ಇದರಲ್ಲಿ ಕ್ರೀಯಾಸಮಾಸಕ್ಕೆ ಉದಾಹರಣೆ ಯಾವುದು?

On Sep 29, 2017 3:06 PM, "shivanna K L" <shivannakl1...@gmail.com> wrote:
>
> ತುಂಬಾ ಚೆನ್ನಾಗಿದೆ ಗುರುಗಳೇ.
>
> On 29 Sep 2017 1:36 p.m., "jsatish082" <jsatish...@gmail.com> wrote:
>>
>>
>> ೧ ಅರಮನೆಯ
>> ೨ ಹೆಬ್ಬಾಗಿಲ ಬಳಿ ಬಂದ
>> ೩ ಇಮ್ಮಡಿ ಪುಲಕೇಶಿಯು ಸೈನ್ಯವಿನ್ನೂ ಸಿದ್ದವಾಗದಿರುವುದನ್ನು ಕಂಡು.
>> ೪ ಗಿರಿವನದುಗ೯ಗಳು ಎಲ್ಲ ನಡುಗುವಂತೆ ಕೋಪದಿಂದ ಗಜ೯ಸಿದ್ದನ್ನು ಕೇಳಿದ ಸೈನಿಕರೆಲ್ಲ,ಈ
>> ೫ ಮುಕ್ಕಣ್ಣನ
>> ೬ ತುದಿಮೂಗ ಕೋಪಕ್ಕೆ ಗುರಿಯಾದರೆ ಉಳಿಗಾಲವಿಲ್ಲವೆಂದು ಬಗೆದು,
>> ೭ ಮಾಡಿದಡಿಗೆಯನ್ನು ಬಿಟ್ಟು ಎದ್ದು ಹೊರಟರು ಆ ಯುದ್ದ ಭೂಮಿಗೆ
>> ೮ ಸಿಡಿಮದ್ದಿನಂತೆ.
>>
>>
>> ಎಂಟು ಪ್ರಕಾರದ ಸಮಾಸ ಪದಗಳೂ ಇದೊಂದೇ ವಾಕ್ಯದಲ್ಲಿದೆ ಪತ್ತೆ ಹಚ್ಚಿ ನೋಡಿ.
>>
>> *************************
>>
>> ೧) ಅರಸನ + ಮನೆ = ಅರಮನೆ
>>
>> ಯ
>>
>> ೨) ಹಿರಿದು + ಬಾಗಿಲು = ಹೆಬ್ಬಾಗಿಲ
>>
>> ಬಳಿ ಬಂದ
>>
>> ೩) ಇರ್(ಎರಡು) +ಮಡಿ = ಇಮ್ಮಡಿ =
>>
>> ಪುಲಕೇಶಿಯು ಸೈನ್ಯವಿನ್ನೂ ಸಿದ್ದವಾಗದಿರುವುದನ್ನು ಕಂಡು.
>>
>> ೪) ಗಿರಿಯು+ ವನವು+ ದುರ್ಗವು = ಗಿರಿ ವನದುಗ೯ಗಳು
>>
>> ಎಲ್ಲ ನಡುಗುವಂತೆ ಕೋಪದಿಂದ ಗಜ೯ಸಿದ್ದನ್ನು ಕೇಳಿದ ಸೈನಿಕರೆಲ್ಲ,ಈ
>>
>> ೫)ಮೂರು + ಕಣ್ಣು + ಉಳ್ಳವನು = ಮುಕ್ಕಣ್ಣ{ಶಿವ}ನ
>>
>> ೬) ಮೂಗಿನ + ತುದಿ =ತುದಿಮೂಗ
>>
>> ಕೋಪಕ್ಕೆ ಗುರಿಯಾದರೆ ಉಳಿಗಾಲವಿಲ್ಲವೆಂದು ಬಗೆದು,
>>
>> ೭) ಮಾಡಿದ + ಅಡುಗೆ = ಮಾಡಿದಡಿಗೆ
>>
>> ಯನ್ನು ಬಿಟ್ಟು ಎದ್ದು ಹೊರಟರು ಆ ಯುದ್ದ ಭೂಮಿಗೆ
>>
>> ೮) ಸಿಡಿದುದು + ಮದ್ದು
>> ಸಿಡಿಮದ್ದು
>>
>> ನಂತೆ.
>>
>>
>> ಎಂಟು ಪ್ರಕಾರದ ಸಮಾಸ ಪದಗಳೂ ಇಲ್ಲಿವೆ.
>>
>> ಅವುಗಳೆಂದರೆ
>>
>> ೧)ತತ್ಪುರುಷ ಸಮಾಸ
>> ೨)ಕರ್ಮಧಾರೆಯ ಸಮಾಸ
>> ೩)ದ್ವೀಗು ಸಮಾಸ
>> ೪)ದ್ವಂದ್ವ ಸಮಾಸ
>> ೫)ಬಹುವ್ರಿಹೀ ಸಮಾಸ
>> ೬)ಅಂಶಿ ಸಮಾಸ
>> ೭)ಕ್ರಿಯಾ ಸಮಾಸ
>> ೮)ಗಮಕ ಸಮಾಸ
>>
>>
>>
>> -------- Original message --------
>> From: mahendra ks <subbappa1...@gmail.com>
>> Date: 28/09/2017 3:36 p.m. (GMT+05:30)
>> To: kannadastf@googlegroups.com
>> Subject: [Kannada STF-23833]
>>
>> ಅರಮನೆಯ ಹೆಬ್ಬಾಗಿಲ ಬಳಿ ಬಂದ ಇಮ್ಮಡಿ ಪುಲಕೇಶಿಯು ಸೈನ್ಯವಿನ್ನೂ
ಸಿದ್ದವಾಗದಿರುವುದನ್ನು ಕಂಡು.ಗಿರಿವನದುಗ೯ಗಳೆಲ್ಲ ನಡುಗುವಂತೆ ಕೋಪದಿಂದ ಗಜ೯ಸಿದ್ದನ್ನು
ಕೇಳಿದ ಸೈನಿಕರೆಲ್ಲ,ಈ ಮುಕ್ಕಣ್ಣನ ತುದಿಮೂಗ ಕೋಪಕ್ಕೆ ಗುರಿಯಾದರೆ ಉಳಿಗಾಲವಿಲ್ಲವೆಂದು
ಬಗೆದು,ಮಾಡಿದಡಿಗೆಯನ್ನು ಬಿಟ್ಟು ಎದ್ದು ಹೊರಟರು ಆ ಯುದ್ದ ಭೂಮಿಗೆ ಸಿಡಿಮದ್ದಿನಂತೆ.
>>
>> ಎಂಟು ಪ್ರಕಾರದ ಸಮಾಸ ಪದಗಳೂ ಇದೊಂದೇ ವಾಕ್ಯದಲ್ಲಿದೆ ಪತ್ತೆ ಹಚ್ಚಿ ನೋಡಿ.
>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -
https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -
http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
ತಿಳಿಯಲು -http://karnatakaeducation.org.in/KOER/en/index.php/Public_Software
>> -----------
>> ---
>> You received this message because you are subscribed to the Google
Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send
an email to kannadastf+unsubscr...@googlegroups.com.
>> To post to this group, send email to kannadastf@googlegroups.com.
>> For more options, visit https://groups.google.com/d/optout.

> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -
https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -
http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
ತಿಳಿಯಲು -http://karnatakaeducation.org.in/KOER/en/index.php/Public_Software
> -----------
> ---
> You received this message because you are subscribed to the Google Groups
"KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to