ಜ್ಞಾನಕ್ಕೆ ಪದ್ಯ ಬೇಕು , ಆದರೆ ಪ್ರಾಮುಖ್ಯತೆ  ಕೊಟ್ಟಿಲ್ಲ ಅದೇ ನೋವು ,
On 02-Apr-2016 7:32 am, "RAJU AVALEKAR" <rajuavale...@gmail.com> wrote:

> ಸರ್ ಇಲ್ಲಿ ಹೊಣೆಯಾಗುವ ಪ್ರಶ್ನೆ ಅಲ್ಲ ಸಾರ್ಥಕತೆ ಪದ್ಯದಲ್ಲಿ ನನ್ನಾಸೆ ಪದ್ಯವನ್ನು
> ಗಮನಕ್ಕೆ ತೆಗೆದುಕೊಂಡಿಲ್ಲ ಅನ್ನುವುದು ಮಾತ್ರ ಅಲ್ಲದೆ ಆ ಪದ್ಯಕ್ಕೆ ಅಂಕ ಇಲ್ಲ ಅಂದ ಮೇಲೆ
> ಪಠ್ಯದಲ್ಲಿ ಏತಕ್ಕೆ ಬೇಕಿತ್ತು?
> On Apr 1, 2016 9:52 PM, "guruiv naik" <guruivn...@gmail.com> wrote:
>
>> ನಿಜವಾಗಿ ನೀಲ ನಕಾಶೆಯ ಪಾಠಕ್ಕೆ ನಿಗದಿಪಡಿಸಿದ ಒಟ್ಟು ಅಂಕಗಳು ಮಾತ್ರ
>> ಸಮಂಜಸವಾಗಿರುತ್ತದೆ.ಅಂದರೆ ಸಾರ್ಥಕತೆ ಪದ್ಯಕ್ಕೆ ನಿಗದಿಪಡಿಸಿದ ಅಂಕ 3 ಅದು ಸರಿಯಾಗಿ ಅಂಕ
>> ಹಂಚಿಕೆಯಾಗುತ್ತದೆ.ಆದರೆ ಪ್ರಶ್ನಾವಾರು ಅಂಕ ಯಾವತ್ತೂ ಬರುವುದಿಲ್ಲ...ಅಲ್ಲದೆ ನನ್ನೆಲ್ಲ
>> ಗುರುಗಳಲ್ಲಿ ವಿನಂತಿಯೇನೆಂದರೆ ದಯವಿಟ್ಟು ನೀಲನಕಾಶೆ ಪ್ರಕಾರ ಓದಿಸುವುದನ್ನು ನಿಲ್ಲಿಸಿ
>> ಅದು ಕೇವಲ ನಿಮ್ಮ ಮಾಹಿತಿಗಾಗಿ..ಮಕ್ಕಳು ಅದನ್ನು ಅನುಸರಿಸಿ ಅವರಿಗೆ ಅಂಕ ಕಡಿಮೆ ಬಂದರೆ
>> ಅದಕ್ಕೆ ನೀವೇ ನೇರ ಹೊಣೆಗಾರರಾಗುತ್ತಿರಿ..
>> On 01-Apr-2016 6:54 PM, "Raveesh kumar b" <rave...@gmail.com> wrote:
>>
>>> ಕ. ಪ್ರೌ. ಶಿ. ಪ. ಮಂಡಳಿ ಅವರು ಮತ್ತು ಪ್ರಾಜ್ಞರಲ್ಲಿ ಒಂದು ಮನವಿ.
>>> ಪ್ರಶ್ನೆ 1. ವ್ಯಾಕರಣಾಂಶ ಮತ್ತು ಅಲಂಕಾರ ಎರಡು ಒಂದೇ ಗುಂಪಿಗೆ ಸೇರುತ್ತದೆಯೇ?
>>> ಪ್ರಶ್ನೆ 2. ವ್ಯಾಕರಣಾಂಶಕ್ಕೆ ನಿಗದಿಯಾದ ಪ್ರಶ್ನೆಗಳಲ್ಲಿ ಅಲಂಕಾರದ ಪ್ರಶ್ನೆಯನ್ನು
>>> ಕೇಳಬಹುದೇ?
>>> ಪ್ರಶ್ನೆ 3. ನೀಲನಕ್ಷೆಯಲ್ಲಿ ಅಲಂಕಾರಕ್ಕೆ 3 ಅಂಕಗಳನ್ನು ನಿಗದಿಪಡಿಸಿದ ಮೇಲೆ 4 ಅಂಕಗಳ
>>> ಪ್ರಶ್ನೆಗಳನ್ನು ಕೇಳುವುದು ಎಷ್ಟು ಸರಿ? ಇದರಿಂದ ವಿದ್ಯಾರ್ಥಿಗಳಿಗೆ
>>> ಅನ್ಯಾಯವಾಗುವುದಿಲ್ಲವೇ?
>>> ಪ್ರಶ್ನೆ 4. ''ಸಾರ್ಥಕತೆ' ಪದ್ಯದಲ್ಲಿ 1 ಅಂಕದ 1 ಪ್ರಶ್ನೆಯೂ ಹಾಗೂ 2 ಅಂಕಗಳ 1
>>> ಪ್ರಶ್ನೆಯೂ ಇರುತ್ತದೆ ಎಂದು ಮಂಡಳಿಯ ಪತ್ರ ಸಂಖ್ಯೆ : ಸಿ 1. ಎಸ್. ಎಸ್. ಎಲ್. ಸಿ.
>>> ನೀಲನಕಾಶೆ. 78 / 2015-16. ದಿನಾಂಕ : 20-08-2015 ರ ಸುತ್ತೋಲೆಯಲ್ಲಿ ತಿಳಿಸಿ, ಪ್ರಶ್ನೆ
>>> ಪತ್ರಿಕೆಯಲ್ಲಿ 3 ಅಂಕದ 1 ಪ್ರಶ್ನೆಯನ್ನು ಕೇಳಿರುವುದು ಎಷ್ಟು ಸರಿ?
>>> ಪ್ರಶ್ನೆ 5. ಮಂಡಳಿಯವರು ಮಾಡಿದ ತಪ್ಪಿಗೆ ವಿದ್ಯಾರ್ಥಿಗಳಿಗೆ ಏಕೆ ಶಿಕ್ಷೆಯನ್ನು
>>> ನೀಡಬೇಕು?
>>> 6. ಮಂಡಳಿಯವರು ತಮ್ನ ತಪ್ಪುಗಳನ್ನು ಒಪ್ಪಿಕೊಂಡು ವಿದ್ಯಾರ್ಥಿಗಳಿಗೆ 4 ಗ್ರೇಸ್
>>> ಅಂಕಗಳನ್ನು ನೀಡುವುದು ಉಚಿತವಲ್ಲವೇ?
>>> ಈ ಮೇಲಿನ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರವನ್ನು ನೀಡಬೇಕು ಎಂದು ಸವಿನಯ ಪ್ರಾರ್ಥನೆ.
>>> ಈ ನನ್ನ ಪ್ರಶ್ನೆಗಳು ಸರಿಯೆನಿಸಿದರೆ ಮಾನ್ಯ ಅಧಿಕಾರಿಗಳು. ವಿದ್ಯಾರ್ಥಿಗಳ ಪೋಷಕರು
>>> ಹಾಗೂ ಗೌರವಾನ್ವಿತ ಶಿಕ್ಷಕ ಬಂಧುಗಳು ಈ ವಿಷಯವನ್ನು ಸಂಬಂಧಪಟ್ಟವರ ಗಮನಕ್ಕೆ ತರುವುದರ ಮೂಲಕ
>>> ವಿದ್ಯಾರ್ಥಿಗಳಿಗೆ ಅನುಕೂಲ ಮಾಡುವಂತೆ ಸವಿನಯ ಪ್ರಾರ್ಥನೆ.
>>> ರವೀಶ್ ಕುಮಾರ್ ಬಿ.
>>> ಕನ್ನಡ ಭಾಷಾ ಶಿಕ್ಷಕರು
>>> ಸರ್ಕಾರಿ ಪ್ರೌಢಶಾಲೆ.
>>> ಕೇರ್ಗಳ್ಳಿ, ಮೈಸೂರು ತಾಲ್ಲೂಕು.
>>>
>>> --
>>> *For doubts on Ubuntu and other public software, visit
>>> http://karnatakaeducation.org.in/KOER/en/index.php/Frequently_Asked_Questions
>>>
>>> **Are you using pirated software? Use Sarvajanika Tantramsha, see
>>> http://karnatakaeducation.org.in/KOER/en/index.php/Public_Software
>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>> ***If a teacher wants to join STF-read
>>> http://karnatakaeducation.org.in/KOER/en/index.php/Become_a_STF_groups_member
>>> ---
>>> You received this message because you are subscribed to the Google
>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>> To unsubscribe from this group and stop receiving emails from it, send
>>> an email to kannadastf+unsubscr...@googlegroups.com.
>>> To post to this group, send email to kannadastf@googlegroups.com.
>>> Visit this group at https://groups.google.com/group/kannadastf.
>>> To view this discussion on the web, visit
>>> https://groups.google.com/d/msgid/kannadastf/CADXX00qQ3w77cwy06XSVYbx0jHALv7rirkjvy1uU1_ATgwiL9A%40mail.gmail.com
>>> <https://groups.google.com/d/msgid/kannadastf/CADXX00qQ3w77cwy06XSVYbx0jHALv7rirkjvy1uU1_ATgwiL9A%40mail.gmail.com?utm_medium=email&utm_source=footer>
>>> .
>>> For more options, visit https://groups.google.com/d/optout.
>>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequently_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read
>> http://karnatakaeducation.org.in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to kannadastf+unsubscr...@googlegroups.com.
>> To post to this group, send email to kannadastf@googlegroups.com.
>> Visit this group at https://groups.google.com/group/kannadastf.
>> To view this discussion on the web, visit
>> https://groups.google.com/d/msgid/kannadastf/CAK3w_BPBiaphGkDo2qvBhcFFchomgzcTJKsoTpTXf0tSpEfXsQ%40mail.gmail.com
>> <https://groups.google.com/d/msgid/kannadastf/CAK3w_BPBiaphGkDo2qvBhcFFchomgzcTJKsoTpTXf0tSpEfXsQ%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> Visit this group at https://groups.google.com/group/kannadastf.
> To view this discussion on the web, visit
> https://groups.google.com/d/msgid/kannadastf/CABekLPA0riOCLgAhVgND-eo9PG1Bgy6k0hYB%3DRL_u%3D2ZMbCH1Q%40mail.gmail.com
> <https://groups.google.com/d/msgid/kannadastf/CABekLPA0riOCLgAhVgND-eo9PG1Bgy6k0hYB%3DRL_u%3D2ZMbCH1Q%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CABnK3WN6%3DL-y%2BQSCuqDh9PdXzQDthL0AHuzDbDgyO5z4hbCUMQ%40mail.gmail.com.
For more options, visit https://groups.google.com/d/optout.

Reply via email to