ಮಾಡಿದಡುಗೆ ಬಿಟ್ಟು ಕೈಮುಗಿದು ಹೊರಟರು ಅಂತ ಇರಬೇಕಿತ್ತು

29 ಸೆಪ್ಟೆಂ. 2017 7:24 PM ರಂದು, "prasad gjc" <prasad300...@gmail.com> ಅವರು
ಬರೆದಿದ್ದಾರೆ:

> 'ಮಾಡಿದಡುಗೆ ' ಇದು ಹೇಗೆ ಕ್ರಿಯಾ ಸಮಾಸವಾಗುತ್ತದೆ ಗುರುಗಳೆ?
> On Sep 29, 2017 3:06 PM, "shivanna K L" <shivannakl1...@gmail.com> wrote:
>
>> ತುಂಬಾ ಚೆನ್ನಾಗಿದೆ ಗುರುಗಳೇ.
>>
>> On 29 Sep 2017 1:36 p.m., "jsatish082" <jsatish...@gmail.com> wrote:
>>
>>>
>>> ೧ *ಅರಮನೆ*ಯ
>>> ೨ *ಹೆಬ್ಬಾಗಿಲ *ಬಳಿ ಬಂದ
>>> ೩ *ಇಮ್ಮಡಿ *ಪುಲಕೇಶಿಯು ಸೈನ್ಯವಿನ್ನೂ ಸಿದ್ದವಾಗದಿರುವುದನ್ನು ಕಂಡು.
>>> ೪ *ಗಿರಿವನದುಗ೯ಗಳು* ಎಲ್ಲ ನಡುಗುವಂತೆ ಕೋಪದಿಂದ ಗಜ೯ಸಿದ್ದನ್ನು ಕೇಳಿದ
>>> ಸೈನಿಕರೆಲ್ಲ,ಈ
>>> ೫ *ಮುಕ್ಕಣ್ಣ*ನ
>>> ೬ *ತುದಿಮೂಗ *ಕೋಪಕ್ಕೆ ಗುರಿಯಾದರೆ ಉಳಿಗಾಲವಿಲ್ಲವೆಂದು ಬಗೆದು,
>>> ೭ *ಮಾಡಿದಡಿಗೆ*ಯನ್ನು ಬಿಟ್ಟು ಎದ್ದು ಹೊರಟರು ಆ ಯುದ್ದ ಭೂಮಿಗೆ
>>> ೮ *ಸಿಡಿಮದ್ದಿ*ನಂತೆ.
>>>
>>>
>>> ಎಂಟು ಪ್ರಕಾರದ ಸಮಾಸ ಪದಗಳೂ ಇದೊಂದೇ ವಾಕ್ಯದಲ್ಲಿದೆ ಪತ್ತೆ ಹಚ್ಚಿ ನೋಡಿ.
>>>
>>> *************************
>>>
>>> ೧) ಅರಸನ + ಮನೆ = ಅರಮನೆ
>>>
>>> ಯ
>>>
>>> ೨) ಹಿರಿದು + ಬಾಗಿಲು = ಹೆಬ್ಬಾಗಿಲ
>>>
>>> ಬಳಿ ಬಂದ
>>>
>>> ೩) ಇರ್(ಎರಡು) +ಮಡಿ = ಇಮ್ಮಡಿ =
>>>
>>> ಪುಲಕೇಶಿಯು ಸೈನ್ಯವಿನ್ನೂ ಸಿದ್ದವಾಗದಿರುವುದನ್ನು ಕಂಡು.
>>>
>>> ೪) ಗಿರಿಯು+ ವನವು+ ದುರ್ಗವು = ಗಿರಿ ವನದುಗ೯ಗಳು
>>>
>>> ಎಲ್ಲ ನಡುಗುವಂತೆ ಕೋಪದಿಂದ ಗಜ೯ಸಿದ್ದನ್ನು ಕೇಳಿದ ಸೈನಿಕರೆಲ್ಲ,ಈ
>>>
>>> ೫)ಮೂರು + ಕಣ್ಣು + ಉಳ್ಳವನು = ಮುಕ್ಕಣ್ಣ{ಶಿವ}ನ
>>>
>>> ೬) ಮೂಗಿನ + ತುದಿ =ತುದಿಮೂಗ
>>>
>>> ಕೋಪಕ್ಕೆ ಗುರಿಯಾದರೆ ಉಳಿಗಾಲವಿಲ್ಲವೆಂದು ಬಗೆದು,
>>>
>>> ೭) ಮಾಡಿದ + ಅಡುಗೆ = ಮಾಡಿದಡಿಗೆ
>>>
>>> ಯನ್ನು ಬಿಟ್ಟು ಎದ್ದು ಹೊರಟರು ಆ ಯುದ್ದ ಭೂಮಿಗೆ
>>>
>>> ೮) ಸಿಡಿದುದು + ಮದ್ದು
>>> ಸಿಡಿಮದ್ದು
>>>
>>> ನಂತೆ.
>>>
>>>
>>> ಎಂಟು ಪ್ರಕಾರದ ಸಮಾಸ ಪದಗಳೂ ಇಲ್ಲಿವೆ.
>>>
>>> ಅವುಗಳೆಂದರೆ
>>>
>>> ೧)ತತ್ಪುರುಷ ಸಮಾಸ
>>> ೨)ಕರ್ಮಧಾರೆಯ ಸಮಾಸ
>>> ೩)ದ್ವೀಗು ಸಮಾಸ
>>> ೪)ದ್ವಂದ್ವ ಸಮಾಸ
>>> ೫)ಬಹುವ್ರಿಹೀ ಸಮಾಸ
>>> ೬)ಅಂಶಿ ಸಮಾಸ
>>> ೭)ಕ್ರಿಯಾ ಸಮಾಸ
>>> ೮)ಗಮಕ ಸಮಾಸ
>>>
>>>
>>>
>>> -------- Original message --------
>>> From: mahendra ks <subbappa1...@gmail.com>
>>> Date: 28/09/2017 3:36 p.m. (GMT+05:30)
>>> To: kannadastf@googlegroups.com
>>> Subject: [Kannada STF-23833]
>>>
>>> ಅರಮನೆಯ ಹೆಬ್ಬಾಗಿಲ ಬಳಿ ಬಂದ ಇಮ್ಮಡಿ ಪುಲಕೇಶಿಯು ಸೈನ್ಯವಿನ್ನೂ
>>> ಸಿದ್ದವಾಗದಿರುವುದನ್ನು ಕಂಡು.ಗಿರಿವನದುಗ೯ಗಳೆಲ್ಲ ನಡುಗುವಂತೆ ಕೋಪದಿಂದ ಗಜ೯ಸಿದ್ದನ್ನು
>>> ಕೇಳಿದ ಸೈನಿಕರೆಲ್ಲ,ಈ ಮುಕ್ಕಣ್ಣನ ತುದಿಮೂಗ ಕೋಪಕ್ಕೆ ಗುರಿಯಾದರೆ ಉಳಿಗಾಲವಿಲ್ಲವೆಂದು
>>> ಬಗೆದು,ಮಾಡಿದಡಿಗೆಯನ್ನು ಬಿಟ್ಟು ಎದ್ದು ಹೊರಟರು ಆ ಯುದ್ದ ಭೂಮಿಗೆ ಸಿಡಿಮದ್ದಿನಂತೆ.
>>>
>>> ಎಂಟು ಪ್ರಕಾರದ ಸಮಾಸ ಪದಗಳೂ ಇದೊಂದೇ ವಾಕ್ಯದಲ್ಲಿದೆ ಪತ್ತೆ ಹಚ್ಚಿ ನೋಡಿ.
>>>
>>> --
>>> -----------
>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>> -https://docs.google.com/forms/d/e/1FAIpQLSevqRdFngjbDtOF8Yx
>>> geXeL8xF62rdXuLpGJIhK6qzMaJ_Dcw/viewform
>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>> -http://karnatakaeducation.org.in/KOER/index.php/ವಿಷಯಶಿಕ್ಷಕರ
>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>> ನೀಡಿ -
>>> http://karnatakaeducation.org.in/KOER/en/index.php/Portal:ICT_Literacy
>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>> ತಿಳಿಯಲು -http://karnatakaeducation.org.in/KOER/en/index.php/Public_S
>>> oftware
>>> -----------
>>> ---
>>> You received this message because you are subscribed to the Google
>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>> To unsubscribe from this group and stop receiving emails from it, send
>>> an email to kannadastf+unsubscr...@googlegroups.com.
>>> To post to this group, send email to kannadastf@googlegroups.com.
>>> For more options, visit https://groups.google.com/d/optout.
>>>
>>> --
>>> -----------
>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>> -https://docs.google.com/forms/d/e/1FAIpQLSevqRdFngjbDtOF8Yx
>>> geXeL8xF62rdXuLpGJIhK6qzMaJ_Dcw/viewform
>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>> -http://karnatakaeducation.org.in/KOER/index.php/ವಿಷಯಶಿಕ್ಷಕರ
>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>> ನೀಡಿ -
>>> http://karnatakaeducation.org.in/KOER/en/index.php/Portal:ICT_Literacy
>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>> ತಿಳಿಯಲು -http://karnatakaeducation.org.in/KOER/en/index.php/Public_S
>>> oftware
>>> -----------
>>> ---
>>> You received this message because you are subscribed to the Google
>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>> To unsubscribe from this group and stop receiving emails from it, send
>>> an email to kannadastf+unsubscr...@googlegroups.com.
>>> To post to this group, send email to kannadastf@googlegroups.com.
>>> For more options, visit https://groups.google.com/d/optout.
>>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8Yx
>> geXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರ
>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/Public_
>> Software
>> -----------
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to kannadastf+unsubscr...@googlegroups.com.
>> To post to this group, send email to kannadastf@googlegroups.com.
>> For more options, visit https://groups.google.com/d/optout.
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to