ಸರ್ ಇಲ್ಲಿ ಹೊಣೆಯಾಗುವ ಪ್ರಶ್ನೆ ಅಲ್ಲ ಸಾರ್ಥಕತೆ ಪದ್ಯದಲ್ಲಿ ನನ್ನಾಸೆ ಪದ್ಯವನ್ನು ಗಮನಕ್ಕೆ ತೆಗೆದುಕೊಂಡಿಲ್ಲ ಅನ್ನುವುದು ಮಾತ್ರ ಅಲ್ಲದೆ ಆ ಪದ್ಯಕ್ಕೆ ಅಂಕ ಇಲ್ಲ ಅಂದ ಮೇಲೆ ಪಠ್ಯದಲ್ಲಿ ಏತಕ್ಕೆ ಬೇಕಿತ್ತು? On Apr 1, 2016 9:52 PM, "guruiv naik" <guruivn...@gmail.com> wrote:
> ನಿಜವಾಗಿ ನೀಲ ನಕಾಶೆಯ ಪಾಠಕ್ಕೆ ನಿಗದಿಪಡಿಸಿದ ಒಟ್ಟು ಅಂಕಗಳು ಮಾತ್ರ > ಸಮಂಜಸವಾಗಿರುತ್ತದೆ.ಅಂದರೆ ಸಾರ್ಥಕತೆ ಪದ್ಯಕ್ಕೆ ನಿಗದಿಪಡಿಸಿದ ಅಂಕ 3 ಅದು ಸರಿಯಾಗಿ ಅಂಕ > ಹಂಚಿಕೆಯಾಗುತ್ತದೆ.ಆದರೆ ಪ್ರಶ್ನಾವಾರು ಅಂಕ ಯಾವತ್ತೂ ಬರುವುದಿಲ್ಲ...ಅಲ್ಲದೆ ನನ್ನೆಲ್ಲ > ಗುರುಗಳಲ್ಲಿ ವಿನಂತಿಯೇನೆಂದರೆ ದಯವಿಟ್ಟು ನೀಲನಕಾಶೆ ಪ್ರಕಾರ ಓದಿಸುವುದನ್ನು ನಿಲ್ಲಿಸಿ > ಅದು ಕೇವಲ ನಿಮ್ಮ ಮಾಹಿತಿಗಾಗಿ..ಮಕ್ಕಳು ಅದನ್ನು ಅನುಸರಿಸಿ ಅವರಿಗೆ ಅಂಕ ಕಡಿಮೆ ಬಂದರೆ > ಅದಕ್ಕೆ ನೀವೇ ನೇರ ಹೊಣೆಗಾರರಾಗುತ್ತಿರಿ.. > On 01-Apr-2016 6:54 PM, "Raveesh kumar b" <rave...@gmail.com> wrote: > >> ಕ. ಪ್ರೌ. ಶಿ. ಪ. ಮಂಡಳಿ ಅವರು ಮತ್ತು ಪ್ರಾಜ್ಞರಲ್ಲಿ ಒಂದು ಮನವಿ. >> ಪ್ರಶ್ನೆ 1. ವ್ಯಾಕರಣಾಂಶ ಮತ್ತು ಅಲಂಕಾರ ಎರಡು ಒಂದೇ ಗುಂಪಿಗೆ ಸೇರುತ್ತದೆಯೇ? >> ಪ್ರಶ್ನೆ 2. ವ್ಯಾಕರಣಾಂಶಕ್ಕೆ ನಿಗದಿಯಾದ ಪ್ರಶ್ನೆಗಳಲ್ಲಿ ಅಲಂಕಾರದ ಪ್ರಶ್ನೆಯನ್ನು >> ಕೇಳಬಹುದೇ? >> ಪ್ರಶ್ನೆ 3. ನೀಲನಕ್ಷೆಯಲ್ಲಿ ಅಲಂಕಾರಕ್ಕೆ 3 ಅಂಕಗಳನ್ನು ನಿಗದಿಪಡಿಸಿದ ಮೇಲೆ 4 ಅಂಕಗಳ >> ಪ್ರಶ್ನೆಗಳನ್ನು ಕೇಳುವುದು ಎಷ್ಟು ಸರಿ? ಇದರಿಂದ ವಿದ್ಯಾರ್ಥಿಗಳಿಗೆ >> ಅನ್ಯಾಯವಾಗುವುದಿಲ್ಲವೇ? >> ಪ್ರಶ್ನೆ 4. ''ಸಾರ್ಥಕತೆ' ಪದ್ಯದಲ್ಲಿ 1 ಅಂಕದ 1 ಪ್ರಶ್ನೆಯೂ ಹಾಗೂ 2 ಅಂಕಗಳ 1 >> ಪ್ರಶ್ನೆಯೂ ಇರುತ್ತದೆ ಎಂದು ಮಂಡಳಿಯ ಪತ್ರ ಸಂಖ್ಯೆ : ಸಿ 1. ಎಸ್. ಎಸ್. ಎಲ್. ಸಿ. >> ನೀಲನಕಾಶೆ. 78 / 2015-16. ದಿನಾಂಕ : 20-08-2015 ರ ಸುತ್ತೋಲೆಯಲ್ಲಿ ತಿಳಿಸಿ, ಪ್ರಶ್ನೆ >> ಪತ್ರಿಕೆಯಲ್ಲಿ 3 ಅಂಕದ 1 ಪ್ರಶ್ನೆಯನ್ನು ಕೇಳಿರುವುದು ಎಷ್ಟು ಸರಿ? >> ಪ್ರಶ್ನೆ 5. ಮಂಡಳಿಯವರು ಮಾಡಿದ ತಪ್ಪಿಗೆ ವಿದ್ಯಾರ್ಥಿಗಳಿಗೆ ಏಕೆ ಶಿಕ್ಷೆಯನ್ನು >> ನೀಡಬೇಕು? >> 6. ಮಂಡಳಿಯವರು ತಮ್ನ ತಪ್ಪುಗಳನ್ನು ಒಪ್ಪಿಕೊಂಡು ವಿದ್ಯಾರ್ಥಿಗಳಿಗೆ 4 ಗ್ರೇಸ್ >> ಅಂಕಗಳನ್ನು ನೀಡುವುದು ಉಚಿತವಲ್ಲವೇ? >> ಈ ಮೇಲಿನ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರವನ್ನು ನೀಡಬೇಕು ಎಂದು ಸವಿನಯ ಪ್ರಾರ್ಥನೆ. >> ಈ ನನ್ನ ಪ್ರಶ್ನೆಗಳು ಸರಿಯೆನಿಸಿದರೆ ಮಾನ್ಯ ಅಧಿಕಾರಿಗಳು. ವಿದ್ಯಾರ್ಥಿಗಳ ಪೋಷಕರು ಹಾಗೂ >> ಗೌರವಾನ್ವಿತ ಶಿಕ್ಷಕ ಬಂಧುಗಳು ಈ ವಿಷಯವನ್ನು ಸಂಬಂಧಪಟ್ಟವರ ಗಮನಕ್ಕೆ ತರುವುದರ ಮೂಲಕ >> ವಿದ್ಯಾರ್ಥಿಗಳಿಗೆ ಅನುಕೂಲ ಮಾಡುವಂತೆ ಸವಿನಯ ಪ್ರಾರ್ಥನೆ. >> ರವೀಶ್ ಕುಮಾರ್ ಬಿ. >> ಕನ್ನಡ ಭಾಷಾ ಶಿಕ್ಷಕರು >> ಸರ್ಕಾರಿ ಪ್ರೌಢಶಾಲೆ. >> ಕೇರ್ಗಳ್ಳಿ, ಮೈಸೂರು ತಾಲ್ಲೂಕು. >> >> -- >> *For doubts on Ubuntu and other public software, visit >> http://karnatakaeducation.org.in/KOER/en/index.php/Frequently_Asked_Questions >> >> **Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Public_Software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> ***If a teacher wants to join STF-read >> http://karnatakaeducation.org.in/KOER/en/index.php/Become_a_STF_groups_member >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to kannadastf+unsubscr...@googlegroups.com. >> To post to this group, send email to kannadastf@googlegroups.com. >> Visit this group at https://groups.google.com/group/kannadastf. >> To view this discussion on the web, visit >> https://groups.google.com/d/msgid/kannadastf/CADXX00qQ3w77cwy06XSVYbx0jHALv7rirkjvy1uU1_ATgwiL9A%40mail.gmail.com >> <https://groups.google.com/d/msgid/kannadastf/CADXX00qQ3w77cwy06XSVYbx0jHALv7rirkjvy1uU1_ATgwiL9A%40mail.gmail.com?utm_medium=email&utm_source=footer> >> . >> For more options, visit https://groups.google.com/d/optout. >> > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to kannadastf+unsubscr...@googlegroups.com. > To post to this group, send email to kannadastf@googlegroups.com. > Visit this group at https://groups.google.com/group/kannadastf. > To view this discussion on the web, visit > https://groups.google.com/d/msgid/kannadastf/CAK3w_BPBiaphGkDo2qvBhcFFchomgzcTJKsoTpTXf0tSpEfXsQ%40mail.gmail.com > <https://groups.google.com/d/msgid/kannadastf/CAK3w_BPBiaphGkDo2qvBhcFFchomgzcTJKsoTpTXf0tSpEfXsQ%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CABekLPA0riOCLgAhVgND-eo9PG1Bgy6k0hYB%3DRL_u%3D2ZMbCH1Q%40mail.gmail.com. For more options, visit https://groups.google.com/d/optout.