ರವೀಶ್ ಸರ್,ತಮ್ಮ ಅಭಿಪ್ರಾಯಕ್ಕೆ ನಮ್ಮ ಬೆಂಬಲವಿದೆ.ನಮ್ಮ ಮುಂದಿನ ನಡೆ ಏನು? ಹನುಮಂತಪ್ಪ ಕೊಪ್ಪಳ On Apr 1, 2016 6:54 PM, "Raveesh kumar b" <rave...@gmail.com> wrote:
> ಕ. ಪ್ರೌ. ಶಿ. ಪ. ಮಂಡಳಿ ಅವರು ಮತ್ತು ಪ್ರಾಜ್ಞರಲ್ಲಿ ಒಂದು ಮನವಿ. > ಪ್ರಶ್ನೆ 1. ವ್ಯಾಕರಣಾಂಶ ಮತ್ತು ಅಲಂಕಾರ ಎರಡು ಒಂದೇ ಗುಂಪಿಗೆ ಸೇರುತ್ತದೆಯೇ? > ಪ್ರಶ್ನೆ 2. ವ್ಯಾಕರಣಾಂಶಕ್ಕೆ ನಿಗದಿಯಾದ ಪ್ರಶ್ನೆಗಳಲ್ಲಿ ಅಲಂಕಾರದ ಪ್ರಶ್ನೆಯನ್ನು > ಕೇಳಬಹುದೇ? > ಪ್ರಶ್ನೆ 3. ನೀಲನಕ್ಷೆಯಲ್ಲಿ ಅಲಂಕಾರಕ್ಕೆ 3 ಅಂಕಗಳನ್ನು ನಿಗದಿಪಡಿಸಿದ ಮೇಲೆ 4 ಅಂಕಗಳ > ಪ್ರಶ್ನೆಗಳನ್ನು ಕೇಳುವುದು ಎಷ್ಟು ಸರಿ? ಇದರಿಂದ ವಿದ್ಯಾರ್ಥಿಗಳಿಗೆ > ಅನ್ಯಾಯವಾಗುವುದಿಲ್ಲವೇ? > ಪ್ರಶ್ನೆ 4. ''ಸಾರ್ಥಕತೆ' ಪದ್ಯದಲ್ಲಿ 1 ಅಂಕದ 1 ಪ್ರಶ್ನೆಯೂ ಹಾಗೂ 2 ಅಂಕಗಳ 1 > ಪ್ರಶ್ನೆಯೂ ಇರುತ್ತದೆ ಎಂದು ಮಂಡಳಿಯ ಪತ್ರ ಸಂಖ್ಯೆ : ಸಿ 1. ಎಸ್. ಎಸ್. ಎಲ್. ಸಿ. > ನೀಲನಕಾಶೆ. 78 / 2015-16. ದಿನಾಂಕ : 20-08-2015 ರ ಸುತ್ತೋಲೆಯಲ್ಲಿ ತಿಳಿಸಿ, ಪ್ರಶ್ನೆ > ಪತ್ರಿಕೆಯಲ್ಲಿ 3 ಅಂಕದ 1 ಪ್ರಶ್ನೆಯನ್ನು ಕೇಳಿರುವುದು ಎಷ್ಟು ಸರಿ? > ಪ್ರಶ್ನೆ 5. ಮಂಡಳಿಯವರು ಮಾಡಿದ ತಪ್ಪಿಗೆ ವಿದ್ಯಾರ್ಥಿಗಳಿಗೆ ಏಕೆ ಶಿಕ್ಷೆಯನ್ನು ನೀಡಬೇಕು? > 6. ಮಂಡಳಿಯವರು ತಮ್ನ ತಪ್ಪುಗಳನ್ನು ಒಪ್ಪಿಕೊಂಡು ವಿದ್ಯಾರ್ಥಿಗಳಿಗೆ 4 ಗ್ರೇಸ್ > ಅಂಕಗಳನ್ನು ನೀಡುವುದು ಉಚಿತವಲ್ಲವೇ? > ಈ ಮೇಲಿನ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರವನ್ನು ನೀಡಬೇಕು ಎಂದು ಸವಿನಯ ಪ್ರಾರ್ಥನೆ. > ಈ ನನ್ನ ಪ್ರಶ್ನೆಗಳು ಸರಿಯೆನಿಸಿದರೆ ಮಾನ್ಯ ಅಧಿಕಾರಿಗಳು. ವಿದ್ಯಾರ್ಥಿಗಳ ಪೋಷಕರು ಹಾಗೂ > ಗೌರವಾನ್ವಿತ ಶಿಕ್ಷಕ ಬಂಧುಗಳು ಈ ವಿಷಯವನ್ನು ಸಂಬಂಧಪಟ್ಟವರ ಗಮನಕ್ಕೆ ತರುವುದರ ಮೂಲಕ > ವಿದ್ಯಾರ್ಥಿಗಳಿಗೆ ಅನುಕೂಲ ಮಾಡುವಂತೆ ಸವಿನಯ ಪ್ರಾರ್ಥನೆ. > ರವೀಶ್ ಕುಮಾರ್ ಬಿ. > ಕನ್ನಡ ಭಾಷಾ ಶಿಕ್ಷಕರು > ಸರ್ಕಾರಿ ಪ್ರೌಢಶಾಲೆ. > ಕೇರ್ಗಳ್ಳಿ, ಮೈಸೂರು ತಾಲ್ಲೂಕು. > > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to kannadastf+unsubscr...@googlegroups.com. > To post to this group, send email to kannadastf@googlegroups.com. > Visit this group at https://groups.google.com/group/kannadastf. > To view this discussion on the web, visit > https://groups.google.com/d/msgid/kannadastf/CADXX00qQ3w77cwy06XSVYbx0jHALv7rirkjvy1uU1_ATgwiL9A%40mail.gmail.com > <https://groups.google.com/d/msgid/kannadastf/CADXX00qQ3w77cwy06XSVYbx0jHALv7rirkjvy1uU1_ATgwiL9A%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CACQskt6ZXXKYFQasDhWq5PZTrq%3DZgujpQemDUGPJQ9eCwTv4qA%40mail.gmail.com. For more options, visit https://groups.google.com/d/optout.