'ಮಾಡಿದಡುಗೆ ' ಇದು ಹೇಗೆ ಕ್ರಿಯಾ ಸಮಾಸವಾಗುತ್ತದೆ ಗುರುಗಳೆ? On Sep 29, 2017 3:06 PM, "shivanna K L" <shivannakl1...@gmail.com> wrote:
> ತುಂಬಾ ಚೆನ್ನಾಗಿದೆ ಗುರುಗಳೇ. > > On 29 Sep 2017 1:36 p.m., "jsatish082" <jsatish...@gmail.com> wrote: > >> >> ೧ *ಅರಮನೆ*ಯ >> ೨ *ಹೆಬ್ಬಾಗಿಲ *ಬಳಿ ಬಂದ >> ೩ *ಇಮ್ಮಡಿ *ಪುಲಕೇಶಿಯು ಸೈನ್ಯವಿನ್ನೂ ಸಿದ್ದವಾಗದಿರುವುದನ್ನು ಕಂಡು. >> ೪ *ಗಿರಿವನದುಗ೯ಗಳು* ಎಲ್ಲ ನಡುಗುವಂತೆ ಕೋಪದಿಂದ ಗಜ೯ಸಿದ್ದನ್ನು ಕೇಳಿದ ಸೈನಿಕರೆಲ್ಲ,ಈ >> ೫ *ಮುಕ್ಕಣ್ಣ*ನ >> ೬ *ತುದಿಮೂಗ *ಕೋಪಕ್ಕೆ ಗುರಿಯಾದರೆ ಉಳಿಗಾಲವಿಲ್ಲವೆಂದು ಬಗೆದು, >> ೭ *ಮಾಡಿದಡಿಗೆ*ಯನ್ನು ಬಿಟ್ಟು ಎದ್ದು ಹೊರಟರು ಆ ಯುದ್ದ ಭೂಮಿಗೆ >> ೮ *ಸಿಡಿಮದ್ದಿ*ನಂತೆ. >> >> >> ಎಂಟು ಪ್ರಕಾರದ ಸಮಾಸ ಪದಗಳೂ ಇದೊಂದೇ ವಾಕ್ಯದಲ್ಲಿದೆ ಪತ್ತೆ ಹಚ್ಚಿ ನೋಡಿ. >> >> ************************* >> >> ೧) ಅರಸನ + ಮನೆ = ಅರಮನೆ >> >> ಯ >> >> ೨) ಹಿರಿದು + ಬಾಗಿಲು = ಹೆಬ್ಬಾಗಿಲ >> >> ಬಳಿ ಬಂದ >> >> ೩) ಇರ್(ಎರಡು) +ಮಡಿ = ಇಮ್ಮಡಿ = >> >> ಪುಲಕೇಶಿಯು ಸೈನ್ಯವಿನ್ನೂ ಸಿದ್ದವಾಗದಿರುವುದನ್ನು ಕಂಡು. >> >> ೪) ಗಿರಿಯು+ ವನವು+ ದುರ್ಗವು = ಗಿರಿ ವನದುಗ೯ಗಳು >> >> ಎಲ್ಲ ನಡುಗುವಂತೆ ಕೋಪದಿಂದ ಗಜ೯ಸಿದ್ದನ್ನು ಕೇಳಿದ ಸೈನಿಕರೆಲ್ಲ,ಈ >> >> ೫)ಮೂರು + ಕಣ್ಣು + ಉಳ್ಳವನು = ಮುಕ್ಕಣ್ಣ{ಶಿವ}ನ >> >> ೬) ಮೂಗಿನ + ತುದಿ =ತುದಿಮೂಗ >> >> ಕೋಪಕ್ಕೆ ಗುರಿಯಾದರೆ ಉಳಿಗಾಲವಿಲ್ಲವೆಂದು ಬಗೆದು, >> >> ೭) ಮಾಡಿದ + ಅಡುಗೆ = ಮಾಡಿದಡಿಗೆ >> >> ಯನ್ನು ಬಿಟ್ಟು ಎದ್ದು ಹೊರಟರು ಆ ಯುದ್ದ ಭೂಮಿಗೆ >> >> ೮) ಸಿಡಿದುದು + ಮದ್ದು >> ಸಿಡಿಮದ್ದು >> >> ನಂತೆ. >> >> >> ಎಂಟು ಪ್ರಕಾರದ ಸಮಾಸ ಪದಗಳೂ ಇಲ್ಲಿವೆ. >> >> ಅವುಗಳೆಂದರೆ >> >> ೧)ತತ್ಪುರುಷ ಸಮಾಸ >> ೨)ಕರ್ಮಧಾರೆಯ ಸಮಾಸ >> ೩)ದ್ವೀಗು ಸಮಾಸ >> ೪)ದ್ವಂದ್ವ ಸಮಾಸ >> ೫)ಬಹುವ್ರಿಹೀ ಸಮಾಸ >> ೬)ಅಂಶಿ ಸಮಾಸ >> ೭)ಕ್ರಿಯಾ ಸಮಾಸ >> ೮)ಗಮಕ ಸಮಾಸ >> >> >> >> -------- Original message -------- >> From: mahendra ks <subbappa1...@gmail.com> >> Date: 28/09/2017 3:36 p.m. (GMT+05:30) >> To: kannadastf@googlegroups.com >> Subject: [Kannada STF-23833] >> >> ಅರಮನೆಯ ಹೆಬ್ಬಾಗಿಲ ಬಳಿ ಬಂದ ಇಮ್ಮಡಿ ಪುಲಕೇಶಿಯು ಸೈನ್ಯವಿನ್ನೂ ಸಿದ್ದವಾಗದಿರುವುದನ್ನು >> ಕಂಡು.ಗಿರಿವನದುಗ೯ಗಳೆಲ್ಲ ನಡುಗುವಂತೆ ಕೋಪದಿಂದ ಗಜ೯ಸಿದ್ದನ್ನು ಕೇಳಿದ ಸೈನಿಕರೆಲ್ಲ,ಈ >> ಮುಕ್ಕಣ್ಣನ ತುದಿಮೂಗ ಕೋಪಕ್ಕೆ ಗುರಿಯಾದರೆ ಉಳಿಗಾಲವಿಲ್ಲವೆಂದು ಬಗೆದು,ಮಾಡಿದಡಿಗೆಯನ್ನು >> ಬಿಟ್ಟು ಎದ್ದು ಹೊರಟರು ಆ ಯುದ್ದ ಭೂಮಿಗೆ ಸಿಡಿಮದ್ದಿನಂತೆ. >> >> ಎಂಟು ಪ್ರಕಾರದ ಸಮಾಸ ಪದಗಳೂ ಇದೊಂದೇ ವಾಕ್ಯದಲ್ಲಿದೆ ಪತ್ತೆ ಹಚ್ಚಿ ನೋಡಿ. >> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> -https://docs.google.com/forms/d/e/1FAIpQLSevqRdFngjbDtOF8Yx >> geXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> -http://karnatakaeducation.org.in/KOER/index.php/ವಿಷಯಶಿಕ್ಷಕರ >> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು -http://karnatakaeducation.org.in/KOER/en/index.php/Public_ >> Software >> ----------- >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to kannadastf+unsubscr...@googlegroups.com. >> To post to this group, send email to kannadastf@googlegroups.com. >> For more options, visit https://groups.google.com/d/optout. >> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> -https://docs.google.com/forms/d/e/1FAIpQLSevqRdFngjbDtOF8Yx >> geXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> -http://karnatakaeducation.org.in/KOER/index.php/ವಿಷಯಶಿಕ್ಷಕರ >> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು -http://karnatakaeducation.org.in/KOER/en/index.php/Public_ >> Software >> ----------- >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to kannadastf+unsubscr...@googlegroups.com. >> To post to this group, send email to kannadastf@googlegroups.com. >> For more options, visit https://groups.google.com/d/optout. >> > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to kannadastf+unsubscr...@googlegroups.com. > To post to this group, send email to kannadastf@googlegroups.com. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. For more options, visit https://groups.google.com/d/optout.