_BEMGd1Fxd%3DjF6xyQjKrvDiLwMa68ZfS0v8g%3DDNg%40mail.gmail.com. For more options, visit https://groups.google.com/d/optout.
