ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿರುವ ಉಪನ್ಯಾಸಕರು ಇವತ್ತು ಬೀದಿಯಲ್ಲಿ ಕಣ್ಣೀರಿಡುವ ಪರಿಸ್ಥಿತಿ ಇದೆ. ಇದಕ್ಕೆ ಕಾರಣವಾದ ಸರ್ಕಾರ ಯಾವ ಪುರುಷಾರ್ಥಕ್ಕೆ ಬೇಕು. ಉಪನ್ಯಾಸಕರಿಗೆ ಬೆಂಬಲ ನೀಡುವುದು ಬಿಟ್ಟು 1 ಇಂಕ್ರೀಮೆಂಟ್ಗೆ ಒಪ್ಪಿಕೊಂಡಿರುವ ಅಧ್ಯಕ್ಷರಿಗೆ ನಮ್ಮ ಧಿಕ್ಕಾರ ಬುಕ್ ಆಗಿದಾರೆ ನಮ್ಮ ಅಧಕ್ಷ. ಸ್ವಾಮಿ ಇವರಿಗೆ ಸೂಟಕೇಸು ತಲುಪಿರಬೇಕು ಉಪನ್ಯಾಸಕರನ್ನು ನಾವು ಬೆಂಬಲಿಸಬೇಕು. ಅವರು ಹೋರಾಟ ಮಾಡದಿದ್ದರೆ ನಮಗೆ ಏನೂ ಸಿಗುತ್ತಿರಲಿಲ್ಲ. ಮುಷ್ಕರ ನಡೆಸುತ್ತಿರೋದು ಉಪನ್ಯಾಸಕರು. ನಮ್ಮ ಅಧಕ್ಷ ಕೈಗೊಂಡ ತೀರ್ಮಾನ ಉಂಡ ಮನೆಗೆ ದ್ರೋಹ ಬಗೆದಹಾಗಾಯ್ತು ಸರ್ ಹೌದು ಬೇರೆಯವರ ಮನೆಗೆ ಬೆಂಕಿ ಹಚ್ಚಿ ಚಳಿ ಕಾಯಿಸಿಕೊಂಡ ನಮ್ಮ ಸಂಘ.ಈ ತರದ ನಾಚಿಕೆಗೇಡಿನ ಕೆಲಸ. ಅವರ ಕಣ್ಣೀರಿಗೆ ಬೆಲೆ ಇಲ್ಲವೇ? ಅವರು ನಮ್ಮ ಸಹೋದರರು. ಅವರನ್ನು ಬೆಂಬಲಿಸುವುದು ಬಿಟ್ಟು ಈ ರೀತಿ ಮಾಡುವುದು ಸರಿಯಲ್ಲ. ನಿಜವಾಗಿಯೂ ನಮಗೆ ಈಗ ಸಿಕ್ಕಿರುವ ಫಲ ಉಪನ್ಯಾಸಕರ ಹೋರಾಟದ ಫಲ. ನಾವು ಅವರಿಗೆ ಕೃತಜ್ಞತೆ ಸಲ್ಲಿಸಲಿಕ್ಕಾದರು ಅವರಿಗೆ ಬೆಂಬಲ ನೀಡಲು ಸಾಂಕೇತಿಕವಾಗಿಯಾದರು ಪ್ರತಿಭಟನೆ ಮಾಡೋಣ ಸರ್ ತಿಮ್ಮಯ್ಯ ಪುರ್ಲೆ ರವರು ಪ್ರತಿ ಸಂದರ್ಶನದಲ್ಲಿ ಪ್ರೌಢಶಾಲಾಶಿಕ್ಷಕರಿಗೂ ತಾರತಮ್ಯ ನಿವಾರಣೆಯಾಗಬೇಕು ಅಂತಾನೇ ಒತ್ತಾಯ ಮಾಡತಿದ್ದರು ಸರ್ ನಮ್ಮವರು ಉಂಡ ಮನಿ ಜಂತಿ ಎಣಿಸಿದರು ಬೇಜವಬ್ದಾರಿಯತವಾದ ಸಂಘದ ಪದಾದಿಕಾರಿಗಳು ಹಾಗೂ ಯೋಗ್ಯತೆ ಇಲ್ಲದ ಸಂಘದ ' ಅದಕ್ಷ' ರಿಗೆ ನನ್ನ 101 ಧಿಕ್ಕಾರ ವಿರಲಿ. ಇವರು ನಮ್ಮೆಲ್ಲಾರ. ಆಶೋತ್ತರಗಳನ್ನು ಹಕ್ಕೋತ್ತಾಯಗಳನ್ನು ( ಪಿ ಯು ಉಪಾನ್ಯಾಸಕರ ಬೇಡಿಕೆಯನ್ನು) ಗಲ್ಲಿಗೇರಿಸಿದ್ದಾರೆ....! ಸೂಟ್ಕೇಸ್ ಪಡೆದ್ದಿದ್ದಾರೆ ಅನ್ಸುತ್ತೆ.
ನ. ಯತೀಶ್ ಕುಮಾರ್ ಕನ್ನಡ ಭಾಷಾ ಶಿಕ್ಷಕರು ಸರ್ಕಾರಿ ಉರ್ದು ಪ್ರೌಢಶಾಲೆ ಕೆಂಗೇರಿ ಬೆಂಗಳೂರು ೫೬೦೦೬೦ 📱 8095494082, 9738383510kan -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CAMY%3Dh%2BxpDgL6f4U91AgHi0dkso_SV_oUxP%3DuUaHWEBRp7s%3DD6g%40mail.gmail.com. For more options, visit https://groups.google.com/d/optout.
