ಮನಕಲಕುವ ಪ್ರಸಂಗ  ಮನುಕುಲಕ್ಕೆ ಮಾದರಿಯಾದ ಪ್ರಸಂಗ ಅದ್ಭುತವಾಗಿದೆ ಸರ್

On Apr 18, 2017 12:51 PM, "Hanume Gowda" <hanumegowdapavi...@gmail.com>
wrote:

> Thumba chennagide sir.manushathwa andre ade reethi irabeku
>
> 2017-04-18 12:45 GMT+05:30 sathishahithashree <
> sathishahithash...@gmail.com>:
>
>> ನಾನು ಇವತ್ತು ಸಂಜೆ ನನ್ನ ಪರೀಕ್ಷೆ ಮುಗಿಸಿ ಬಸ್ಟಾಪಲ್ಲಿ ಬಸ್ಸಿಗೋಸ್ಕರ ಕಾಯ್ತಾ ಇದ್ದೆ
>> ಯಾವುದೇ ಟೆನ್ಷನ್ ಬಸ್ ಬೇರೆ ಬಂದಿರಲಿಲ್ಲ
>> ಅಷ್ಟರಲ್ಲಿ 12 ವರ್ಷದ ಬಾಲಕನೊಬ್ಬ ನನ್ನ ಹತ್ತಿರ ಬಂದು ಅಣ್ಅಣ್ 10 ರೂಪಾಯಿ ಇದ್ದರೆ
>> ಕೊಡಿ ಅಂದ ನಾನು ಮೊದಲೇ ಯಾವುದೋ ಟೆನ್ಷನಲ್ಲಿದ್ದೆ ನಮ್ಮ ಹುಡುಗಿ ಬೆರೆ ನನ್ನ ಮೇಲೆ ಕೋಪ
>> ಮಾಡ್ಕೊಂಡು ಬೆಳಿಗ್ಗೆಯಿಂದ ಫೋನ್ ತೆಗ್ದಿರಲಿಲ್ಲ ಈ ಹುಡುಗ ಕೇಳಿದ್ದು ನನಗೆ ರೇಗಿ ಹೊಯ್ತು
>> ಕೋಪದಲ್ಲಿ ನನ್ನ ಹತ್ರ ಇಲ್ಲ ಹೋಗೊ ಅಂತ ಬೈದುಬಿಟ್ಟೆ. .
>>
>>          ಆಮೇಲೆ ಯಾಕೋ ಬೆಜಾರಾಗಿ ಆ ಹುಡುಗನ ಹಿಂದೆ ಹೋದೆ.
>>
>> ಅದೊಂದು ಆಸ್ಪತ್ರೆ ಅದರ ಒಂದು ಕಟ್ಟೆಯ ಮೇಲೆ ಗೋಣಿ ಚೀಲದ ಮೇಲೆ ಒಂದು ಹೆಂಗಸು
>> ಮುದ್ದೆಯಾಗಿ ಮಲಗಿದ್ದಳು ಆ ಹುಡುಗ ಅವಳ ಹತ್ತಿರ ಹೋದವನೇ ತಲೆಗೆ ಕೈ ಹಚ್ಚಿಕೊಂಡು
>> ಕೂತುಬಿಟ್ಟ. ...
>>
>>       ನನಗೆ ಕುತೂಹಲ ತಡೆಯದೆ ಆ ಹುಡುಗನ ಹತ್ತಿರ ಹೋದೆ...
>>
>> ನನ್ನ ಮತ್ತು ಬಾಲಕನ ಸಂಭಾಷಣೆ. ...
>>
>> ನಾನು - ಯಾಕೋ ಏನಾಯ್ತು ಇಲ್ಲಿ ಬಂದು  ಕೂತಿದಿಯಾ...? ಯಾರಿವರು. ...?
>>
>> ಬಾಲಕ - ಅಣ್ಣಾ ಇವರು ನಮ್ಮಮ್ಮ. .
>>
>> ನಾನು- ಏನಾಗಿದೆ ಇವರಿಗೆ....?
>>
>> ಬಾಲಕ-  ಗೊತ್ತಿಲ್ಲ ಅಣ್ಣಾ ಡಾಕ್ಟ್ರು ಹೇಳಿದ್ರು ಅದೇನೋ ಕುಷ್ಟ ರೋಗ ಅಂತೆ.
>>
>> ನಾನು - ಮತ್ತೆ ಅವರನ್ನ ಇಲ್ಲಿ ಮಲಗಿಸಿ ನಿನ್ ಭಿಕ್ಷೆ ಬೇಡ್ತಿದಿಯಾ....?
>>
>> ಬಾಲಕ - ಇಲ್ಲ ಅಣ್ಣಾ ನಾನು ಭಿಕ್ಷೆ ಬೇಡಲ್ಲ ದಿನಾ ಬೆಳಿಗ್ಗೆ ಅಂಗಡಿಗಳಿಗೆ ಹೂ ಹಾಕ್ತಿನಿ
>>
>> ನಾನು - ಮತ್ಯಾಕೆ ನನ್ನ ಹತ್ರ ದುಡ್ಡು ಕೆಳ್ದೆ. ..?
>>
>> ಬಾಲಕ - ಅಣ್ಣಾ ಅಮ್ಮನ್ನ ಆಸ್ಪತ್ರೆಗೆ ತೋರಿಸ್ದೆ ಮಾತ್ರೆ ತಗೋಳೊಕೆ 10 ರೂಪಾಯಿ ಕಡಿಮೆ
>> ಇತ್ತು ಅಣ್ಣಾ
>>
>> ಇದನ್ನು ಕೇಳಿ ನನ್ನ ಕಣ್ಣಾಲಿಗೆ ಒದ್ದೆಯಾಯಿತು ಹೆತ್ತ ತಾಯಿಯನ್ನು ಬೀದಿಗ ತಳ್ಳುವ
>> ಮಕ್ಕಳಿರುವ ಈ ಕಾಲದಲ್ಲಿ ಆ ಹುಡುಗನ ಮಾತು ನನ್ನಲ್ಲಿ ಸಂಚಲನ ಉಂಟು ಮಾಡಿತು. ..
>>
>> ನಾನು- ನಿಮ್ಮಪ್ಪ ಎಲ್ಲೋ ಮರಿ ...?
>>
>> ಬಾಲಕ - ನಂಗೆ ಅಪ್ಪ ಇಲ್ಲ ಅಣ್ಣಾ ಸತ್ತೊಗಿದಾರೆ. ...
>>
>> ನಾನು - ಶಾಲೆಗೆ ಹೋಗಲ್ವಾ ನೀನು.....?
>>
>> ಬಾಲಕ - ಹೋಗ್ತಿನಿ ಅಣ್ಣಾ ಬೆಳಿಗ್ಗೆ ಹೂ ಹಾಕಿ
>> ಆಮೇಲೆ ಹೋಗ್ತಿನಿ
>>
>> ಆ ಹುಡುಗನ ಮಾತುಗಳು ನನ್ನ ಮೂಕವಿಸ್ಮತನನ್ನಾಗಿಸಿ ಬಿಟ್ಟಿದ್ದವು ಜೇಬೊಳಗೆ ಕೈ ಹಾಕಿ 100
>> ರೂಪಾಯಿ ನೋಟೊಂದನ್ನು ಬಾಲಕನ ಕೈಗಿತ್ತೆ
>>
>> ಬಾಲಕ -ಬೇಡ ಅಣ್ಣಾ ನಂಗೆ ಬರೀ 10  ರೂಪಾಯಿ ಸಾಕು ಇವತ್ತು ನಾನು ದುಡ್ಡು ಸರಿಯಾಗೇ
>> ತಂದಿದ್ದೆ ದಾರಿಯಲ್ಲಿ ಪಾಪ ಒಂದು ಅಜ್ಜಿ ಹಸಿವು ಅಂತ ಮಲ್ಕೊಂಡಿದ್ಲು ಅದಕ್ಕೆ ಅವಳಿಗೆ
>> ತಿಂಡಿ ಕೊಡಸ್ದೆ ಕಡಿಮೆ ಬಿತ್ತು 10 ರೂಪಾಯಿ ಕೊಡಿ
>>
>> ಆ ಬಾಲಕ ಮಾತು ಒಮ್ಮೆ ನನ್ನ ಬಾಲ್ಯವನ್ನು ನೆನಪಿತು ನಾನು ಈ ವಯಸ್ಸಿನಲ್ಲಿ ನನಗೆ ಸೈಕಲ್
>> ಬೇಕು ಎಂದು ಹಠ ಹಿಡಿದಾಗ ಅಪ್ಪ ತಮ್ಮ ಮದುವೆಯಲ್ಲಿ ಕೊಟ್ಟ ವಾಚನ್ನು ಮಾರಿ ನನಗೆ ಸೈಕಲ್
>> ತಂದು ಕೊಟ್ಟರು
>> ಅಷ್ಟೊತ್ತಿಗಾಗಲೇ ನನ್ನ ಕಣ್ಣಿಂದ ಹನಿಯೋಂದು ಜಾರಿ ಕಪಾಳ ಮಾರ್ಗವಾಗಿ ನೆಲ ಸೇರಿತ್ತು. ..
>>
>> ನಾನು -ಅಲ್ಲ ನಿಮ್ಮಮ್ಮನ ಆಸ್ಪತ್ರೆಗೆ ದುಡ್ಡು ಕಡಿಮೆ ಬಿಳುತ್ತೆ ಅಂತ ಗೊತ್ತಿದ್ರು
>> ಅಜ್ಜಿಗೆ ಯಾಕೆ ದುಡ್ಡು ಕೊಟ್ಟೆ. ....?
>>
>> ಬಾಲಕ -ಅಣ್ಣಾ ನಾನು ಹುಡುಗ ದುಡಿಯುವ ಶಕ್ತಿ ಇದೆ ನಾನು ಹೇಗಾದರೂ ಮಾಡಿ ದುಡ್ಡು
>> ಹೊಂದಿಸ್ತೀನಿ...   ಆದ್ರೆ ಪಾಪ ಆ ಅಜ್ಜಿಗೆ ಮೇಲೆಳೊಕು ಆಗಲ್ಲ ಅದ್ಕೆ ಕೊಟ್ಟೆ. ..
>>
>> ನಾನು ಆಶ್ಚರ್ಯಚಕಿತನಾದೆ. ಇಷ್ಟು ಚಿಕ್ಕ ವಯಸ್ಸಿಗೇ ಎಂತಹ ಬುದ್ದಿ ಬೇರೆಯವರಿಗೆ ಕಷ್ಟ
>> ಕೊಟ್ಟು ನಾವು ಚೆನ್ನಾಗಿದ್ರೆ ಸಾಕು ಅನ್ನೊ ಈ ಜನರ ಮಧ್ಯೆ ನನಗೆ ಕಷ್ಟ ಇರಲಿ ಬೇರೆಯವರ
>> ಕಷ್ಟಕ್ಕೆ ನಾನು ಸ್ಪಂದಸ್ತಿನಿ ಅನ್ನೋ  ಹುಡುಗನ ಮಾತು ಅವನ ಮೇಲಿನ ಅಭಿಮಾನವನ್ನು ಇನ್ನೂ
>> ಜಾಸ್ತಿ ಮಾಡಿತು.
>>
>> ದುಃಖ ತಡೆಯದೆ ಅವನನ್ನು ಅಪ್ಪಿಕೊಂಡು ಅತ್ತು ಬಿಟ್ಟೆ  ಸಾವರಿಸಿಕೊಂಡು
>>
>> ನಾನು -ತಗೊ ಎಂದು 100 ರೂಪಾಯಿ
>>
>> ಬಾಲಕ -ಬೇಡ ಅಣ್ಣಾ ನಂಗೆ ಬರೀ 10 ರೂಪಾಯಿ ಸಾಕು ಎಂದು ಎಲ್ಲೋ ಒಂದು ಕಡೆ ಹೋಗಿ ಚಿಲ್ಲರೆ
>> ತಂದು 90 ರೂಪಾಯಿ ನನ್ನ ಕೈಗಿತ್ತು ಬರ್ತಿನಿ ಅಂತ ಹೇಳಿ ಹೋಗುವಾಗ ಒಂದು ಮಾತು ಹೇಳಿದ
>>
>> ಅಣ್ಣಾ ನಾನು ಅಮ್ಮನನ್ನ  ಚೆನ್ನಾಗಿ ನೋಡ್ಕೊತೀನಿ ಭಿಕ್ಷೆ ಬೇಡಿ ಅಲ್ಲ ಚೆನ್ನಾಗಿ
>> ದುಡ್ದು..
>>
>> ನಿಮ್ಮ ದುಡ್ಡನ್ನ ಖಂಡಿತ ವಾಪಸ್ ಕೊಡ್ತಿನಿ ಅಣ್ಣಾ ಎಂದವನ ಕಣ್ಣಲ್ಲಿ ಆತ್ಮವಿಶ್ವಾಸದ
>> ಮಿಂಚೊಂದು ಕಣ್ಣಿಗೆ ರಾಚುವಂತೆ ಹೊಳೆಯುತ್ತಿತ್ತು. ..
>>
>> ಗೆಳೆಯರೆ ಇಂತಹ ಮುಗ್ಧ ಎಷ್ಟೋ ಮಕ್ಕಳು ನಮ್ಮ ನಿಮ್ಮ ಸುತ್ತಮುತ್ತ ಎಲ್ಲೆಡೆ ಇದ್ದಾರೆ
>> ಅಂತಹವರಿಗೆ ನಮ್ಮಿಂದಾಗೋ  ಸಹಾಯ ಏನಾದರೂ ಮಾಡಲು ಸಾಧ್ಯನಾ.....? ಸಾಧ್ಯವಾದರೆ
>> ಮುಂದುವರೆಯೋಣ..........ದಯಮಾಡಿ ಮನುಷತ್ವ ಬಿಡಬೇಡಿ
>> 👍👍👍👍👍👍
>> Forwarded as received....
>>
>>
>> ಸ್ಯಾಮ್‌ಸಂಗ್ ಮೊಬೈಲ್ ನಿಂದ ಕಳುಹಿಸಿದೆ
>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8Yx
>> geXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರ
>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/Public_
>> Software
>> -----------
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to kannadastf+unsubscr...@googlegroups.com.
>> To post to this group, send email to kannadastf@googlegroups.com.
>> For more options, visit https://groups.google.com/d/optout.
>>
>
>
>
> --
> HANUMEGOWDA
> Lecturer
> Ramapriya D.Ed. College
> Mulabagilu
> Kolar-563131
> Mobile No. 8183972717
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to