ಹೌದು.ಪದಗಳ ಅರ್ಥ ಕೊಟ್ಟಾಗ ವಿದ್ಯಾರ್ಥಿ ಅದನ್ನ ಗ್ರಹಿಸಿಕೊಂಡು ಅದಕ್ಕೆ ಸಮಾನವಾದ. ಯಾವ
ಅರ್ಥ ಬೇಕಾದರೂ ಬರೆಯಬಹುದು ಅಲ್ಲವೆ..ಏಕೆಂದರೆ ನಾವು ಯಾವುದೆ ಪದದ ಅರ್ಥ ಹೇಳುವಾಗ
ಪುಸ್ತಕದಲ್ಲಿ ಇರೋದು ಮಾತ್ರ ಹೇಳಲ್ಲ. ಹಲವು ಸಮಾನರ್ಥ ಹೇಳುತ್ತೇವೆ..ಉದಾ- ಸುಸಂಗತ ಪದಕ್ಕೆ
ಯೋಗ್ಯವಾದ ಅಂತ ಅರ್ಥ ಪುಸ್ತಕದಲ್ಲದೆ...ಅದಕ್ಕೆ ಸಮರಸವಾದ.ಅನುಕೂಲಕರವಾದ ಅಂತ ಅರ್ಥನೀತಿಗೆ
ಇದೆ..ಹಾಗಾಗಿ ಸ್ನೆಹಿತರೆ ವಿದ್ಯಾರ್ಥಿ ಸಮಾನರ್ಥ ಬರೆದಿದ್ದರೆ ದಯವಿಟ್ಟು ಅಂಕ ಕೊಡಿ.
On 01-Apr-2016 6:54 pm, "Raveesh kumar b" <rave...@gmail.com> wrote:

> ಕ. ಪ್ರೌ. ಶಿ. ಪ. ಮಂಡಳಿ ಅವರು ಮತ್ತು ಪ್ರಾಜ್ಞರಲ್ಲಿ ಒಂದು ಮನವಿ.
> ಪ್ರಶ್ನೆ 1. ವ್ಯಾಕರಣಾಂಶ ಮತ್ತು ಅಲಂಕಾರ ಎರಡು ಒಂದೇ ಗುಂಪಿಗೆ ಸೇರುತ್ತದೆಯೇ?
> ಪ್ರಶ್ನೆ 2. ವ್ಯಾಕರಣಾಂಶಕ್ಕೆ ನಿಗದಿಯಾದ ಪ್ರಶ್ನೆಗಳಲ್ಲಿ ಅಲಂಕಾರದ ಪ್ರಶ್ನೆಯನ್ನು
> ಕೇಳಬಹುದೇ?
> ಪ್ರಶ್ನೆ 3. ನೀಲನಕ್ಷೆಯಲ್ಲಿ ಅಲಂಕಾರಕ್ಕೆ 3 ಅಂಕಗಳನ್ನು ನಿಗದಿಪಡಿಸಿದ ಮೇಲೆ 4 ಅಂಕಗಳ
> ಪ್ರಶ್ನೆಗಳನ್ನು ಕೇಳುವುದು ಎಷ್ಟು ಸರಿ? ಇದರಿಂದ ವಿದ್ಯಾರ್ಥಿಗಳಿಗೆ
> ಅನ್ಯಾಯವಾಗುವುದಿಲ್ಲವೇ?
> ಪ್ರಶ್ನೆ 4. ''ಸಾರ್ಥಕತೆ' ಪದ್ಯದಲ್ಲಿ 1 ಅಂಕದ 1 ಪ್ರಶ್ನೆಯೂ ಹಾಗೂ 2 ಅಂಕಗಳ 1
> ಪ್ರಶ್ನೆಯೂ ಇರುತ್ತದೆ ಎಂದು ಮಂಡಳಿಯ ಪತ್ರ ಸಂಖ್ಯೆ : ಸಿ 1. ಎಸ್. ಎಸ್. ಎಲ್. ಸಿ.
> ನೀಲನಕಾಶೆ. 78 / 2015-16. ದಿನಾಂಕ : 20-08-2015 ರ ಸುತ್ತೋಲೆಯಲ್ಲಿ ತಿಳಿಸಿ, ಪ್ರಶ್ನೆ
> ಪತ್ರಿಕೆಯಲ್ಲಿ 3 ಅಂಕದ 1 ಪ್ರಶ್ನೆಯನ್ನು ಕೇಳಿರುವುದು ಎಷ್ಟು ಸರಿ?
> ಪ್ರಶ್ನೆ 5. ಮಂಡಳಿಯವರು ಮಾಡಿದ ತಪ್ಪಿಗೆ ವಿದ್ಯಾರ್ಥಿಗಳಿಗೆ ಏಕೆ ಶಿಕ್ಷೆಯನ್ನು ನೀಡಬೇಕು?
> 6. ಮಂಡಳಿಯವರು ತಮ್ನ ತಪ್ಪುಗಳನ್ನು ಒಪ್ಪಿಕೊಂಡು ವಿದ್ಯಾರ್ಥಿಗಳಿಗೆ 4 ಗ್ರೇಸ್
> ಅಂಕಗಳನ್ನು ನೀಡುವುದು ಉಚಿತವಲ್ಲವೇ?
> ಈ ಮೇಲಿನ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರವನ್ನು ನೀಡಬೇಕು ಎಂದು ಸವಿನಯ ಪ್ರಾರ್ಥನೆ.
> ಈ ನನ್ನ ಪ್ರಶ್ನೆಗಳು ಸರಿಯೆನಿಸಿದರೆ ಮಾನ್ಯ ಅಧಿಕಾರಿಗಳು. ವಿದ್ಯಾರ್ಥಿಗಳ ಪೋಷಕರು ಹಾಗೂ
> ಗೌರವಾನ್ವಿತ ಶಿಕ್ಷಕ ಬಂಧುಗಳು ಈ ವಿಷಯವನ್ನು ಸಂಬಂಧಪಟ್ಟವರ ಗಮನಕ್ಕೆ ತರುವುದರ ಮೂಲಕ
> ವಿದ್ಯಾರ್ಥಿಗಳಿಗೆ ಅನುಕೂಲ ಮಾಡುವಂತೆ ಸವಿನಯ ಪ್ರಾರ್ಥನೆ.
> ರವೀಶ್ ಕುಮಾರ್ ಬಿ.
> ಕನ್ನಡ ಭಾಷಾ ಶಿಕ್ಷಕರು
> ಸರ್ಕಾರಿ ಪ್ರೌಢಶಾಲೆ.
> ಕೇರ್ಗಳ್ಳಿ, ಮೈಸೂರು ತಾಲ್ಲೂಕು.
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> Visit this group at https://groups.google.com/group/kannadastf.
> To view this discussion on the web, visit
> https://groups.google.com/d/msgid/kannadastf/CADXX00qQ3w77cwy06XSVYbx0jHALv7rirkjvy1uU1_ATgwiL9A%40mail.gmail.com
> <https://groups.google.com/d/msgid/kannadastf/CADXX00qQ3w77cwy06XSVYbx0jHALv7rirkjvy1uU1_ATgwiL9A%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CALDMV6ZVHi0RTCMcQYW0O5ktBMt50RGsTrcji8SRJUMW4Cf3Tw%40mail.gmail.com.
For more options, visit https://groups.google.com/d/optout.

Reply via email to