ನಾನು ಕೇವಲ ನನ್ನ ಅನುಭವದ ಘಟನೆ ಹೇಳುತ್ತಿದ್ದೇನೆ, ನಮ್ಮ ತಿಳುವಳಿಕೆಯಲ್ಲಿ ಒಂದು ಮಗವಿಗೆ 5ನೇ ತರಗತಿಯಲ್ಲಿಯೇ 20ರ ವರೆಗೆ ಮಗ್ಗಿ ಬರಬೇಕು. ಆದರೂ ಬರುತ್ತಿಲ್ಲ ಎಂದರೆ ಏನರ್ಥ, ಆದರೂ ನಾನು ಹೊಸ ಅವಕಾಶ ನೀಡಿದೆ. ದಸರೆ ರಜೆಯ ನಂತರ ದೀಪಾವಳಿ ಹಬ್ಬದ ತನಕ ಪಾಠ ಮಾಡದೆ ಪ್ರತಿ ಮಗುವಿನಿಂದ ಹೇಳಿಸುವ ಯತ್ನ ಮಾಡಿದೆ. ಕನಿಷ್ಠ ದಿನಕ್ಕೊಂದು ಮಗ್ಗಿ ಕಲಿಯಲು ತಿಳಿಸಿದೆ. ಲೆಕ್ಕಾಚಾರಗಳಲ್ಲಿ ಮಗ್ಗಿ ಎಷ್ಟು ಅವಶ್ಯಕ ಎಂದು ತಿಳಿ ಹೇಳುವ ಪ್ರಯತ್ನ ಮಾಡಿದೆ. ನಂತರದ ದಿನಗಳಲ್ಲೂ ಸಮಯ ದೊರೆತಾಗಲೆಲ್ಲ ಮಗ್ಗಿ ಹೇಳಿಸುವ ಬರೆಸುವ ಕೆಲಸ ಮಾಡಿದೆ. ಇಂದೂ ಅದನ್ನೇ ಮಾಡಿದೆ. ಎಷ್ಟು ಮಕ್ಕಳು ಪೂರ್ಣ ಹೇಳಿದರು ಗೋತ್ತೆ 41ಕ್ಕೆ 8 ಮಂದಿ ಮಾತ್ರ. ತಪ್ಪಿಲ್ಲದಂತೆ ಹೇಳಿದವರು 4ಮಂದಿ ಮಾತ್ರ. ನೀವೇ ಹೇಳಿ ಇನ್ನು ಏನು ಮಾಡಬಹುದೆಂದು ಇನ್ನು ಎಷ್ಟು ಸಮಯ ನೀಡಲಿ, ಇದು ಮಕ್ಕಳ ನಿರ್ಲಕ್ಷ್ಯವಲ್ಲವೆ ಅವರ ಪ್ರಯತ್ನ ಶೂನ್ಯವಲ್ಲವೆ, ನಾವು ಅವರನ್ನು ಫೇಲ್ ಮಾಡುವುದಿಲ್ಲ ಎಂಬ ಭಂಡ ಧೈರ್ಯ ಅವರಲ್ಲಿ ಇದೆಯಲ್ಲವೆ ಇದು ಅವರ ಭವಿಷ್ಯಕ್ಕೆ ಮಾರಕವಲ್ಲವೆ ನೀವು ನಂಬಲೇಬೇಕಾದ ಸತ್ಯ ಕೆಲವು ಮಕ್ಕಳು ನೇರಾವಾಗಿ ಹೇಳಿದ್ದಾರೆ ನೀವು ಪಾಸ್ ಮಾಡುತ್ತೀರ ಬಿಡಿ ಸರ್ ಎಂದು
2016-01-28 10:36 GMT+05:30 Vishakanta Vishakanta < [email protected]>: > Good suggestion sir > > VISHAKANTA S ASSISTANT TEACHER GHS AJJAVARA SULLIA D.K > On Jan 27, 2016 8:21 PM, "Harishchandra Prabhu" < > [email protected]> wrote: > >> ನಾಗರಾಜ್ ಸರ್ ನೀವು ಹೇಳಿದ ಹಾಗೆಯೇ ಮನೆಯವಾತಾವರಣವೂ ಕಾರಣವಾಗುತ್ತದೆ ಎಂದು >> ಒಪ್ಪಿಕೊಳ್ಳುತ್ತೀರಿ ತಾನೆ. ಸರ್ ನಿಮಗೆ ಕೆಲವು ಪ್ರಶ್ನೆ - >> 1) ಮಗುವಿನ ಮನೆವಾತಾವರಣ ಸರಿ ಇಲ್ಲದಿರುವುದಕ್ಕೆ ಮಗು ಕಾರಣನಾಗುತ್ತಾನೆಯೇ? >> ಅಥವಾ ಅಂತಹ ವಾತಾವರಣ ದಲ್ಲಿ ಹುಟ್ಟಿದ್ದೇ ಅವನ ತಪ್ಪೇ? ಮಗು ಕಾರಣನಾಗುವುದಿಲ್ಲ >> ಎಂದಾದರೆ ಅವನನ್ನು ಫೇಲ್ ಮಾಡುವುದು ಅವನಿಗೆ ಕೊಟ್ಟ ನ್ಯಾಯವಾಗುತ್ತದೆಯೇ? >> ಯಾರದ್ದೋ ತಪ್ಪಿಗೆ ಮಗುವಿಗೆ ಯಾಕೆ ಸರ್ ಶಿಕ್ಷೆ ಕೊಡುತ್ತಿದ್ದೀರಿ. >> 2)ಅಧಿಕಾರಿಗಳು, ಮಗುವಿನ ಮನೆಯ ವಾತಾವರಣ ಕಲಿಕೆಗೆ ಪೂರಕವಾಗಿಲ್ಲದಿದ್ದರೆ >> ಶಿಕ್ಷಕರನ್ನು ಹೊಣೆ ಮಾಡಲಾಗುವುದಿಲ್ಲ. ಅಂಥಹ ಉದಾಹರಣೆ ಇದ್ದರೆ ತಿಳಿಸಿ. >> ಮನೆಯಲ್ಲಿಯೂ ಕಲಿಕಾ ವಾತಾವರಣ ಪೂರಕವಾಗಿಲ್ಲದ ಒಬ್ಬ ಬಡ ವಿದ್ಯಾರ್ಥಿಯು ವರ್ಷದ >> 80% ದಿಂದ 90% ದಿನಗಳು ಶಾಲೆಗೆ ಹಾಜರಾಗಿದ್ದಾಗ ಅಂತಹ ವಿದ್ಯಾರ್ಥಿಯ ಕಲಿಕಾ >> ಮಟ್ಟ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿದ್ದಾಗ ಮಾತ್ರ ಅಧಿಕಾರಿಗಳು >> ಪ್ರಶ್ನಿಸುತ್ತಿದ್ದಾರೆ. ಇದು ತಪ್ಪೇ? ಅಷ್ಟೊಂದು ದಿನಗಳು ಹಾಜರಾಗಿದ್ದರೂ >> ವಿದ್ಯಾರ್ಥಿಗೆ ಕನಿಷ್ಟ ಓದಲು ಬರೆಯಲು ಬಂದಿಲ್ಲ ಎಂದಾದರೆ ಅಧಿಕಾರಿಗಳು >> ಪ್ರಶ್ನಿಸುವುದರಲ್ಲಿ ತಪ್ಪೇನಿದೆ? >> 3) ಮಕ್ಕಳ ಮನೋಬಾವ ಬದಲಾಗುತ್ತಿದೆ ಎಂದಿರಿ. ಸಾರ್ ಪ್ರಾಥಮಿಕ ಶಾಲೆಯಲ್ಲಿ ಯಾವ >> ಮನೋಭಾವ ಸರ್ . ಅವರಿಗೆ ಯಾವ ರೀತಿಯ ಜ್ಞಾನವಿರುತ್ತದೆ ಸರ್. ಪ್ರಾಥಮಿಕ ಶಾಲೆಯ >> ವಿದ್ಯಾರ್ಥಿ ಮನಸ್ಸು ಹಸಿದ ಮಣ್ಣು ಇದ್ದ ಹಾಗೆ. ಶಿಕ್ಷಕ ಏನು ಹೇಳಿದ್ದಾನೋ >> ಅದನ್ನೇ ಅನುಸರಿಸುತ್ತಾನೆ. ಅಷ್ಟಕ್ಕೂ , ಖಾಸಾಗಿ ಶಾಲೆಗೆ ಹೋಗುವ ವಿದ್ಯಾರ್ಥಿಗಳು >> ಹೇಗೆ ಸರ್ ಇದೇ ಶಿಕ್ಷಣ ಪದ್ದತಿಯಲ್ಲಿ ಒಳ್ಳೆಯ ಶಿಕ್ಷಣ ಪಡೆಯುತ್ತಿದ್ದಾನೆ? ಅದೇ >> ವಯಸ್ಸಿನ ವಿದ್ಯಾರ್ಥಿಯಲ್ಲವೇ? >> 4) ವಿದ್ಯಾರ್ಥಿಯಲ್ಲಿ ಮೌಲ್ಯಗಳು ತನ್ನಿಂತಾನಾಗಿಯೇ ಹುಟ್ಟುತ್ತವೆಯೇ? ಅದನ್ನು >> ಶಿಕ್ಷಕರೇ ತುಂಬಿಸಬೇಕಾದ್ದು . ಮೌಲ್ಯಗಳನ್ನು ಮೊದಲಾಗಿ ನಮ್ಮಂತಹ ಶಿಕ್ಷಕರೇ >> ತುಂಬಿಸಿಕೊಳ್ಳ ಬೇಕಾಗಿದೆ. ಗುರುಗಳ ಮಾತನ್ನು ಕೇಳ ಬೇಕು ಎಂದಿರಿ. ಗುರು ಎನ್ನುವ >> ಶಬ್ದಕ್ಕೆ ಎಷ್ಟು ಶಿಕ್ಷಕರು ಅರ್ಥ ಕೊಟ್ಟಿದ್ದಾರೆ. ( ದಯವಿಟ್ಟು ಇದನ್ನು ಯಾರೊಬ್ಬರ >> ವಿರುದ್ದವಾಗಿ ಹೇಳಿದ್ದು ಎಂದು ತಿಳಿಯಬೇಡಿ. ಜನರಲ್ ಆಗಿ ಹೇಳುತ್ತಿದ್ದೇನೆ ಅಷ್ಟೆ) >> 5) ನಿಯಂತ್ರಣ ಎಂದಿರಿ. ನಿಯಂತ್ರಣ ಎಂದರೆ ಫೈಲು ಮಾಡುವುದು ಮಾತ್ರ ನಾವು ಯಾಕೆ >> ಯೋಚಿಸಬೇಕಾಗಿದೆ. ತಪ್ಪು ಮಾಡಿದವನಿಗೆ ಶಿಕ್ಷೆ ಅಂದರೆ ಗಲ್ಲು ಶಿಕ್ಷೆ ಮಾತ್ರವೇ? >> >> >> ನನ್ನ ಮಾತಿನ ತಾತ್ಪರ್ಯ ಏನೆಂದರೆ ಶಿಕ್ಷಕ ಯಾವಾಗ *"ವಿದ್ಯಾರ್ಥಿಯ ಶಿಕ್ಷಕ*" >> ನಾಗುತ್ತಾನೋ ಅಂದು ಈ ಸಮಸ್ಯೆಗಳು ದೊಡ್ಡದಾಗಿ ಕಾಣುವುದಿಲ್ಲ. ಶಿಕ್ಷಕ ಮೊದಲು >> ವಿದ್ಯಾರ್ಥಿ ಮಟ್ಟಕ್ಕೆ ಇಳಿದು ಕಲಿಸುವುದನ್ನು ಕಲಿಯಬೇಕು . ಕಲಿಸುವುದಕ್ಕಾಗಿ >> ಕಲಿಸುವುದು ಆಗಬಾರದು , ಕಲಿಯುವುದಕ್ಕಾಗಿ ಕಲಿಸಬೇಕು. ಶಿಕ್ಷಕ ವೃತ್ತಿಯನ್ನು >> ಉಪಕಸುಬು ಆಗಿ ಉಪಯೋಗಿಸಿಕೋಳ್ಳದು ,ಮನೋಭಾವ ಬಿಡಬೇಕಾಗಿದೆ. >> ಬಹುಶಃ ಕೆಲವು ವಿಚಾರಗಳು ನಮ್ಮ ಹಂತದಲ್ಲಿ ಇಲ್ಲ. ಸರಕಾರ ಪ್ರಾಥಮಿಕ >> ಶಿಕ್ಷಣದಲ್ಲಿ ಗುಣಾತ್ಮಕ ಬದಲಾವಣೆ ಮಾಡಬೇಕಿದೆ. >> >> >> *ಹರಿಶ್ಚಂದ್ರ . ಪಿ.* >> ಸಮಾಜ ವಿಜ್ಞಾನ ಶಿಕ್ಷಕರು >> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ 574212 >> e-mail: [email protected] >> blog:NammaBellare.blogspot.com >> school blog:* gpucbellare.blogspot.com <http://gpucbellare.blogspot.com>* >> mobile: 9449592475 >> >> 2016-01-27 12:20 GMT+05:30 lokesh g mangala <[email protected]>: >> >>> Sir / madam pls add this e mail to hindi stf >>> [email protected] >>> On Jan 27, 2016 7:41 AM, "Siddaramappa s m Sri" <[email protected]> >>> wrote: >>> >>>> ಶಿಕ್ಷೆ ಇಲ್ಲದ ಆಡಳಿತ ವ್ಯವಸ್ಥೆ ಇಲ್ಲ ಅತಿ ಸಭ್ಯ ಎನ್ನಬಹುದಾದ ನಾಗರಿಕ ಜನ ಶಿಕ್ಷೆ >>>> ಬೇಕು ಅನ್ನುತ್ತಾರೆ ಆದರೆ ಮಕ್ಕಳಿಗೆ ಯಾವದೇ ರೀತಿಯ ಶಿಕ್ಷೆ ನೀಡಬೇಡಿ ಎನ್ನುತ್ತಾರೆ >>>> fail ಎನ್ನುವುದು ಇಡೀ ವ್ಯವಸ್ಥೆಯ ಹೊಣೆಗಾರಿಕೆ ಯಲ್ಲವೆ? >>>> On 26 Jan 2016 11:17 pm, "Nagaraj MK" <[email protected]> wrote: >>>> >>>>> ನಾನು ಅದನ್ನೆ ಹೇಳೋದು ಕಲಿಕೆಯಲ್ಲಿ ಹಿಂದುಳಿಯಲು ಶಿಕ್ಷಕ ಮಾತ್ರ ಕಾರಣ ಅಲ್ಲ. ಅವರ >>>>> ಮನೆಯ ವಾತಾವರಣವೂ ಕಾರಣ. ಆದರೆ ಅಧಿಕಾರಿಗಳು ನಮ್ಮನ್ನೇ ಹೊಣೆ ಮಾಡುತ್ತಾರಲ್ಲ ಇದಕ್ಕೆ ಏನು >>>>> ಹೇಳುತ್ತೀರಿ, ಮಕ್ಕಳ ಮನೋಭಾವ ಬದಲಾಗುತ್ತಿರುವುದನ್ನು ಗಮಸಿಲ್ಲವೆ ನೀವು, ನಾನು >>>>> ಕಲಿಯದಿದ್ದರೂ ನಡೆಯುತ್ತೆ ಎನ್ನುವ ಮನೋಭಾವ ಬೆಳೆಯುತ್ತಿದೆ. ಮಕ್ಕಳಿಗೆ ಮುಕ್ತವಾಗಿ >>>>> ಮಾತನಾಡುವ ಸ್ವಾತಂತ್ರ್ಯ ನೀಡಿ ನಿಮಗೆ ತಿಳಿಯುತ್ತದೆ. ಮಕ್ಕಳಲ್ಲಿ ಮೌಲ್ಯಗಳು ಕಾಣದಾಗಿವೆ. >>>>> ಅದನ್ನು ಶಿಕ್ಷಕರು ಬೆಳೆಸಬೇಕು ಎನ್ನುತ್ತಾರೆ, ಗುರುಗಳ ಮಾತನ್ನು ಕೇಳಬೇಕು ಅದನ್ನು >>>>> ಅನುಸರಿಸಬೇಕು ಎನ್ನುವ ಮನೋಭಾವ ಆ ಮಗುವಿನಲ್ಲಿ ಇಲ್ಲದಿದ್ದಾಗ ನಾವು ಏನು ಮಾಡಲು ಸಾಧ್ಯ. >>>>> ನಾನು ಪ್ರಯತ್ನಿಸದೆ ಹೇಳುತ್ತಿದ್ದೇನೆ ಎಂದುಕೊಳ್ಳಬೇಡಿ, ಸಮಯ ಸಿಕ್ಕಿದಾಗಲೆಲ್ಲ ಆದರ್ಶ >>>>> ವ್ಯಕ್ತಿಗಳ, ವಿದ್ಯಾರ್ಥಿಗಳ ಕತೆಗಳನ್ನು ಹೇಳುತ್ತೇನೆ, ಕೆಲವೊಮ್ಮೆ ಮಕ್ಕಳು ತಪ್ಪು >>>>> ಮಾಡಿದಾಗ ನೀತಿ ಕತೆ ಹೇಳವೋದರೆ ಅದನ್ನೇನು ಹೇಳುತ್ತೀರಿ ಎಂದದ್ದೂ ಇದೆ. ಕಲಿಯಬೇಕಾದ >>>>> ಮೂಲಾಂಶಗಳ ಬಗ್ಗೆ ಎಷ್ಟೇ ಹೇಳಿದರು ಕಲಿಯದಿದ್ದರೆ ಏನು ಮಾಡಬೇಕು ತಿಳಿಸಿ ಸರ್. >>>>> ಮಗುವಿನಲ್ಲಿ >>>>> ಪ್ರಯತ್ನಶೀಲತೆ ಬೆಳೆಯಬೇಕಾದರೆ ಅವರನ್ನು ನಿಯಂತ್ರಿಸುವ ಅಂಶವೂ ಮುಖ್ಯ ಸರ್ >>>>> >>>>> 2016-01-26 22:21 GMT+05:30 Harishchandra Prabhu < >>>>> [email protected]>: >>>>> >>>>>> ಶಿಕ್ಷಕರ ಮನಸ್ಥಿತಿ ಬದಲಾಗಬೇಕಿದೆ. >>>>>> >>>>>> >>>>>> *ಹರಿಶ್ಚಂದ್ರ . ಪಿ.* >>>>>> ಸಮಾಜ ವಿಜ್ಞಾನ ಶಿಕ್ಷಕರು >>>>>> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ 574212 >>>>>> e-mail: [email protected] >>>>>> blog:NammaBellare.blogspot.com >>>>>> school blog:* gpucbellare.blogspot.com >>>>>> <http://gpucbellare.blogspot.com>* >>>>>> mobile: 9449592475 >>>>>> >>>>>> 2016-01-26 20:14 GMT+05:30 Basavaraja Naika H.D. < >>>>>> [email protected]>: >>>>>> >>>>>>> ಯಾವ ಅಂಶಗಳು ನಾವು ಬದಲಾಯಿಸಿಕೂಳ್ಳಬೇಕು ಎಂದು ತಿಳಿಸಿ ಸರ್ >>>>>>> On 25-Jan-2016 10:09 pm, "Mallappa Ghatti" <[email protected]> >>>>>>> wrote: >>>>>>> >>>>>>>> ಬಸವರಾಜ ಸರ್ ನೀವು ಹೇಳಿದ ವಾಕ್ಯಗಳು ಎಲ್ಲವೂ ಸರಿ ಮೊದಲು ಎಲ್ಲಾ ಶಿಕ್ಷಕರು ತಮ್ಮ >>>>>>>> ಆತ್ಮ ವನ್ನ ತಾವೇ ತಿಳಿದಕೊಳ್ಳ ಬೇಕಾಗಿದೆ. >>>>>>>> On Jan 25, 2016 21:11, "Basavaraja Naika H.D." < >>>>>>>> [email protected]> wrote: >>>>>>>> >>>>>>>>> ತುಂಬಾ ಒಳ್ಳೆಯ ಉತ್ತರ ಸರ್ >>>>>>>>> ಶಿಕ್ಷಕರು ಬದಲಾಯಿಸಿಕೊಳ್ಳಬೇಕಾದುದು ತುಂಬಾ ಇದೆ >>>>>>>>> On 25-Jan-2016 9:08 pm, "Harishchandra Prabhu" < >>>>>>>>> [email protected]> wrote: >>>>>>>>> >>>>>>>>>> "today 90% students not ready to read even 30%" - ನಾಗರಾಜ್ ಸರ್ >>>>>>>>>> ನಿಮ್ಮ ಈ ವಾಕ್ಯದಲ್ಲಿಯೇ ಉತ್ತರ ಇದೆ. ಸರ್ ನಾಗರಾಜ್ ಸರ್ ಮಕ್ಕಳು ಓದಲು >>>>>>>>>> ಬರೆಯಲು >>>>>>>>>> ಬರುವುದಿಲ್ಲ ಎಂದಾದರೆ ಕೇವಲ ಮಕ್ಕಳನ್ನೇ ಹೊಣೆ ಯಾಕೆ ಮಾಡುತ್ತೀರಿ ಸರ್. >>>>>>>>>> ಶಿಕ್ಷಕರೂ >>>>>>>>>> ಕಾರಣವಾಗುವುದಿಲ್ಲವೇ? ಶಿಕ್ಷಕರು ಅಂದಾಕ್ಷಣ ನಾವೆಲ್ಲಾ ಸಾವಿರ ಕಾರಣಗಳನ್ನು >>>>>>>>>> ಹೇಳುತ್ತೇವೆ. ಅದು ಇರಲಿಲ್ಲ ಇದು ಇರಲಿಲ್ಲ ಅಂತ. ಹಾಗೆಯೇ ಮಕ್ಕಳಲ್ಲಿಯೂ >>>>>>>>>> ಕೆಲವಾರು ಕೊರತೆಗಳು ಇದೆ ಸರ್. ನೀವು ಫೇಲ್ ಮಾಡಲು ಯೋಗ್ಯರು ಎನ್ನುವ >>>>>>>>>> ವಿದ್ಯಾರ್ಥಿಗಳ ಮೇಲೆ ಕ್ರಿಯಾ ಸಂಶೋಧನೆ ಮಾಡಿ ನೋಡಿ ಸರ್. ನಾನು ಮಾಡಿ >>>>>>>>>> ನೋಡಿದ್ದೇನೆ. ಬಹುತೇಕರ ಕಲಿಕಾ ನ್ಯೂನತೆಗಳಿಗೆ ಮನೆಯ ಪರಿಸರ, ತಂದೆತಾಯಿಯರ >>>>>>>>>> ಶಿಕ್ಷಣದ ನಿರ್ಲಕ್ಷ, ಹೆಚ್ಚಿನ ವಿದ್ಯಾರ್ಥಿಯಲ್ಲಿ ಬಡತನ , >>>>>>>>>> ಅನಾಥರಾಗಿರುವುದು ಹೀಗೆ >>>>>>>>>> ನಾನಾ ಕಾರಣಗಳು ಇರುತ್ತವೆ. ನಾವು ತಿಳಿದುಕೊಂಡಂತೆ ಎಲ್ಲವೂ ಸರಿ ಇದ್ದು >>>>>>>>>> ಕಲಿಯದೇ >>>>>>>>>> ಇರುವ ಮಕ್ಕಳು 2 ರಿಂದ 4 ಶೇಕಡಾ ಮಕ್ಕಳು ಮಾತ್ರ. ಇಂತಹ ಸೌಲಭ್ಯ >>>>>>>>>> ವಂಚಿತರಾಗಿರುವ >>>>>>>>>> ವಿದ್ಯಾರ್ಥಗಳಿಗೆ ಯಾರು ಸರ್ ದಾರಿ ತೋರಿಸುವವರು? ಒಬ್ಬ ವಿದ್ಯಾರ್ಥಗೆ ಒಬ್ಬ >>>>>>>>>> ಶಿಕ್ಷಕನಿಂದ 7 ನೇ ತರಗತಿ ಬರುವವರೆಗೆ ಓದಲೂ ಕಲಿಸಲೂ ಸಾಧ್ಯವಾಗಲಿಲ್ಲ >>>>>>>>>> ಎಂದಾದರೆ >>>>>>>>>> ಯಾರ ತಪ್ಪು ಎಂದು ಹೇಳಬಹುದು ಸರ್. ಸರಕಾರದ ಕಾಯ್ದೆಯನ್ನು ತನ್ನ >>>>>>>>>> ಇಷ್ಟದಂತೆ >>>>>>>>>> ಬದಲಾಯಿಸಿಕೊಂಡದ್ದು ಶಿಕ್ಷಕ , ವಿದ್ಯಾರ್ಥಿಯಲ್ಲ. ಇದೇ ಕಾಯ್ದೆಯನ್ನು >>>>>>>>>> ಬಳಸಿಕೊಂಡು >>>>>>>>>> ಶಿಕ್ಷಕರಾದ ನಾವು ಹೇಗೂ ಫೇಲ್ ಎಂಬುದಿಲ್ಲ, ನಾನು ಕಲಿಸದಿದ್ದರೂ >>>>>>>>>> ನಡೆಯುತ್ತದೆ, >>>>>>>>>> ಅದನ್ನು ಪರೀಕ್ಷಿಸುವವರು ಯಾರು ಇಲ್ಲ ಎಂದು ಶಿಕ್ಷಕರಾದ ನಾವು ಉದಾಸಿನ >>>>>>>>>> ಮಾಡಿಲ್ಲವೇ >>>>>>>>>> ? ಇದಕ್ಕೆ ವಿದ್ಯಾರ್ಥಿ ಹೇಗೆ ಕಾರಣನಾಗುತ್ತಾನೆ. ಫೇಲ್ ಮಾಡುವ ಕಾಯ್ದೆ >>>>>>>>>> ಬಂದರೆ >>>>>>>>>> ನಾವೂ(ನಾನೂ) ಕುಶಿ ಪಡುವವರೇ. ಆದರೆ ವಿದ್ಯಾರ್ಥಿಯ ದಿಕ್ಕಿನಿಂದಲೂ ನಾವು >>>>>>>>>> ಯೋಚಿಸಬೇಕು. ಏನಂತಿರಿ. >>>>>>>>>> >>>>>>>>>> >>>>>>>>>> *ಹರಿಶ್ಚಂದ್ರ . ಪಿ.* >>>>>>>>>> ಸಮಾಜ ವಿಜ್ಞಾನ ಶಿಕ್ಷಕರು >>>>>>>>>> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ 574212 >>>>>>>>>> e-mail: [email protected] >>>>>>>>>> blog:NammaBellare.blogspot.com >>>>>>>>>> school blog:* gpucbellare.blogspot.com >>>>>>>>>> <http://gpucbellare.blogspot.com>* >>>>>>>>>> mobile: 9449592475 >>>>>>>>>> >>>>>>>>>> On Mon, Jan 25, 2016 at 8:16 AM, Basavaraja Naika H.D. < >>>>>>>>>> [email protected]> wrote: >>>>>>>>>> >>>>>>>>>>> ಜೀವನದಲ್ಲಿ ಯಾರೂ ಫೇಲ್ ಇಲ್ಲ >>>>>>>>>>> ಅಂದಮೇಲೆ ಮಕ್ಕಳಿಗೆ ಯಾಕೆ >>>>>>>>>>> On 24-Jan-2016 11:07 pm, "Nagaraj MK" <[email protected]> >>>>>>>>>>> wrote: >>>>>>>>>>> >>>>>>>>>>>> fail maduvudendare ellarannalla 30% kalikenu thorisadavarannu, >>>>>>>>>>>> idannu ariyiri sir today 90% students not ready to read even 30% >>>>>>>>>>>> because >>>>>>>>>>>> they know they are not be fail in any examination even they don't >>>>>>>>>>>> write >>>>>>>>>>>> anything. we boost them to become best not least >>>>>>>>>>>> >>>>>>>>>>>> >>>>>>>>>>>> On Sun, Jan 24, 2016 at 5:44 PM, Harishchandra Prabhu < >>>>>>>>>>>> [email protected]> wrote: >>>>>>>>>>>> >>>>>>>>>>>>> ಲೇಖನ ಅರ್ಥ ಪೂರ್ಣವಾಗಿದೆ. ಸರಕಾರ ಈ ನಿಟ್ಟಿನಲ್ಲಿ >>>>>>>>>>>>> ಚಿಂತಿಸಬೇಕಾಗಿದೆ. ಮರ ಸಾಯ್ತಾ ಇದೆ ಅಂದರೆ ಅದರ ಬೇರಿಗೆ ಖಾಯಿಲೆ >>>>>>>>>>>>> ಬಂದಿದೆ ಎಂದು >>>>>>>>>>>>> ಅರ್ಥ. ಅದರ ಟೊಂಗೆಗೆ ಔಷಧಿ ಬಿಟ್ಟು ಪ್ರಯೋಜನವಿಲ್ಲ. ಬೇರಿಗೆ ಔಷಧಿ >>>>>>>>>>>>> ಹಾಕಬೇಕಾಗಿದೆ, >>>>>>>>>>>>> >>>>>>>>>>>>> >>>>>>>>>>>>> *ಹರಿಶ್ಚಂದ್ರ . ಪಿ.* >>>>>>>>>>>>> ಸಮಾಜ ವಿಜ್ಞಾನ ಶಿಕ್ಷಕರು >>>>>>>>>>>>> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ 574212 >>>>>>>>>>>>> e-mail: [email protected] >>>>>>>>>>>>> blog:NammaBellare.blogspot.com >>>>>>>>>>>>> school blog:* gpucbellare.blogspot.com >>>>>>>>>>>>> <http://gpucbellare.blogspot.com>* >>>>>>>>>>>>> mobile: 9449592475 >>>>>>>>>>>>> >>>>>>>>>>>>> On Sun, Jan 24, 2016 at 11:24 AM, Basavaraja Naika H.D. < >>>>>>>>>>>>> [email protected]> wrote: >>>>>>>>>>>>> >>>>>>>>>>>>>> -- >>>>>>>>>>>>>> *For doubts on Ubuntu and other public software, visit >>>>>>>>>>>>>> http://karnatakaeducation.org.in/KOER/en/index.php/Frequently_Asked_Questions >>>>>>>>>>>>>> >>>>>>>>>>>>>> **Are you using pirated software? Use Sarvajanika Tantramsha, >>>>>>>>>>>>>> see >>>>>>>>>>>>>> http://karnatakaeducation.org.in/KOER/en/index.php/Public_Software >>>>>>>>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>>>>>>>>>> ***If a teacher wants to join STF-read >>>>>>>>>>>>>> http://karnatakaeducation.org.in/KOER/en/index.php/Become_a_STF_groups_member >>>>>>>>>>>>>> --- >>>>>>>>>>>>>> You received this message because you are subscribed to the >>>>>>>>>>>>>> Google Groups "SocialScience STF" group. >>>>>>>>>>>>>> To unsubscribe from this group and stop receiving emails from >>>>>>>>>>>>>> it, send an email to >>>>>>>>>>>>>> [email protected]. >>>>>>>>>>>>>> To post to this group, send email to >>>>>>>>>>>>>> [email protected]. >>>>>>>>>>>>>> Visit this group at >>>>>>>>>>>>>> https://groups.google.com/group/socialsciencestf. >>>>>>>>>>>>>> To view this discussion on the web visit >>>>>>>>>>>>>> https://groups.google.com/d/msgid/socialsciencestf/CACwGsz4UpLSh1%2B_YZsavTDhDcdgN6RcUdxCLUUpwtqA%3DsMq03A%40mail.gmail.com >>>>>>>>>>>>>> <https://groups.google.com/d/msgid/socialsciencestf/CACwGsz4UpLSh1%2B_YZsavTDhDcdgN6RcUdxCLUUpwtqA%3DsMq03A%40mail.gmail.com?utm_medium=email&utm_source=footer> >>>>>>>>>>>>>> . >>>>>>>>>>>>>> For more options, visit https://groups.google.com/d/optout. >>>>>>>>>>>>>> >>>>>>>>>>>>> >>>>>>>>>>>>> -- >>>>>>>>>>>>> *For doubts on Ubuntu and other public software, visit >>>>>>>>>>>>> http://karnatakaeducation.org.in/KOER/en/index.php/Frequently_Asked_Questions >>>>>>>>>>>>> >>>>>>>>>>>>> **Are you using pirated software? Use Sarvajanika Tantramsha, >>>>>>>>>>>>> see >>>>>>>>>>>>> http://karnatakaeducation.org.in/KOER/en/index.php/Public_Software >>>>>>>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>>>>>>>>> ***If a teacher wants to join STF-read >>>>>>>>>>>>> http://karnatakaeducation.org.in/KOER/en/index.php/Become_a_STF_groups_member >>>>>>>>>>>>> --- >>>>>>>>>>>>> You received this message because you are subscribed to the >>>>>>>>>>>>> Google Groups "SocialScience STF" group. >>>>>>>>>>>>> To unsubscribe from this group and stop receiving emails from >>>>>>>>>>>>> it, send an email to >>>>>>>>>>>>> [email protected]. >>>>>>>>>>>>> To post to this group, send email to >>>>>>>>>>>>> [email protected]. >>>>>>>>>>>>> Visit this group at >>>>>>>>>>>>> https://groups.google.com/group/socialsciencestf. >>>>>>>>>>>>> To view this discussion on the web visit >>>>>>>>>>>>> https://groups.google.com/d/msgid/socialsciencestf/CABtYOUU4O58yDFeguXkxccPYaxKFPypjY%2BpEQDQ%2B0jRvfcU2%3Dg%40mail.gmail.com >>>>>>>>>>>>> <https://groups.google.com/d/msgid/socialsciencestf/CABtYOUU4O58yDFeguXkxccPYaxKFPypjY%2BpEQDQ%2B0jRvfcU2%3Dg%40mail.gmail.com?utm_medium=email&utm_source=footer> >>>>>>>>>>>>> . >>>>>>>>>>>>> >>>>>>>>>>>>> For more options, visit https://groups.google.com/d/optout. >>>>>>>>>>>>> >>>>>>>>>>>> >>>>>>>>>>>> -- >>>>>>>>>>>> *For doubts on Ubuntu and other public software, visit >>>>>>>>>>>> http://karnatakaeducation.org.in/KOER/en/index.php/Frequently_Asked_Questions >>>>>>>>>>>> >>>>>>>>>>>> **Are you using pirated software? Use Sarvajanika Tantramsha, >>>>>>>>>>>> see >>>>>>>>>>>> http://karnatakaeducation.org.in/KOER/en/index.php/Public_Software >>>>>>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>>>>>>>> ***If a teacher wants to join STF-read >>>>>>>>>>>> http://karnatakaeducation.org.in/KOER/en/index.php/Become_a_STF_groups_member >>>>>>>>>>>> --- >>>>>>>>>>>> You received this message because you are subscribed to the >>>>>>>>>>>> Google Groups "SocialScience STF" group. >>>>>>>>>>>> To unsubscribe from this group and stop receiving emails from >>>>>>>>>>>> it, send an email to >>>>>>>>>>>> [email protected]. >>>>>>>>>>>> To post to this group, send email to >>>>>>>>>>>> [email protected]. >>>>>>>>>>>> Visit this group at >>>>>>>>>>>> https://groups.google.com/group/socialsciencestf. >>>>>>>>>>>> To view this discussion on the web visit >>>>>>>>>>>> https://groups.google.com/d/msgid/socialsciencestf/CABq%3DhV6ksKYKZBWaPUZZdOV0Mjo3zcM6KxUNGdK%2B0OhuHuvESQ%40mail.gmail.com >>>>>>>>>>>> <https://groups.google.com/d/msgid/socialsciencestf/CABq%3DhV6ksKYKZBWaPUZZdOV0Mjo3zcM6KxUNGdK%2B0OhuHuvESQ%40mail.gmail.com?utm_medium=email&utm_source=footer> >>>>>>>>>>>> . >>>>>>>>>>>> For more options, visit https://groups.google.com/d/optout. >>>>>>>>>>>> >>>>>>>>>>> -- >>>>>>>>>>> *For doubts on Ubuntu and other public software, visit >>>>>>>>>>> http://karnatakaeducation.org.in/KOER/en/index.php/Frequently_Asked_Questions >>>>>>>>>>> >>>>>>>>>>> **Are you using pirated software? Use Sarvajanika Tantramsha, >>>>>>>>>>> see >>>>>>>>>>> http://karnatakaeducation.org.in/KOER/en/index.php/Public_Software >>>>>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>>>>>>> ***If a teacher wants to join STF-read >>>>>>>>>>> http://karnatakaeducation.org.in/KOER/en/index.php/Become_a_STF_groups_member >>>>>>>>>>> --- >>>>>>>>>>> You received this message because you are subscribed to the >>>>>>>>>>> Google Groups "SocialScience STF" group. >>>>>>>>>>> To unsubscribe from this group and stop receiving emails from >>>>>>>>>>> it, send an email to >>>>>>>>>>> [email protected]. >>>>>>>>>>> To post to this group, send email to >>>>>>>>>>> [email protected]. >>>>>>>>>>> Visit this group at >>>>>>>>>>> https://groups.google.com/group/socialsciencestf. >>>>>>>>>>> To view this discussion on the web visit >>>>>>>>>>> https://groups.google.com/d/msgid/socialsciencestf/CACwGsz6ytN_2Fh-OgLM8esfEDJn1_P_YV6RFmzPp1C3q-C4YTA%40mail.gmail.com >>>>>>>>>>> <https://groups.google.com/d/msgid/socialsciencestf/CACwGsz6ytN_2Fh-OgLM8esfEDJn1_P_YV6RFmzPp1C3q-C4YTA%40mail.gmail.com?utm_medium=email&utm_source=footer> >>>>>>>>>>> . >>>>>>>>>>> >>>>>>>>>>> For more options, visit https://groups.google.com/d/optout. >>>>>>>>>>> >>>>>>>>>> >>>>>>>>>> -- >>>>>>>>>> *For doubts on Ubuntu and other public software, visit >>>>>>>>>> http://karnatakaeducation.org.in/KOER/en/index.php/Frequently_Asked_Questions >>>>>>>>>> >>>>>>>>>> **Are you using pirated software? Use Sarvajanika Tantramsha, see >>>>>>>>>> http://karnatakaeducation.org.in/KOER/en/index.php/Public_Software >>>>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>>>>>> ***If a teacher wants to join STF-read >>>>>>>>>> http://karnatakaeducation.org.in/KOER/en/index.php/Become_a_STF_groups_member >>>>>>>>>> --- >>>>>>>>>> You received this message because you are subscribed to the >>>>>>>>>> Google Groups "SocialScience STF" group. >>>>>>>>>> To unsubscribe from this group and stop receiving emails from it, >>>>>>>>>> send an email to [email protected]. >>>>>>>>>> To post to this group, send email to >>>>>>>>>> [email protected]. >>>>>>>>>> Visit this group at >>>>>>>>>> https://groups.google.com/group/socialsciencestf. >>>>>>>>>> To view this discussion on the web visit >>>>>>>>>> https://groups.google.com/d/msgid/socialsciencestf/CABtYOUX_je_AdJ%3D0yqcVxpKo_T7r530p0eTDwHJc3trLe6PD-Q%40mail.gmail.com >>>>>>>>>> <https://groups.google.com/d/msgid/socialsciencestf/CABtYOUX_je_AdJ%3D0yqcVxpKo_T7r530p0eTDwHJc3trLe6PD-Q%40mail.gmail.com?utm_medium=email&utm_source=footer> >>>>>>>>>> . >>>>>>>>>> For more options, visit https://groups.google.com/d/optout. >>>>>>>>>> >>>>>>>>> -- >>>>>>>>> *For doubts on Ubuntu and other public software, visit >>>>>>>>> http://karnatakaeducation.org.in/KOER/en/index.php/Frequently_Asked_Questions >>>>>>>>> >>>>>>>>> **Are you using pirated software? Use Sarvajanika Tantramsha, see >>>>>>>>> http://karnatakaeducation.org.in/KOER/en/index.php/Public_Software >>>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>>>>> ***If a teacher wants to join STF-read >>>>>>>>> http://karnatakaeducation.org.in/KOER/en/index.php/Become_a_STF_groups_member >>>>>>>>> --- >>>>>>>>> You received this message because you are subscribed to the Google >>>>>>>>> Groups "SocialScience STF" group. >>>>>>>>> To unsubscribe from this group and stop receiving emails from it, >>>>>>>>> send an email to [email protected]. >>>>>>>>> To post to this group, send email to >>>>>>>>> [email protected]. >>>>>>>>> Visit this group at >>>>>>>>> https://groups.google.com/group/socialsciencestf. >>>>>>>>> To view this discussion on the web visit >>>>>>>>> https://groups.google.com/d/msgid/socialsciencestf/CACwGsz5aP0PcrF3-z3KwGxgH4FS8y%2Bz8VLf1AmQei%2BfMeqCAmw%40mail.gmail.com >>>>>>>>> <https://groups.google.com/d/msgid/socialsciencestf/CACwGsz5aP0PcrF3-z3KwGxgH4FS8y%2Bz8VLf1AmQei%2BfMeqCAmw%40mail.gmail.com?utm_medium=email&utm_source=footer> >>>>>>>>> . >>>>>>>>> For more options, visit https://groups.google.com/d/optout. >>>>>>>>> >>>>>>>> -- >>>>>>>> *For doubts on Ubuntu and other public software, visit >>>>>>>> http://karnatakaeducation.org.in/KOER/en/index.php/Frequently_Asked_Questions >>>>>>>> >>>>>>>> **Are you using pirated software? Use Sarvajanika Tantramsha, see >>>>>>>> http://karnatakaeducation.org.in/KOER/en/index.php/Public_Software >>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>>>> ***If a teacher wants to join STF-read >>>>>>>> http://karnatakaeducation.org.in/KOER/en/index.php/Become_a_STF_groups_member >>>>>>>> --- >>>>>>>> You received this message because you are subscribed to the Google >>>>>>>> Groups "SocialScience STF" group. >>>>>>>> To unsubscribe from this group and stop receiving emails from it, >>>>>>>> send an email to [email protected]. >>>>>>>> To post to this group, send email to >>>>>>>> [email protected]. >>>>>>>> Visit this group at >>>>>>>> https://groups.google.com/group/socialsciencestf. >>>>>>>> To view this discussion on the web visit >>>>>>>> https://groups.google.com/d/msgid/socialsciencestf/CAJdq4edmRpPJcG-OHw2CMvCKUtQAhWXu%2Bt2Cvdt%3DC92OefGM3A%40mail.gmail.com >>>>>>>> <https://groups.google.com/d/msgid/socialsciencestf/CAJdq4edmRpPJcG-OHw2CMvCKUtQAhWXu%2Bt2Cvdt%3DC92OefGM3A%40mail.gmail.com?utm_medium=email&utm_source=footer> >>>>>>>> . >>>>>>>> For more options, visit https://groups.google.com/d/optout. >>>>>>>> >>>>>>> -- >>>>>>> *For doubts on Ubuntu and other public software, visit >>>>>>> http://karnatakaeducation.org.in/KOER/en/index.php/Frequently_Asked_Questions >>>>>>> >>>>>>> **Are you using pirated software? Use Sarvajanika Tantramsha, see >>>>>>> http://karnatakaeducation.org.in/KOER/en/index.php/Public_Software >>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>>> ***If a teacher wants to join STF-read >>>>>>> http://karnatakaeducation.org.in/KOER/en/index.php/Become_a_STF_groups_member >>>>>>> --- >>>>>>> You received this message because you are subscribed to the Google >>>>>>> Groups "SocialScience STF" group. >>>>>>> To unsubscribe from this group and stop receiving emails from it, >>>>>>> send an email to [email protected]. >>>>>>> To post to this group, send email to >>>>>>> [email protected]. >>>>>>> Visit this group at https://groups.google.com/group/socialsciencestf >>>>>>> . >>>>>>> To view this discussion on the web visit >>>>>>> https://groups.google.com/d/msgid/socialsciencestf/CACwGsz5EobXKFwk_6ZUxqjzTyjm7H6qeXDM6NGwpwD27jZftEQ%40mail.gmail.com >>>>>>> <https://groups.google.com/d/msgid/socialsciencestf/CACwGsz5EobXKFwk_6ZUxqjzTyjm7H6qeXDM6NGwpwD27jZftEQ%40mail.gmail.com?utm_medium=email&utm_source=footer> >>>>>>> . >>>>>>> >>>>>>> For more options, visit https://groups.google.com/d/optout. >>>>>>> >>>>>> >>>>>> -- >>>>>> *For doubts on Ubuntu and other public software, visit >>>>>> http://karnatakaeducation.org.in/KOER/en/index.php/Frequently_Asked_Questions >>>>>> >>>>>> **Are you using pirated software? Use Sarvajanika Tantramsha, see >>>>>> http://karnatakaeducation.org.in/KOER/en/index.php/Public_Software >>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>> ***If a teacher wants to join STF-read >>>>>> http://karnatakaeducation.org.in/KOER/en/index.php/Become_a_STF_groups_member >>>>>> --- >>>>>> You received this message because you are subscribed to the Google >>>>>> Groups "SocialScience STF" group. >>>>>> To unsubscribe from this group and stop receiving emails from it, >>>>>> send an email to [email protected]. >>>>>> To post to this group, send email to >>>>>> [email protected]. >>>>>> Visit this group at https://groups.google.com/group/socialsciencestf. >>>>>> To view this discussion on the web visit >>>>>> https://groups.google.com/d/msgid/socialsciencestf/CABtYOUXRnqFU25yXQyzF1MGoCZ4othvQRUqR%3Dufra3OQFYddwA%40mail.gmail.com >>>>>> <https://groups.google.com/d/msgid/socialsciencestf/CABtYOUXRnqFU25yXQyzF1MGoCZ4othvQRUqR%3Dufra3OQFYddwA%40mail.gmail.com?utm_medium=email&utm_source=footer> >>>>>> . >>>>>> >>>>>> For more options, visit https://groups.google.com/d/optout. >>>>>> >>>>> >>>>> -- >>>>> *For doubts on Ubuntu and other public software, visit >>>>> http://karnatakaeducation.org.in/KOER/en/index.php/Frequently_Asked_Questions >>>>> >>>>> **Are you using pirated software? Use Sarvajanika Tantramsha, see >>>>> http://karnatakaeducation.org.in/KOER/en/index.php/Public_Software >>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>> ***If a teacher wants to join STF-read >>>>> http://karnatakaeducation.org.in/KOER/en/index.php/Become_a_STF_groups_member >>>>> --- >>>>> You received this message because you are subscribed to the Google >>>>> Groups "SocialScience STF" group. >>>>> To unsubscribe from this group and stop receiving emails from it, send >>>>> an email to [email protected]. >>>>> To post to this group, send email to [email protected] >>>>> . >>>>> Visit this group at https://groups.google.com/group/socialsciencestf. >>>>> To view this discussion on the web visit >>>>> https://groups.google.com/d/msgid/socialsciencestf/CABq%3DhV50JMfgLMBM7MShVyrEiQrRYtJ%2BmvjS_CBygfyVmKPwaw%40mail.gmail.com >>>>> <https://groups.google.com/d/msgid/socialsciencestf/CABq%3DhV50JMfgLMBM7MShVyrEiQrRYtJ%2BmvjS_CBygfyVmKPwaw%40mail.gmail.com?utm_medium=email&utm_source=footer> >>>>> . >>>>> For more options, visit https://groups.google.com/d/optout. >>>>> >>>> -- >>>> *For doubts on Ubuntu and other public software, visit >>>> http://karnatakaeducation.org.in/KOER/en/index.php/Frequently_Asked_Questions >>>> >>>> **Are you using pirated software? Use Sarvajanika Tantramsha, see >>>> http://karnatakaeducation.org.in/KOER/en/index.php/Public_Software >>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>> ***If a teacher wants to join STF-read >>>> http://karnatakaeducation.org.in/KOER/en/index.php/Become_a_STF_groups_member >>>> --- >>>> You received this message because you are subscribed to the Google >>>> Groups "SocialScience STF" group. >>>> To unsubscribe from this group and stop receiving emails from it, send >>>> an email to [email protected]. >>>> To post to this group, send email to [email protected]. >>>> Visit this group at https://groups.google.com/group/socialsciencestf. >>>> To view this discussion on the web visit >>>> https://groups.google.com/d/msgid/socialsciencestf/CAJCvfyWOD8YC3FgZoGptFgZFr6qeNQpgymSHdGT9JjVaW%2BF_%2BA%40mail.gmail.com >>>> <https://groups.google.com/d/msgid/socialsciencestf/CAJCvfyWOD8YC3FgZoGptFgZFr6qeNQpgymSHdGT9JjVaW%2BF_%2BA%40mail.gmail.com?utm_medium=email&utm_source=footer> >>>> . >>>> For more options, visit https://groups.google.com/d/optout. >>>> >>> -- >>> *For doubts on Ubuntu and other public software, visit >>> http://karnatakaeducation.org.in/KOER/en/index.php/Frequently_Asked_Questions >>> >>> **Are you using pirated software? Use Sarvajanika Tantramsha, see >>> http://karnatakaeducation.org.in/KOER/en/index.php/Public_Software >>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>> ***If a teacher wants to join STF-read >>> http://karnatakaeducation.org.in/KOER/en/index.php/Become_a_STF_groups_member >>> --- >>> You received this message because you are subscribed to the Google >>> Groups "SocialScience STF" group. >>> To unsubscribe from this group and stop receiving emails from it, send >>> an email to [email protected]. >>> To post to this group, send email to [email protected]. >>> Visit this group at https://groups.google.com/group/socialsciencestf. >>> To view this discussion on the web visit >>> https://groups.google.com/d/msgid/socialsciencestf/CALp6VY78C881JfGxSHBcnThkxD%2BoS%2BNH%2BGdqAXKBJQULOATp4g%40mail.gmail.com >>> <https://groups.google.com/d/msgid/socialsciencestf/CALp6VY78C881JfGxSHBcnThkxD%2BoS%2BNH%2BGdqAXKBJQULOATp4g%40mail.gmail.com?utm_medium=email&utm_source=footer> >>> . >>> >>> For more options, visit https://groups.google.com/d/optout. >>> >> >> -- >> *For doubts on Ubuntu and other public software, visit >> http://karnatakaeducation.org.in/KOER/en/index.php/Frequently_Asked_Questions >> >> **Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Public_Software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> ***If a teacher wants to join STF-read >> http://karnatakaeducation.org.in/KOER/en/index.php/Become_a_STF_groups_member >> --- >> You received this message because you are subscribed to the Google Groups >> "SocialScience STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/socialsciencestf. >> To view this discussion on the web visit >> https://groups.google.com/d/msgid/socialsciencestf/CABtYOUWuwsGgzxR4Nkr%3DJ53nodOTrJmtivQQekgURTw%3DGpCaCQ%40mail.gmail.com >> <https://groups.google.com/d/msgid/socialsciencestf/CABtYOUWuwsGgzxR4Nkr%3DJ53nodOTrJmtivQQekgURTw%3DGpCaCQ%40mail.gmail.com?utm_medium=email&utm_source=footer> >> . >> For more options, visit https://groups.google.com/d/optout. >> > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit > https://groups.google.com/d/msgid/socialsciencestf/CAGH%3DA6OA-q-mP2BPYaZUgqg%2B9Eahi18jKnpJeXt3F%2B1p0%3DjJCQ%40mail.gmail.com > <https://groups.google.com/d/msgid/socialsciencestf/CAGH%3DA6OA-q-mP2BPYaZUgqg%2B9Eahi18jKnpJeXt3F%2B1p0%3DjJCQ%40mail.gmail.com?utm_medium=email&utm_source=footer> > . > > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CABq%3DhV7rGudnSKBN2TtdJ%3DaM4MfbN-oAHPOycN0QzHrWvB-_Kw%40mail.gmail.com. For more options, visit https://groups.google.com/d/optout.
