ನಮ್ಮ ಸಂಘದ ಎಲ್ಲಾ ಪದಾಧಿಕಾರಿಗಳಿಗೆ ನನ್ನ ದಿಕ್ಕಾರ
On 15-Apr-2016 9:46 PM, "shivanna kc" <[email protected]> wrote:

> ಎಲ್ಲ ಪದಾಧಿಕಾರಿಗಳು  ನೀಡಲಿ.
> On 15 Apr 2016 11:20 am, "yatheesh kumar N" <[email protected]> wrote:
>
>> ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿರುವ ಉಪನ್ಯಾಸಕರು ಇವತ್ತು ಬೀದಿಯಲ್ಲಿ
>> ಕಣ್ಣೀರಿಡುವ ಪರಿಸ್ಥಿತಿ ಇದೆ. ಇದಕ್ಕೆ ಕಾರಣವಾದ ಸರ್ಕಾರ ಯಾವ ಪುರುಷಾರ್ಥಕ್ಕೆ ಬೇಕು.
>> ಉಪನ್ಯಾಸಕರಿಗೆ ಬೆಂಬಲ ನೀಡುವುದು ಬಿಟ್ಟು 1 ಇಂಕ್ರೀಮೆಂಟ್ಗೆ  ಒಪ್ಪಿಕೊಂಡಿರುವ
>> ಅಧ್ಯಕ್ಷರಿಗೆ ನಮ್ಮ ಧಿಕ್ಕಾರ
>> ಬುಕ್ ಆಗಿದಾರೆ ನಮ್ಮ ಅಧಕ್ಷ. ಸ್ವಾಮಿ ಇವರಿಗೆ ಸೂಟಕೇಸು ತಲುಪಿರಬೇಕು
>> ಉಪನ್ಯಾಸಕರನ್ನು ನಾವು ಬೆಂಬಲಿಸಬೇಕು. ಅವರು ಹೋರಾಟ ಮಾಡದಿದ್ದರೆ ನಮಗೆ ಏನೂ
>> ಸಿಗುತ್ತಿರಲಿಲ್ಲ.
>> ಮುಷ್ಕರ ನಡೆಸುತ್ತಿರೋದು ಉಪನ್ಯಾಸಕರು. ನಮ್ಮ ಅಧಕ್ಷ ಕೈಗೊಂಡ ತೀರ್ಮಾನ ಉಂಡ ಮನೆಗೆ
>> ದ್ರೋಹ ಬಗೆದಹಾಗಾಯ್ತು ಸರ್
>> ಹೌದು ಬೇರೆಯವರ ಮನೆಗೆ ಬೆಂಕಿ ಹಚ್ಚಿ ಚಳಿ ಕಾಯಿಸಿಕೊಂಡ ನಮ್ಮ ಸಂಘ.ಈ ತರದ ನಾಚಿಕೆಗೇಡಿನ
>> ಕೆಲಸ.
>> ಅವರ ಕಣ್ಣೀರಿಗೆ ಬೆಲೆ ಇಲ್ಲವೇ? ಅವರು ನಮ್ಮ ಸಹೋದರರು. ಅವರನ್ನು ಬೆಂಬಲಿಸುವುದು ಬಿಟ್ಟು
>> ಈ ರೀತಿ ಮಾಡುವುದು ಸರಿಯಲ್ಲ.
>> ನಿಜವಾಗಿಯೂ  ನಮಗೆ ಈಗ ಸಿಕ್ಕಿರುವ ಫಲ ಉಪನ್ಯಾಸಕರ ಹೋರಾಟದ ಫಲ. ನಾವು ಅವರಿಗೆ ಕೃತಜ್ಞತೆ
>> ಸಲ್ಲಿಸಲಿಕ್ಕಾದರು ಅವರಿಗೆ ಬೆಂಬಲ ನೀಡಲು ಸಾಂಕೇತಿಕವಾಗಿಯಾದರು ಪ್ರತಿಭಟನೆ ಮಾಡೋಣ ಸರ್
>> ತಿಮ್ಮಯ್ಯ ಪುರ್ಲೆ  ರವರು ಪ್ರತಿ ಸಂದರ್ಶನದಲ್ಲಿ ಪ್ರೌಢಶಾಲಾಶಿಕ್ಷಕರಿಗೂ ತಾರತಮ್ಯ
>> ನಿವಾರಣೆಯಾಗಬೇಕು ಅಂತಾನೇ  ಒತ್ತಾಯ ಮಾಡತಿದ್ದರು ಸರ್ ನಮ್ಮವರು ಉಂಡ ಮನಿ ಜಂತಿ ಎಣಿಸಿದರು
>> ಬೇಜವಬ್ದಾರಿಯತವಾದ ಸಂಘದ ಪದಾದಿಕಾರಿಗಳು ಹಾಗೂ ಯೋಗ್ಯತೆ ಇಲ್ಲದ  ಸಂಘದ
>> ' ಅದಕ್ಷ' ರಿಗೆ ನನ್ನ 101 ಧಿಕ್ಕಾರ ವಿರಲಿ.
>> ಇವರು ನಮ್ಮೆಲ್ಲಾರ. ಆಶೋತ್ತರಗಳನ್ನು  ಹಕ್ಕೋತ್ತಾಯಗಳನ್ನು ( ಪಿ ಯು ಉಪಾನ್ಯಾಸಕರ
>> ಬೇಡಿಕೆಯನ್ನು)  ಗಲ್ಲಿಗೇರಿಸಿದ್ದಾರೆ....!
>> ಸೂಟ್ಕೇಸ್ ಪಡೆದ್ದಿದ್ದಾರೆ ಅನ್ಸುತ್ತೆ.
>>
>> ನ.  ಯತೀಶ್ ಕುಮಾರ್
>> ಕನ್ನಡ ಭಾಷಾ ಶಿಕ್ಷಕರು
>> ಸರ್ಕಾರಿ ಉರ್ದು ಪ್ರೌಢಶಾಲೆ ಕೆಂಗೇರಿ
>> ಬೆಂಗಳೂರು ೫೬೦೦೬೦
>> 📱 8095494082, 9738383510kan
>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequently_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read
>> http://karnatakaeducation.org.in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/kannadastf.
>> To view this discussion on the web, visit
>> https://groups.google.com/d/msgid/kannadastf/CAMY%3Dh%2BxpDgL6f4U91AgHi0dkso_SV_oUxP%3DuUaHWEBRp7s%3DD6g%40mail.gmail.com
>> <https://groups.google.com/d/msgid/kannadastf/CAMY%3Dh%2BxpDgL6f4U91AgHi0dkso_SV_oUxP%3DuUaHWEBRp7s%3DD6g%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/kannadastf.
> To view this discussion on the web, visit
> https://groups.google.com/d/msgid/kannadastf/CAEpAjtWvFyUW10nJDu3BHTA0BV_-zZSoH_uiLjA9gJoBHQqYtg%40mail.gmail.com
> <https://groups.google.com/d/msgid/kannadastf/CAEpAjtWvFyUW10nJDu3BHTA0BV_-zZSoH_uiLjA9gJoBHQqYtg%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAKyW0iXnf1LoC1yeXjgHhq0MW_wajbtJwQPthi_3VVxwpg-t3w%40mail.gmail.com.
For more options, visit https://groups.google.com/d/optout.

Reply via email to