ಎಲ್ಲ ಪದಾಧಿಕಾರಿಗಳು ನೀಡಲಿ. On 15 Apr 2016 11:20 am, "yatheesh kumar N" <y83...@gmail.com> wrote:
> ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿರುವ ಉಪನ್ಯಾಸಕರು ಇವತ್ತು ಬೀದಿಯಲ್ಲಿ > ಕಣ್ಣೀರಿಡುವ ಪರಿಸ್ಥಿತಿ ಇದೆ. ಇದಕ್ಕೆ ಕಾರಣವಾದ ಸರ್ಕಾರ ಯಾವ ಪುರುಷಾರ್ಥಕ್ಕೆ ಬೇಕು. > ಉಪನ್ಯಾಸಕರಿಗೆ ಬೆಂಬಲ ನೀಡುವುದು ಬಿಟ್ಟು 1 ಇಂಕ್ರೀಮೆಂಟ್ಗೆ ಒಪ್ಪಿಕೊಂಡಿರುವ > ಅಧ್ಯಕ್ಷರಿಗೆ ನಮ್ಮ ಧಿಕ್ಕಾರ > ಬುಕ್ ಆಗಿದಾರೆ ನಮ್ಮ ಅಧಕ್ಷ. ಸ್ವಾಮಿ ಇವರಿಗೆ ಸೂಟಕೇಸು ತಲುಪಿರಬೇಕು > ಉಪನ್ಯಾಸಕರನ್ನು ನಾವು ಬೆಂಬಲಿಸಬೇಕು. ಅವರು ಹೋರಾಟ ಮಾಡದಿದ್ದರೆ ನಮಗೆ ಏನೂ > ಸಿಗುತ್ತಿರಲಿಲ್ಲ. > ಮುಷ್ಕರ ನಡೆಸುತ್ತಿರೋದು ಉಪನ್ಯಾಸಕರು. ನಮ್ಮ ಅಧಕ್ಷ ಕೈಗೊಂಡ ತೀರ್ಮಾನ ಉಂಡ ಮನೆಗೆ ದ್ರೋಹ > ಬಗೆದಹಾಗಾಯ್ತು ಸರ್ > ಹೌದು ಬೇರೆಯವರ ಮನೆಗೆ ಬೆಂಕಿ ಹಚ್ಚಿ ಚಳಿ ಕಾಯಿಸಿಕೊಂಡ ನಮ್ಮ ಸಂಘ.ಈ ತರದ ನಾಚಿಕೆಗೇಡಿನ > ಕೆಲಸ. > ಅವರ ಕಣ್ಣೀರಿಗೆ ಬೆಲೆ ಇಲ್ಲವೇ? ಅವರು ನಮ್ಮ ಸಹೋದರರು. ಅವರನ್ನು ಬೆಂಬಲಿಸುವುದು ಬಿಟ್ಟು > ಈ ರೀತಿ ಮಾಡುವುದು ಸರಿಯಲ್ಲ. > ನಿಜವಾಗಿಯೂ ನಮಗೆ ಈಗ ಸಿಕ್ಕಿರುವ ಫಲ ಉಪನ್ಯಾಸಕರ ಹೋರಾಟದ ಫಲ. ನಾವು ಅವರಿಗೆ ಕೃತಜ್ಞತೆ > ಸಲ್ಲಿಸಲಿಕ್ಕಾದರು ಅವರಿಗೆ ಬೆಂಬಲ ನೀಡಲು ಸಾಂಕೇತಿಕವಾಗಿಯಾದರು ಪ್ರತಿಭಟನೆ ಮಾಡೋಣ ಸರ್ > ತಿಮ್ಮಯ್ಯ ಪುರ್ಲೆ ರವರು ಪ್ರತಿ ಸಂದರ್ಶನದಲ್ಲಿ ಪ್ರೌಢಶಾಲಾಶಿಕ್ಷಕರಿಗೂ ತಾರತಮ್ಯ > ನಿವಾರಣೆಯಾಗಬೇಕು ಅಂತಾನೇ ಒತ್ತಾಯ ಮಾಡತಿದ್ದರು ಸರ್ ನಮ್ಮವರು ಉಂಡ ಮನಿ ಜಂತಿ ಎಣಿಸಿದರು > ಬೇಜವಬ್ದಾರಿಯತವಾದ ಸಂಘದ ಪದಾದಿಕಾರಿಗಳು ಹಾಗೂ ಯೋಗ್ಯತೆ ಇಲ್ಲದ ಸಂಘದ > ' ಅದಕ್ಷ' ರಿಗೆ ನನ್ನ 101 ಧಿಕ್ಕಾರ ವಿರಲಿ. > ಇವರು ನಮ್ಮೆಲ್ಲಾರ. ಆಶೋತ್ತರಗಳನ್ನು ಹಕ್ಕೋತ್ತಾಯಗಳನ್ನು ( ಪಿ ಯು ಉಪಾನ್ಯಾಸಕರ > ಬೇಡಿಕೆಯನ್ನು) ಗಲ್ಲಿಗೇರಿಸಿದ್ದಾರೆ....! > ಸೂಟ್ಕೇಸ್ ಪಡೆದ್ದಿದ್ದಾರೆ ಅನ್ಸುತ್ತೆ. > > ನ. ಯತೀಶ್ ಕುಮಾರ್ > ಕನ್ನಡ ಭಾಷಾ ಶಿಕ್ಷಕರು > ಸರ್ಕಾರಿ ಉರ್ದು ಪ್ರೌಢಶಾಲೆ ಕೆಂಗೇರಿ > ಬೆಂಗಳೂರು ೫೬೦೦೬೦ > 📱 8095494082, 9738383510kan > > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to kannadastf+unsubscr...@googlegroups.com. > To post to this group, send email to kannadastf@googlegroups.com. > Visit this group at https://groups.google.com/group/kannadastf. > To view this discussion on the web, visit > https://groups.google.com/d/msgid/kannadastf/CAMY%3Dh%2BxpDgL6f4U91AgHi0dkso_SV_oUxP%3DuUaHWEBRp7s%3DD6g%40mail.gmail.com > <https://groups.google.com/d/msgid/kannadastf/CAMY%3Dh%2BxpDgL6f4U91AgHi0dkso_SV_oUxP%3DuUaHWEBRp7s%3DD6g%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CAEpAjtWvFyUW10nJDu3BHTA0BV_-zZSoH_uiLjA9gJoBHQqYtg%40mail.gmail.com. For more options, visit https://groups.google.com/d/optout.